ಮೇಲ್ಮನೆ 3 ಸ್ಥಾನಕ್ಕೆ 40ಕ್ಕೂ ಹೆಚ್ಚು ಹೆಸರುಗಳ ಚರ್ಚೆ: ಸಿ.ಟಿ.ರವಿ

ಬೆಂಗಳೂರು: ಬಿಜೆಪಿ ಸಂಖ್ಯಾಬಲದ ಆಧಾರದಲ್ಲಿ ವಿಧಾನಪರಿಷತ್ತಿಗೆ 3 ಸ್ಥಾನಗಳು ನಮಗೆ ಲಭಿಸಲಿವೆ. ಇದನ್ನು ಆಧರಿಸಿ 3 ಸ್ಥಾನಗಳಿಗೆ ಅಂತಿಮವಾಗಿ ಅಭ್ಯರ್ಥಿಗಳನ್ನು ನಿರ್ಣಯಿಸುವ…

ಬಿಜೆಪಿಗೆ ಎಂಟು ಮತಗಳನ್ನು ಹಾಕುವುದಾಗಿ ಹೇಳಿಕೊಂಡಿದ್ದ ಯುವಕನ ಬಂಧನ

ಉತ್ತರಪ್ರದೇಶ : ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಮತದಾನಕ್ಕೆ ಸಂಬಂಧಿಸಿದ ವಿಡೀಯೋ ವೈರಲ್‌ ಆಗಿದ್ದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಮೇ 19…

ಅಧಿಕಾರ ಸಿಗದೆ ಕುಮಾರಸ್ವಾಮಿ ಕೈ ಹೊಸಕಿಕೊಳ್ಳುತ್ತಿದ್ದಾರೆ: ಡಿಸಿಎಂ ಡಿ.ಕೆ.ಶಿವಕುಮಾರ್ ವ್ಯಂಗ್ಯ

ಬೆಂಗಳೂರು: “ಕುಮಾರಸ್ವಾಮಿ ಕಿಂಗ್ ಮೇಕರ್ ಆಗುತ್ತೇನೆ ಎಂದುಕೊಂಡಿದ್ದರು. ನನ್ನ ಅಧ್ಯಕ್ಷತೆಗೆ ಜನರು 136 ಸ್ಥಾನ, ಅವರಿಗೆ 19 ಸ್ಥಾನ ನೀಡಿದ್ದಾರೆ. ಈಗ…

ವಿಧಾನಸಭೆಯಿಂದ ಮೇಲ್ಮನೆಗೆ ತೆರವಾಗಲಿರುವ ಸ್ಥಾನಗಳಿಗೆ ಚುನಾವಣೆ ಘೋಷಣೆ:ಯತೀಂದ್ರ ಸಿದ್ದರಾಮಯ್ಯಗೆ ಮೇಲ್ಮನೆಯ ಸ್ಥಾನ ಬಹುತೇಕ ಕಚಿತ

ಬೆಂಗಳೂರು: ಕೆಳಮನೆಯಿಂದ ಮೇಲ್ಮನೆಗೆ ಆಯ್ಕೆಯಾಗುವ ಸದಸ್ಯರ ಅವಧಿ ಜೂನ್‌ 17 ಕ್ಕೆ ಮುಗಿಯಲಿದ್ದು, 12 ಸದಸ್ಯರ ಆಯ್ಕೆಗೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು,…

ಹೆಣ್ಣುಮಕ್ಕಳಿಗೆ ಭದ್ರತೆಯ ಗ್ಯಾರಂಟಿ ಇಲ್ಲ, ಕೊಲೆಗಡುಕರಿಗೆ ಸ್ವರ್ಗವಾದ ಕರ್ನಾಟಕ; ಆರ್‌.ಅಶೋಕ್

ಬೆಂಗಳೂರು : ಕಾಂಗ್ರೆಸ್‌ ಸರ್ಕಾರ ಒಂದು ವರ್ಷದಲ್ಲಿ ಖಜಾನೆಯನ್ನು ಸಂಪೂರ್ಣ ಖಾಲಿ ಮಾಡಿದೆ. ರಾಜ್ಯ ಕೊಲೆಗಡುಕರ ಸ್ವರ್ಗವಾಗಿ ಬದಲಾಗಿದೆ. ಇಂತಹ ಶೂನ್ಯ…

ಆಂಧ್ರಪ್ರದೇಶದಲ್ಲಿ ಬಿಜೆಪಿ/ಎನ್‌ಡಿಎಗೆ ಹೆಚ್ಚಿನ ಮುನ್ನಡೆ ಅಸಂಭವ

–      ಸಿ.ಸಿದ್ದಯ್ಯ, ವಸಂತರಾಜ ಎನ್.ಕೆ ರಾಜ್ಯದಲ್ಲಿ ಎನ್.ಡಿ.ಎ (ತೆಲುಗು ದೇಶಂ + ಬಿಜೆಪಿ + ಜನಸೇನಾ) ಕೂಟ ಮತ್ತು ಇಂಡಿಯಾ ಕೂಟ (ಕಾಂಗ್ರೆಸ್…

ಪ್ರಜ್ವಲ್ ರೇವಣ್ಣನೂ ಜೋಕುಮಾರ ಸ್ವಾಮಿಯೂ

– ಡಾ.ಕೆ.ಷರೀಫಾ ಅತಿಯಾಗಿ ಕಾಮಪೀಡಿತನಾಗಿರುವ ವ್ಯಕ್ತಿಗೆ ನಮ್ಮೂರ ಸಾತಜ್ಜಿ ಹೇಳುತ್ತಿದ್ದಳು “ಎಂಥಾ ಹಲ್ಕಾ ಅದಾನೆವ್ವಾ. ಜೋಕುಮಾರ ಬೆದ್ಯಾಗ ಹುಟ್ಯಾನೇನೋ” ಎನ್ನುತ್ತಿದ್ದಳು. ಈಗ…

ರಾಜಸ್ಥಾನದಲ್ಲಿ ಬಿಜೆಪಿ ಪ್ರಾಬಲ್ಯ ಕಳೆದುಕೊಳ್ಳಲಿದೆಯೆ?

–  ವಸಂತರಾಜ ಎನ್.ಕೆ. ಹೆಚ್ಚು ಕಡಿಮೆ ಎಲ್ಲಾ ಸೀಟುಗಲ್ಲಿ ಬಿಜೆಪಿ ಮತ್ತು ಇಂಡಿಯಾ ಕೂಟದ ಅಭ್ಯರ್ಥಿಗಳ ನಡುವೆ ನೇರ ಬಿರುಸಿನ ಸ್ಪರ್ಧೆಯಿದ್ದು,…

ಎನ್‍ಇಪಿಗೆ ತಿಲಾಂಜಲಿಯ ಸಾಧನೆ: ಸುರೇಶ್ ಕುಮಾರ್

ಬೆಂಗಳೂರು: ಅತ್ಯಂತ ವೈಜ್ಞಾನಿಕವಾಗಿ ರೂಪುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‍ಇಪಿ) ರಾಜಕೀಯ ಮೇಲಾಟದ ಕಾರಣ ತಿಲಾಂಜಲಿ ಕೊಟ್ಟು, ರಾಜ್ಯ ಶಿಕ್ಷಣ ನೀತಿ…

ಲೋಕಸಭೆ ಚುನಾವಣೆ: ಬಿಜೆಪಿಯ  ¼ ರಷ್ಟು ಅಭ್ಯರ್ಥಿಗಳು ಪಕ್ಷಾಂತರಿಗಳು 

ನವದೆಹಲಿ: ಚುನಾವಣೆಗೆ ಸ್ಪರ್ಧಿಸಲು ಪಕ್ಷ ಬದಲಿಸುವ ನಾಯಕರಿಗೆ ಟಿಕೆಟ್ ನೀಡುವುದು ಭಾರತದ ರಾಜಕೀಯದಲ್ಲಿ ಹೊಸದೇನಲ್ಲ, ಆದರೆ ಈ ಬಾರಿಯ ಲೋಕಸಭೆ ಚುನಾವಣೆಗಳಲ್ಲಿ…

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಬಿಜೆಪಿ ಮೇಲೆ ಆರೋಪ ಹೊರಿಸುವ ಪ್ರಯತ್ನ: ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್

ಬೆಂಗಳೂರು : ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣದಲ್ಲಿ‌ ಬಿಜೆಪಿ ಮೇಲೆ ಆರೋಪ ಹೊರಿಸುವ ಪ್ರಯತ್ನವನ್ನು ಕಾಂಗ್ರೆಸ್‌ನ ಹಿರಿಯ ನಾಯಕರು ಮಾಡುತ್ತಿದ್ದಾರೆ ಎಂದು…

ಮೋದಿಗೆ ಅಡುಗೆ ಮಾಡುತ್ತೇನೆಂದ ಮಮತಾ ಬ್ಯಾನರ್ಜಿ: ಈ ಬಗ್ಗೆ ಯಾರು ಯಾರು ಏನೆಂದರು?

ಕೊಲ್ಕತ್ತಾ: ಲೋಕಸಭೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ವಾಗ್ದಾಳಿ ನಡೆಸಲು ಆಹಾರ ಪದ್ಧತಿಯನ್ನು ತಮ್ಮ ಆರೋಪ, ಪ್ರತ್ಯಾರೋಪಗಳಿಗೆ ಬಳಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ…

ಮೋದಿಯ ದ್ವೇಷ ಭಾಷಣಗಳನ್ನು ಚುನಾವಣಾ ಆಯೋಗಕ್ಕೆ ಸಮರ್ಥಿಸಿಕೊಂಡ ಜೆ.ಪಿ.ನಡ್ಡಾ

ನವದೆಹಲಿ; ಬಿಜೆಪಿಯ ರಾಷ್ಟ್ರೀಯ ಅ‍ಧ್ಯಕ್ಷ ಜೆ.ಪಿ ನಡ್ಡಾ ಚುನಾವಣಾ ಆಯೋಗದ ನೊಟೀಸ್‌ಗೆ ಪ್ರತಿಕ್ರಿಯೆಯಾಗಿ ಪ್ರಧಾನಿ ಮೋದಿಯ ದ್ವೇಷದ ಭಾಷಣಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸೋಮವಾರ…

ಪೊಲೀಸ್‌ ಕಸ್ಟಡಿಗೆ ಬಿಜೆಪಿಯ ವಕೀಲ ದೇವರಾಜೇಗೌಡ

ಹಾಸನ: ಹೊಳೆನರಸೀಪುರ ನ್ಯಾಯಾಲಯವು ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಬಂಧಿತರಾಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ಡಿ ದೇವರೇಜೇಗೌಡ ಅವರನ್ನು…

ಶಿಂಧೆ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ: ಬಿಜೆಪಿ‌ ನಮ್ಮ ಚಿಂತೆ ಬಿಟ್ಟು ಬಿಜೆಪಿ ವಿರುದ್ಧದ ಜ್ವಾಲೆ‌ ತಣ್ಣಗಾಗಿಕೊಳ್ಳಲೀ ಎಂದ ಸಿಎಂ

ಬೆಂಗಳೂರು:ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರ‌ ಸುಭದ್ರವಾಗಿದ್ದು,ಐದು ವರ್ಷಪೂರ್ಣಗೊಳಿಸಲಿದೆ‌ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಪಪಡಿಸಿದ್ದಾರೆ. ಶಿಂಧೆ  ಮಾಧ್ಯಮ‌ ಪ್ರಕಟಣೆ‌ ಮೂಲಕ‌ ಸಿಎಂ ಸಿದ್ದರಾಮಯ್ಯ,…

ಜೆಡಿಎಸ್‌ನಿಂದ ನಾಡಿದ್ದು ವಿಧಾನ ಪರಿಷತ್ತಿನ ಇನ್ನೊಂದು ಸ್ಥಾನಕ್ಕೆ ಅಭ್ಯರ್ಥಿ ಘೋಷಣೆ

ಬೆಂಗಳೂರು: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಇನ್ನುಳಿದ ಒಂದು ಸ್ಥಾನಕ್ಕೆ ನಾಡಿದ್ದು ಸಭೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಾಗಿ ಜೆಡಿಎಸ್‌…

ನಾಲ್ಕನೇ ಹಂತ: ಅಲ್ಲಲ್ಲಿ ಅಹಿತಕರ ಘಟನೆ, ಕೆಲವೆಡೆ ಹೊಡೆದಾಟ, ಬಿಜೆಪಿ ಅಭ್ಯರ್ಥಿ ವಿರುದ್ಧವೂ ಪ್ರಕರಣ ದಾಖಲು

ನವದೆಹಲಿ: ಲೋಕಸಭೆ ಚುನಾವಣೆ 2024ರ ಮೇ 13 ರ ಸೋಮವಾರದಂದು ನಾಲ್ಕನೇ ಹಂತದ ಮತದಾನದ ವೇಳೆ ಕೆಲವು ಅಹಿತಕರ ಘಟನೆಗಳು ನಡೆದಿದ್ದು,…

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಸೇರಲಿರುವ ಬಿಜೆಪಿ-ಜೆಡಿಎಸ್‌ನ 20 ಶಾಸಕರು

ಬೆಂಗಳೂರು: ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ 20 ಶಾಸಕರು ಕಾಂಗ್ರೆಸ್‌ ಪಕ್ಷವನ್ನು ಸೇರಲಿದ್ದು, ಅವರೆಲ್ಲರೂ ನಮ್ಮ ಸಂಪರ್ಕದಲ್ಲಿ…

‘ಮಹಾರಾಷ್ಟ್ರ ಮಾದರಿ’ಯಲ್ಲಿ ಕರ್ನಾಟಕದಲ್ಲೂ ಆಪರೇಷನ್‌; ಸಿಎಂ ಏಕನಾಥ್‌ ಶಿಂಧೆ ಸುಳಿವು – ಹಗಲುಗನಸು ಎಂದ ಕಾಂಗ್ರೆಸ್‌

ಮುಂಬೈ : ಕರ್ನಾಟಕ ರಾಜಕೀಯದಲ್ಲಿ ಲೋಕಸಭಾ ಚುನಾವಣೆ ಬಳಿಕ  ಕ್ಷಿಪ್ರ ಬೆಳವಣಿಗೆಗಳಾಗುವ ಸಾಧ್ಯತೆ ಇದೆ.  ಜೂನ್‌ ಬಳಿಕ ರಾಜ್ಯ ಸರ್ಕಾರ ಪತನವಾಗಲಿದೆ, ಈ…

ಮೋದಿ ರಾಜಕೀಯಕ್ಕಾಗಿ ಏನೂ ಬೇಕಾದರೂ ಮಾಡುತ್ತಾರೆ ಎನ್ನುವುದಕ್ಕೆ “ಪುಲ್ವಾಮಾ ಘಟನೆ” ಯೇ ಸಾಕ್ಷಿ.

ಹೈದರಾಬಾದ್ : ಮೋದಿಗೆ ಎಲ್ಲವೂ ರಾಜಕೀಯ.ರಾಜಕೀಯಕ್ಕಾಗಿ ಮಾತ್ರ ಅವರ ಚಿಂತನೆ. ಮೋದಿಯವರ ಚಿಂತನೆ ದೇಶದ ಬಗ್ಗೆ ಸರಿಯಿಲ್ಲ. ಹಾಗಾಗಿ ದೇಶ ಈಗ…