ಪಿಆರ್‌ಲೆಜಿಸ್‌‍ ಶಾಸಕಾಂಗ ಸಂಶೋಧನಾ ಸಂಸ್ಥೆ: ವಿವಿಧ ರಾಜ್ಯಗಳ ವಿಧಾನಸಭೆಯ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರ

ಬೆಂಗಳೂರು: ದೇಶದ ವಿವಿಧ ರಾಜ್ಯಗಳ ವಿಧಾನಸಭೆಯ ಸದಸ್ಯರಿಗೆ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ನವದೆಹಲಿಯ ಪಿಆರ್‌ಲೆಜಿಸ್‌‍ ಶಾಸಕಾಂಗ ಸಂಶೋಧನಾ ಸಂಸ್ಥೆಯು ಆಯೋಜಿಸಿದೆ.ಶಾಸಕಾಂಗ …

ವಾರಕ್ಕೆ 90 ಗಂಟೆಗಳ ಕೆಲಸದ ಆಗ್ರಹ!- ಕಾರ್ಮಿಕರನ್ನು ಹಿಂಡಲು ಕಾರ್ಪೊರೇಟ್ ‘ಉದ್ಧಾರಕ’ರ ನಡುವೆ ಧೂರ್ತ ಸ್ಪರ್ಧೆ-ಸಿಐಟಿಯು ಖಂಡನೆ

‘ವಾರಕ್ಕೆ 5 ದಿನಗಳ, 35 ಗಂಟೆಗಳ ಕೆಲಸದ ಅವಧಿ’ ಎಂಬ ಆಗ್ರಹದೊಂದಿಗೆ ಕಾರ್ಮಿಕರ ಪ್ರತಿದಾಳಿಗೆ ಕರೆ ನವದೆಹಲಿ: ಕೆಲಸದ ಅವಧಿಯನ್ನು ವಾರಕ್ಕೆ…

ನವದೆಹಲಿ| ಇಡೀ ರಾಜ್ಯವನ್ನೆ ಆವರಿಸಿದ ಮಂಜು; 100 ವಿಮಾನ, 45 ರೈಲುಗಳ ವಿಳಂಬ!

ನವದೆಹಲಿ: ದಟ್ಟವಾದ ಮಂಜು ರಾಷ್ಟ್ರ ರಾಜಧಾನಿಯ ಬಹುತೇಕ ಎಲ್ಲಾ ಭಾಗಗಳಲ್ಲಿ ಆವರಿಸಿ ಜನರನ್ನು ಮನೆಯಿಂದ ಹೊರಬರದಂತೆ ತಡೆಗಟ್ಟಿದೆ. ಹಾಡಹಗಲೇ ವಾಹನಗಳು ಹೆಡ್‌ಲೈಟ್…

ನವದೆಹಲಿ : ಎಎಪಿ ಶಾಸಕ ಗುರ್ಪ್ರೀತ್ ಗೋಗಿ ಬಸ್ಸಿ ಗುಂಡೇಟಿನಿಂದ ನಿಧನ

ನವದೆಹಲಿ : ಆಮ್ ಆದ್ಮಿ ಪಕ್ಷದ ಪಂಜಾಬ್’ನ ಲುಧಿಯಾನ ಪಶ್ಚಿಮ ಕ್ಷೇತ್ರದ  ಶಾಸಕ ಗುರ್ಪ್ರೀತ್ ಗೋಗಿ ಬಸ್ಸಿ ಗುಂಡೇಟಿನಿಂದ ಶುಕ್ರವಾರ ತಡರಾತ್ರಿಯಲ್ಲಿ…

ದಕ್ಷಿಣ ಇಥಿಯೋಪಿಯಾ: ಭೀಕರ ಕಾರು ಅಪಘಾತ – 66 ಮಂದಿ ಸಾವು

ನವದೆಹಲಿ: ಭೀಕರ ಕಾರು ಅಪಘಾತದಲ್ಲಿ 66ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ದಕ್ಷಿಣ ಇಥಿಯೋಪಿಯಾದಲ್ಲಿ ವರದಿಯಾಗಿದೆ. ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು…

ನವದೆಹಲಿ| ವಿಧಾನಸಭಾ ಚುನಾವಣೆ – ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 26 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಂಗಪುರದಿಂದ ಎಎಪಿಯ ಮನೀಶ್ ಸಿಸೋಡಿಯಾ…

ದೆಹಲಿಯ ಕೋಚಿಂಗ್ ಸೆಂಟರ್‌ನ ಸೇವಾ ಆಕಾಂಕ್ಷಿಗಳ ಸಾವಿನ ಪ್ರಕರಣ: ನಿರ್ಲಕ್ಷದ ಕಾರಣ ಇಬ್ಬರು ಅಗ್ನಿಶಾಮಕ ಅಧಿಕಾರಿಗಳ ಅಮಾನತ್ತು

ನವದೆಹಲಿ:  ದೆಹಲಿಯ ಕೋಚಿಂಗ್ ಸೆಂಟರ್ನ ನೆಲಮಾಳಿಗೆಯಲ್ಲಿ ಮೂವರು ನಾಗರಿಕ ಸೇವಾ ಆಕಾಂಕ್ಷಿಗಳ ಸಾವಿಗೆ ಸಂಬಂಧಿಸಿದಂತೆ ಕರ್ತವ್ಯದ ನಿರ್ಲಕ್ಷದ ಆರೋಪದ ಮೇಲೆ ಇಬ್ಬರು…

ಉದ್ಯಮಿ ಗೌತಮ್‌ ಅದಾನಿ ಪ್ರಕರಣ: ಕಪ್ಪು ಮಾಸ್ಕ್‌ ಧರಿಸಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸಂವಿಧಾನದ ಪ್ರತಿ ಹಿಡಿದು ಪ್ರತಿಭಟನೆ

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು (ಶುಕ್ರವಾರ) ಸಹ ವಿಪಕ್ಷಗಳ ನಾಯಕರು ಸಂಸತ್‌ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಉದ್ಯಮಿ …

ಬೆಂಬಲ ಬೆಲೆ : ಪೊಲೀಸ್‌ ತಡೆಗೋಡೆಗಳನ್ನು ಮುರಿದು ದೆಹಲಿಯತ್ತ ಸಾಗಿದ ರೈತರು

ನವದೆಹಲಿ : ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ(ಎಂಎಸ್ಪಿ)ಗೆ ಕಾನೂನು ಖಾತರಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು…

ಪ್ರತೀ ಹತ್ತು ನಿಮಿಷಕ್ಕೆ ಒಬ್ಬ ಮಹಿಳೆ ಸಂಬಂಧಿಕರಿಂದಲೋ ಇಲ್ಲವೇ  ಸಂಗಾತಿಯಿಂದಲೋ ಹತ್ಯೆ: ವಿಶ್ವಸಂಸ್ಥೆಯ ಆಘಾತಕಾರಿ ವರದಿ

ನವದೆಹಲಿ : ಪ್ರತೀ ಹತ್ತು ನಿಮಿಷದಲ್ಲಿ ಒಬ್ಬ ಮಹಿಳೆ ಅಥವಾ ಯುವತಿ ತನ್ನ ಸಂಬಂಧಿಕರಿಂದಲೋ ಇಲ್ಲವೇ  ಸಂಗಾತಿಯಿಂದಲೋ ಹತ್ಯೆಗೆ ಹೀಡಾಗುತ್ತಿದ್ದಾರೆ ಎಂದು …

ದೆಹಲಿ | ಸಂವಿಧಾನ ಅಭಿಯಾನ – ಸಾವಿರಾರು ಯುವಕರು ಭಾಗಿ

ನವದೆಹಲಿ: ನವೆಂಬರ್ 25ರಂದು 10,000ಕ್ಕೂ ಹೆಚ್ಚು ಯುವಕರು ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವ ವಿಶೇಷ ಉಪಕ್ರಮದ ಭಾಗವಾಗಿ ರಾಷ್ಟ್ರ ರಾಜಧಾನಿಯಲ್ಲಿ ಹಮ್ಮಿಕೊಳ್ಳಲಾಗಿರುವ…

ಟಿಕೆಟ್ ರಹಿತ ಪ್ರಯಾಣ: 400 ಕ್ಕೂ ಹೆಚ್ಚು ಪೊಲೀಸರಿಗೆ ದಂಡ

ನವದೆಹಲಿ: ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದ 400 ಕ್ಕೂ ಹೆಚ್ಚು ಪೊಲೀಸರು ಸಿಕ್ಕಿಕೊಂಡಿದ್ದು, ದಂಡ ವಿಧಿಸಲಾಗಿದೆ. ವಿಶೇಷವೆಂದರೆ ಒಂದೇ ತಿಂಗಳಿನಲ್ಲಿ ಈ…

ಮಹಾರಾಷ್ಟ್ರ, ಜಾರ್ಖಂಡ್‌ ವಿಧಾನಸಭೆ ಚುನಾವಣೆ: ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ

ನನವದೆಹಲಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ ವಿಧಾನಸಭೆ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು ಇದೀಗಾ ಪ್ರಕಟಿಸಿದೆ. ಮಹಾರಾಷ್ಟ್ರ ಚುನಾವಣೆಯು ಒಂದೇ ಹಂತದಲ್ಲಿ…

ತೀವ್ರ ಒತ್ತಡಕ್ಕೆ ಆತ್ಮಹತ್ಯೆಗೆ ಶರಣಾದ ಫೈನಾನ್ಸ್ ಕಂಪನಿ ಮ್ಯಾನೇಜರ್: ಝಾನ್ಸಿಯಲ್ಲಿ ಘಟನೆ

ನವದೆಹಲಿ: ತೀವ್ರ ಒತ್ತಡ ಮತ್ತು ಕಂಪನಿಯ ಗುರಿಗಳನ್ನು ಪೂರೈಸದ ಒತ್ತಡದಿಂದಾಗಿ ಫೈನಾನ್ಸ್ ಕಂಪನಿಯೊಂದರ ಏರಿಯಾ ಮ್ಯಾನೇಜರ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

`SC-ST’ ಒಳಮೀಸಲಾತಿಗೆ `ಸುಪ್ರೀಂಕೋರ್ಟ್’ ಗ್ರೀನ್ ಸಿಗ್ನಲ್

ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಉಪ ವರ್ಗೀಕರಣಕ್ಕೆ ಅವಕಾಶವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಬಹುಮತದಿಂದ ತೀರ್ಪು ನೀಡಿದೆ. ಏಳು ನ್ಯಾಯಾಧೀಶರ ಪೀಠವು – 6:1 ಬಹುಮತದಿಂದ- ಎಸ್‌ಸಿ/ ಎಸ್‌ಟಿ ವರ್ಗಗಳಲ್ಲಿ ಹೆಚ್ಚು ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು ನೀಡಲು…

ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯ ವಿಚಾರಣೆ : ಸಿಬಿಐ, ಇಡಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ

ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯನ್ನು ಆಲಿಸಲು ಭಾರತದ…

ಅರಣ್ಯ ಸಂರಕ್ಷಣೆಯನ್ನು ಖಾಸಗಿ ಗುತ್ತಿಗೆದಾರರಿಗೆ ಒಪ್ಪಿಸಿದ ಉತ್ತರಾಖಂಡ ಸರಕಾರ – ‘ರಿಪೋರ್ಟರ್ಸ್‍ ಕಲೆಕ್ಟಿವ್’ ತನಿಖೆಯಲ್ಲಿ ಹೊರಬಂದ ಸಂಗತಿ

ಪ್ರಭುತ್ವ ನಡೆಸ ಬೇಕಾದ ಪೊಲೀಸ್ ಕೆಲಸ, ತೆರಿಗೆ ಸಂಗ್ರಹಣೆ ಮತ್ತು ಪರಿಸರ ಸಂರಕ್ಷಣೆಯ ಕಾರ್ಯಗಳನ್ನು ಸರ್ಕಾರಗಳು ಖಾಸಗಿ ಕಂಪನಿಗಳಿಗೆ ಹೊರಗುತ್ತಿಗೆ ನೀಡಬಹುದೇ?…

14 ವರ್ಷಗಳ ಹಳೆಯ ಪ್ರಕರಣದಡಿ ಅರುಂಧತಿರಾಯ್‌ ವಿರುದ್ಧ ಎಲ್ಜಿ ಅನುಮತಿ

ನವದೆಹಲಿ: ಹದಿನಾಲ್ಕು ವರ್ಷಗಳ ಹಳೆಯ ಪ್ರಕರಣದಲ್ಲಿ ಅರುಂಧತಿ ರಾಯ್ ವಿರುದ್ಧ ಯುಎಪಿಎ ಪ್ರಕರಣಕ್ಕೆ ಎಲ್ಜಿ ಅನುಮತಿ ನೀಡಿದೆ. ಕಾನೂನುಬಾಹಿರ ಚಟುವಟಿಕೆಗಳ ತಡೆ…

ಎನ್‌ಡಿಎ ಸರ್ಕಾರದ‌ ಸಂಪುಟದ ಸಚಿವರು ಇವರು

ನವದೆಹಲಿ: ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ರೊಂದಿಗೆ 72 ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.   ಎನ್‌ಡಿಎ ಸರ್ಕಾರದ…

ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ

ನವದೆಹಲಿ: ಕೇಂದ್ರ ಚುನಾವಣಾ ಆಯೋಗ ದೇಶದ ವಿವಿಧ ರಾಜ್ಯಗಳ ಖಾಲಿರುವ 13 ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 10ರಂದು ಚುನಾವಣೆ ನಡೆಸಲು ಮುಂದಾಗಿದೆ.…