ರೈತರ ಹೋರಾಟದ ವರದಿ ಮಾಡುವುದರ ಮೇಲೂ ಪೋಲಿಸ್‍ ಕ್ರಮ-ಪತ್ರಕರ್ತರ  ಪ್ರತಿಭಟನೆ

ದೆಹಲಿ; ಫೇ.01 : ದಿಲ್ಲಿಯಲ್ಲಿ ರೈತರ ಹೋರಾಟಗಳ ವರದಿ ಮಾಡುತ್ತಿರುವ ಇಬ್ಬರು ಯುವ ಪತ್ರಕರ್ತರ ಮೇಲೆ ದಿಲ್ಲಿ ಪೋಲಿಸ್‍  ಕ್ರಮಗಳ ವಿರುದ್ಧ…

ದೆಹಲಿ ರೈತ ಹೋರಾಟಕ್ಕೆ ಹೆಚ್ಚುತ್ತಿದೆ ಜನ ಬೆಂಬಲ

ಕೃಷಿ ಕಾಯ್ದೆ ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ 65 ನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟವನ್ನು ಹತ್ತಿಕ್ಕಲು ಗಲಭೆಯನ್ನು ನೆಪ ಮಾಡಿಕೊಳ್ಳುತ್ತಿದೆ…

ಐತಿಹಾಸಿಕ ರೈತರ ಜನಗಣರಾಜ್ಯೋತ್ಸವ ಪರ್ಯಾಯ ಪರೇಡ್‌ ಗೆ ಸಿದ್ಧತೆ

ಬೆಂಗಳೂರು,ಜ,25 :  ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿ ಇದೇ ಜನವರಿ 26…

ದ್ವಿಚಕ್ರ ವಾಹನ ಸವಾರರೇ ಗಮನಿಸಿ

ನವದೆಹಲಿ; ಜ, 16 : ಇನ್ಮುಂದೆ ದ್ವಿಚಕ್ರ ವಾಹನದಲ್ಲಿ ಸೈಡ್ ಮಿರರ್ ಇರದಿದ್ರೆ ವಾಹನ ಸವಾರರು ₹500 ದಂಡ ತೆರಬೇಕಾಗುತ್ತದೆ ಎಂದು…

“ರೈತರ ಗಣತಂತ್ರ ದಿನದ ಪರೇಡ್ ನಡೆಯುತ್ತದೆ, ಕಾಯ್ದೆಗಳ ರದ್ಧತಿಯ ಹೋರಾಟ ಮುಂದುವರೆಯುತ್ತದೆ”

ದೆಹಲಿ; ಜ, 13 : ಸುಪ್ರಿಂ ಕೋರ್ಟ್ ಜನವರಿ 12ರಂದು ಮೂರು ಕೃಷಿ ಕಾಯ್ದೆಗಳ ಜಾರಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವ ಮತ್ತು…

ಹೊಸ ಚರಿತ್ರೆಗೆ ಸಾಕ್ಷಿಯಾಗಲಿದೆ ಜನವರಿ 26 ರ ಹೋರಾಟ

ಬೆಂಗಳೂರು; ಜ,11: ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಭಾಗಗಳಲ್ಲಿ ರೈತರು 47 ದಿನಗಳಿಂದ  ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳ್ಳಲಿದೆ, ಜನವರಿ 26…

ಪಿಲ್ಲರ್‌ ನಂಬರ್‌… ಎಂದು ಶುರುವಾಗುವ ರೈತರ ಹೊಸ ಪಿಲ್ಲರ್‌ ವಿಳಾಸಗಳು!

1- ಪಿಲ್ಲರ್ ನಂ‌, 803 ದಿಲ್ಜಿತ್‌ ಸರ್‌ಪಂಚ್‌ ಸಿಂಗ್ ಟಿಕ್ರಿ ಬಾರ್ಡರ್‌, ದೆಹಲಿ 2- ಪಿಲ್ಲರ್‌ ನಂ. ೭೮೦, ವಿರೇಂದರ್‌ ಸಿಂಗ್…

ಚಾರಿತ್ರಿಕ ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ 7ನೇ ದಿನಕ್ಕೆ

ಬೆಂಗಳೂರು: ಚಾರಿತ್ರಿಕ ದೆಹಲಿ ರೈತ ಹೋರಾಟವನ್ನು ಬೆಂಬಲಿಸಿ ರಾಜ್ಯ ಮಟ್ಟದ ಅನಿರ್ದಿಷ್ಟ ಹೋರಾಟ 7ನೇ ದಿನಕ್ಕೆ ಕಾಲಿಟಿದೆ. ಅನ್ನದಾತರ ಹೋರಾಟವನ್ನು ಬೆಂಬಲಿಸಿ…

ದೆಹಲಿ ರೈತ ಹೋರಾಟ ಬೆಂಬಲಿಸಿ ಅನಿರ್ಧಿಷ್ಟ ಧರಣಿ ಎರಡನೇ ದಿನಕ್ಕೆ

ಬೆಂಗಳೂರು : ಚಾರಿತ್ರಿಕ ದೆಹಲಿ ರೈತ ಹೋರಾಟ ಬೆಂಬಲಿಸಿ ಬೆಂಗಳೂರಿನ ಮೌರ್ಯ ಸರ್ಕಲ್ ನಲ್ಲಿ ಎರಡನೇ ದಿನದ ಅನಿರ್ದಿಷ್ಟ ಧರಣಿಯನ್ನು ಮುಂದುವರೆದಿದೆ.…

165 ಟೋಲ್ ಗಳಲ್ಲಿ ರೈತರ ಪಿಕೆಟಿಂಗ್: ಜೈಪುರ್-ದಿಲ್ಲಿ ಹೆದ್ದಾರಿ ತಡೆ ಆರಂಭ

ದೆಹಲಿ : ಮೂರು ಕರಾಳ ಕಾಯ್ದೆಗಳನ್ನು ರದ್ದು ಮಾಡಬೇಕೆಂಬ ಚಳುವಳಿಯ ಭಾಗವಾಗಿ ಐಕ್ಯ ರೈತ ಆಂದೋಲನದ ಕರೆಯಂತೆ ಡಿಸೆಂಬರ್ 12ರಂದು ದೇಶಾದ್ಯಂತ…

ಡಿಸೆಂಬರ್ 14 ರಂದು ಮತ್ತೊಂದು ‘ದಿಲ್ಲಿ ಚಲೋ’: ದೇಶಾದ್ಯಂತ ಪ್ರತಿಭಟನೆ

ಹೊಸ ರೂಪ ತೊಡಿಸಿದ ಹಳೆಯ ಪ್ರಸ್ತಾವಗಳು: ಎಲ್ಲ ರೈತರ ತಿರಸ್ಕಾರ  ದೆಹಲಿ : ಭಾರತ ಬಂದ್  ಅಭೂತಪೂರ್ವ ಯಶಸ್ಸಿನ ನಂತರ, ಅದೇ ದಿನ ರಾತ್ರಿ ಗೃಹ ಮಂತ್ರಿ ಅಮಿತ್ ಷಾ ಸಭೆಯನ್ನು…

ಐಕ್ಯ ರೈತ ಆಂದೋಲನದ ಭಾರತ ಬಂದ್ ಕರೆಗೆ ಚಾರಿತ್ರಿಕ ಸ್ಪಂದನೆ-ಎಐಕೆಎಸ್

ಬಹುಪಾಲು ರಾಜ್ಯಗಳಲ್ಲಿ ಸಂಪೂರ್ಣ ಬಂದ್: ಸರಕಾರಕ್ಕೆ ಸ್ಪಷ್ಟ ಸಂದೇಶ ದೆಹಲಿ : ಸಂಯುಕ್ತ ಕಿಸಾನ್ ಮೋರ್ಚಾ(ಎಸ್.ಕೆ.ಎಂ.) ಕರೆ ನೀಡಿದ ಭಾರತ ಬಂದ್…

ಡಿಸೆಂಬರ್ 8ರ ಭಾರತ ಬಂದ್‍ಗೆ ಎಡಪಕ್ಷಗಳ ಬೆಂಬಲ

ಆರೆಸ್ಸೆಸ್/ಬಿಜೆಪಿಯ ಅಸಂಬದ್ಧ , ದ್ವೇಷಪೂರ್ಣ ಪ್ರಚಾರಕ್ಕೆ ಖಂಡನೆ ದೆಹಲಿ : ರೈತ ಸಂಘಟನೆಗಳು ಹೊಸ ಕೃಷಿ ಕಾಯ್ದೆಗಳ ವಿರುದ್ಧ ದೇಶಾದ್ಯಂತ ಬೃಹತ್‍…

ರೈತರ ಪ್ರತಿಭಟನೆಗೆ ಎಡಪಕ್ಷಗಳ ಸಂಪೂರ್ಣ ಬೆಂಬಲ

ರೈತ, ಕೃಷಿಕೂಲಿಕಾರ ಮತ್ತು ಕಾರ್ಮಿಕ ಸಂಘಗಳು ನೀಡಿರುವ ಕರೆಗಳಿಗೆ ಬೆಂಬಲ ನೀಡಿ: ಘಟಕಗಳಿಗೆ ಕರೆ ದಿಲ್ಲಿ: ಲಕ್ಷಾಂತರ ರೈತರು ದಿಲ್ಲಿಯ ಸುತ್ತಮುತ್ತ…

25 ಕೋಟಿ ಕಾರ್ಮಿಕರ, ನೌಕರರ ರಾಷ್ಟ್ರೀಯ ಮುಷ್ಕರ

ದೆಹಲಿ : ನವಂಬರ್ 26ರಂದು ದೇಶ ಇದುವರೆಗೆ ಕಂಡಿರದಷ್ಟು ಬೃಹತ್ ಪ್ರಮಾಣದ ಸಾರ್ವತ್ರಿಕ ಮುಷ್ಕರವನ್ನು ಕಂಡಿತು. ದೇಶಾದ್ಯಂತ 25 ಕೋಟಿಗೂ ಹೆಚ್ಚು…