ಜನಮತ 2023 : 23 ಅಭ್ಯರ್ಥಿಗಳ ಬಿಜೆಪಿ 2ನೇ ಪಟ್ಟಿ ಬಿಡುಗಡೆ

ಬೆಂಗಳೂರು : ಮುಂಬರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಮಂದಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಐವರು ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.

ದೇವರಹಿಪ್ಪರಗಿ- ಸೋಮನಗೌಡ ಪಾಟೀಲ (ಸಾಸನೂರು)

ಬಸವನ ಬಾಗೇವಾಡಿ- ಎಸ್‌.ಕೆ. ಬೆಳ್ಳುಬ್ಬಿ

ಇಂಡಿ- ಕಾಸಾಗೌಡ ಬಿರಾದರ್‌

ಗುರುಮಿಟ್ಕಲ್‌- ಲಲಿತಾ ಅನಪುರ

ಬೀದರ್‌- ಈಶ್ವರ್ ಸಿಂಗ್‌ ಠಾಕೂರ್‌

ಬಾಲ್ಕಿ- ಪ್ರಕಾಶ್‌ ಖಂಡ್ರೆ

ಗಂಗಾವತಿ-ಪರಣ್ಣ ಮುನವಳ್ಳಿ

ಕಲಘಟಗಿ- ನಾಗರಾಜ್‌ ಛಬ್ಬಿ

ಹಾನಗಲ್‌-ಶಿವರಾಜ ಸಜ್ಜನರ್‌

ಹಾವೇರಿ-ಗವಿಸಿದ್ದಪ್ಪ ದ್ಯಾಮಣ್ಣನವರ್‌

ಹರಪ್ಪನಹಳ್ಳಿ-ಕರುಣಾಕರ ರೆಡ್ಡಿ

ದಾವಣಗೆರೆ ಉತ್ತರ- ಲೋಕಿಕೆರೆ ನಾಗರಾಜ್‌

ದಾವಣಗೆರೆ ದಕ್ಷಿಣ- ಅಜಯ್‌ಕುಮಾರ್‌

ಮಾಯಕೊಂಡ-ಬಸವರಾಜ ನಾಯಕ್‌

ಚನ್ನಗಿರಿ-ಶಿವಕುಮಾರ್‌

ಬೈಂದೂರು-ಗುರುರಾಜ್‌ ಗಂಟೀಹೊಳೆ

ಮೂಡಿಗೆರೆ-ದೀಪಕ್‌ ದೊಡ್ಡಯ್ಯ

ಇದನ್ನೂ ಓದಿ : ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ; 189 ಮಂದಿಗೆ ಟಿಕೆಟ್, 52 ಮಂದಿ ಹೊಸಬರಿಗೆ ಮಣೆ

ಗುಬ್ಬಿ-ಎಸ್‌.ಟಿ.ದಿಲೀಪ್‌ಕುಮಾರ್‌

ಶಿಡ್ಲಘಟ್ಟ-ರಾಮಚಂದ್ರಗೌಡ

ಕೆಜಿಎಫ್‌- ಅಶ್ವಿನಿ ಸಂಪಂಗಿ

ಶ್ರವಣಬೆಳಗೊಳ- ಚಿದಾನಂದ

ಅರಸೀಕೆರೆ- ಜಿ.ವಿ.ಬಸವರಾಜ್‌

ಹೆಚ್.ಡಿ.ಕೋಟೆ-ಕೃಷ್ಣ ನಾಯಕ್

ಟಿಕೆಟ್‌ ಕೈ ತಪ್ಪಿದವರು

ಮೂಡಿಗೆರೆ; ಎಂ.ಪಿ.ಕುಮಾರಸ್ವಾಮಿ

ಬೈಂದೂರು; ಸುಕುಮಾರ ಶೆಟ್ಟಿ

ಚನ್ನಗಿರಿ; ಮಾಡಾಳು ವಿರೂಪಾಕ್ಷಪ್ಪ

ಹಾವೇರಿ; ನೆಹರೂ ಓಲೇಕಾರ್‌

ಮಾಯಕೊಂಡ; ಪ್ರೊ.ಲಿಂಗಣ್ಣ

ಕಲಘಟಗಿ; ಸಿ.ಎಂ.ನಿಂಬಣ್ಣನವರ್

Donate Janashakthi Media

Leave a Reply

Your email address will not be published. Required fields are marked *