ಬೆಂಗಳೂರು: ಅಶ್ಲೀಲ ಪೆನ್ಡ್ರೈವ್,ಲೈಂಗಿಕ ದೌರ್ಜನ್ ಪ್ರಕರಣದಲ್ಲಿ ಮಾಜಿ ಪ್ರಧಾನಿ ಹೆಚ್ .ಡಿ ದೇವೇಗೌಡಹಾಗೂ ಹೆಚ್.ಡಿ.ಕುಮಾರಸ್ವಾಮಿ ಹೆಸರು ಬಳಸದಂತೆ ಸೆಷನ್ ಕೊಇರ್ಡ್ ತಡೆಯಾಜ್ಞೆ ನೀಡಿದೆ.
ಅಶ್ಲೀಲ ಪೆನ್ಡ್ರೈವ್, ಲೈಂಗಿಕ ದೌರ್ಜನ್ಯ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅನೇಕ ಬಾರಿ ಮಾಧ್ಯಮದ ಮುಂದೆ ಹೇಳಿದ್ದರೂ ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಅನಾವಶ್ಯಕವಾಗಿ ತಮ್ಮ ಹೆಸರನ್ನು ಎಳೆದು ತರಲಾಗುತ್ತಿದೆ, ಹೆಸರನ್ನು ಕೂಡ ಉಲ್ಲೇಖಿಸಲಾಗುತ್ತಿದೆ ಎಂದು ಹೆಚ್ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ದೇವೇಗೌಡರು ಬಹಳ ನೊಂದಿದ್ದಾರೆ ಎಂದು ಕೂಡ ಹೇಳಿದ್ದರು. ಹೀಗಾಗಿ ತಮ್ಮ ಹೆಸರನ್ನು ಈ ಪ್ರಕರಣದ ವಿಚಾರವಾಗಿ ಸುದ್ದಿ ಪ್ರಸಾರ ಮಾಡುವಾಗ ಬಳಸದಂತೆ ತಡೆಯಾಜ್ಞೆ ತಂದಿದ್ದಾರೆ.
ಇದನ್ನೂ ಓದಿ: ಮಾಜಿ ಶಾಸಕ ಡಾ. ನಾಗರೆಡ್ಡಿ ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ
ಈಗ ಸೆಷನ್ಸ್ ಕೋರ್ಟ್ ಹೆಸರು ಬಳಸದಂತೆ ಸೂಚನೆ ನೀಡಿದೆ.
ಇದನ್ನೂ ನೋಡಿ: ಹಾಸನ ಲೈಂಗಿಕ ಹಗರಣ – ಪ್ರಜ್ವಲ್ ದಾರಿಯಲ್ಲಿ ರೇವಣ್ಣ ಕೆ.ಎಸ್ ವಿಮಲಾ – ಗುರುರಾಜ ಮಾತುಕತೆ