ನಾರಾಯಣಪುರ ಬಲದಂಡೆ ಕಾಲುವೆ ಆಧುನಿಕರಣ ಕಾಮಗಾರಿ ಕಳಪೆ:ಕ್ರಮಕ್ಕೆ ಡಿಎಸ್‌ಎಸ್‌ ಒತ್ತಾಯ

ಲಿಂಗಸಗೂರು: ನಾರಾಯಣಪುರ ಬಲದಂಡೆ ವಿತರಣಾನಾಲೆಗಳ ಅಪೂರ್ಣ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳವ ಕುರಿತು. ಕರ್ನಾಟಕ ದಲಿತ ಸಂಘರ್ಷ ಸಮಿತಿ. ಪ್ರೋ. ಬಿ ಕೃಷ್ಣಪ್ಪ ಸ್ಥಾಪಿತ (ರಿ) ತಾಲೂಕ ಸಮಿತಿ ವತಿಯಿಂದ ಮಾನ್ಯ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ವಸತಿ ನಿಲಯದಲ್ಲಿ ಬಾಹ್ಯ ವ್ಯಕ್ತಿಗಳ ಹೊಡೆದಾಟ ಭಯಬೀತರಾದ ಬಾಲಕಿಯರು!

ಹಿಂದಿನ ಅವಧಿಯಲ್ಲಿ ನಾರಾ ಯಣಪುರ ಬಲದಂಡೆ ವಿತರಣಾ ಡಿಸ್ಟ್ರಿಬ್ಯೂಟರ್‌ಗಳು ಅ೦ದಾಜು ಮೊತ್ತ 1400 ಕೋಟಿ ಸರಕಾರ ಟೆಂಡರ ಮುಖಾಂತರ ನಾಗಪ್ಪ ಡಿ. ವಜ್ಜಲ ಅವರಿಗೆ ಗುತ್ತಿಗೆಯನ್ನು ನೀಡಲಾಗಿತ್ತು, ರೈತರಿಗೆ ಅನುಕೂಲವಾಗ ಲೆಂದು ಸರಕಾರ ಮರಳಿ ಪನಃ ಹೊಸ ಡಿಸ್ಟಿಟ್ಯೂಟರ್‌ಗಳನ್ನು ನಿರ್ಮಿಸಲು ಸರಕಾರದ ಆದೇಶದ ಮೇರೆಗೆ ಗುತ್ತಿಗೆ ನೀಡಲಾಗಿದ್ದು. ಆದರೆ ಗುತ್ತಿಗೆದಾರರು ಉತ್ತವ ಕಾಮಗಾರಿ ಮಾಡದೇ ಅಪೂರ್ಣ ಕಾಮಗಾರಿಯನ್ನು ಮಾಡಿದ್ದರಿಂದ ಡಿಸ್ಟಿಟ್ಯೂಟರ್‌ಗಳು ಹೊಡೆದು ಹೋಗಿ ರೈತರ ಜಮೀನುಗಳಿಗೆ ನೀರು ಸಿಗದೇ ರೈತರು ಅತಿ ಸಂಕಷ್ಟದಲ್ಲಿ ಇದ್ದಾರ. ಆದಷ್ಟು ಬೇಗ ರೈತರ ಚಿಮಣಿಗಳಿಗೆ ನೀರು ಹರಿಸುವ ಕೆಲಸ ಮಾಡಬೇಕು ಎಂದರು.

ಕಳೆದ ವರ್ಷದಲ್ಲಿ ಪರಾಂಪೂರ 1 (ಎ)1 2 ಇಸ್ಪೀಟ್ಯೂಟಿಗಳು ಲಚಮಪ್ಪ ಪರಾಂಪೂರ ಕಾಲಡ ಎಂಬ ರೈತನ ಜಮೀನಿನಲ್ಲಿ ಹೋದ ಡಿಸ್ಪೀಬ್ಯೂಟ‌ ಹೊಡೆದು ನಾಲ್ಕು ಎಕರೆ ಜಮೀನಿನಲ್ಲಿರುವ ಬೆಳೆ ಸಾರ್ವನಾಶವಾಗಿದ್ದು, ಇಲಾಖೆಗೆ ಸಂಬಂಧ ಪಟ್ಟಂತಹ ಎ.ಇ.ಇ. ಎಮ್‌.ಎಸ್.ಭಜಂತ್ರಿ ಯವರು ಮತ್ತು ಜೆ.ಇ. ಯವರರಾದ ಬೈಲಪ್ಪ ನಾಯಕ ಅವರ ಗಮನಕ್ಕೆ ತಂದಿದ್ದೇವ ಎ.ಇ.ಇ. ಮತ್ತು ಜಿ.ಇ. ಅವರು ಒದ್ದು ಜಮೀನು ವೀಕ್ಷಣೆ ಮಾಡಿ ಗುತ್ತಿಗೆದಾರರಾದ ನಾಗಪ್ಪಡಿ, ವಜ್ಜಲ ಅವರಿಗೆ ಗಮನಕ್ಕೆ ತಂದು ಗುಣಮಟ್ಟದ ಕಾಮಗಾರಿಯನ್ನು ಮಾಡಿಸಿ ಕೊಡುತ್ತೇವೆ’ ಎಂದು ಭರವಸೆ ನೀಡಿ ಹೋದವರು ಒಂದು ವರ್ಷ ಗತಿಸಿದರೂ ಕೂಡ ಕಾಮಗಾರಿಯು ಪೂರ್ಣವಾಗದೇ ಅದೇ ಸ್ಥಿತಿಯಲ್ಲಿ ಇನ್ನೂ ಉಳಿದಿದೆ.

ಭ್ರಷ್ಟ ಅಧಿಕಾರಿಗಳು ಗುತ್ತಿಗೆದಾರರ ಹಣದ ಆಸೆಗೆ ಹಾಗೂ ರಾಜಕೀಯಒತ್ತಡಕ್ಕೆ ಮತ್ತು ಗುತ್ತಿಗೆದಾರರ ಕೈಗೊಂಬೆ ಆಗಿದ್ದು ರೈತರ ಬದುಕಿನ ಜೊತೆ ಆಟವಾಡುತ್ತಿದ್ದಾರೆ.  ಒಂದು ಡಾಫ್ ಗೆ ಅಂಧಾಜು ಮೊತ್ತ ನಾಲ್ಕು ಲಕ್ಷ ರೂ ಗಳು ಇದ್ದು ಸರಕಾರದ ಆದೇಶದಂತೆ ಹೊಸದಾಗಿ ಡಾಫ್ ಸುರ್ಮಿಸಲು ಸರಕಾರ ಆದೇಶ ವಿರುತ್ತದೆ. ಸರಕಾರದ ಆದೇಶವನ್ನು ಗಾಳಿಗೆ ತೂರಿ ಅಧಿಕಾರಿಗಳು ಸೇರಿಕೊಂಡು ಹಳೆಯ ಡ್ರಾಪ್ ಗೆ ಬ್ಲಾಸ್ಟರ್ ಮಾಡಿ ಹೊಸ ಡ್ರಾಥ ಮಾಡಿದ್ದೇವೆ ಎಂದು ಬಿಂಬಿಸಿ ಹಣವನ್ನು ಲೂಟಿ ಮಾಡಿದ್ದಾರೆ ಎಂದು ಹೇಳಿದರು.

ಒಟ್ಟಾರೆಯಾಗಿ 1400 ರೂ ಕೋಟಿಯ ಕಾಮಗಾರಿಗೆ ನೀಡಿದ ಹಣವನ್ನು ಗುಣಮಟ್ಟದ ಕಾಮಗಾರಿ ಗಳನ್ನು ಮಾಡಿ ರೈತರಿಗೆ ವ್ಯವಸಾ ಯಕ್ಕೆ ನೀರಿನ ಅನುಕೂಲ ಮಾಡಿ ಆಗ್ರಹಿಸಿದರು. ಕೊಡದೇ ಗುತ್ತಿಗೆದಾರರು ಮತ್ತು ಜೆ.ಇ. ಎ.ಇ.ಇ. ಸೇರಿಕೊಂಡು ಸರಕಾರದ ಹಣವನ್ನು ನುಂಗಿ ಹಾಕಿರುತ್ತಾರೆ. ನಾವುಗಳು ಎಷ್ಟು ಸಲ ಎ.ಇ.ಇ, ಆದಂತಹ ಎಮ್, ಎಸ್. ಭಜಂತ್ರಿಯವರಿಗೆ ಹಾಗೂ ಜಿ.ಇ. ಆದಂತಹ ಬೈಲಪ್ಪ ನಾಯಕ ಅವರ ಗಮನಕ್ಕೆ ತಂದೆವು, ಆದರೆ ಅಧಿಕಾರಿಗಳು ಗುತ್ತಿಗೆದಾರರಿಗೆ ಗಮನಕ್ಕೆ ತ೦ದಿದ್ದರು ಆದರೆ ಗುತ್ತಿ ಗೆದಾರರು ಮರಳಿ ಕೆಲಸ ಮಾಡು ವುದಿಲ್ಲವೆಂದು ತಿಳಿಸಿರುತ್ತಾರೆ.

ಇದೇ ಹೇಳಿಕೆಯನ್ನು ಅಧಿಕಾ ರಿಗಳು ಸಹ ನಮಗೆ ತಿಳಿಸಿ ಗುಣ ಮಟ್ಟದ ಕಾಮಗಾರಿಯನ್ನು ಮಾಡಲು ಆಗುವುದಿಲ್ಲವೆಂದು ಏಕ ವಚನದಲ್ಲಿ ಮಾತನಾಡಿದ್ದಾರೆ. ಕಾಮಗಾರಿಯನ್ನು ಮಾಡಿರುವ ಗುತ್ತಿಗೆದಾರರಾದ ನಾಗಪ್ಪ ಡಿ. ವಜ್ಜಲ್ ಅವರ ಗುತ್ತಿಗೆ ಪರವಾನಿ ಗೆಯನ್ನು ಕಪ್ಪು ಪಟ್ಟಿಗೆ ಸೇರಿಸಿ , ಎ.ಇ.ಇ. ಎಮ್.ಎಸ್.ಭಜಂತ್ರಿ, ಹಾಗೂ ಜೆ.ಇ. ಬೈಲಪ್ಪ ನಾಯಕ ಅವರನ್ನು ಸೇವೆಯಿಂದ ವಜಾಗೊ ಆಸಿ ಗುಣಮಟ್ಟದ ಕಾಮಗಾರಿಗಳನ್ನು ಮಾಡಿ ರೈತರ ಜಮೀನುಗಳಿಗೆ ತೂರಿ ಗುತ್ತಿಗೆದಾರರು ಹಾಗೂ ವ್ಯವಾಸ ಮಾಡಲು ನೀರಿನ ಅನುಕೂಲ ಮಾಡಿಕೊಡಬೇಕು ಎಂದರು.

ನಮ್ಮ ಮನವಿಗೆ, ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದ ಆದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಎಲ್ಲಾ ರೈತರು ಸೇರಿಕೊಂಡು ತಮ್ಮ ಕಾರ್ಯಾಲಯದ ಮುಂದೆ ಉಗ್ರ ಹೋರಾಟ ಮಾಡಲಾಗು ವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಹಾ ದೇವಪ್ಪ ಪರಂಪು‌,ಅಮರೇಶ ಆನೆಹೊಸುರು, ಅನಿಲಕುಮಾರ ಕಡೇಮನಿ, ಶಿವು ವಂದಲಿ ಹೊಸು ರು, ರಮೇಶ ಗೋಸೆ, ಸಿದ್ರಾಮೇಶ್ವರ ಮೇದಾನ, ಚಂದ್ರಕಾಂತ ಹೊನ್ನಾಳ್ಳಿ ಇದ್ದರು.

 

Donate Janashakthi Media

Leave a Reply

Your email address will not be published. Required fields are marked *