ಮಹಿಳಾ ದಿನಾಚರಣೆ: ಕೂಲಿಕಾರ್ಮಿಕರಿಗೆ ಸನ್ಮಾನ

ಜಾಲಹಳ್ಳಿ: ಉದ್ಯೋಗ ಖಾತ್ರಿ ಕೆಲಸದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಗ್ರಾಮ ಪಂಚಾಯತಿ ವತಿಯಿಂದ ವಿಶಿಷ್ಠವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ನಿಂಗಣ್ಣ ಕಾರ್ಮಿಕರಿಗೆ ತಂಪು ಪಾನಿಯ ಹಾಗೂ ಕೇಕ್ ತಿನ್ನಿಸುವುದರ ಮುಖಾಂತರ ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಹಿರಿಯ ಕೂಲಿಕಾರರನ್ನು ಸನ್ಮಾನಿಸಿ ಗೌರವಿಸಿದರು. ಗ್ರಾಮ ಪಂಚಾಯತಿ ಸದಸ್ಯ ಗುರು ನಾಯಕ, ಪಂಚಾಯತಿ ಸಿಬ್ಬಂದಿಗಳಾದ ಅಶೋಕ, ಎನ್‌ಆರ್‌ಇಜಿ ಸಂಯೋಜಕ ಥಾಮಸ್ ವೆಂಕೋಬ, ಮುದರಂಗ ಯರಕಮಟ್ಟಿ, ಬಿಎಫ್‌ಟಿ ರವಿಚಂದ್ರ, ಮುಖಂಡರಾದ ರಂಗಪ್ಪ ಕಟ್ಟಿಮನಿ, ಮೇಟಿಗಳಾದ ಶಬ್ಬೀರ ಜಾಲಹಳ್ಳಿ, ರಂಗನಾಥ ಬೀಸಲ್, ರಂಗಪ್ಪ ಬುಂಕಲದೊಡ್ಡಿ, ವೆಂಕಟೇಶ ಯಮುನೂರ, ತಿಮ್ಮಣ್ಣ ಗೋಸಲ್ ಹಾಗೂ ಕೂಲಿ ಕಾರ್ಮಿಕರು ಇದ್ದರು.

Donate Janashakthi Media

Leave a Reply

Your email address will not be published. Required fields are marked *