ಮುಂಬೈ : ಕರ್ನಾಟಕದ ನೆರೆ ರಾಜ್ಯ ಮಹಾರಾಷ್ಟ್ರ ಸರ್ಕಾರ ಇಂಧನ ಬೆಲೆ ಏರಿಕೆ ಕಡಿಮೆ ಮಾಡಿದೆ. ಇಂಧನ
ಪೆಟ್ರೋಲ್-ಡೀಸೆಲ್ ಹಾಗೂ ಹಾಲಿನ ದರ ಏರಿಕೆ ಮಾಡಿ ಜನಸಾಮಾನ್ಯರು ಹಾಗೂ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.ಮಹಾರಾಷ್ಟ್ರದಲ್ಲಿ ಇಂಧನ ಬೆಲೆ ಕರ್ನಾಟಕಕ್ಕಿಂತ ಹೆಚ್ಚಾಗಿದೆ. ಆದರೂ ಮುಂಬಯಿ ನಗರದ ಪ್ರದೇಶದಲ್ಲಿ ಡೀಸೆಲ್ ಮೇಲಿನ ತೆರಿಗೆ ಶೇ.24-21ಕ್ಕೆ ಮತ್ತು ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ.26-25ಕ್ಕೆ ಇಳಿಸುವುದಾಗಿ ಪ್ರಕಟಣೆ ಹೊರಡಿಸಿದೆ.
ಇನ್ಮುಂದೆ ಅಲ್ಲಿ ಪೆಟ್ರೋಲ್ ಬೆಲೆ 65 ಪೈಸೆ ಇಳಿಕೆಯಾದರೆ, ಡೀಸೆಲ್ ಬೆಲೆ 2 ರೂಪಾಯಿ ಕಡಿಮೆಯಾಗಲಿದೆ.
ಇದನ್ನು ಓದಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ- ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಟಿ
‘44 ಲಕ್ಷ ರೈತರ ವಿದ್ಯುತ್ ಬಾಕಿ ಬಿಲ್ ಮನ್ನಾ’ 2024-25ರ ರಾಜ್ಯ ಬಜೆಟ್ ಅನ್ನು ಇಂದು ಮಂಡಿಸಿರುವ ಡಿಸಿಎಂ ಹಾಗೂ ವಿತ್ತ ಸಚಿವ ಅಜಿತ್ ಪವಾರ್, ರಾಜ್ಯದ 44 ಲಕ್ಷ ರೈತರ ಬಾಕಿ ವಿದ್ಯುತ್ ಬಿಲ್ ಅನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಅಂದಾಜು 14,761 ಕೋಟಿ ಮೊತ್ತದ ಬಾಕಿ ಬಿಲ್ ಇದಾಗಿದೆ. ಇನ್ನು ರೈತರಿಗೆ ಹಾಲಿನ ಮೇಲೆ 5 ರೂಪಾಯಿ ಸಬ್ಸಿಡಿಯನ್ನೂ ನೀಡಲಾಗುವುದು ಎಂದು ಹೇಳಿದ್ದಾರೆ. ಇದು ಜು.1ರಿಂದ ಮಹಾರಾಷ್ಟ್ರ ರಾಜ್ಯದಲ್ಲಿ ಇದು ಜಾರಿಗೆ ಬರಲಿದೆ.ಇಂಧನ
ಇದನ್ನು ನೋಡಿ : ಸ್ಪೀಕರ್ ಹುದ್ದೆಯ ಮೇಲೆ ಎಲ್ಲರ ಕಣ್ಣು – ಸ್ಪೀಕರ್ ಯಾರಾಗ್ತಾರೋ ಅವರದ್ದೆ ಸರ್ಕಾರ! Janashakthi Media