ಪುಣೆ : ಬುಧವಾರ ರಾತ್ರಿ ಪುಣೆಯಲ್ಲಿ ಖ್ಯಾತ ಪರಿಸರ ತಜ್ಞ ಮಾಧವ ಗಾಡ್ಗೀಳ್ ಅವರು ನಿಧನರಾದರು. ಅವರಿಗೆ 83 ವರ್ಷವಾಗಿತ್ತುಅಲ್ಪಕಾಲದ ಅನಾರೋಗ್ಯದಿಂದ ಅವರು ಬಳಲುತ್ತಿದ್ದರು.
ಇದನ್ನೂ ಓದಿ : ಮಾನವೀಯತೆಯ ವಿರುದ್ಧ ಯುದ್ಧಾಪರಾಧ
ಅಲ್ಪಕಾಲ ಅಸೌಖ್ಯದಿಂದಿದ್ದ ಅವರು, ಕಳೆದ ರಾತ್ರಿ ಪುಣೆಯಲ್ಲಿ ನಿಧನರಾದರು’ ಎಂದು ಅವರ ಮಗ ಸಿದ್ಧಾರ್ಥ ಗಾಡ್ಗೀಳ್ ತಂದೆ ಮಾಧವ ಗಾಡ್ಗೀಳ್ ಅವರು ಮೃತಪಟ್ಟಿರುವ ದುಃಖದ ಸುದ್ದಿ ಹಂಚಿಕೊಳ್ಳಲು ನೋವಾಗುತ್ತಿದೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಶ್ಚಿಮ ಘಟ್ಟ ಹಾಗೂ ಪರಿಸರ ಸಂರಕ್ಷಣೆ ಸಂಬಂಧಿತ ಕೆಲಸಗಳಿಂದ ಅವರು ಹೆಸರುವಾಸಿಯಾಗಿದ್ದರು.
ಮಾಧವ್ ಗಾಡ್ಗೀಳ್ ಅವರು ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದರು. 2011 ರಲ್ಲಿ, ಅವರು ಸಂಪೂರ್ಣ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸಲು ಶಿಫಾರಸು ಮಾಡಿದರು.
ಇದನ್ನೂ ನೋಡಿ : ನಮ್ಮ ಆಹಾರ: ತಪ್ಪು ಒಪ್ಪುಗಳು| ಡಾ. ಎನ್.ಬಿ. ಶ್ರೀಧರ Janashakthi Media
