ಲಾಕ್‌ ಡೌನ್‌, ನೈಟ್‌ ಕರ್ಫ್ಯೂ ಜಾರಿ ಇಲ್ಲ : ಸಿಎಂ ಯಡಿಯೂರಪ್ಪ

Please follow and like us:

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮತ್ತೆ ಜನರಲ್ಲಿ ಆತಂಕ ಶುರುವಾಗಿದ್ದು. ಲಾಕ್‌ ಡೌನ್ ಆಗುವ ಸಾಧ್ಯತೆ ಇದೆಯಾ? ನೈಟ್‌ ಕರ್ಫೂ ಜಾರಿ ಇದೆಯಾ? ಶಾಲಾ ಕಾಲೇಜುಗಳ ರಜೆ ಘೋಷಿಸುತ್ತಾರ?, ಬಸ್‌ ಸಂಚಾರ ಬಂದ್‌ ಆಗಲಿದೆಯಾ ಎಂಬ ಹಲವು ಪ್ರಶ್ನೆಗಳು ಸೇರಿದಂತೆ ಹಲವು ರೀತಿಯಲ್ಲಿ ಜನರು ಗೊಂದಲಕ್ಕೆ ಒಳಗಾಗುತ್ತಿದ್ದಾರೆ.

ಲಾಕ್‌ ಡೌನ್‌ ಕುರಿತು ಸಿಎಂ ಅವರು ಹೇಳಿಕೆ ನೀಡಿರುವ ಹಳೆಯ ವಿಡೀಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರನ್ನು ಮತ್ತಷ್ಟು ಚಿಂತೆಗೆ ಹಿಡುಮಾಡಿದೆ.

ಲಾಕ್‌ ಡೌನ್‌, ನೈಟ್‌ ಕರ್ಫ್ಯೂ ಜಾರಿಯಾಗುವುದಿಲ್ಲ ಎಂದು ಸಿಎಂ ಯಡಿಯೂರಪ್ಪನವರು ಸ್ಪಷ್ಟ‌ ಪಡಿಸಿದ್ದಾರೆ. ಆರೋಗ್ಯ ಸಚಿವ ಕೆ. ಸುಧಾಕರ್‌ ಕೂಡ ಸ್ಪಷ್ಟ ಪಡಿಸಿದ್ದು, ಜನರು ಯಾವುದೇ ರೀತಿಯ ಊಹಾಪೂಹಗಳಿಗೆ ಕಿವಿಗೊಡದೇ ಕೋರೊನಾ ನಿಯಮಗಳನ್ನು ಪಾಲಿಸಿ ಎಂದು ಹೇಳಿದ್ದಾರೆ.

Please follow and like us:
Donate Janashakthi Media

Leave a Reply

Your email address will not be published. Required fields are marked *