ಬೆಂಗಳೂರು : ಸೆಪ್ಟೆಂಬರ್ 15ರಿಂದ ಅಕ್ಟೋಬರ್ 15ರ ವರೆಗೆ ವೆಬ್ ಪತ್ರಿಕೆ ಲೋಕಾರ್ಪಣೆಯ ಭಾಗವಾಗಿ ಕರ್ನಾಟಕ 2020 ಕೊರೊನಾ ಕಾಲದಲ್ಲಿ ಮತ್ತು ನಂತರ ಕುರಿತ ಬರಹ ಮತ್ತು ವೆಬಿನಾರುಗಳ ಸರಣಿಯ ಮೂಲಕ ಆಯೋಜಿಸಲಾಗಿದ್ದ ‘ಕೊರೊನಾ ಕಾಲದಲ್ಲಿ ಕಾಡಿದ ಕವನ, ಮೂಡಿದ ಕತೆ : ಯುವಜನರಿಗೆ ಕತೆ ಮತ್ತು ಕವನ ಸ್ಪರ್ಧೆ’ಯಲ್ಲಿ ಬಹುಮಾನ ಪಡೆದ ಕವನಗಳು ಪ್ರಕಟವಾಗಿದ್ದು ಫಲಿತಾಂಶಗಳ ವಿವರ ಈ ಕೆಳಗಿನಂತಿದೆ.
1ನೇ ಬಹುಮಾನಿತ ಕವನ
ಸಾಲಿನಲ್ಲಿ ಕಾಯುತ್ತ: ಪುವೀಣ್ ಕುಮಾರ್ ಜಿ, ಬಳ್ಳಾರಿ
2ನೇ ಬಹುಮಾನಿತ ಕವನ
ತಲೆ ಕೆಟ್ಟ ಕವಿಯ ಲಾಕ್ ಡೌನ್ ಕವಿತೆ : ಸುಮೀತ್ ಮೇತ್ರಿ, ರಾಯಚೂರು
3ನೇ ಬಹುಮಾವಿತ ಕವನ:
ಇತಿ ಭಾರತದ ದಲಿತ : ದಾದಾಪೀರ್ ಜೈಮನ್, ಬೆಂಗಳೂರು.