ದೇಶದ ಗಮನ ಸೆಳೆದಿದ್ದ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡಿದೆ. ಮತದಾನ ಮುಗಿದ ಬೆನ್ನಲ್ಲೇ ವಿವಿಧ ರಾಷ್ಟ್ರೀಯ ವಾಹಿನಿಗಳು ಹಾಗೂ ಸರ್ವೆ ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಯನ್ನು ಪ್ರಕಟಿಸಿವೆ. 11 ಸಮೀಕ್ಷೆಗಳ ಪೈಕಿ 8 ಸಮೀಕ್ಷೆಗಳು ಕಾಂಗ್ರೆಸ್ ಪರ ಹಾಗೂ 3 ಸಮೀಕ್ಷೆಗಳು ಬಿಜೆಪಿ ಪರ ಭವಿಷ್ಯ ನುಡಿದಿವೆ. ಅಂತಿಮವಾಗಿ ಶನಿವಾರ ಫಲಿತಾಂಶ ಹೊರಬೀಳಳಿದ್ದು, ಈ ವೇಳೆ ಯಾವ ಪಕ್ಷ ಬಹುಮತದ ಸನಿಹ ಬರಬಹುದು ಎಂಬ ಕುತೂಹಲ ಹೆಚ್ಚಾಗಿದೆ.
ಅನೇಕ ರಾಜಕೀಯ ವಿಶ್ಲೇಷಕರು, ಸಂಘ ಸಂಸ್ಥೆಗಳು ಜನಶಕ್ತಿ ಮೀಡಿಯಾಗೆ ಸಮೀಕ್ಷೆಗಳ ಕುರಿತಾದ ಮಾಹಿತಿ ನೀಡಿದ್ದು, ಜನಾಭಿಪ್ರಾಯದಂತೆ ಈ ರೀತಿಯ ಫಲಿತಾಂಶ ಬರಬಹುದು ಎಂದು ಅಂದಾಜಿಸಬಹುದಾಗಿದೆ. ಕಾಂಗ್ರೆಸ್ :112 – 118 ಬಿಜೆಪಿ: 70- 80 ಜೆಡಿಎಸ್ : 24- 29 : ಇತರೆ : 03
ಕ್ಷೇತ್ರವಾರು ಗೆಲ್ಲಬಹುದಅದ ಪಕ್ಷದ ವಿವರಗಳು ಈ ಕೆಳಗಿನಂತಿವೆ
|
ವಿಧಾನಸಭಾ ಕ್ಷೇತ್ರ ಗೆಲ್ಲಬಹುದಾದ ಪಕ್ಷ |
| ನಿಪ್ಪಾಣಿ : ಬಿಜೆಪಿ |
| ಚಿಕ್ಕೋಡಿ-ಸದಲಗಾ : ಕಾಂಗ್ರೆಸ್ |
| ಅಥಣಿ : ಕಾಂಗ್ರೆಸ್ |
| ಕಾಗವಾಡ : ಬಿಜೆಪಿ |
| ಕುಡಚಿ : ಕಾಂಗ್ರೆಸ್ |
| ರಾಯಭಾಗ : ಬಿಜೆಪಿ |
| ಹುಕ್ಕೇರಿ : ಬಿಜೆಪಿ |
| ಅರಭಾವಿ : ಬಿಜೆಪಿ |
| ಗೋಕಾಕ : ಬಿಜೆಪಿ |
| ಯಮಕನಮರಡಿ : ಕಾಂಗ್ರೆಸ್ |
| ಬೆಳಗಾವಿ ಉತ್ತರ : ಕಾಂಗ್ರೆಸ್ |
| ಬೆಳಗಾವಿ ದಕ್ಷಿಣ : ಬಿಜೆಪಿ |
| ಬೆಳಗಾವಿ ಗ್ರಾಮೀಣ : ಕಾಂಗ್ರೆಸ್ |
| ಖಾನಾಪುರ : ಕಾಂಗ್ರೆಸ್ |
| ಕಿತ್ತೂರು : ಬಿಜೆಪಿ |
| ಬೈಲಹೊಂಗಲ : ಬಿಜೆಪಿ |
| ಸವದತ್ತಿ ಯಲ್ಲಮ್ಮ : ಬಿಜೆಪಿ |
| ರಾಮದುರ್ಗ : ಕಾಂಗ್ರೆಸ್ |
| ಮುಧೋಳ : ಬಿಜೆಪಿ |
| ತೇರದಾಳ :ಬಿಜೆಪಿ |
| ಜಮಖಂಡಿ : ಬಿಜೆಪಿ |
| ಬೀಳಗಿ : ಬಿಜೆಪಿ |
| ಬದಾಮಿ : ಕಾಂಗ್ರೆಸ್ |
| ಬಾಗಲಕೋಟೆ : ಬಿಜೆಪಿ |
| ಹುನಗುಂದ : ಬಿಜೆಪಿ |
| ಮುದ್ದೇಬಿಹಾಳ : ಕಾಂಗ್ರೆಸ್ |
| ದೇವರ ಹಿಪ್ಪರಗಿ : ಜೆಡಿಎಸ್ |
| ಬಸವನ ಬಾಗೇವಾಡಿ : ಕಾಂಗ್ರೆಸ್ |
| ಬಬಲೇಶ್ವರ : ಕಾಂಗ್ರೆಸ್ |
| ವಿಜಾಪುರ (ನಗರ) : ಬಿಜೆಪಿ |
| ನಾಗಠಾಣ : ಬಿಜೆಪಿ |
| ಇಂಡಿ : ಕಾಂಗ್ರೆಸ್ |
| ಸಿಂದಗಿ : ಬಿಜೆಪಿ |
| ಅಫಜಲಪುರ : ಕಾಂಗ್ರೆಸ್ |
| ಜೇವರ್ಗಿ : ಕಾಂಗ್ರೆಸ್ |
| ಸುರಪುರ : ಕಾಂಗ್ರೆಸ್ |
| ಶಹಾಪುರ : ಕಾಂಗ್ರೆಸ್ |
| ಯಾದಗಿರಿ : ಬಿಜೆಪಿ |
| ಗುರುಮಠಕಲ್ : ಜೆಡಿಎಸ್ |
| ಚಿತ್ತಾಪುರ : ಕಾಂಗ್ರೆಸ್ |
| ಸೇಡಂ : ಕಾಂಗ್ರೆಸ್ |
| ಚಿಂಚೋಳಿ : ಕಾಂಗ್ರೆಸ್ |
| ಕಲಬುರಗಿ ಗ್ರಾಮೀಣ : ಬಿಜೆಪಿ |
| ಕಲಬುರಗಿ ದಕ್ಷಿಣ : ಬಿಜೆಪಿ |
| ಕಲಬುರಗಿ ಉತ್ತರ : ಕಾಂಗ್ರೆಸ್ |
| ಆಳಂದ : ಕಾಂಗ್ರೆಸ್ |
| ಬಸವಕಲ್ಯಾಣ : ಬಿಜೆಪಿ |
| ಹುಮ್ನಾಬಾದ್ : ಕಾಂಗ್ರೆಸ್ |
| ಬೀದರ ದಕ್ಷಿಣ : ಬಿಜೆಪಿ |
| ಬೀದರ : ಕಾಂಗ್ರೆಸ್ |
| ಭಾಲ್ಕಿ : ಕಾಂಗ್ರೆಸ್ |
| ಔರಾದ್ : ಕಾಂಗ್ರೆಸ್ |
| ರಾಯಚೂರು ಗ್ರಾಮೀಣ : ಕಾಂಗ್ರೆಸ್ |
| ರಾಯಚೂರು : ಬಿಜೆಪಿ |
| ಮಾನ್ವಿ : ಕಾಂಗ್ರೆಸ್ |
| ದೇವದುರ್ಗ : ಜೆಡಿಎಸ್ |
| ಲಿಂಗಸೂಗೂರು : ಕಾಂಗ್ರೆಸ್ |
| ಸಿಂಧನೂರು : ಕಾಂಗ್ರೆಸ್ |
| ಮಸ್ಕಿ : ಕಾಂಗ್ರೆಸ್ |
| ಕುಷ್ಟಗಿ : ಕಾಂಗ್ರೆಸ್ |
| ಕನಕಗಿರಿ : ಕಾಂಗ್ರೆಸ್ |
| ಗಂಗಾವತಿ : ಕೆ.ಆರ್. ಪಿ.ಪಿ |
| ಯಲಬುರ್ಗಾ : ಕಾಂಗ್ರೆಸ್ |
| ಕೊಪ್ಪಳ : ಬಿಜೆಪಿ |
| ಶಿರಹಟ್ಟಿ : ಬಿಜೆಪಿ |
| ಗದಗ : ಕಾಂಗ್ರೆಸ್ |
| ರೋಣ : ಬಿಜೆಪಿ |
| ನರಗುಂದ : ಬಿಜೆಪಿ |
| ನವಲಗುಂದ : ಕಾಂಗ್ರೆಸ್ |
| ಕುಂದಗೋಳ : ಕಾಂಗ್ರೆಸ್ |
| ಧಾರವಾಡ : ಕಾಂಗ್ರೆಸ್ |
| ಹುಬ್ಬಳ್ಳಿ-ಧಾರವಾಡ(E) : ಕಾಂಗ್ರೆಸ್ |
| ಹುಬ್ಬಳ್ಳಿ-ಧಾರವಾಡ(C) : ಕಾಂಗ್ರೆಸ್ |
| ಹುಬ್ಬಳ್ಳಿ ಧಾರವಾಡ(W) : ಬಿಜೆಪಿ |
| ಕಲಘಟಗಿ : ಕಾಂಗ್ರೆಸ್ |
| ಹಳಿಯಾಳ : ಕಾಂಗ್ರೆಸ್ |
| ಕಾರವಾರ : ಬಿಜೆಪಿ |
| ಕುಮಟಾ : ಜೆಡಿಎಸ್ |
| ಭಟ್ಕಳ : ಕಾಂಗ್ರೆಸ್ |
| ಸಿರ್ಸಿ : ಬಿಜೆಪಿ |
| ಯಲ್ಲಾಪುರ : ಬಿಜೆಪಿ |
| ಹಾನಗಲ್ : ಕಾಂಗ್ರೆಸ್ |
| ಶಿಗ್ಗಾಂವಿ : ಬಿಜೆಪಿ |
| ಹಾವೇರಿ : ಕಾಂಗ್ರೆಸ್ |
| ಬ್ಯಾಡಗಿ : ಕಾಂಗ್ರೆಸ್ |
| ಹಿರೇಕೇರೂರು : ಕಾಂಗ್ರೆಸ್ |
| ರಾಣಿಬೆನ್ನೂರು : ಬಿಜೆಪಿ |
| ಹಡಗಲಿ : ಬಿಜೆಪಿ |
| ಹಗರಿಬೊಮ್ಮನಹಳ್ಳಿ : ಬಿಜೆಪಿ |
| ವಿಜಯನಗರ : ಕಾಂಗ್ರೆಸ್ |
| ಕಂಪ್ಲಿ : ಕಾಂಗ್ರೆಸ್ |
| ಸಿರಗುಪ್ಪ : ಕಾಂಗ್ರೆಸ್ |
| ಬಳ್ಳಾರಿ : ಬಿಜೆಪಿ |
| ಬಳ್ಳಾರಿ ನಗರ : ಕಾಂಗ್ರೆಸ್ |
| ಸಂಡೂರು : ಕಾಂಗ್ರೆಸ್ |
| ಕೂಡ್ಲಿಗಿ : ಬಿಜೆಪಿ |
| ಮೊಳಕಾಲ್ಮೂರು : ಬಿಜೆಪಿ |
| ಚಳ್ಳಕೆರೆ : ಬಿಜೆಪಿ |
| ಚಿತ್ರದುರ್ಗ : ಬಿಜೆಪಿ |
| ಹಿರಿಯೂರು : ಕಾಂಗ್ರೆಸ್ |
| ಹೊಸದುರ್ಗ : ಕಾಂಗ್ರೆಸ್ |
| ಹೊಳಲ್ಕೆರೆ : ಬಿಜೆಪಿ |
| ಜಗಳೂರು: ಬಿಜೆಪಿ |
| ಹರಪನಹಳ್ಳಿ : ಕಾಂಗ್ರೆಸ್ |
| ಹರಿಹರ : ಕಾಂಗ್ರೆಸ್ |
| ದಾವಣಗೆರೆ ಉತ್ತರ : ಕಾಂಗ್ರೆಸ್ |
| ದಾವಣಗೆರೆ ದಕ್ಷಿಣ :ಕಾಂಗ್ರೆಸ್ |
| ಮಾಯಕೊಂಡ : ಕಾಂಗ್ರೆಸ್ |
| ಚನ್ನಗಿರಿ : ಕಾಂಗ್ರೆಸ್ |
| ಹೊನ್ನಾಳಿ : ಕಾಂಗ್ರೆಸ್ |
| ಶಿವಮೊಗ್ಗ ಗ್ರಾಮೀಣ : ಜೆಡಿಎಸ್ |
| ಭದ್ರಾವತಿ : ಕಾಂಗ್ರೆಸ್ |
| ಶಿವಮೊಗ್ಗ : ಬಿಜೆಪಿ |
| ತೀರ್ಥಹಳ್ಳಿ : ಕಾಂಗ್ರೆಸ್ |
| ಶಿಕಾರಿಪುರ : ಬಿಜೆಪಿ |
| ಸೊರಬ : ಕಾಂಗ್ರೆಸ್ |
| ಸಾಗರ : ಬಿಜೆಪಿ |
| ಬೈಂದೂರು: ಬಿಜೆಪಿ |
| ಕುಂದಾಪುರ : ಬಿಜೆಪಿ |
| ಉಡುಪಿ : ಬಿಜೆಪಿ |
| ಕಾಪು : ಬಿಜೆಪಿ |
| ಕಾರ್ಕಳ : ಕಾಂಗ್ರೆಸ್ |
| ಶೃಂಗೇರಿ : ಕಾಂಗ್ರೆಸ್ |
| ಮೂಡಿಗೆರೆ : ಕಾಂಗ್ರೆಸ್ |
| ಚಿಕ್ಕಮಗಳೂರು : ಬಿಜೆಪಿ |
| ತರೀಕೆರೆ : ಕಾಂಗ್ರೆಸ್ |
| ಕಡೂರು : ಬಿಜೆಪಿ |
| ಚಿಕ್ಕನಾಯಕನಹಳ್ಳಿ : ಕಾಂಗ್ರೆಸ್ |
| ತಿಪಟೂರು : ಕಾಂಗ್ರೆಸ್ |
| ತುರುವೇಕೆರೆ : ಜೆಡಿಎಸ್ |
| ಕುಣಿಗಲ್ : ಜೆಡಿಎಸ್ |
| ತುಮಕೂರು ನಗರ : ಜೆಡಿಎಸ್ |
| ತುಮಕೂರು ಗ್ರಾಮೀಣ : ಜೆಡಿಎಸ್ |
| ಕೊರಟಗೆರೆ : ಕಾಂಗ್ರೆಸ್ |
| ಗುಬ್ಬಿ : ಕಾಂಗ್ರೆಸ್ |
| ಶಿರಾ : ಬಿಜೆಪಿ |
| ಪಾವಗಡ : ಜೆಡಿಎಸ್ |
| ಮಧುಗಿರಿ : ಕಾಂಗ್ರೆಸ್ |
| ಗೌರಿಬಿದನೂರು : ಕಾಂಗ್ರೆಸ್ |
| ಬಾಗೇಪಲ್ಲಿ : ಸಿಪಿಐಎಂ |
| ಚಿಕ್ಕಬಳ್ಳಾಪುರ : ಬಿಜೆಪಿ |
| ಶಿಡ್ಲಘಟ್ಟ : ಜೆಡಿಎಸ್ |
| ಚಿಂತಾಮಣಿ : ಕಾಂಗ್ರೆಸ್ |
| ಶ್ರೀನಿವಾಸಪುರ : ಜೆಡಿಎಸ್ |
| ಮುಳಬಾಗಿಲು : ಜೆಡಿಎಸ್ |
| ಕೆಜಿಎಫ್ : ಬಿಜೆಪಿ |
| ಬಂಗಾರಪೇಟೆ : ಕಾಂಗ್ರೆಸ್ |
| ಕೋಲಾರ : ಕಾಂಗ್ರೆಸ್ |
| ಮಾಲೂರು : ಜೆಡಿಎಸ್ |
| ಯಲಹಂಕ : ಬಿಜೆಪಿ |
| ಕೆ.ಆರ್.ಪುರಂ : ಬಿಜೆಪಿ |
| ಬ್ಯಾಟರಾಯನಪುರ : ಕಾಂಗ್ರೆಸ್ |
| ಯಶವಂತಪುರ : ಬಿಜೆಪಿ |
| ರಾಜರಾಜೇಶ್ವರಿನಗರ : ಬಿಜೆಪಿ |
| ದಾಸರಹಳ್ಳಿ : ಬಿಜೆಪಿ |
| ಮಹಾಲಕ್ಷ್ಮಿ ಲೇಔಟ್ : ಬಿಜೆಪಿ |
| ಮಲ್ಲೇಶ್ವರಂ : ಬಿಜೆಪಿ |
| ಹೆಬ್ಬಾಳ : ಕಾಂಗ್ರೆಸ್ |
| ಪುಲಕೇಶಿನಗರ : ಕಾಂಗ್ರೆಸ್ |
| ಸರ್ವಜ್ಞನಗರ : ಕಾಂಗ್ರೆಸ್ |
| ಸಿ.ವಿ.ರಾಮನ್ ನಗರ : ಬಿಜೆಪಿ |
| ಶಿವಾಜಿನಗರ : ಕಾಂಗ್ರೆಸ್ |
| ಶಾಂತಿನಗರ : ಕಾಂಗ್ರೆಸ್ |
| ಗಾಂಧಿನಗರ : ಕಾಂಗ್ರೆಸ್ |
| ರಾಜಾಜಿನಗರ : ಕಾಂಗ್ರೆಸ್ |
| ಗೋವಿಂದರಾಜ ನಗರ: ಕಾಂಗ್ರೆಸ್ |
| ವಿಜಯನಗರ : ಬಿಜೆಪಿ |
| ಚಾಮರಾಜಪೇಟ : ಕಾಂಗ್ರೆಸ್ |
| ಚಿಕ್ಕಪೇಟೆ : ಜೆಡಿಎಸ್ |
| ಬಸವನಗುಡಿ : ಬಿಜೆಪಿ |
| ಪದ್ಮನಾಭನಗರ : ಬಿಜೆಪಿ |
| ಬಿ.ಟಿ.ಎಂ.ಲೇಔಟ್ : ಕಾಂಗ್ರೆಸ್ |
| ಜಯನಗರ : ಕಾಂಗ್ರೆಸ್ |
| ಮಹಾದೇವಪುರ : ಬಿಜೆಪಿ |
| ಬೊಮ್ಮನಹಳ್ಳಿ : ಬಿಜೆಪಿ |
| ಬೆಂಗಳೂರು ದಕ್ಷಿಣ : ಬಿಜೆಪಿ |
| ಆನೇಕಲ್ : ಕಾಂಗ್ರೆಸ್ |
| ಹೊಸಕೋಟೆ : ಕಾಂಗ್ರೆಸ್ |
| ದೇವನಹಳ್ಳಿ : ಕಾಂಗ್ರೆಸ್ |
| ದೊಡ್ಡಬಳ್ಳಾಪುರ : ಕಾಂಗ್ರೆಸ್ |
| ನೆಲಮಂಗಲ : ಕಾಂಗ್ರೆಸ್ |
| ಮಾಗಡಿ : ಜೆಡಿಎಸ್ |
| ರಾಮನಗರ : ಜೆಡಿಎಸ್ |
| ಕನಕಪುರ : ಕಾಂಗ್ರೆಸ್ |
| ಚನ್ನಪಟ್ಟಣ : ಜೆಡಿಸ್ |
| ಮಳವಳ್ಳಿ : ಕಾಂಗ್ರೆಸ್ |
| ಮದ್ದೂರು : ಜೆಡಿಎಸ್ |
| ಮೇಲುಕೋಟೆ : ಸರ್ವೋದಯ ಕರ್ನಾಟಕ |
| ಮಂಡ್ಯ : ಕಾಂಗ್ರೆಸ್ |
| ಶ್ರೀರಂಗಪಟ್ಟಣ : ಕಾಂಗ್ರೆಸ್ |
| ನಾಗಮಂಗಲ : ಕಾಂಗ್ರೆಸ್ |
| ಕೃಷ್ಣರಾಜಪೇಟೆ : ಜೆಡಿಎಸ್ |
| ಶ್ರವಣಬೆಳಗೊಳ : ಜೆಡಿಎಸ್ |
| ಅರಸೀಕೆರೆ : ಕಾಂಗ್ರೆಸ್ |
| ಬೇಲೂರು : ಜೆಡಿಎಸ್ |
| ಹಾಸನ : ಬಿಜೆಪಿ |
| ಹೊಳೆನರಸೀಪುರ : ಜೆಡಿಎಸ್ |
| ಅರಕಲಗೂಡು : ಜೆಡಿಎಸ್ |
| ಸಕಲೇಶಪುರ : ಜೆಡಿಎಸ್ |
| ಬೆಳ್ತಂಗಡಿ : ಬಿಜೆಪಿ |
| ಮೂಡುಬಿದಿರೆ : ಬಿಜೆಪಿ |
| ಮಂಗಳೂರು ನಗರ ಉತ್ತರ : ಬಿಜೆಪಿ |
| ಮಂಗಳೂರು ನಗರ ದಕ್ಷಿಣ : ಬಿಜೆಪಿ |
| ಮಂಗಳೂರು : ಕಾಂಗ್ರೆಸ್ |
| ಬಂಟವಾಳ : ಬಿಜೆಪಿ |
| ಪುತ್ತೂರು : ಕಾಂಗ್ರೆಸ್ |
| ಸುಳ್ಯ : ಬಿಜೆಪಿ |
| ಮಡಿಕೇರಿ : ಬಿಜೆಪಿ |
| ವಿರಾಜಪೇಟೆ : ಕಾಂಗ್ರೆಸ್ |
| ಪಿರಿಯಾಪಟ್ಟಣ : ಕಾಂಗ್ರೆಸ್ |
| ಕೃಷ್ಣರಾಜನಗರ : ಜೆಡಿಎಸ್ |
| ಹುಣಸೂರು : ಕಾಂಗ್ರೆಸ್ |
| ಹೆಗ್ಗಡದೇವನಕೋಟೆ : ಕಾಂಗ್ರೆಸ್ |
| ನಂಜನಗೂಡು : ಕಾಂಗ್ರೆಸ್ |
| ಚಾಮುಂಡೇಶ್ವರಿ : ಜೆಡಿಎಸ್ |
| ಕೃಷ್ಣರಾಜ : ಬಿಜೆಪಿ |
| ಚಾಮರಾಜ : ಕಾಂಗ್ರೆಸ್ |
| ನರಸಿಂಹರಾಜ : ಕಾಂಗ್ರೆಸ್ |
| ವರುಣಾ : ಕಾಂಗ್ರೆಸ್ |
| ಟಿ.ನರಸೀಪುರ : ಜೆಡಿಎಸ್ |
| ಹನೂರು : ಜೆಡಿಎಸ್ |
| ಕೊಳ್ಳೇಗಾಲ : ಕಾಂಗ್ರೆಸ್ |
| ಚಾಮರಾಜನಗರ : ಕಾಂಗ್ರೆಸ್ |
| ಗುಂಡ್ಲುಪೇಟೆ : ಕಾಂಗ್ರೆಸ್ |
