ಹಿಂದೂರಾಷ್ಟ್ರದ ಹಿಂದೂಸಂವಿಧಾನ

ಮಾರುತಿ ಗೋಖಲೆ
  ಕೋಮುವಾದಿ ಫ್ಯಾಸಿಸ್ಟ್ ಹಿಂದುತ್ವವಾದಿಗಳಿಗೆ ನಾವು – ದೇಶದ ಬಹುಜನರು – ಹೀಗೆ ಸ್ಪಷ್ಟವಾಗಿ ತಿಳಿಸಲು ಇಷ್ಟಪಡುತ್ತೇವೆ. ಅದೇನೆಂದರೆ ರಾಷ್ಟ್ರದ

1. ಹಿಂದುತ್ವವಾದಿಗಳಿಗೆ, ದೇಶದ ಬಹುಜನರ ಮಾಲೀಕರಗಿ ನಮ್ಮ ( ಬಹುಜನರ ) ಹೆಗಲಮೇಲೆ ಕುಂತು ಮೆರೆಯಬೇಕೆಂಬ ಆಸೆ ಇದ್ದೀರಬೇಕು. ಆದರೆ, ನಿಮ್ಮ ಗುಲಾಮರಾಗಿ ಬದುಕಬೇಕೆಂಬ ಆಸೆ ನಮಗಿಲ್ಲ , ಎಂದು ನಾವು ಘೋಸಿಸುತ್ತೇವೆ !  ರಾಷ್ಟ್ರದ

2. ನಿಮ್ಮ ಕನಸಿನ ಹಿಂದೂರಾಷ್ಟ್ರ ಅಥವಾ ರಾಮರಾಜ್ಯ ಎಂಥದಿರಬಹುದೇದು ನಾವು ಈಗಾಗಲೇ ಅರ್ಥ ಮಾಡಿಕೊಂಡಿದ್ದೇವೆ, ಚರಿತ್ರೆಯ ಪುಟಗಳಿಂದ ಹಾಗೂ ಸದ್ಯ ನಡೆಯುತ್ತಿರುವ ನಿಮ್ಮ ಕೋಮುವಾದಿ ಫ್ಯಾಸಿಸ್ಟ್ ಆಳ್ವಿಕೆಯಿಂದ! ರಾಷ್ಟ್ರದ

ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ: ನಿಯಂತ್ರಿಯಣಕ್ಕೆ ಹೊಸ ಕಾನೂನು ಸಿದ್ಧ – ಹೆಚ್.ಕೆ. ಪಾಟೀಲ್

3. ನಿಮ್ಮ ಈ ಕೋಮುವಾದಿ ಫ್ಯಾಸಿಸ್ಟ್ ಆಳ್ವಿಕೆ ನಿರಂತರ ಗೊಳಿಸಲು ಹಿಂದೂಸಂವಿಧಾನ ಹೆಸರಿನಲ್ಲಿ ಮನುಸ್ಮೃತಿ ಜಾರಿಗೆ ತರಲು ನಿರ್ಧಾರ ಮಾಡಿದ್ದೀರಿ ಎಂದು ನಮಗೆ ತಿಳಿದಿದೆ.

ಡಾ. ಬಾಬಾಸಾಹೇಬರ ಅಂಬೇಡ್ಕರ್ ಅವರು ಹೇಳಿರುವ ಹಾಗೆ, ಹಿಂದೂರಾಷ್ಟ್ರ ಎನ್ನುವುದು, ಬಹುಭಾಷೆಗಳಿರುವ, ಬಹುಸಂಸ್ಕೃತಿ ಇರುವ ಮತ್ತು ಬಹು ಧರ್ಮಿಯರಿರುವ ನಮ್ಮ ದೇಶಕ್ಕೆ ಎಂದೂ ಒಗ್ಗದ ಕಲ್ಪನೆ! ಅಲ್ಲದೆ, ಈ ಹಿಂದೂಧರ್ಮದ ಸಿದ್ಧಾಂತ ಪ್ರಜಾತಂತ್ರ ಮತ್ತು ಸಮಾನತೆ ಹಾಗೂ ಭ್ರಾತೃತ್ವ ವಿಚಾರಗಳಿಗೆ ಸಂಪೂರ್ಣ ತವಿರುದ್ಧ ಇರುವ ವಿಚಾರ.

ಆದ್ದರಿಂದ, “ಹಿಂದೂರಾಷ್ಟ್ರ ಸಾಕಾರ ಗೊಳ್ಳುವುದನ್ನು ಯಾವುದೇ ಬೆಲೆ ತೆತ್ತಾದರೂ ತಡೆಮಾಡಬೇಕು.” ಎಂದು ಡಾ. ಅಂಬೇಡ್ಕರ್ ಹೇಳಿರುವುದು ನಮ್ಮ ಗಮನದಲ್ಲಿದೆ. ಈ ದೇಶದ ದಲಿತ ದಮನಿತರಾದ ನಾವು – ಬಹುಜನರು – ನಿಮ್ಮ ಈ ಹಿಂದೂರಾಷ್ಟ್ರ ಸಾಕಾರ ಗೊಳಿಸಲು ಮಾಡಿರುವ ನಿರ್ಧಾರ ಯಾವುದೇ ಕಾಲಕ್ಕೂ ಜಾರಿಗೊಳಿಸಲು ಬಿಡುವುದಿಲ್ಲ! ಬಿಡುವುದಿಲ್ಲ!!

ಇದನ್ನೂ ನೋಡಿ: ಗಣತಂತ್ರ ದಿನ : ವೆಂಟ್ರಿಲೋಕ್ವಿಸ್ಟ್ ಜಾನು ಆವಂತಿಕಾ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *