ಸೂರಜ್ ರೇವಣ್ಣ ವಿಚಾರ ಮಾತನಾಡಲು ಹೆಚ್‌ಡಿಕೆ ನಿರಾಕರಣೆ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಸೂರಜ್‌ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ಪ್ರತಿಕ್ರಿಯಿಸಲು ಸಂಸದ ಹೆಚ್.ಡಿ‌.ಕುಮಾರಸ್ವಾಮಿ ನಿರಾಕರಿಸಿದ್ದಾರೆ.

ಇಂತಹ ವಿಚಾರಗಳನ್ನು ನನ್ನ ಬಳಿ ಚರ್ಚೆ ಮಾಡುವುದು ಬೇಡ. ರಾಜ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನಷ್ಟೇ ಚರ್ಚೆ ಮಾಡಿ. ಆ ವಿಚಾರಗಳನ್ನು ನನ್ನ ಬಳಿ ಏನು ಚರ್ಚೆ ಮಾಡುತ್ತೀರಿ? ಅದರ ಅವಶ್ಯಕತೆ ಇದೆಯೇ?

ಇದನ್ನು ಓದಿ : 6 ವರ್ಷಗಳಲ್ಲಿ ಪ್ರಧಾನಿ ಮೋದಿಯವರ ‘ಪರೀಕ್ಷಾ ಪೇ ಚರ್ಚಾ’ ಸರ್ಕಾರದ ವೆಚ್ಚ ಸುಮಾರು 175% ರಷ್ಟು ಹೆಚ್ಚು: ಆರ್‌ಟಿಐ

ಕಾನೂನು ಈ ವಿಚಾರಗಳನ್ನು ನೋಡುತ್ತದೆ. ನಮ್ಮ ಕುಟುಂಬದ ವಿರುದ್ಧ ಇಂತಹ ದೂರುಗಳು ಏಕೆ ಬರುತ್ತಿವೆ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಸುದ್ದಿಗಾರರಿಗೆ ಹೆಚ್‌ಡಿಕೆ ಹೇಳಿದ್ದಾರೆ.

ಇದನ್ನು ನೋಡಿ : ಸ್ಪೀಕರ್‌ ಹುದ್ದೆಯ ಮೇಲೆ ಎಲ್ಲರ ಕಣ್ಣು – ಸ್ಪೀಕರ್‌ ಯಾರಾಗ್ತಾರೋ ಅವರದ್ದೆ ಸರ್ಕಾರ! Janashakthi Media

Donate Janashakthi Media

Leave a Reply

Your email address will not be published. Required fields are marked *