ಹಾಸನ: ಸದ್ಯ ವಿದೇಶದಲ್ಲಿ ಕಣ್ತಪ್ಪಿಸಿಕೊಂಡಿರುವ ಲೈಂಗಿಕ ದೌರ್ಜನ್ಯ ಪೆನ್‌ಡ್ರೈವ್ ಆರೋಪಿ ಸಂಸದ ಪ್ರಜ್ವಲ್ ರೇವಣ್ಣರ ಹಾಸನದ ಎಸ್ಪಿ ಕಚೇರಿ ಪಕ್ಕದಲ್ಲಿರುವ ನಿವಾಸಕ್ಕೆ ಎಫ್ ಎಸ್ ಎಲ್ ತಂಡ ಭೇಟಿ ನೀಡಿ ತಪಾಸಣೆ ನಡೆಸಿ ಸ್ಯಾಂಪಲ್ ಸಂಗ್ರಹಿಸಿರುವ ಬಗ್ಗೆ ವರದಿಯಾಗಿದೆ. ಪ್ರಜ್ವಲ್
ಬೆರಳಚ್ಚು ತಜ್ಞರು ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.ಮತ್ತೊಂದೆಡೆ ಪ್ರಕರಣ ಸಂಬಂಧ ಎಸ್ಐಟಿ ತನಿಖೆ ನಡೆಸುತ್ತಿದೆ. ಎಸ್ಐಟಿ ತಂಡ ಸಹ ನಿವಾಸದಲ್ಲಿ ಸಂತ್ರಸ್ತೆ ಕರೆತಂದು ಮಹಜರು ಮಾಡಿತ್ತು.
ಇದನ್ನು ಓದಿ : ಪ್ರಧಾನಿ ಮೋದಿ – ರಾಹುಲ್ ಬಹಿರಂಗ ಚರ್ಚೆ : ಆಹ್ವಾನ ಒಪ್ಪಿಕೊಂಡ ಕಾಂಗ್ರೆಸ್
ಇನ್ನು ಸಂತ್ರಸ್ತ ಮಹಿಳೆ ಅಪಹರಣವೆನ್ನಲಾದ ಪ್ರಕರಣದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ನ್ಯಾಯಾಂಗ ಬಂಧನದಲ್ಲಿದ್ದು ಇಂದು ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿದೆ. ವಿದೇಶದಲ್ಲಿ ಇದ್ದಾರೆ. ಪ್ರಜ್ವಲ್ ಎಸ್ಐಟಿ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನು ನೋಡಿ : ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಲುಬಾರದು – ಡಾ. ಜಯದೇವಿ ಜಂಗಮಶೆಟ್ಟಿ ಸಂಗೀತದಲ್ಲಿ