ಹುಬ್ಬಳ್ಳಿ: ನಗರದ ವಿದ್ಯಾನಗರ ಠಾಣೆಯ ಪೊಲೀಸರು ನೌಕರಿ ಕೊಡಿಸುವ ನೆಪದಲ್ಲಿ ನಂಬಿಕೆ ಬೆಳೆಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದ ತಂದೆ-ಮಗನನ್ನ ಬಂಧಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ರಾಜೇಂದ್ರ ಕೊಕಟನೂರ ಹಾಗೂ ರಾಜೇಂದ್ರ ಪುತ್ರ ಕಾರ್ತೀಕ ಕೊಕಟನೂರ ಎಂಬುವವರು ಮಿಥುನ ಲಕ್ಷ್ಮಣ ತೋಡಕರ ಎಂಬುವವರಿಗೆ ವಂಚನೆ ಮಾಡಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳು.
ಇದನ್ನೂ ಓದಿ: ಕರಡು ಕೃಷಿ ಮಾರುಕಟ್ಟೆ ನೀತಿಯನ್ನು ವಿರೋಧಿಸಿ ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ:ಎಸ್‌ಕೆಎಂ
ದೊಡ್ಡ ದೊಡ್ಡವರ ಪರಿಚಯ ಇದೆ ಎಂದು ಮಿಥುನ್ ಎಂಬುವವರನ್ನ ನಂಬಿಸಿ, ಹಂತ ಹಂತವಾಗಿ 62 ಲಕ್ಷ ರೂಪಾಯಿಗೂ ಹೆಚ್ಚು ಹಣವನ್ನ ಪಡೆದು ವಂಚಿಸಿದ್ದರು.
ಇದನ್ನೂ ನೋಡಿ: ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಜಿ.ಸಿ. ಬಯ್ಯಾರೆಡ್ಡಿ – ಬರಗೂರು ರಾಮಚಂದ್ರಪ್ಪ Janashakthi Media