ಕಾರು ಮತ್ತು ಟಿವಿಎಸ್ ಮೋಟಾರು ನಡುವೆ ಭೀಕರ ರಸ್ತೆ ಅಪಘಾತ : ಸ್ಥಳದಲ್ಲೇ ರೈತ ಸಾವು

ಬೀದರ್ : ಕಾರು ಮತ್ತು ಟಿವಿಎಸ್ ಮೋಟಾರು ನಡುವೆ ಭೀಕರ ರಸ್ತೆ ಅಪಘಾತವಾಗಿ ರೈತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೀದರ್ ತಾಲೂಕಿನ ಮನ್ನಳ್ಳಿ ಗ್ರಾಮದ ಬಳಿ ನಡೆದಿದೆ.

ಇದನ್ನು ಓದಿ :-2025-26 ನೇ ಸಾಲಿನ ‘ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ’ ಪ್ರಕಟ

48 ವರ್ಷದ ಪುಂಡಲೀಕ ಸಾವನ್ನಪ್ಪಿದ ದುರ್ದೈವಿ ರೈತನಾಗಿದ್ದು ಕಾರು ವೇಗವಾಗಿ ಬಂದು ಟಿವಿಎಸ್ ಮೋಟಾರು ಮೇಲೆ ಹೋಗುತ್ತಿದ್ದ ರೈತನಿಗೆ ಗುದ್ದಿ ಪರಿಣಾಮ ರೈತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನು ಓದಿ :-ಟರ್ಕಿ |42ಗಂಟೆಗಳಿಂದ ಲಂಡನ್‌ to ಮುಂಬೈ ವಿಮಾನಯ ಸ್ಥಗಿತ, ಪ್ರಯಾಣಿಕರ ಪರದಾಟ!

ಬೀದರ್ ನಿಂದ ಮನ್ನಳ್ಳಿ ಕಡೆ ಹೋಗುತ್ತಿದ್ದ ಕಾರು ಟಿವಿಎಸ್ ಮೋಟಾರಿ ಗೆ ಡಿಕ್ಕಿಯಾಗಿದ್ದು ಟಿವಿಎಸ್ ಮೇಲೆ ಹೋಗುತ್ತಿದ್ದ ರೈತ ಪುಂಡಲೀಕ ಸಾವನ್ನಪ್ಪಿದ್ದಾನೆ.

ಮೂಲತಃ ಬೀದರ್ ತಾಲೂಕಿನ ಚಿತಲಾಗೇರಾ ಗ್ರಾಮದ ರೈತನಾಗಿದ್ದು ಈ ಕುರಿತು ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *