ದೆಹಲಿ ವಿಧಾನಸಭಾ ಚುನಾವಣೆ: ಸ್ಫರ್ಧಿಸುತ್ತಿರುವ 132 ಮಂದಿಗೆ ಕ್ರಿಮಿನಲ್‌ ಹಿನ್ನಲೆ

ವದೆಹಲಿ: 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಸುತ್ತಿರುವ 699 ಅಭ್ಯರ್ಥಿಗಳ ಪೈಕಿಯಲ್ಲಿ 132 ಮಂದಿ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಸರ್ಕಾರೇತರ ಸಂಸ್ಥೆಯಾದ ಎನ್‌ಜಿಒ ಬಹಿರಂಗಪಡಿಸಿದೆ.

ಈ ಪೈಕಿ 81 ಮಂದಿ ಮೇಲೆ ಗುರುತರ ಪ್ರಕರಣ ದಾಖಲಾಗಿದ್ದು, 13 ಮಂದಿ ಮಹಿಳಾ ದೌರ್ಜನ್ಯ, ಇಬ್ಬರು ಕೊಲೆ ಮತ್ತು ಐವರು ಕೊಲೆ ಯತ್ನ ಕೇಸು ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿ|‌ 15 ವರ್ಷದ ಬಾಲಕಿಯ ವಿವಾಹ ಮಾಡಿಸಿದ ಶಿಕ್ಷಕ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್

ಇದರಲ್ಲಿ ಆಪ್‌ನ 70 ಅಭ್ಯರ್ಥಿಗಳ ಪೈಕಿ 44, ಕಾಂಗ್ರೆಸ್‌ನ 70 ಅಭ್ಯರ್ಥಿಗಳಲ್ಲಿ 29 ಮತ್ತು ಬಿಜೆಪಿಯ 68 ಅಭ್ಯರ್ಥಿಗಳಲ್ಲಿ 20 ಮಂದಿ, ಇತರೆ ಪಕ್ಷಗಳ 21 ಮಂದಿ, 14 ಸ್ವತಂತ್ರ ಅಭ್ಯರ್ಥಿಗಳು ಅಪರಾಧ ಹಿನ್ನೆಲೆ ಹೊಂದಿದ್ದಾರೆ.

ಇದನ್ನೂ ನೋಡಿ: ಗೋಷ್ಠಿ -2 | ಗಣರಾಜ್ಯ ಭಾರತ @75 : ದುಡಿಯುವ ಜನತೆಯ ಹಕ್ಕುಗಳು – ಸಂವಿಧಾನದ ಆಶಯ | ಕೆ.ಎನ್. ಉಮೇಶ್

Donate Janashakthi Media

Leave a Reply

Your email address will not be published. Required fields are marked *