ಬದುಕು ಕಳೆಯುವ ಮುನ್ನ ಎಚ್ಚೆತ್ತುಕೊಳ್ಳೋಣ

– ಯು. ಬಸವರಾಜ ಹೊತ್ತು ಜಾರುವ ಮುನ್ನ ಬದುಕು ಕಳೆಯುವ ಮುನ್ನ ಎಚ್ಚೆತ್ತು ಕೊಳ್ಳೋಣ ಬನ್ನಿರೋ ! ಎಚ್ಚೆತ್ತುಕೊಂಡೂ ನಡೆಯಿರೋ !…

ಅಮೇರಿಕೆಯ ಪವಿತ್ರದಾಟ

– ಯಮುನಾ ಗಾಂವ್ಕರ್ ಅಮೇರಿಕಾ ನೀನೆಷ್ಟು ಪವಿತ್ರ! ಕ್ಷಣಕ್ಷಣವೂ ರುದಿರ ಧಾರೆಯಲ್ಲೇ ಸ್ನಾನ ಸಂಧ್ಯಾ ವಂದನೆ. . .. ಜಪತಪಾದಿ ನಿನ್ನ…

ದೊಡ್ಡವರೋ ಸಣ್ಣವರೋ !

ದೊಡ್ಡವರೋ ಸಣ್ಣವರೋ ! – ಜ್ಯೋತಿ ಎ ಇಡೀ ಲೋಕಕೇ ತಿಳಿದವರೆನಿಸಿದವರು ದೊಡ್ಡವರೆನಿಸಿಕೊಂಡವರು ಮೆರೆವ ಕಡುಸಣ್ಣತನ ಕಠೋರ ಹೃದಯಿಗಳಿಗೆ ಚುಚ್ಚುವುದಿಲ್ಲವೋ ಅಣ್ಣ…

ಅವ್ವ – ಸಾವಿತ್ರಿಬಾಯಿ ಫುಲೆ

– ಆದಿತ್ಯ ಅ ಆ ಕಾರಗಳ ಕಲಿಸಿದ ಅವ್ವ, ಅನಂತ ಕತ್ತಲೆಯ ಗೋಡೆಯೊಡೆದು ಬಾಗಿಲ ನೆಟ್ಟೆ. ಹುಳುಗಳೆದ್ದ ಹಾದಿಯಲೂ ಹೆಜ್ಜೆಯಿಟ್ಟೆ. ಕಲ್ಲೆಸೆದವರ…

ಹೊಸ ವರ್ಷ ತರಲಿ ಹರ್ಷ

ಹೊಸ ವರ್ಷ ತರಲಿ ಹರ್ಷ – ಗುರುರಾಜ ದೇಸಾಯಿ ಅಂಕಿಗಳು’ ಎಂಬ ಕ್ಯಾಲೆಂಡರ್ ಆಟವನ್ನು ತಿರುಗಿಸವ ಸಮಯ ಇದು ಪ್ರತಿ ವರ್ಷದ…

ಕವಿತೆ | ಮನುಷ್ಯತ್ವ ಉಳಿಯಲಿಲ್ಲ – ಸದಾಶಿವ ಸೊರಟೂರು

-ಸದಾಶಿವ ಸೊರಟೂರು ಗುಂಪಿಗೆ ಸೇರದ ಪದ ಆರಿಸಿ ಬರೆಯಿರಿ ಮಗಳು, ಮನುಷ್ಯತ್ವ, ಮರ್ಯಾದೆ, ಮನೆತನ ಈಗೊಂದು ಪ್ರಶ್ನೆ ನೀಡಿದೆ ನಾನಂದುಕೊಂಡಿದ್ದೆ ಆತ…

ಅಂಗಡಿ!

ಆ ಬಸ್ ನಿಲ್ದಾಣದ ತುಸು ದೂರದಲ್ಲಿರುವ ಒಂಟಿ ಮರವೊಂದರ ಕೆಳಗೆ ಆತ ಕುಳಿತಿದ್ದ. ದಷ್ಟಪುಷ್ಟನಾಗಿದ್ದರೂ, ಹರಿದ ಅಂಗಿ, ಕುರುಚಲು ಗಡ್ಡ, ಸ್ನಾನ…

ಬರೀ ಗುಟುರು ಅಷ್ಟೇ -ರಮೇಶ ಗಬ್ಬೂರ್

ಬರೀ ಗುಟುರು ಅಷ್ಟೇ… ರಮೇಶ ಗಬ್ಬೂರ್.. ನಮ್ಮಜ್ಜ ತಾತ ಮುತ್ತಾತನಿಂದ ಹಿಡಿದು ನೀರು ನೆಲ ಸಂಪತ್ತು ನಮಗಷ್ಟೇ ಮೀಸಲಿತ್ತು.. ಭೂ ಒಡೆಯರಾದ…

ಈ ಒಳ್ಳೆಯ ಹೆಂಗಸರೆಂದರೆ ಯಾರು?

-ಹಿಂದಿ- ಅಂಶುಕುಮಾರ್ -ಕನ್ನಡಕ್ಕೆ: ಸುನೀತಹೆಬ್ಬಾರ್ ಮೌನವಾಗಿದ್ದವರು ಆಲಸಿಯಾದರು ನಗುತ್ತಿದ್ದವರು ಹರಟೆಮಲ್ಲಿಯಾದರು. ಏಕೆಂದರೆ, ಹೆಂಗಸರ ಇತಿಹಾಸವೇ ಹೀಗೆ ದಾಖಲಾಗಿದೆ…. ಇದನ್ನೂ ಓದಿ: ಮೂಡ…

ಮಡಿಲ ಒರತೆಯ ಹುಡುಕಾಟದಲಿ

-ನಾ ದಿವಾಕರ ಖಿನ್ನ ಮನೋಕಂಪನದ ಎದೆ ಭಾರಕೆ ಹೃದಯ ತಲ್ಲಣಿಸಿದಾಗ ಸಹಿಸಲಸದಳ ನೋವಿಗೆ ದಣಿದ ಜೀವ ಚಡಪಡಿಸುವಾಗ ಒರಗಲೊಂದು ಸಾಂತ್ವನದ ಹೆಗಲು…

ಕುಮಾರ್ ಶಾ ಎಂಬ ಈ ಜೋಗಿ

ಅವನಿಗೆ ಮಕ್ಕಳೊಂದಿಗೆ ಕೆಲಸ ಮಾಡಲು ಇಷ್ಟ. ಒಂದೇ ಕಡೆ ಇರುವಂಥವನಲ್ಲ, ಊರೂರು ಅಲೆದಾಡುತ್ತಿರುತ್ತಾನೆ,ಆಗಾಗ ಕೆಲಸಕ್ಕೆ ಸೇರಿಕೊಂಡು ಸಂಪಾದಿಸ್ತಾನೆ, ಆಮೇಲೆ ಆ ಹಣ…

‘ಅಮ್ಮ’ ನಿನಗೂ ಒಂದು ದಿನ

 ‘ಅಮ್ಮ’ ನಿನಗೂ ಒಂದು ದಿನ – ನಾ ದಿವಾಕರ ಇಂದು ಅಮ್ಮಂದಿರ ದಿನವಂತೆ ನಿನಗೂ ‘ಅಮ್ಮ’ನಿಗೂ ಒಂದು ದಿನ-ಆಚರಣೆ ಬೇಕೇ ?…

ಉಕ್ಕಿನ ಕಾರ್ಖಾನೆಗೆ ವಿರೋಧ: ನೆಲದ ನೋವಿಗೆ ಹೊಮ್ಮಿದ ಕಾವ್ಯಧ್ವನಿ

ಕೊಪ್ಪಳ:  ಬಲ್ಡೋಟಾ ಸ್ಟೀಲ್‌ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್‌) 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇಂಟಿಗ್ರೇಟೆಡ್‌ ಉಕ್ಕಿನ ಕಾರ್ಖಾನೆ ಸ್ಥಾಪನೆ…

ಸತ್ಯ ಎಲ್ಲೋ ಕಳೆದು ಹೋಗಿತ್ತು

‘ವಾವ್! ನನ್ನ ಒಂದು ಮಾತಿನಿಂದ ಎಷ್ಟು ಜನಕ್ಕೆ ಏಟುಬಿತ್ತು ಎಷ್ಟು ಜಗಳ!’- ಬಿಜೊಯ್ ಅಂದುಕೊಂಡ. ಸುಳ್ಳು ಅವನಿಗೆ ಮೋಜಿನ ಸಂಗತಿಯಾಯಿತು. ಅವನನ್ನು…

ಹುಡುಕುತ್ತಿರುವೆ……

-ಪವಿತ್ರ ಎಸ್,  ಸಹಾಯಕ ಪ್ರಾಧ್ಯಾಪಕರು ನಿನ್ನ ಕಣ್ಣಲಿ ಹುಡುಕುತ್ತಿರುವಂತೆ ಪದಗಳ… ಜೋಡಿ ಕಣ್ಣಲ್ಲಿ ಜೋಡು ನುಡಿಗಳಲ್ಲಿ ಸಿಗುವ ಏಕಾರ್ಥದಂತೆ ಧ್ವನಿಸುವ ಮುನ್ನುಡಿಗೆ…

ಕಳ್ಳರು ಬಂದರು ಸುಳ್ಳು ತಗೊಂಡು

– ಬಸು, ಬಳ್ಳಾರಿ. ಕಳ್ಳರು ಬಂದರು ಸುಳ್ಳು ತಗೊಂಡು ಎಚ್ಚೆತ್ತು ಕೊಳ್ಳಿರಿ ಜನರೆಲ್ಲ ! ಹೊಟ್ಟೆಗೆ ಹೊಡಿವರು, ರಕ್ತವ ಕುಡಿವರು ಎದ್ದೇಳಿ…

ಕಲೈಯರಸಿಯವರ ತಮಿಳು ಕವಿತೆಯೊಂದರ ಕನ್ನಡ ರೂಪ: ಭೂದೇವಿ

ಭೂದೇವಿ ಎಷ್ಟೇ ಕ್ರಾಂತಿಗಳು ನಡೆದರೂ ಮಹಿಳೆ ಎಂಬವಳು. ಗಂಡು ವಾರಸನ್ನು ಪಡೆಯಲು ವಿಫಲವಾದರೆ ಒಂದರ ಹಿಂದೆ ಒಂದ “ಹೆಣ್ಣು ಹೆರುವವಳು”. ಅಲ್ಪಾಯಸಲ್ಲಿ…

ಹೂವಿಗೆ ನಂಜು

-ಶರಣಪ್ಪ ಬಾಚಲಾಪುರ ಮನೆಯ ಹಿತ್ತಲಿನಲೊಂದು ಅರಳಿತ್ತೊಂದು ಘಮಿಸುವ ಸುಮ ಬೀಜ ಬಿತ್ತಿದವರು ಖುಷಿಪಟ್ಟರು ಅರಳಿರುವ ಈ ಹೂ ದೇವರ ಮುಡಿಗೇರಲೆಂದು..! ಮನುಷ್ಯತ್ವವಿಲ್ಲದ…

ಕರುಳಿಗೆ ಚಳಿ

-ಡಾ. ನೆಲ್ಲುಕುಂಟೆ ವೆಂಕಟೇಶ್ ಹೊದಿಕೆ ಹೊಲಿಯುವ ನೇಕಾರನಿನ್ನೂ ಹುಟ್ಟಿಲ್ಲ ಹಳಬರೊಲೆದ ಕೌದಿಗಳು ಸವೆದು ಹೋಗಿವೆ ಕಿಟಕಿಯಾಚೆ ದೂರದಲ್ಲಿ ಉರಿಯುತ್ತಿದೆ ಸ್ಮಶಾನ ಕೆಂಡ…

ಭಯದ ನಾಡಿನ ಬಯಲದನಿ

 – ನಾ ದಿವಾಕರ ಅಳಿಸಿ ಹೋದ ನನಗೆ ನೀವೇ ಹೆಸರಿಟ್ಟಿರಿ ‘ನಿರ್ಭಯ’ ಹಾಳೆಯ ಪೆನ್ಸಿಲ್ ಮಾರ್ಕಿನಂತೆ ಅದ್ಯಾರೋ ಒಡಲ ಹಣತೆ ಆರಿಸಿಬಿಟ್ಟರು…