ನವದೆಹಲಿ: ದ್ವೇಷದ ಭಾಷಣ ಮಾಡುವ ಮೂಲಕ ನರೇಂದ್ರ ಮೋದಿ ಪ್ರಧಾನಿ ಹುದ್ದೆಯ ಘನತೆಯನ್ನು ಕುಗ್ಗಿಸಿದ್ದಾರೆ ಎಂದು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್…
ರಾಷ್ಟ್ರೀಯ
‘ಸಂವಿಧಾನ ಬರಿ ಪುಸ್ತಕವಲ್ಲ, ಬಡವರ ಧ್ವನಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ನಾಶಪಡಿಸಲಿದೆʼ; ರಾಹುಲ್ ಗಾಂಧಿ
ಚಂಡೀಗಢ: ‘ಸಂವಿಧಾನ ಬರಿ ಪುಸ್ತಕವಲ್ಲ, ಬಡವರ ಧ್ವನಿ, ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನು ನಾಶಪಡಿಸಲಿದೆʼ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…
ಉತ್ತರ ಪ್ರದೇಶ: ಪೂರ್ವಾಂಚಲ್‌ನ ಈ ಐದು ಸ್ಥಾನಗಳಲ್ಲಿ ಎನ್‌ಡಿಎ ಮತ್ತು ‘ಭಾರತ’ ಮೈತ್ರಿಕೂಟದ ನಡುವೆ ಕಠಿಣ ಪೈಪೋಟಿ
ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನದಲ್ಲಿ ಉತ್ತರ ಪ್ರದೇಶದಲ್ಲೂ ಕೊನೆಯ ಹಂತ ಮತದಾನವೂ ಬಾಕಿ ಇದೆ. ಜೂನ್ 1 ರಂದು…
ವ್ಯಕ್ತಿಯ ಹೊಟ್ಟೆಯಲ್ಲಿ 25 ಮೊಳೆಗಳು, ಸೂಜಿಗಳು, ನಾಣ್ಯಗಳು ಪತ್ತೆ; ಯಶಸ್ವಿಯಾದ ಶಸ್ತ್ರಚಿಕಿತ್ಸೆ
ಜೈಪುರ: ವ್ಯಕ್ತಿಯ ಹೊಟ್ಟೆಯಿಂದ 25 ಮೊಳೆಗಳು, ಸೂಜಿಗಳು, ನಾಣ್ಯಗಳು ಮತ್ತು ಇತರ ಲೋಹದ ವಸ್ತುಗಳು ಕಂಡುಬಂದಿದ್ದು, ವೈದ್ಯರು ಶಸ್ತ್ರಚಿಕಿತ್ಸೆಯಿಂದ ಯಶಸ್ವಿಯಾಗಿ ಹೊರತೆಗೆದಿರುವ…
ಶಾಲೆಗಳಲ್ಲಿ ಕುಸಿದು ಬಿದ್ದ ವಿದ್ಯಾರ್ಥಿಗಳು
ಬಿಹಾರ : ಏರಿದ ತಾಪಮಾನದ ಪರಿಣಾಮ ಶಾಲಾ ವಿದ್ಯಾರ್ಥಿಗಳು ಅನಾರೋಗ್ಯಕ್ಕೀಡಾದ ಘಟನೆ ಬಿಹಾರದಲ್ಲಿ ಸಂಭವಿಸಿದೆ. ಶಾಲೆಗಳಲ್ಲಿ ಉತ್ತರ ಭಾರತದ ಹಲವೆಡೆ ತಾಪಮಾನ…
ರಾಜ್ಯದ ಎಲ್ಲಾ ಗೇಮಿಂಗ್ ವಲಯಗಳನ್ನು ಮುಚ್ಚಿದ ಗುಜರಾತ್ ಸರ್ಕಾರ
ಗುಜರಾತ್: ಮೇ 25 ರಂದು ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ವಲಯದಲ್ಲಿ ಸಂಭವಿಸಿದ್ದ ಬೆಂಕಿಯ ಅವಘಡ ಹಿನ್ನೆಲೆಯಲ್ಲಿ ಎಂಟು ಪ್ರಮುಖ ನಗರಗಳಲ್ಲಿ ಎಲ್ಲಾ…
ಅರವಿಂದ್ ಕೇಜ್ರಿವಾಲ್ ತುರ್ತು ಅರ್ಜಿಯ ವಿಚಾರಣೆಗೆ ಸುಪ್ರೀಂ ನಕಾರ
ನವದೆಹಲಿ: ಜಾಮೀನು ವಿಸ್ತರಣೆಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸಲ್ಲಿಸಿದ್ದ ತುರ್ಜಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆಗೆ ತೆಗೆದುಕೊಳ್ಳುವುದಿಲ್ಲ ಎಂದಿದೆ. ತುರ್ತು…
ದೆಹಲಿ ನ್ಯಾಯಾಲಯದಿಂದ ಅತಿಶಿಗೆ ಸಮನ್ಸ್
ನವದೆಹಲಿ: ದೆಹಲಿ ನ್ಯಾಯಾಲಯವು ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿಗೆ ಸಮನ್ಸ್ ಜಾರಿಮಾಡಿದೆ. ದೆಹಲಿ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್…
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ವಿಸ್ತರಣೆಗೆ ಸುಪ್ರೀಂಕೋರ್ಟನ ರಜಾಕಾಲದ ಪೀಠ ನಿರಾಕಾರ
ನವದೆಹಲಿ: ಮದ್ಯದ ನೀತಿ ‘ಹಗರಣ’ಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಧ್ಯಂತರ ಜಾಮೀನನ್ನು ಏಳು ದಿನಗಳವರೆಗೆ…
ಭಾನುವಾರ ಹಿಂದೂಗಳಿಗೆ ಸೇರಿದ್ದಲ್ಲ ಎಂದ ಮೋದಿ
ನವದೆಹಲಿ : ಲೋಕಸಭಾ ಚುನಾವಣೆಯನ್ನು ಗೆಲ್ಲಲ್ಲು ಬಿಜೆಪಿ ಪಾಳಯ ಭಾವನಾತ್ಮಕ ಸಮುದಾಯಗಳನ್ನು ಒಡೆಯುವಂತಹ ಹೇಳಿಕೆ ನೀಡುವುದೇನೂ ಹೊಸದಲ್ಲ. ಇಂತಹ ವಿವಾದಾತ್ಮಕ ಪಟ್ಟಿಗೆ…
‘ಇಂಡಿಯಾ’ ಮೈತ್ರಿಕೂಟದ ಸರ್ಕಾರ ರಚನೆಯಾದರೆ, ಖಾಲಿ ಇರುವ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ; ರಾಹುಲ್ ಗಾಂಧಿ
ಬಿಹಾರ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುದ್ದೆಗಳ ಬಗ್ಗೆ ಮಾತನಾಡಿದ್ದು, ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಸರ್ಕಾರ ರಚನೆಯಾದರೆ,…
ಕೊನೆಗೂ ಚುನಾವಣಾ ಆಯೋಗ ಮತದಾರರ ವಿವರಗಳನ್ನು ಪ್ರಕಟಿಸಿದೆ! ಏಕೆ?
ಮೇ 25 ರಂದು ಕೊನೆಗೂ ಚುನಾವಣಾ ಆಯೋಗ ಅದುವರೆಗೆ ನಡೆದಿದ್ದಎಲ್ಲ 5 ಹಂತಗಳ ಮತದಾರರ ಸಂಖ್ಯೆಯನ್ನು ಮೇ 25ರಂದು ಪ್ರಕಟಪಡಿಸಿದೆ. ಮೊದಲ…
ಭಾರತದಲ್ಲಿ ಇನ್ನೂ ಇದೆ “ಜೀರೋ ಫುಡ್”; ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಹೆಚ್ಚಿನ ಶೂನ್ಯ ಆಹಾರ ಹೊಂದಿರುವ ಶಿಶುಗಳು-ಮಕ್ಕಳು
ನವದೆಹಲಿ : 21 ನೇ ಶತಮಾನದಲ್ಲಿರುವ ನಮ್ಮ ದೇಶ ಭಾರತ ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರಗಳಲ್ಲೊಂದಾಗಿದೆ. ಹೀಗೆ ಮುಂದುವರೆಯುತ್ತಿರುವ ದೇಶ…
ಬಿರಿಯಾನಿ ತಿಂದು 178ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ತ್ರಿಷೂರ್ : ಹೊಟೇಲ್ ಒಂದರಲ್ಲಿ ಬಿರಿಯಾನಿ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿರುವುದೂ ಅಲ್ಲದೇ 178 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿರುವ ಘಟನೆ…
ಚಂಡಮಾರುತ ಹಿನ್ನಲೆ: 1ಲಕ್ಷ ಜನರ ಸ್ಥಳಾಂತರ
ನವದೆಹಲಿ : ‘ರೀಮಲ್’ ಚಂಡಮಾರುತ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳ ಕರಾವಳಿಯಲ್ಲಿ 1 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಚಂಡಮಾರುತ ತೀವ್ರ…
ಪೂರ್ವ ದೆಹಲಿಯ ನ್ಯೂ ಬಾರ್ನ್ ಬೇಬಿ ಕೇರ್ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ
ನವದೆಹಲಿ: ಪೂರ್ವ ದೆಹಲಿಯ ವಿವೇಕ್ ವಿಹಾರ್ ನಿವಾಸಿಗಳು ಶಿಶುಪಾಲನಾ ಕೇಂದ್ರದಲ್ಲಿ ಏಳು ನವಜಾತ ಶಿಶುಗಳು ಸಾವನ್ನಪ್ಪಿದ್ದು, ಕೇಂದ್ರದಲ್ಲಿ ಆಮ್ಲಜನಕ ಸಿಲಿಂಡರ್‌ಗಳ ವ್ಯಾಪಾರ…
6ನೇ ಹಂತದ ಮತದಾನ : 61.01% ರಷ್ಟು ಮತ ಚಲಾಯಿಸಿದ ಮತದಾರರು
ನವದೆಹಲಿ :ಲೋಕಸಭಾ ಚುನಾವಣೆಯ 6ನೇ ಹಂತದ ಮತದಾನ ಮುಕ್ತಾಯವಾಗಿದ್ದು, 58 ಸ್ಥಾನಗಳಲ್ಲಿ ಶೇ.61.01ರಷ್ಟು ಜನರು ಮತ ಚಲಾಯಿಸಿದ್ದಾರೆ. ಚುನಾವಣಾ ಆಯೋಗದ ಮಾಹಿತಿ…
ಆರನೇ ಹಂತದಲ್ಲಿ ಹಕ್ಕು ಚಲಾಯಿಸಿದ ಘಟಾನುಘಟಿಗಳು
ನವದೆಹಲಿ: ಆರನೇ ಹಂತದಲ್ಲಿ ಘಟಾನುಘಟಿಗಳು ಖ್ಯಾತರಾದಿಯಾಗಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ರಾಹುಲ್…
ಗೂಗಲ್ ಡೂಡಲ್‌ನಲ್ಲಿ 6ನೇ ಹಂತದ ಮತದಾನದ ಗುರುತು
ನವದೆಹಲಿ: ಇಂದು ಶನಿವಾರ ಮೇ 25 ರಂದು ದೇಶದಲ್ಲಿ ಆರನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಈ ಹಂತದ ಮತದಾನವನ್ನು…
ನಾಳೆ 6 ನೇ ಹಂತದ ಮತದಾನ: ಶೇ. 39 ರಷ್ಟು ಕೋಟ್ಯಾಧಿಪತಿಗಳು ಕಣದಲ್ಲಿ
ನವದೆಹಲಿ: ದೆಹಲಿಯ ಎಲ್ಲಾ ಏಳು ಕ್ಷೇತ್ರಗಳನ್ನು ಒಳಗೊಂಡಂತೆ ನಾಳೆ ಶನಿವಾರ ಮೇ 25 ರಂದು ಆರನೇ ಹಂತದ ಮತದಾನ 58 ಲೋಕಸಭಾ…