ತುರ್ತು ಪರಸ್ಥಿತಿ ಅಂದು! ಇಂದು?!

ಭಿನ್ನಧ್ವನಿ ಹತ್ತಿಕ್ಕುವ ಪ್ರತಿ ನಿರ್ಧಾರ ಹೊರಬಿದ್ದ ಸಂದರ್ಭಗಳಲ್ಲಿ ಕೇಳಿಬರುವ ಮಾತು ಎಂದರೆ ಇದಕ್ಕಿಂತ ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯೇ ಚೆನ್ನಾಗಿತ್ತು ಎಂದು…