ವಜಾ ಮಾಡ್ತೀನಿ ಹುಷಾರ್: ಕೇರಳ ಮಂತ್ರಿಗಳಿಗೆ ರಾಜ್ಯಪಾಲ ಆರಿಫ್‌ ಮೊಹಮ್ಮದ್‌ ಖಾನ್‌ ಬೆದರಿಕೆ

ತಿರುವನಂತಪುರ: “ರಾಜ್ಯಪಾಲರಿಗೆ ಸಲಹೆ ನೀಡುವ ಪೂರ್ಣ ಹಕ್ಕು ಮುಖ್ಯಮಂತ್ರಿ ಮತ್ತು ಸಚಿವರಿಗೆ ಇದೆ. ಆದರೆ, ರಾಜ್ಯಪಾಲರ ಘನತೆಯನ್ನು ಕುಗ್ಗಿಸುವಂತೆ ಸಚಿವರು ಹೇಳಿಕೆ…

ಜನ್ಮದಿನದ ಸಂಭ್ರಮ: ವಿಹಾರಕ್ಕೆ ಹೋಗಿದ್ದ ಐವರು ಮಕ್ಕಳು ನೀರು ಪಾಲು

ಕೊಯ್ಲು: ಐವರು ಮಕ್ಕಳು ಜನ್ಮದಿನದ ಆಚರಣೆಗೆ ವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ನೀರು ಕೊಚ್ಚಿ ಹೋಗಿದ್ದು, ಮರಣ ಹೊಂದಿರುವ ಘಟನೆ ಮಧ್ಯಪ್ರದೇಶದ ಕಟ್ನಿ…

ಯು.ಎಸ್ ರೈಲು ಕಾರ್ಮಿಕರ ದೇಶವ್ಯಾಪಿ ಮುಷ್ಕರ

ಯು.ಎಸ್ ರೈಲು ಕಾರ್ಮಿಕರು ರೈಲು ಕಂಪನಿಗಳು ಕೊಟ್ಟಿರುವ ಒಪ್ಪಂದವನ್ನು ತಿರಸ್ಕರಿಸಿದ್ದು, ದೇಶವ್ಯಾಪಿ ರೈಲು ಮುಷ್ಕರದ ಅಪಾಯವನ್ನು ಹೆಚ್ಚಿಸಿದೆ. ಅನಾರೋಗ್ಯ ರಜಾದ ಅಭಾವ,…

ಬಾಲ್ಯ ವಿವಾಹ ತಡೆಗೆ ದೇಶಾದ್ಯಂತ ಅಭಿಯಾನ ಆರಂಭ

ಜೈಪುರ: ಬಾಲ್ಯ ವಿವಾಹದ ವಿರುದ್ಧ ರಾಷ್ಟ್ರವ್ಯಾಪಿ ಆಂದೋಲನ ಆರಂಭವಾಗಿದ್ದು, ಸಾಮಾಜಿಕ ಅನಿಷ್ಟ ಪದ್ದತಿಗಳಲ್ಲಿ ಒಂದಾದ ಬಾಲ್ಯ ವಿವಾಹವನ್ನು ಭಾರತದಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕೆಂದು…

ಅತ್ಯಾಚಾರಕ್ಕೆ ಒಳಗಾದ ಯುವತಿಯನ್ನು ಮದುವೆಯಾಗಲು ಮುಂಬೈ ಹೈಕೋರ್ಟ್ ಆದೇಶ

ಮುಂಬೈ: ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧಿಸಲಾಗಿರುವ 26 ವರ್ಷದ ಯುವಕನಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಕೆಲವು ಷರತ್ತುಗಳನ್ನು ವಿಧಿಸಿದೆ. ಅವುಗಳಲ್ಲಿ…

ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯೇ ನಮ್ಮ ಗುರಿ: ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್

ಚೆನ್ನೈ: ಸಾಮಾಜಿಕ ನ್ಯಾಯ ಮತ್ತು ಒಕ್ಕೂಟ ತತ್ವಗಳಿಗೆ ಬದ್ಧವಾಗಿರುವವರಿಗೆ ಮಾತ್ರ ಮುಂಬರುವ 2024ರಲ್ಲಿ ಕೇಂದ್ರದಲ್ಲಿ ಸರ್ಕಾರ ರಚಿಸುವವರಿಗೆ ಅನುಕೂಲ ಮಾಡಿಕೊಡುವುದು ನಮ್ಮ…

ಪಿಎಂ ಕಿಸಾನ್ ಸಮ್ಮಾನ್ : 12ನೇ ಕಂತಿನ ಹಣ ಬಿಡುಗಡೆ

ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ಸಮ್ಮೇಳನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸೋಮವಾರ ಚಾಲನೆ ನೀಡಿದ್ದು, ಕಿಸಾನ್ ಸಮ್ಮಾನ್…

ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಸ್ಮಾರ್ಥ ಬ್ರಾಹ್ಮಣ ಮನವಿ; ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ತಮಿಳುನಾಡಿನಲ್ಲಿ ವಾಸವಾಗಿರುವ, ಅದ್ವೈತದ ಧಾರ್ಮಿಕ ತತ್ವಗಳನ್ನು ಪ್ರಚಾರ ಮಾಡುತ್ತಿರುವ ಸ್ಮಾರ್ಥ ಬ್ರಾಹ್ಮಣರಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಲ್ಪಿಸಬೇಕೆಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ…

ಉತ್ತರ ಪ್ರದೇಶ: ಆಶ್ರಮದಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಲಕ್ನೋ: ದೇವಾಲಯದ ಆಶ್ರಮವೊಂದರಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿನ ಗೋಮತಿ ನಗರದಲ್ಲಿ ನಡೆದಿದೆ ಎಂದು…

ಹಿಂದಿ ಹೇರಿಕೆ ವಿರುದ್ಧ ತೀವ್ರಗೊಂಡ ವಿರೋಧ: ತಮಿಳುನಾಡು ಸಿಎಂ ಸ್ಟಾಲಿನ್ ಸಮರ

ಕೇಂದ್ರ ಸರ್ಕಾರ ಮತ್ತೆ ಮತ್ತೆ ಹಿಂದಿ ಹೇರಿಕೆಯ ಯತ್ನಕ್ಕೆ ಮುಂದಾಗುತ್ತಿದೆ. ಸದ್ಯ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದ ಅಧಿಕೃತ…

ಸ್ವಿಟ್ಜರ್ಲೆಂಡ್‌ನಲ್ಲಿ ಬುರ್ಖಾ ನಿಷೇಧ; ನಿಯಮ ಉಲ್ಲಂಘಿಸಿದರೆ ರೂ.83 ಸಾವಿರ ದಂಡ

ಬರ್ನ್: ಸ್ವಿಟ್ಜರ್ಲೆಂಡ್ ನಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಬುರ್ಖಾ ನಿಷೇಧ ಜಾರಿಗೆ ತರಲಾಗಿದ್ದು, ನಿಯಮ ಉಲ್ಲಂಘಿಸಿದರೆ ಭಾರಿ ದಂಡ ವಿಧಿಸುವುದಾಗಿ ಅಲ್ಲಿನ…

ಒಡಿಶಾದಲ್ಲಿ ಗುತ್ತಿಗೆ ಪದ್ದತಿ ರದ್ದು: 57 ಸಾವಿರ ಗುತ್ತಿಗೆ ನೌಕರರ ಖಾಯಂಗೆ ಸರ್ಕಾರ ಅಧಿಸೂಚನೆ

ಭುವನೇಶ್ವರ್: ಒಡಿಶಾ ರಾಜ್ಯ ಸರ್ಕಾರವು ಗುತ್ತಿಗೆ ನೇಮಕಾತಿ ಪದ್ದತಿಯನ್ನು ರದ್ದುಗೊಳಿಸಿದ್ದು, ಈ ಮೂಲಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿರುವ 57 ಸಾವಿರ ನೌಕರರನ್ನು…

ತ್ಯಾಜ್ಯ ನಿರ್ವಹಣೆಯಲ್ಲಿ ವಿಫಲ: ಕರ್ನಾಟಕಕ್ಕೆ 2900 ಕೋಟಿ ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ

ನವದೆಹಲಿ: ತ್ಯಾಜ್ಯ ನಿರ್ವಹಣೆಯಲ್ಲಿ ಕರ್ನಾಟಕ ಸರ್ಕಾರವು ವಿಫಲವಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ(ಎನ್‌ಜಿಟಿ)ಯು 2,900 ಕೋಟಿ ರೂ ದಂಡ ವಿಧಿಸಿ…

ನವಜಾತ ಶಿಶುವಿಗೆ ಜನನ ಪ್ರಮಾಣಪತ್ರದೊಂದಿಗೆ ಆಧಾರ್‌ ವಿತರಣೆ

ನವದೆಹಲಿ: ಮುಂದಿನ ಕೆಲವೇ ತಿಂಗಳುಗಳಲ್ಲಿ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ನವಜಾತ ಶಿಶುವಿನ ಜನನ ಪ್ರಮಾಣ ಪತ್ರಗಳೊಂದಿಗೆ ಆಧಾರ್‌ ನೋಂದಣಿ ಮಾಡಿಸಿ ವಿತರಿಸುವ…

ಏಷ್ಯಾ ಕಪ್ ಮಹಿಳಾ ಕ್ರಿಕೆಟ್‌: ಲಂಕಾ ವಿರುದ್ಧ ಸೆಣೆಸಿದ ಭಾರತಕ್ಕೆ ಭರ್ಜರಿ ಜಯ; 7ನೇ ಬಾರಿ ಚಾಂಪಿಯನ್ ಪಟ್ಟ!

ಢಾಕಾ: ಇಲ್ಲಿನ ಸಿಲ್ಹೆಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ ಮೈದಾನದಲ್ಲಿ ನಡೆದ ಏಶ್ಯಾಕಪ್‌ ಕ್ರಿಕೆಟ್‌ ಪಂದ್ಯದ ಫೈನಲ್‌ ಸೆಣೆಸಾಟದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ…

ಜಾಗತಿಕ ಹಸಿವು ಸೂಚ್ಯಂಕ: ಪಾಕ್‌, ಬಾಂಗ್ಲಾ, ಶ್ರೀಲಂಕಾಕ್ಕಿಂತ ಕೆಳಗಿನ ಸ್ಥಾನಕ್ಕಿಳಿದ ಭಾರತ

ನವದೆಹಲಿ: ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತ ಮತ್ತೊಮ್ಮೆ ಕಡಿಮೆ ಮಟ್ಟಕ್ಕೆ ಇಳಿದು ಹಿನ್ನಡೆ ಅನುಭವಿಸಿದೆ. 2022ನೇ ಸಾಲಿನ ಜಾಗತಿಕ ಹಸಿವು ಸೂಚ್ಯಂಕದಲ್ಲಿ(ಜಿಎಚ್‌ಐ),…

ದೆಹಲಿ ವಿವಿ ಮಾಜಿ ಪ್ರಾಧ್ಯಾಪಕ ಜಿ.ಎನ್.‌ ಸಾಯಿಬಾಬಾ ಬಿಡುಗಡೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ!

ನವದೆಹಲಿ: ಮಾವೋವಾದಿಗಳೊಂದಿಗೆ ನಂಟು ಹೊಂದಿದ್ದಾರೆ ಎಂಬ ಆರೋಪದಡಿ ಜೈಲುವಾಸ ಅನುಭವಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್.ಸಾಯಿಬಾಬಾ ಅವರನ್ನು ಖುಲಾಸೆಗೊಳಿಸಿ, ಬಿಡುಗಡೆಗೆ…

ಆರ್‌ಸಿಬಿ ಬಗ್ಗೆ ಅಪಹಾಸ್ಯ : ಸ್ನೇಹಿತನನ್ನೇ ಕೊಂದ ವಿರಾಟ್ ಕೊಹ್ಲಿ ಫ್ಯಾನ್

ಚೆನ್ನೈ:  ನೆಚ್ಚಿನ ಕ್ರಿಕೆಟಿಗನ ವಿರುದ್ಧ ಅಪಹಾಸ್ಯ ಮಾಡಿ ಕೆಟ್ಟದಾಗಿ ಮಾತನಾಡಿದ್ದ ಸ್ನೇಹಿತನನ್ನು ಹುಚ್ಚು ಅಭಿಮಾನಿಯೊಬ್ಬ ಬಾಟಲಿಯಿಂದ ಇರಿದುಕೊಂದ ಘಟನೆ ನಡೆದಿದ್ದು, ಕ್ರಿಕೆಟ್‌…

ಎಸ್ಸಿ-ಎಸ್ಟಿ ಕಾಯ್ದೆಯಡಿ ಸುಳ್ಳು ಪ್ರಕರಣ ದಾಖಲು: ದಯಾಮರಣ ಕೋರಿದ ಕುಟುಂಬ

ಅಲಿಗಢ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಮತ್ತು ಕಿರುಕುಳ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಿಂದ ನೊಂದ ಕುಟುಂಬ ದಯಾಮರಣ…

ಗ್ರೀಸ್: ದಮನ, ಖಾಸಗೀಕರಣ, ಬೆಲೆ ಏರಿಕೆಗಳ ವಿರುದ್ಧ ಸಾರ್ವತ್ರಿಕ ಮುಷ್ಕರ

ಗ್ರೀಕ್ ಕಾರ್ಮಿಕರು ಕಾರ್ಪೊರೆಟ್ ಮತ್ತು ಸರಕಾರಗಳ ದಮನಕ್ರಮಗಳು, ಖಾಸಗೀಕರಣ ಮತ್ತು ಜೀವನಾಶ್ಯಕ ವಸ್ತುಗಳ ಬೆಲೆಏರಿಕೆ ಇವುಗಳನ್ನು ವಿರೋಧಿಸಿ ಹಲವು ಹೋರಾಟಗಳಲ್ಲಿ ತೊಡಗಿದ್ದಾರೆ.…