8ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ

– ಇಂದು ರೈತರು, ಕೇಂದ್ರ ಸರ್ಕಾರದ ನಡುವೆ ಮತ್ತೊಂದು ಸಭೆ ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ…

ಕೃಷಿಕರೇತರು ಕೃಷಿಕರನ್ನು ಬೆಂಬಲಿಸುವ ಸಮಯ ಇದು

ರೈತರ ಪ್ರತಿಭಟನೆಗೆ ಕಾರ್ಮಿಕ ಸಂಘಟನೆಗಳ ಬೆಂಬಲ ನವದೆಹಲಿ:  ಕೇಂದ್ರ ನೂತನ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಸಮಾಜದಲ್ಲಿರುವ…

ಕೃಷಿ ಕಾನೂನು ರದ್ದತಿಗಾಗಿ ವಿಶೇಷ ಸಂಸತ್ ಅಧಿವೇಶನಕ್ಕೆ ರೈತ ಸಂಘಟನೆಗಳ ಆಗ್ರಹ !

ನಾಳೆ ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ ನಡುವೆ ಮೂರನೇ ಸುತ್ತಿನ ಸಭೆ ಹೊಸದಿಲ್ಲಿ: ನೂತನ ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು…

ಏಕತಾ ಪ್ರತಿಮೆ ವೀಕ್ಷಣೆ ಟಿಕೆಟ್‌ ಮಾರಾಟದ 5 ಕೋಟಿ ರೂ. ಮಾಯ: ಎಫ್‌ಐಆರ್‌ ದಾಖಲು

ಏಕತಾ ಪ್ರತಿಮೆ ಆಡಳಿತ ಮಂಡಳಿ ಖಾತೆಗೆ ಹಣ  ಸಂದಾಯ ಮಾಡದ ಏಜೆನ್ಸಿ ಅಹಮದಾಬಾದ್‌: ಗುಜರಾತ್‌ನ ಪ್ರಮುಖ ಪ್ರವಾಸಿ ತಾಣವಾಗಿರುವ ಏಕತಾ ಪ್ರತಿಮೆ…

ದೆಹಲಿ, ಉತ್ತರ ಪ್ರದೇಶ ಸಂಪರ್ಕಿಸುವ ಮಾರ್ಗಗಳನ್ನು ಬಂದ್‌ ಮಾಡಲು ಮುಂದಾದ ರೈತರು

ದೆಹಲಿ ಸಮೀಪದ ರೈತರ ಪ್ರತಿಭಟನೆಗೆ ಉತ್ತರಪ್ರದೇಶದ ರೈತರ ಸಾಥ್‍ ನೋಯ್ಡಾ:  ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗಗಳಲ್ಲಿ ರೈತರ ನಡೆಸುತ್ತಿರುವ…

ರೈತರ ಪ್ರತಿಭಟನೆಗೆ ವ್ಯಾಪಕ ಬಲ

ವಿದ್ಯಾರ್ಥಿಗಳು, ನಟರು, ಕ್ರೀಡಾಪಟುಗಳ ಬೆಂಬಲ ಪ್ರಶಸ್ತಿ ವಾಪಸ್‍ ಮಾಡಲು ಪಂಜಾಬಿನ ಕ್ರೀಡಾಪಟುಗಳ ನಿರ್ಧಾರ   ನವದೆಹಲಿ:  ವಿವಿಧ ರಾಜ್ಯಗಳಿಂದ ಬಂದು ದೆಹಲಿ…

ರೈತರೊಂದಿಗೆ ಉತ್ತಮ ಮಾತುಕತೆ: ಡಿ.3ರಂದು ನಾಲ್ಕನೇ ಸುತ್ತಿನ ಮಾತುಕತೆ

– ‘ಪ್ರತಿಭಟನೆ ನಿಲ್ಲಿಸಿ ಮಾತುಕತೆಗೆ ಬರಲು ರೈತರಲ್ಲಿ ಕೇಂದ್ರ ಕೃಷಿ ಸಚಿವ ತೋಮರ್ ಮನವಿ ನವದೆಹಲಿ:  ಪ್ರತಿಭಟನಾನಿರತ ರೈತರ ಪ್ರತಿನಿಧಿಗಳೊಂದಿಗೆ ಸಭೆ…

ಕೊರೋನಾ ಲಸಿಕೆಯನ್ನು ಇಡೀ ದೇಶದ ಜನರಿಗೆ ನೀಡುವುದಾಗಿ ಹೇಳಿಲ್ಲ; ಉಲ್ಟಾ ಹೊಡೆದ ಕೇಂದ್ರ  

ವೈಜ್ಞಾನಿಕ ವಿಚಾರಗಳನ್ನು ವಾಸ್ತವ ಮಾಹಿತಿಗಳನ್ನಾಧರಿಸಿ ಚರ್ಚಿಸಬೇಕೆ ಹೊರತು ಒಟ್ಟಾರೆಯಾಗಿ ಮಾತನಾಡಬಾರದು: ರಾಜೇಶ್​ ಭೂಷಣ್  ನವ ದೆಹಲಿ: ಬಿಹಾರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಚುನಾವಣಾ…

ಪ್ರತಿಭಟನಾಕಾರರಲ್ಲಿ ಬಹುತೇಕರು ರೈತರಂತೆ ಕಾಣುತ್ತಿಲ್ಲ: ಸಚಿವ ವಿ.ಕೆ.ಸಿಂಗ್

– ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ   ನವದೆಹಲಿ:  ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರಲ್ಲಿ ಹೆಚ್ಚಿನವರು ರೈತರಂತೆ ಕಾಣಿಸುತ್ತಿಲ್ಲ ಎಂದು ಕೇಂದ್ರ…

ಯಾವುದೇ ತೀರ್ಮಾನಗಳಿಲ್ಲದೇ ಅಂತ್ಯಗೊಂಡ ರೈತ ಸಭೆ: ಡಿ.3ಕ್ಕೆ ಮತ್ತೆ ಚರ್ಚೆ!

ಕೃಷಿ  ಕಾನೂನನ್ನು ಹಿಂಪಡೆಯಲಾಗುವುದಿಲ್ಲ: ಸ್ಪಷ್ಟಪಡಿಸಿದ ಸರ್ಕಾರ  ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ಪೂರ್ವಾಪರ ಚರ್ಚಿಸಲು ಕೇಂದ್ರ ಸರ್ಕಾರ ಮತ್ತು ರೈತ ಸಂಘಟನೆಗಳ…

ಸರ್ಕಾರದಿಂದ ಬುಲೆಟ್ ಅಥವಾ ನ್ಯಾಯ ಎರಡರಲ್ಲಿ ಒಂದು ಸಿಗಲಿದೆ: ರೈತ ನಾಯಕ!

  ಹೊಸದಿಲ್ಲಿ: ಕೇಂದ್ರದ ಕೃಷಿ ಕಾನೂನುಗಳ ಜಾರಿಯ ಕುರಿತು ಇಂದು(ಡಿ.01-ಮಂಗಳವಾರ) ಕೇಂದ್ರ ಸರ್ಕಾರ  ಹಾಗೂ ರೈತ ಸಂಘಟನೆಗಳ ನಡುವೆ ನಡೆದ ಸಭೆ ವಿಫಲವಾಗಿದೆ.…

ಕೇಂದ್ರದಿಂದ ಕೃಷಿ ನೀತಿ ಚರ್ಚಿಸಲು ಸಮಿತಿ ರಚನೆಯ ಸಲಹೆ: ರೈತ ಸಂಘಟನೆಗಳ ವಿರೋಧ!

–  ಕೃಷಿ ತಜ್ಞರ ಹೆಸರಲ್ಲಿ ಕೇಂದ್ರ ಸರ್ಕಾರ ತನ್ನ ಪರ ಇರುವವರನ್ನು ಸಮಿತಿಗೆ ಸೇರಿಸುವ ಸಾಧ್ಯತೆ: ರೈತ ಸಂಘಟನೆ ಹೊಸದಿಲ್ಲಿ: ಕೃಷಿ…

ರೈತ ಹೋರಾಟಕ್ಕೆ ಬೆಂಬಲ; 82 ವರ್ಷದ ಬಿಲ್ಕೀಸ್​ರನ್ನು ಬಂಧಿಸಿದ ಪೊಲೀಸರು

ದೆಹಲಿಯ ಶಾಹೀನ್ ಬಾಗ್​ನಲ್ಲಿ ನಡೆದಿದ್ದ ಸಿಎಎ ವಿರೋಧಿ ಹೋರಾಟದಲ್ಲಿ  ಗಮನ ಸೆಳೆದಿದ್ದ  ಬಿಲ್ಕೀಸ್​ ನವ ದೆಹಲಿ: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟಕ್ಕೆ…

ದೆಹಲಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ರೈತ ಹೋರಾಟಕ್ಕೆ ಬೆಂಬಲ

ಬೆಂಗಳೂರು: ಕೇಂದ್ರ ಸರ್ಕಾರವು ಕೃಷಿ ಮತ್ತು ಕಾರ್ಮಿಕ ಸಂಬಂಧಿ ಕಾಯ್ದೆಗಳಿಗೆ ರೈತ ಮತ್ತು ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ತರುವ ಮೂಲಕ ಶ್ರಮವಿರೋಧಿ…

ರೈತರ ಪ್ರತಿಭಟನೆ: ನಡ್ಡಾ ನಿವಾಸದಲ್ಲಿ ಬಿಜೆಪಿ ಹಿರಿಯ ನಾಯಕರ ಸಭೆ

ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಭಾಗಿ ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ…

ಅಹಂಕಾರ ಬಿಡಿ, ರೈತರಿಗೆ ನ್ಯಾಯ ಒದಗಿಸಿ: ಕೇಂದ್ರಕ್ಕೆ ರಾಹುಲ್‌ ಸಲಹೆ

ನಾವೆಲ್ಲರೂ ರೈತರ ಋಣದಲ್ಲಿದ್ದೇವೆ ಎಂಬದುನ್ನು ಅರಿತು ನ್ಯಾಯ ಒದಗಿಸಿ: ರಾಹುಲ್‍ ನವದೆಹಲಿ: ‘ಪ್ರತಿಭಟನಾ ನಿರತ ರೈತರು ತಮ್ಮ ಹಕ್ಕುಗಳನ್ನು ಕೇಳುತ್ತಿದ್ದಾರೆ. ಮೊದಲು…

6ನೇ ದಿನಕ್ಕೆ ಕಾಲಿಟ್ಟ ರೈತರ ಪ್ರತಿಭಟನೆ

– ಇಂದು ಮಧ್ಯಾಹ್ನ ಕೇಂದ್ರ ಸರ್ಕಾರದ ಜೊತೆ ರೈತ ಸಂಘಟನೆಗಳ ಮಾತುಕತೆ   ನವದೆಹಲಿ: ಮಾತುಕತೆಗೆ ಕರೆದಿರುವ ಕೇಂದ್ರ ಸರ್ಕಾರದ ಪ್ರಸ್ತಾಪವನ್ನು…

ಮಾತುಕತೆಗೆ ದೇಶದ ಎಲ್ಲಾ ರೈತ ಸಂಘಗಳನ್ನು ಆಹ್ವಾನಿಸಿ: ರೈತರ ಷರತ್ತು

ರೈತರು  ಪ್ರತಿಭಟನೆಯನ್ನು ನಿಲ್ಲಿಸಬೇಕು : ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ನವದೆಹಲಿ: ಮಾತುಕತೆಗೆ ಕರೆಯುವುದಾದರೆ ದೇಶದಲ್ಲಿರುವ ಎಲ್ಲ ರೈತ ಸಂಘಟನೆಗಳನ್ನು…

ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರ: ಚರ್ಚೆಗೆ ಎರಡು ದಿನ ಮೊದಲೇ  ಆಹ್ವಾನ

– ನಿರ್ಣಾಯಕ’ ಯುದ್ಧಕ್ಕಾಗಿ ದೆಹಲಿಗೆ ಬಂದಿದ್ದೇವೆ: ರೈತ ಪ್ರತಿನಿಧಿಗಳು ನವದೆಹಲಿ:  ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕಳೆದ ಐದು ದಿನಗಳಿಂದ ದೆಹಲಿ…

ರೈತರ ಪ್ರತಿಭಟನೆಗೆ ಎಡಪಕ್ಷಗಳ ಸಂಪೂರ್ಣ ಬೆಂಬಲ

ರೈತ, ಕೃಷಿಕೂಲಿಕಾರ ಮತ್ತು ಕಾರ್ಮಿಕ ಸಂಘಗಳು ನೀಡಿರುವ ಕರೆಗಳಿಗೆ ಬೆಂಬಲ ನೀಡಿ: ಘಟಕಗಳಿಗೆ ಕರೆ ದಿಲ್ಲಿ: ಲಕ್ಷಾಂತರ ರೈತರು ದಿಲ್ಲಿಯ ಸುತ್ತಮುತ್ತ…