ನವದೆಹಲಿ: ಗೃಹಮಂತ್ರಿ ಅಮಿತ್ ಷಾರವರ ಅಡಿಯಲ್ಲಿ ದಿಲ್ಲಿ ಪೊಲೀಸ್ ಭಂಡತನದಿಂದ ವರ್ತಿಸುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಆಘಾತ ವ್ಯಕ್ತಪಡಿಸಿದೆ. ಸಂಘಟಿತ…
ರಾಷ್ಟ್ರೀಯ
ನರೇಗಾ ಖ್ಯಾತಿಯ ರಘುವಂಶ್ ಪ್ರಸಾದ್ ನಿಧನ
ಕೋವಿಡ್ ಸೋಂಕಿತಗೊಂಡು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರಘುವಂಶ್ ಪ್ರಸಾದ್ ನವದೆಹಲಿ: ಮೊನ್ನೆಮೊನ್ನೆಯಷ್ಟೇ ಲಾಲೂ ಪ್ರಸಾದ್ ಜೊತೆಗಿನ ಸುದೀರ್ಘ ಸ್ನೇಹ ಕಡಿದುಕೊಂಡು ಆರ್ಜೆಡಿ…
ಶಾಂತಿಯುತ ಪ್ರತಿಭಟನೆಗೆ ಅಪರಾಧದ ಬಣ್ಣ: ಕೇಂದ್ರದ ವಿರುದ್ಧ ಸಿಪಿಐ (ಎಂ) ಟೀಕೆ
ಕೇಂದ್ರದ ನಡೆ ಪಕ್ಷಪಾತ ಮತ್ತು ಪ್ರತೀಕಾರದಿಂದ ಕೂಡಿದೆ ನವದೆಹಲಿ: ‘ಶಾಂತಿಯುತ ರಾಜಕೀಯ ಪ್ರತಿಭಟನೆಗಳಿಗೆ ಅಪರಾಧದ ಬಣ್ಣ ಬಳಿಯಲಾಗುತ್ತಿದೆ’ ಎಂದು…
ದೆಹಲಿ ಗಲಭೆ: ಪ್ರಮುಖ ರಾಜಕೀಯ ವಿರೋಧಿಗಳನ್ನು ಸಿಲುಕಿಸುವ ದಿಲ್ಲಿ ಪೊಲೀಸ್ ಹುನ್ನಾರ
– ಮೋದಿ ಮತ್ತು ಬಿಜೆಪಿಯ ನಿಜವಾದ ಮುಖ, ತಂತ್ರ ಮತ್ತು ಮಂತ್ರ: ಯೆಚುರಿ ದಿಲ್ಲಿ ಪೋಲೀಸ್ ದಿಲ್ಲಿ ಗಲಭೆಗಳನ್ನು ಕುರಿತಂತೆ ಹಾಕಿರುವ…
ದೆಹಲಿ ಗಲಭೆ: ಆರೋಪ ಪಟ್ಟಿಯಲ್ಲಿ ಯೆಚೂರಿ, ಯೋಗೆಂದ್ರ ಯಾದವ್
ದೆಹಲಿ: ಫೆಬ್ರುವರಿಯಲ್ಲಿ ನಡೆದ ದೆಹಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಲ್ಲಿಸಿದ ಪೂರಕ ಚಾರ್ಜ್‌ಶೀಟ್‌ನಲ್ಲಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ,…
ಸಾಮಾಜಿಕ ಕಾರ್ಯಕರ್ತ, ವಿದ್ವಾಂಸ ಸ್ವಾಮಿ ಅಗ್ನಿವೇಶ್ ನಿಧನ
– ಆರ್ಯ ಸಮಾಜದ ಮೂಲಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದ ಅಗ್ನಿವೇಶ್ ನವದೆಹಲಿ: ವೇದ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್…
ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ
ವಾಯುಪಡೆಗೆ ರಫೇಲ್ ಯುದ್ಧವಿಮಾನಗಳನ್ನು ಸೇರ್ಪಡೆ ಮಾಡುತ್ತಿರುವುದು ಮಹತ್ವದ ಕ್ರಮ: ರಾಜನಾಥ್‌ಸಿಂಗ್ ಅಂಬಾಲಾ: ಫ್ರಾನ್ಸ್‌ನಿಂದ ತರಲಾಗಿರುವ ಐದು ರಫೇಲ್ ಯುದ್ಧವಿಮಾನಗಳನ್ನು ಭಾರತೀಯ…
ಉದ್ಯೋಗ, ಶಿಕ್ಷಣದಲ್ಲಿ ಮರಾಠ ಮೀಸಲಾತಿ: ಸುಪ್ರೀಂ ತಡೆ
ಈಗಾಗಲೇ ಈ ಕಾಯ್ದೆಯಿಂದ ಪ್ರಯೋಜನ ಪಡೆದವರಿಗೆ ಯಾವುದೇ ತೊಂದರೆ ಇಲ್ಲ ನವದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಮರಾಠಿಗರಿಗೆ ಮೀಸಲಾತಿ ನೀಡುವ…
ದೇಶದ ಸಾಕ್ಷರತೆ ಪ್ರಮಾಣದಲ್ಲಿ ಮತ್ತೊಮ್ಮೆ ಕೇರಳ ಮೊದಲು
ಶೇ 96.2 ಸಾಕ್ಷರತೆಯೊಂದಿಗೆ ದೇಶದ ಅತ್ಯಂತ ಸಾಕ್ಷರ ರಾಜ್ಯವಾಗಿ ಮತ್ತೊಮ್ಮೆ ಹೊರಹೊಮ್ಮಿದ್ದ ಕೇರಳ ರಾಜ್ಯ ನವದೆಹಲಿ: ಶೇ 96.2 ರಷ್ಟು…
ಬಿಜೆಪಿ ಐಟಿ ಸೆಲ್‌ನಿಂದ ಸುಬ್ರಮಣಿಯನ್ ಸ್ವಾಮಿ ಟಾರ್ಗೆಟ್?
– ಸ್ವಪಕ್ಷವನ್ನೂ ಬಿಡದ ಸುಬ್ರಮಣಿಯನ್ ಸ್ವಾಮಿ ಮೇಲೆ ವೈಯಕ್ತಿಕ ದಾಳಿ ಆರಂಭಿಸಿದ ಬಿಜೆಪಿ ಐಟಿ ಸೆಲ್ – ಬಿಜೆಪಿ ಐಟಿ ಸೆಲ್…
ಕೋವಿಡ್ ಕಾಲದಲ್ಲಿ ಹಿರಿಯರಿಗೆ ಒದಗಿಸಿದ ಸೌಲಭ್ಯಗಳ ವರದಿ ಕೊಡಿ
ರಾಜ್ಯಗಳಿಗೆ ವರದಿ ಕೇಳಿದ ಸುಪ್ರೀಂ ಕೋರ್ಟ್ ನವದೆಹಲಿ: ಕೋವಿಡ್–19 ಸಾಂಕ್ರಾಮಿಕದ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ಒದಗಿಸಿದ ಸೌಲಭ್ಯಗಳ ಕುರಿತು ವಿಸ್ತೃತ ವರದಿ…
ಅಗ್ಗದ ಪ್ರಚಾರ ಪಡೆಯಲು ಅರ್ಜಿ: ವ್ಯಕ್ತಿಗೆ 25 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಕನ್ಹಯ್ಯ ಕುಮಾರ್ ಪೌರತ್ವ ರದ್ದುಗೊಳಿಸಿ ಎಂದು ಅಲಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ನಾಗೇಶ್ವರ ಮಿಶ್ರಾ ಅಲಹಾಬಾದ್: ಪ್ರತಿಷ್ಠಿತ ಜವಹರ್‌ಲಾಲ್ ನೆಹರು…
ಗುಡಿಸಲುವಾಸಿಗಳನ್ನು ಕೋವಿಡ್ ಕಾಲದಲ್ಲಿ ವಸತಿಹೀನರಾಗಿಸಬೇಡಿ
– ರೈಲ್ವೆ ಮಂತ್ರಿಗಳಿಗೆ ಬೃಂದಾ ಕಾರಟ್ ಪತ್ರ ದೆಹಲಿ: ಗುಡಿಸಲುವಾಸಿಗಳಿಗೆ ಪುನರ್ವಸತಿ ಮತ್ತು ಪರಿಹಾರದ ವ್ಯವಸ್ಥೆ ಮಾಡದೆ ಅವರನ್ನು…
ಎಲ್‌ಪಿಜಿ ಸಬ್ಸಿಡಿ ಸಂಪೂರ್ಣ ರದ್ದು
ದೆಹಲಿ: ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಇನ್ನು ಮುಂದೆ ಜನರ ಖಾತೆಯಲ್ಲಿ ಜಮೆ ಆಗುವುದಿಲ್ಲ. ಎಲ್‌ಪಿಜಿ ಸಿಲಿಂಡರ್‌ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು…
ಮಾತುಕತೆ ಮಾತ್ರ ಚೀನಾ ಜೊತೆಗಿನ ಬಿಕ್ಕಟ್ಟಿಗೆ ಪರಿಹಾರ: ಜೈಶಂಕರ್
– ಜೈಶಂಕರ್ ಬರೆದ ದಿ ಇಂಡಿಯಾ ವೇ: ಸ್ಟ್ರೆಟಜಿಸ್ ಫಾರ್ ಆನ್ ಅನ್ಸರ್ಟೇನ್ ವರ್ಡ್ ಪುಸ್ತಕ ಬಿಡುಗಡೆ ನವದೆಹಲಿ:…
ಆರೋಗ್ಯ ದತ್ತಾಂಶಗಳ ನಿರ್ವಹಣೆಗೆ ಸರ್ಕಾರದ ತರಾತುರಿ
ಸಂಸತ್ತಿನಲ್ಲಿ ಚರ್ಚೆಸದೆ ಅಂತಿಮಗೊಳಿಸದಂತೆ ಪ್ರಧಾನಿಯವರಿಗೆ ಯೆಚುರಿ ಪತ್ರ ಈ ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿಗಳು ದೇಶದಲ್ಲಿ ಕೊವಿಡ್ ಅನುಭವಗಳ ಹಿನ್ನೆಲೆಯಲ್ಲಿ ಸಾರ್ವಜನಿಕ…
ಸೆ.14ರಿಂದ ಅ.1ರವರೆಗೆ ಮುಂಗಾರು ಅಧಿವೇಶನ
– ಪ್ರಶ್ನೋತ್ತರ ಅವಧಿ ಇಲ್ಲ, ಸಚಿವರಲ್ಲದ ಸದಸ್ಯರ ಮಂಡನೆಗಳಿಗೆ ಅವಕಾಶ ಇಲ್ಲ ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನವು ಸೆಪ್ಟೆಂಬರ್ 14…
ಬಾಬರಿ ಮಸೀದಿ ಧ್ವಂಸ ಪ್ರಕರಣ ವಿಚಾರಣೆ ಪೂರ್ಣ
ತಿಂಗಳಾಂತ್ಯಕ್ಕೆ ತೀರ್ಪು ಸಾಧ್ಯತೆ ಲಖನೌ: ಬಾಬರಿ ಮಸೀದಿ ಧ್ವಂಸ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು, ಬುಧವಾರದಿಂದ ತೀರ್ಪು…
ಪಂಚಭೂತಗಳಲ್ಲಿ ಲೀನವಾದ ಪ್ರಣಬ್ ಮುಖರ್ಜಿ
– ಅನಾರೋಗ್ಯದಿಂದ ಸೋಮವಾರ ಮೃತಪಟ್ಟಿದ್ದ ಮುಖರ್ಜಿ ನವದೆಹಲಿ: ಅಸೌಖ್ಯದಿಂದ ಸೋಮವಾರ ಸಂಜೆ ಮೃತಪಟ್ಟಿದ್ದ ರಾಷ್ಟ್ರಪತಿ ಹಾಗೂ ಭಾರತ ರತ್ನ…
ನೂತನ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ
– ಅಶೋಕ್ ಲವಾಸ ಅವರ ಸ್ಥಾನದಲ್ಲಿ ಆಧಿಕಾರ ಸ್ವೀಕಾರ – 2025ರವರೆಗೆ ಅಧೀಕಾರಾವಧಿ – ರಿಜೀವ್ ನೇತೃತ್ವದಲ್ಲಿ ಮುಂದಿನ ಲೋಕಸಭಾ…