ಜಿಲ್ಲಾಧಿಕಾರಿಗಳ ಜೊತೆ ಪ್ರಧಾನಿ ಸಭೆ: ಎಲ್ಲವೂ ನಿಮ್ಮ ಕೈಯಲ್ಲಿದೆ, ಕೊರೊನಾ ಮುಕ್ತ ಮಾಡೋಣ

ನವದೆಹಲಿ : ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಮಹತ್ವದ ಕಿವಿಮಾತನ್ನ ಹೇಳಿದ್ದಾರೆ.…

ಸುವೇಂದು ಅಧಿಕಾರಿಗೇಕೆ ಬಂಧಿಸಿಲ್ಲ: ದೂರುದಾರ ಪ್ರಶ್ನೆ

ನವದೆಹಲಿ: ನಾರದ ಗುಪ್ತ ಕಾರ್ಯಚರಣೆಯಲ್ಲಿ ಸಿಬಿಐ ಅಧಿಕಾರಿಗಳು ಇಂದು ಆರೋಪವನ್ನು ಹೊತ್ತಿರುವ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದ ರಾಜಕೀಯ ನಾಯಕರನ್ನು ಬಂಧಿಸಿದೆ.…

ರಾಜಕಾರಣಿಗಳ ಬಳಿ ಕೋವಿಡ್‌ ಔಷಧಿಗಳು: ಕೂಡಲೇ ಹಿಂತಿರುಗಿಸಲು ಹೈಕೋರ್ಟ್‌ ಸೂಚನೆ

ನವದೆಹಲಿ: ‘ದೇಶದಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಕೋವಿಡ್‌ ಔಷಧಿಯ ಕೊರತೆ ಅತ್ಯಧಿಕವಾಗಿದೆ. ಇಂತಹ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ನಾಯಕರು ಸಂಗ್ರಹಿಸಿಕೊಂಡಿರುವ ಕೋವಿಡ್‌ ಔಷಧಿಗಳನ್ನು…

ನಾನು ಮಾತನಾಡಿದರೆ ನನ್ನ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಬಹುದು: ಬಿಜೆಪಿ ಶಾಸಕ ಅಸಮಾಧಾನ

ಲಕ್ನೋ: “ನಾನು ಹಲವಾರು ಕಾರ್ಯಗಳನ್ನು ಕೈಗೊಂಡಿದ್ದೇನೆ. ಆದರೆ ಶಾಸಕರ ಕುರಿತು ಇಲ್ಲಿ ಯಾವ ನಿಲುವಿದೆ? ನಾನೇದಾರೂ ಹೆಚ್ಚು ಮಾತನಾಡಿದರೆ ದೇಶದ್ರೋಹ ಪ್ರಕರಣ…

ಬ್ಲ್ಯಾಕ್ ಫಂಗಸ್ ಬಗ್ಗೆ ಆಘಾತಕಾರಿ ಮಾಹಿತಿ ಬಿಚಿಟ್ಟ ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿರುವ ಆರೋಗ್ಯ ಸಚಿವ ಡಾ.ಸುಧಾಕರ್…

ನಾರದ ಲಂಚ ಪ್ರಕರಣದಲ್ಲಿ ಟಿಎಂಸಿ ಸಚಿವ, ಶಾಸಕರ ಬಂಧನ – ಸಿಬಿಐ ಕಚೇರಿಗೆ ದೌಡಾಯಿಸಿದ ಸಿಎಂ ಮಮತಾ

ಕೊಲ್ಕೋತಾ: ನಾರದ ಲಂಚ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ವು ತೃಣಮೂಲ ಕಾಂಗ್ರೆಸ್‌ ನ ಇಬ್ಬರು ಸಚಿವರನ್ನು ಬಂಧಿಸಿದ ನಂತರ…

ಕೋವಿಡ್‌ ನಿರ್ವಹಣೆ : ಮೃತರ ವಿಚಾರದಲ್ಲಿ ಸುಳ್ಳು ಹೇಳಿ, ತನ್ನದೆ ಇಲಾಖೆಯ ಅಂಕಿ ಅಂಶಗಳಿಂದ ಬೆತ್ತಲಾದ ಗುಜರಾತ್‌ ಮಾಡೆಲ್

ಅಹ್ಮದಾಬಾದ್:‌ ಗುಜರಾತ್‌ ರಾಜ್ಯದಲ್ಲಿನ ಕೋವಿಡ್‌ ಸಾಂಕ್ರಾಮಿಕ ದುಸ್ಥಿತಿಗಳ ಕುರಿತಾದಂತೆ ಗುಜರಾನ್‌ ನ ಖ್ಯಾತ ದಿನಪತ್ರಿಕೆ ‘ದಿವ್ಯ ಭಾಸ್ಕರ್‌’ ವಿಮರ್ಶಾತ್ಮಕ ವರದಿ ಪ್ರಕಟಿಸಿದ್ದು, …

ಮರದ ಮೇಲೆ 11 ದಿನ ಐಸೋಲೇಟ್ ಆದ ವಿದ್ಯಾರ್ಥಿ – ಹಳ್ಳಿಗಾಡಿನ ಕರಾಳ ನೋಟ

ನಲಗೊಂಡ : ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಸೋಂಕು ಕಾಣಿಸಿಕೊಂಡು ಮನೆಯಲ್ಲಿ ಐಸೋಲೇಷನ್‍ನಲ್ಲಿರುವಂತೆ ಸೂಚನೆ ನೀಡಿದ ವೇಳೆ ಮನೆಯಲ್ಲಿ ಐಸೋಲೇಷನ್ ಆಗುವಷ್ಟು ಸೌಕರ್ಯ ಇಲ್ಲದೆ…

ಕೋವಿಡ್ ಲಸಿಕೆ, ಆಮ್ಲಜನಕ ಸ್ಥಾವರಗಳಿಗಾಗಿ ಪಿಎಂ ಕೇರ್ಸ್ ನಿಧಿ ಬಳಸಲು ಸೂಚಿಸುವಂತೆ ಕೋರಿ ಸುಪ್ರೀಂಗೆ ಅರ್ಜಿ

ನವದೆಹಲಿ : ಕೋವಿಡ್‌ ಲಸಿಕೆ, ಆಮ್ಲಜನಕ ಘಟಕ/ಜನರೇಟರ್‌ ಸೌಲಭ್ಯವನ್ನು ಕಲ್ಪಿಸುವ ಸಂಬಂಧ 738 ಜಿಲ್ಲಾ ಆಸ್ಪತ್ರೆಗಳಿಗೆ ಪಿಎಂಕೇರ್ಸ್‌ ನಿಧಿ ಬಳಸಲು ಸೂಚಿಸುವಂತೆ…

ಜಿ-7 ವಿದೇಶ ಸಚಿವರ ಸಭೆ: ವಸಾಹತುಶಾಹಿ ಪ್ರಾಬಲ್ಯ ಮರುಸ್ಥಾಪನೆಗೆ ಮತ್ತು ರಷ್ಯಾ-ಚೀನಾ ವಿರುದ್ಧ ಅಭಿಯಾನ

ನಾಗರಾಜ್‌ ನಂಜುಂಡಯ್ಯ ಚೀನಾ ಮತ್ತು ರಷ್ಯಾವನ್ನು ಪ್ರತ್ಯೇಕಿಸಿ, ಯುರೋಪಿಯನ್ ಒಕ್ಕೂಟವನ್ನು ಯು.ಎಸ್ ಜೊತೆ ನಿಕಟವಾಗಿ ಅಪ್ಪಿಕೊಳ್ಳಿ ಮತ್ತು ಇತರರ ಮೇಲೆ ಪಶ್ಚಿಮದ…

ಮೇ 28ಕ್ಕೆ 43ನೇ ಜಿಎಸ್‌ಟಿ ಕೌನ್ಸಿಲ್ ಸಭೆ ನಿಗದಿ – ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ: ಮೇ 28 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್‌ನಲ್ಲಿ ಸಭೆ ನಡೆಸಲಿದ್ದಾರೆ. ಕೊರೊನಾ ಕಾರಣಕ್ಕೆ ವಿಡಿಯೋ…

ತೌಕ್ತೆ ಚಂಡಮಾರುತ ಎಫೆಕ್ಟ್‌ : ಕಡಲನಗರಿಯಲ್ಲಿ ಹೆಚ್ಚಿದ ಅಲೆ, 8 ಜಿಲ್ಲೆಯಲ್ಲಿ ಭಾರೀ ಮಳೆ ಸಾದ್ಯತೆ

ಬೆಂಗಳೂರು : ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ತೌಕ್ಟೆಚಂಡಮಾರುತ, ಶನಿವಾರ ಇನ್ನಷ್ಟುಗಂಭೀರ ಸ್ವರೂಪ ಪಡೆಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ…

ಕೇರಳದಲ್ಲಿ ಮೇ 23ರ ವರೆಗೆ ಲಾಕ್‌ಡೌನ್‌ ವಿಸ್ತರಣೆ-ಆರ್ಥಿಕ ನೆರವು ಘೋಷಣೆ

ತಿರುವನಂತಪುರ: ಕೋವಿಡ್–19 ಸೋಂಕಿನ ಪ್ರಕರಣಗಳು ಅಧಿಕಗೊಳ್ಳದಂತೆ ಅದನ್ನು ತಡೆಯಲು ಈಗಾಗಲೇ ವಿಧಿಸಲಾಗಿರುವ ಕೇರಳ ರಾಜ್ಯದಲ್ಲಿನ ಲಾಕ್‌ಡೌನ್ ಅನ್ನು ಮೇ 23ರ ವರೆಗೆ…

ಲಸಿಕಾ ಔಷಧಿಗಳ ಮೇಲಿನ ಜಿಎಸ್‌ಟಿ ಮನ್ನಾ ಮಾಡಿ: ಸಿಎಂ ಸ್ಟಾಲಿನ್‌ ಒತ್ತಾಯ

ಚೆನ್ನೈ: ಕೋವಿಡ್ -19 ಲಸಿಕೆಗಳು ಹಾಗೂ  ಇತರ ಔಷಧಿಗಳನ್ನು ರಾಜ್ಯ ಸರ್ಕಾರಗಳೇ ಖರೀದಿಸುತ್ತಿರುವುದರಿಂದ ನಿರ್ದಿಷ್ಟ ಅವಧಿಗೆ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು  ಮನ್ನಾ…

ಆಮ್ಲಜನಕ ಪೂರೈಸಬೇಕೆಂದು ಪ್ರಧಾನಿಗೆ ಪತ್ರ ಬರೆದ ಕೇರಳ ಸಿಎಂ

ತಿರುವನಂತಪುರಂ: ಮೇ 14 ಮತ್ತು 15 ರಂದು ಕೇರಳದಲ್ಲಿ ಚಂಡಮಾರುತಗಳು ಮತ್ತು ಭಾರಿ ಮಳೆಯಾಗುವ ಹವಾಮಾನ ಮುನ್ಸೂಚನೆಯ ಹಿನ್ನೆಲೆ ಇದೆ.  ಕೇರಳಕ್ಕೆ…

ಕೋವಿಡ್ ಲಸಿಕೆ: ಎರಡನೇ ಡೋಸ್‌ಗೆ ಮಾತ್ರ ಆದ್ಯತೆ

ಬೆಂಗಳೂರು: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೋವಿಡ್‌ ಲಸಿಕೆಗಳು ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಕೋವಿಡ್‌ ಮೊದಲನೆ ಡೋಸ್‌ ಲಸಿಕೆ ನೀಡುವುದನ್ನು ನಿಲ್ಲಿಸಲಾಗಿದ್ದು…

ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ಶಾಸಕರು ರಾಜೀನಾಮೆ

ಕೋಲ್ಕತ್ತ: ಪಶ್ಚಿಮ ಬಂಗಾಳ ರಾಜ್ಯಕ್ಕೆ ಇತ್ತೀಚಿಗಷ್ಟೇ ನಡೆದ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಯಿಂದ ಆಯ್ಕೆಯಾಗಿದ್ದ ಇಬ್ಬರು ಶಾಸಕರು ರಾಜೀನಾಮೆ…

ಲಸಿಕೆಯೊಂದಿಗೆ ಪ್ರಧಾನಮಂತ್ರಿ ಕಾಣೆಯಾಗಿದ್ದಾರೆ: ರಾಹುಲ್‌ ಗಾಂಧಿ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ರೋಗ ತೀವ್ರತರದಲ್ಲಿ ದೇಶದಲ್ಲಿ ಹರಡುತ್ತಿರುವ ಸಂದರ್ಭದಲ್ಲಿ ಲಸಿಕೆಗಳು, ಆಮ್ಲಜನಕ, ಔಷಧಿಗಳ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರೂ…

ಯುಪಿ: ಉನ್ನಾವೊದಲ್ಲಿನ 14 ಸರಕಾರಿ ವೈದ್ಯರು ರಾಜೀನಾಮೆ

ಲಕ್ನೋ: ಉತ್ತರ ಪ್ರದೇಶದ ಉನ್ನಾವೊದಲ್ಲಿ ಕೋವಿಡ್‌ ನಿವಾರಣಾ ಕಾರ್ಯದಲ್ಲಿ ಕಾರ್ಯನಿರತರಾಗಿದ್ದ ಹದಿನಾಲ್ಕು ಸರಕಾರಿ ವೈದ್ಯರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ರಾಜ್ಯ…

ಕೋವಿಶೀಲ್ಡ್: ಎರಡು ಡೋಸ್‌ಗಳ ನಡುವೆ 12–16 ವಾರಗಳ ಅಂತರಕ್ಕೆ ಶಿಫಾರಸು

ನವದೆಹಲಿ: ‘ಕೋವಿಶೀಲ್ಡ್‌’  ಕೋವಿಡ್‌ ಲಸಿಕೆಯ ಎರಡು ಡೋಸ್‌ಗಳ ನಡುವಿನ ಕಾಲಾವಧಿಯನ್ನು ಹೆಚ್ಚಿಸಬೇಕೆಂದು ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡವು (ಎನ್‌ಟಿಎಜಿಐ) ಶಿಫಾರಸು ಮಾಡಿದೆ.…