ಅನ್ನದಾತರಿಗೆ ನೋವು ಕೊಡಬೇಡಿ ಕೇಂದ್ರದ ಕಿವಿ ಹಿಂಡಿದ ಹ್ಯಾಟ್ರಿಕ್ ಹಿರೋ

ಬೆಂಗಳೂರು ಫೆ 10 : ಅನ್ನದಾತರ ಕಿಚ್ಚು ಹೊತ್ತಿಉರಿಯುತ್ತಲೇ ಇದೆ. ಅನ್ನದಾತನಿಗೆ ಹೆಚ್ಚು ನೋವು ಕೊಡಬೇಡಿ ಎಂದು ಸ್ಯಾಂಡಲ್ವುಡ್ ನ ಹ್ಯಾಟ್ರಿಕ್…

ನಾಯಿಗಳ ಮೂಲಕ ಕೋವಿಡ್ ಸೋಂಕಿತರನ್ನು ಪತ್ತೆ ಮಾಡುವ ಪ್ರಯತ್ನ

ನವದೆಹಲಿ,ಫೆ.10 : ಭಾರತದ ಸೈನ್ಯ ತಮ್ಮ ಎರಡು ನಾಯಿಗಳನ್ನು ಕೋವಿಡ್-19 ಸೋಂಕು ಪತ್ತೆ ಮಾಡಲು ತರಬೇತಿ ನೀಡಿದೆ. ಈ ನಾಯಿಗಳು ಬೆವರು…

ವಿಶಾಖಪಟ್ಟಣ ಉಕ್ಕು ಸ್ಥಾವರದ ಖಾಸಗೀಕರಣ ನಿಲ್ಲಿಸಿ – ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಆಂಧ್ರ ಪ್ರದೇಶದ ಜನತೆಯ ದೀರ್ಘಹೋರಾಟ, 32 ಮಂದಿಯ ಪ್ರಾಣಾರ್ಪಣೆಯಿಂದ ನಿರ್ಮಾಣಗೊಂಡ ನವರತ್ನ ಕಂಪನಿಯಿದು. ನವದೆಹಲಿ ಫೆ 10 : ರಾಷ್ಟ್ರೀಯ ಇಸ್ಪಾತ್…

ಬಿಹಾರ ಸಂಪುಟ ವಿಸ್ತರಣೆ : ಬಿಗಿ ಹಿಡಿತ ಸಾಧಿಸಿದ ನಿತೀಶ್ ಕುಮಾರ್

ಪಟ್ನಾ, ಫೆಬ್ರವರಿ 10: ನವೆಂಬರ್‌ನಲ್ಲಿ ವಿಧಾನಸಭೆ ಚುನಾವಣೆಯ ಫಲಿತಾಂಶ ಬಂದು ಸರ್ಕಾರ ರಚನೆಯಾಗಿ ಸುಮಾರು ಮೂರು ತಿಂಗಳ ಬಳಿಕ ಕೊನೆಗೂ ಬಿಹಾರದಲ್ಲಿ…

ಬೆಮೆಲ್ ಕಾರ್ಮಿಕನ ಸಾವು : ಪರಿಹಾರಕ್ಕೆ ಸಿಐಟಿಯು ಆಗ್ರಹ

ಕೋಲಾರ,ಫೆ.09 : ಬೆಮಲ್ ಆಡಳಿತ ವರ್ಗ ಮತ್ತು ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಮೃತಪಟ್ಟ ಬೆಮೆಲ್ ಗುತ್ತಿಗೆ ಕಾರ್ಮಿಕನಿಗೆ ಕನಿಷ್ಠ 20 ಲಕ್ಷ ಪರಿಹಾರ…

ನ್ಯೂಸ್ ಕ್ಲಿಕ್ ಕಚೇರಿ ಹಾಗೂ ಸಿಬ್ಬಂದಿಗಳ ಮನೆ ಮೇಲೆ “ಇಡಿ” ದಾಳಿ! : ವ್ಯಾಪಕ ಖಂಡನೆ

ನವದೆಹಲಿ, ಫೆ. 09: ಕೇಂದ್ರ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಇಂದು ಮುಂಜಾನೆ ದೆಹಲಿಯಲ್ಲಿರುವ ನ್ಯೂಸ್ ಕ್ಲಿಕ್ ಕಚೇರಿ ಹಾಗೂ ಸಿಬ್ಬಂದಿಗಳ ಮನೆ…

ದೆಹಲಿ ಗಲಭೆ : ಕಪಿಲ್ ಮಿಶ್ರಾ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಾಯ

ದೆಹಲಿ; ಫೆ.09 : ಕಳೆದ ವರ್ಷ ಫೆಬ್ರವರಿಯಲ್ಲಿ ಮುಸ್ಲಿಮರನ್ನು ಗುರಿಯಾಗಿಸಲು ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ ಮುಖಂಡ…

ಹಗ್ಗಕಟ್ಟಿ ಜೀಪೆಳೆದು ಪ್ರತಿಭಟನೆ

ಕೊಡಗು,ಫೆ.09 : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಸಿಪಿಐಎಂ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಕೊಡಗು ಜಿಲ್ಲೆ…

ಬಿಜೆಪಿಯಿಂದ ಪ್ರಜಾಪ್ರಭುತ್ವ ಕಗ್ಗೊಲೆ – ಎಂ.ನಾರಾಯಣ ಸ್ವಾಮಿ ಆರೋಪ

ಬೆಂಗಳೂರು ಫೆ 9: ಗೋಹತ್ಯೆ ನಿಷೇಧ ವಿಧೇಯಕ ವಿಚಾರದಲ್ಲಿ ಆಡಳಿತ ಪಕ್ಷದ ವರ್ತನೆಯಿಂದ ಸದನದ ಕಾರ್ಯಕಲಾಪ ಹಾಗೂ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು…

ರೈತರು  ಮತ್ತು ಜನತೆಗೆ ಸಂಸತ್ತಿನಲ್ಲಿ ಪ್ರಧಾನ ಮಂತ್ರಿಗಳಿಂದ  ಅವಮಾನ

‘ಆಂದೋಲನ ಜೀವಿ’ ಗಳೆಂದು ಹೀಯಾಳಿಸಿದ ‘ಕಾರ್ಪೊರೇಟ್‍ ಜೀವಿ’ ಪ್ರಧಾನಿ ದೇಶದ ಕ್ಷಮೆ ಕೇಳಬೇಕು; ಅವರ ‘ವಿದೇಶಿ ವಿಧ್ವಂಸಕಾರೀ ತತ್ವಸಿದ್ಧಾಂತ’ವೆಂಬ ಹೊಸ ‘ಎಫ್‍.ಡಿ.ಐ.’…

ಗ್ರಾಮ ಪಂಚಾಯತಿಗೂ ಕಾಲಿಟ್ಟ ಬೌನ್ಸರ್ ಸಂಸ್ಕೃತಿ

ಕೋಲಾರ ಫೆ 09 : ತಾಲ್ಲೂಕಿನ ನರಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷಗಾದಿ ಚುನಾವಣೆಗೆ ಸೋಮವಾರ ಸದಸ್ಯರ ಭದ್ರತೆಗಾಗಿ ಬೌನ್ಸರ್‌ಗಳನ್ನು…

ಕೆಂಪುಕೋಟೆಯಲ್ಲಿ ದಾಂಧಲೆ ನಡೆಸಿದ್ದ ಪ್ರಮುಖ ಆರೋಪಿ ದೀಪ್ ಸಿಧು ಬಂಧನ

ನವದೆಹಲಿ ಫೆ 09 : ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ಹಿಂಸಾಚಾರ ನಡೆಸಲು ಪ್ರಮುಖ ಕಾರಣಕರ್ತ ಎಂದು ಆರೋಪ…

ಚಿನ್ನಮ್ಮ ನ ಬೆಂಬಲಿಗರ ಕಾರು ಧಗಧಗ.!

ತಮಿಳುನಾಡು, ಫೆ. 09 : ಉಚ್ಚಾಟಿತ  ಎಐಎಡಿಎಂಕೆ, ನಾಯಕಿ ವಿ.ಕೆ. ಶಶಿಕಲಾ ನಟರಾಜನ್ ಅವರಿಗೆ ಅಭಿಮಾನಿಗಳು ಮತ್ತು ಬೆಂಬಲಿಗರಿಂದ ತಮಿಳುನಾಡಿ ಮತ್ತು…

ಕಳೆದ ವರ್ಷದ ಅತಿಥಿ ಉಪನ್ಯಾಸಕರ ಮುಂದುವರಿಕೆ

ಬೆಂಗಳೂರು ಫೆ 09 : ಕಳೆದ ವರ್ಷದ ಅತಿಥಿ ಉಪನ್ಯಾಸಕರನ್ನು ಮುಂದುವರೆಸುವಂತೆ ಕಾಲೇಜು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಸ್ವಲ್ಪ ಮಟ್ಟಿಗೆ…

ಅರುಣಾಚಲ ಪ್ರದೇಶದಲ್ಲಿ 2.3 ತೀವ್ರತೆಯ ಭೂಕಂಪ

ಅರುಣಾಚಲ ಪ್ರದೇಶ, ಫೆ.09 : ಅರುಣಾಚಲ ಪ್ರದೇಶದಲ್ಲಿ  ಮಂಗಳವಾರ ಬೆಳಿಗ್ಗೆ ಪಶ್ಚಿಮ ಕಾಮೆಂಗ್ ನಲ್ಲಿ ನಸುಕಿನಲ್ಲಿ  2.3 ತೀವ್ರತೆಯ ಲಘು ಭೂಕಂಪ…

“ಮೋದಿ ವಿರುದ್ಧ ಮಾತನಾಡಿದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ” – ಖರ್ಗೆಗೆ ಬೆದರಿಕೆ ಕರೆ

ನವದೆಹಲಿ, ಫೆ.09 : ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆದರಿಕೆ ಕರೆ ಬಂದಿದೆ. ಮಧ್ಯಪ್ರದೇಶದಿಂದ ಕರೆ ಮಾಡಿ ಮಲ್ಲಿಕಾರ್ಜುನ…

ಹಿಮನದಿ ದುರಂತ : ಮುಂದುವರೆದ ಕಾರ್ಯಚರಣೆ

ಉತ್ತರಾಖಂಡ ಫೆ.08 : ಉತ್ತರಾಖಂಡದಲ್ಲಿ ಭಾನುವಾರ ಸಂಭವಿಸಿದ ಹಿಮನದಿ ದುರಂತದ ನಂತರ ಕೇಂದ್ರದ ವಿಪತ್ತು ನಿರ್ವಹಣಾ ಪಡೆಗಳಾದ ಎನ್.ಡಿ.ಆರ್.ಎಫ್, ಎಸ್.ಡಿ.ಆರ್.ಎಫ್, ಭೊಸೇನಾ…

ಹೊಂಬಳ : ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಿ.ಸಿ.ಪಾಟೀಲ ಚಾಲನೆ

ಗದಗ , ಫೆ 8 : ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಹರಣಿಶಿಕಾರಿ ಜನಾಂಗದ ಸಮುದಾಯ ಭವನ ಕಟ್ಟಡ ಸೇರಿದಂತೆ ಸಿ.ಸಿ.ರಸ್ತೆ…

ಖಾಸಗಿ ತೆಕ್ಕೆಗೆ ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್ ; ಮರುಪರಿಶೀಲನೆಗೆ ಪಿಎಂಗೆ ಪತ್ರ ಬರೆದ ಜಗನ್

ಅಮರಾವತಿ ಫೆ 08: ವಿಶಾಖಪಟ್ಟಣಂನಲ್ಲಿ ಸ್ಟೀಲ್ ಪ್ಲಾಂಟ್ ಹೊಂದಿರುವ ರಾಷ್ಟ್ರೀಯ ಇಸ್ಪತ್ ನಿಗಮ್ ಲಿಮಿಟೆಡ್ (ಆರ್ ಐ ಎನ್ಎಲ್) ಅನ್ನು ಖಾಸಗೀಕರಣಗೊಳಿಸಲು…

ರೈತರಿಗೆ ಹಾಕಿರುವ ಮೊಳೆಗಳು ಬಿಜೆಪಿ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಮುಳುವಾಗುತ್ತೆ –  ಜಯನಾಥ್ ಚೌದರಿ!

ನವದೆಹಲಿ ಫೆ 08 : ರೈತರು ಯಾವುದೇ ಬೆದರಿಕೆಗೆ ಹೆದರುವುದಿಲ್ಲ, ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದೊಂದೆ ಕೇಂದ್ರ ಸರಕಾರಕ್ಕಿರುವ ಮಾರ್ಗ ಎಂದು…