ಬೆಂಗಳೂರು: ಎನ್‌ಡಿಎ ಒಕ್ಕೂಟದ ಈ ಕೇಂದ್ರ ಸರ್ಕಾರಕ್ಕೆ ಎಷ್ಟು ದಿನ ಭವಿಷ್ಯ ಇದೆಯೋ ಗೊತ್ತಿಲ್ಲ. ಈ ಸರ್ಕಾರ ಇನ್ನೆಷ್ಟು ದಿನ ಇರುತ್ತದೆಯೋ…
ವಿದ್ಯಮಾನ
ಯಾವುದೇ ತನಿಖೆಗೂ ಸಿದ್ದ: ಸಚಿವ ಡಾ. ಶರಣ್ ಪ್ರಕಾಶ್ ಪಾಟೀಲ್
ಸಾಕ್ಷ್ಯಾನಾಶದ ಆರೋಪ ನಿರಾಧಾರವಿಕಾಸಸೌಧ ಸಿಸಿಟಿವಿ ಪೂಟೇಜ್ ಪರಿಶೀಲನೆಗೆ ಒತ್ತಾಯ ಬೆಂಗಳೂರು: ಒಂದು ವೇಳೆ ನನ್ನ ಕಚೇರಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿಯ…
H5N2 ಹಕ್ಕಿ ಜ್ವರದಿಂದಾದ ಮೊದಲ ಮಾನವ ಸಾವಿನ ಬಗ್ಗೆ ತಜ್ಞರು ಏಕೆ ಚಿಂತಿಸುತ್ತಿದ್ದಾರೆ?
ಬೆಂಗಳೂರು: ಏಪ್ರಿಲ್ 24 ರಂದು ಹಕ್ಕಿಜ್ವರದಿಂದ ಸಾವನ್ನಪ್ಪಿರುವ ವ್ಯಕ್ತಿ, ಕೋಳಿ ಅಥವಾ ಇತರ ಪ್ರಾಣಿಗಳ ಸಂಪರ್ಕದಿಂದ ಸಾವನ್ನಪ್ಪಿಲ್ಲ . ಆದರೆ, ವೈರಸ್‌ನಿಂದಾದ…
ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ
ನವದೆಹಲಿ: ಲೋಕಸಭೆಯಲ್ಲಿ ರಾಹುಲ್ ಗಾಂಧಿ ರನ್ನು ವಿಪಕ್ಷ ನಾಯಕರನ್ನಾಗಿ ನೇಮಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಣಯ ಅಂಗೀಕರಿಸಿದೆ. ಲೋಕಸಭೆಯಲ್ಲಿ ರಾಹುಲ್ ಗಾಂಧಿ…
ಅಪಹರಣ ಆರೋಪ ತಳ್ಳಿಹಾಕಿದ ಭವಾನಿ ರೇವಣ್ಣ
ಬೆಂಗಳೂರು: ಹೈಕೋರ್ಟ್ ನೀಡಿದ್ದ ಖಡಕ್ ಸೂಚನೆಯ ಮೇರೆಗೆ ನಿನ್ನೆ ಎಸ್‌ಐಟಿ ತನಿಖೆಗೆ ಹಾಜರಾಗಿದ್ದ ಹೊಳೆನರಸೀಪುರ ಮನೆಗೆಲಸದ ಮಹಿಳೆಯ ಅಪಹರಣ ಪ್ರಕರಣದ ಆರೋಪಿ…
ಗುಜರಿ ಅಂಗಡಿ ಮಾಲೀಕ ಮತ್ತು ಕಾರ್ಮಿಕನ ಎಡವಟ್ಟು: ವಿಷಾನಿಲ ಹರಡಿಕೆ
ಮೈಸೂರು: ಗುಜರಿ ಅಂಗಡಿ ಮಾಲೀಕ ಮತ್ತು ಕಾರ್ಮಿಕನ ಎಡವಟ್ಟಿನಿಂದಾದ ಪರಿಣಾಮದಿಂದ ವಿಷಾನಿಲ ಸೋರಿಕೆಯಾಗಿ ಸುಮಾರು 50 ಜನ ಅಸ್ವಸ್ಥಗೊಂಡಿರುವ ಘಟನೆ ಪೊಲೀಸರ…
ಆದೇಶ ಪಾಲಿಸದ ಕಲ್ಯಾಣ ಮಂಡಳಿ: ಅಸಮಾಧಾನಗೊಂಡ ನ್ಯಾಯಾಧೀಶರು
ಬೆಂಗಳೂರು: ಬಡ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಧನಸಹಾಯ ನೀಡಲು ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶ ಜಾರಿ ಮಾಡಲು ವಿಫಲವಾದ ಕಟ್ಟಡ ಕಾರ್ಮಿಕ…
ಬಿಬಿಎಂಪಿ ಕೊರೆಸಿದ ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಲ್ಲ: ಸಮೀಕ್ಷಾ ವರದಿ
ಬೆಂಗಳೂರು: ಬಿಬಿಎಂಪಿ ಕೊರೆಸಿದ ಬೋರ್‌ವೆಲ್‌ಗಳ ನೀರು ಕುಡಿಯಲು ಯೋಗ್ಯವಲ್ಲ, ಬಿಬಿಎಂಪಿ ಆರ್‌ಓ ಪ್ಲಾಂಟ್‌ಗಳ ನೀರು ಕುಡಿಯಲು ಯೋಗ್ಯವಲ್ಲ ಎಂದು ಖುದ್ದು ಬಿಬಿಎಂಪಿ…
ಜೂನ್ 13ರವರೆಗೆ ರಾಜ್ಯದ ಕೆಲವೆಡೆ ಭಾರೀ ಮಳೆ
ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜೂನ್ 13ರ ವರೆಗೆ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಗುಡುಗು ಸಹಿತ ಬಿರುಗಾಳಿ…
ಬೇಳೆಕಾಳುಗಳ ಸಂಸ್ಕರಣಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ
ನವದೆಹಲಿ: ಬೇಳೆ ಕಾಳುಗಳ ಸಂಸ್ಕರಣಾ ಕಾರ್ಖಾನೆಯಲ್ಲಿ ಅಗ್ನಿ ಅವಘಡದಲ್ಲಿ ಮೂವರು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಬೇಳೆಕಾಳುಗಳ ದೆಹಲಿಯ ನರೇಲಾ ಇಂಡಸ್ಟ್ರಿಯಲ್…
ರಾಮೋಜಿ ಫಿಲ್ಮ್ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ
ಬೆಂಗಳೂರು: ಈಟಿವಿ ನೆಟ್‍ವರ್ಕ್ ಮತ್ತು ರಾಮೋಜಿ ಫಿಲ್ಮ್ ಸಿಟಿ ಮುಖ್ಯಸ್ಥ ರಾಮೋಜಿ ರಾವ್ ಹೈದರಾಬಾದ್‍ನಲ್ಲಿ ಇಂದು ಮುಂಜಾನೆ ನಿಧನರಾದರು. ಅವರಿಗೆ 87…
ಕೆಲವೇ ಕೆಲವು ಮತಗಳ ಅಂತರದಲ್ಲಿ ಗೆಲುವು; ಇಲ್ಲಿದೆ ಪೂರ್ತಿ ಮಾಹಿತಿ
ನವದೆಹಲಿ: 2024 ರ ಲೋಕಸಭಾ ಚುನಾವಣೆ ಫಲಿತಾಂಶ ಹೊರಬಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಮುಗಿದಿದೆ. ಈ ಬಾರಿ ಅತ್ಯಂತ ಕಡಿಮೆ ಮತಗಳಲ್ಲಿ…
ಷೇರು ಮಾರುಕಟ್ಟೆ ಹಗರಣ’, ಹೂಡಿಕೆದಾರರ ₹ 30 ಲಕ್ಷ ಕೋಟಿ ನಷ್ಟಕ್ಕೆ ಮೋದಿ, ಶಾ ಅವರನ್ನು ದೂಷಿಸಿದ ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಸಭೆ ಚುನಾವಣೆ…
ಕರ್ನಾಟಕದಲ್ಲಿ “ಹಮಾರೆ ಬಾರಹ” ಸಿನಿಮಾ ಪ್ರದರ್ಶನಕ್ಕೆ ನಿಷೇಧ
ಬೆಂಗಳೂರು: ಕಮಲ್ ಚಂದ್ರಾ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ಹಮಾರೆ ಬಾರಹ” ಚಲನಚಿತ್ರ ಪ್ರದರ್ಶನಕ್ಕೆ ರಾಜ್ಯ ಸರ್ಕಾರ…
ಸೌರ ಪಂಪ್‌ಸೆಟ್‌ಗಾಗಿ ರಾಜ್ಯದ 18 ಲಕ್ಷ ರೈತರ ನೋಂದಣಿ – ಬೆಂಗಳೂರಿನಲ್ಲಿ ಒಂದು ದಿನದ ಕುಸುಮ್- ರಾಷ್ಟ್ರೀಯ ಕಾರ್ಯಾಗಾರ
ಬೆಂಗಳೂರು: ನೀರಾವರಿಗೆ ಸಾಂಪ್ರದಾಯಿಕ ಇಂಧನದ ಬದಲಿಗೆ ಸೌರಶಕ್ತಿ ಬಳಸುವ ಮೂಲಕ ಇಂಧನ ಸ್ವಾವಲಂಬನೆ ಸಾಧಿಸುವ ಕುಸುಮ್ ಯೋಜನೆಯಡಿ ಸೌರಪಂಪ್‌ಸೆಟ್ ಪಡೆಯಲು ರಾಜ್ಯದ…
30 ಮಂಗಗಳ ಹತ್ಯೆ: ವಿಕೃತಿ ಮನಸ್ಸಿನ ಅಟ್ಟಹಾಸ
ಚಿಕ್ಕಮಗಳೂರು: ಮನುಷ್ಯರ ಅಮಾನವೀಯ ಕೃತ್ಯಕ್ಕೆ ಮಂಗಗಳ ಹತ್ಯೆ ನಡೆದಿದ್ದು, ಬಾಳೆಹಣ್ಣಿಗೆ ಜ್ಞಾನ ತಪ್ಪುವ ಔಷಧವಿಟ್ಟು ಬಳಿಕ 30 ಮಂಗಗಳನ್ನ ಕೊಂದ ಹಾಕಿರುವ…
ಕಪಾಳ ಮೋಕ್ಷ ಮಾಡಿಸಿಕೊಂಡ ಕಂಗನಾ ರಣಾವತ್ ಮಾಡಿದ್ದ ಆ ಪೋಸ್ಟ್ ಆದರೂ ಏನು?
ನವದೆಹಲಿ: ಕಂಗನಾ ರಣಾವತ್ ‘ಕಪಾಳಮೋಕ್ಷ’ ಘಟನೆಯು 2020 ರ ರೈತರ ಪ್ರತಿಭಟನೆಯ ಕುರಿತು ಬಿಜೆಪಿ ಸಂಸದರಾಗಿ ಆಯ್ಕೆಯಾದ ಕಂಗನಾ ರಣಾವತ್ ಹಿಂದೆ…
ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ : ಸಿಎಂ ಸಿದ್ದರಾಮಯ್ಯನವರ ಒತ್ತಾಯ
ಬೆಂಗಳೂರು: ನೀಟ್ ಫಲಿತಾಂಶದಲ್ಲಿ ಭಾರಿ ಅಕ್ರಮದ ನಡೆದಿರಬಹುದಾದ ಶಂಕೆ ದೇಶಾದ್ಯಂತ ವ್ಯಕ್ತವಾಗುತ್ತಿದ್ದು, ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ತನಿಖೆಯಾಗಲಿ ಎಂದು ಸಿಎಂ…
ಐದು ದಿನಗಳಲ್ಲಿ ಚಂದ್ರಬಾಬು ನಾಯ್ಡು ಪತ್ನಿಗೆ ಕೋಟ್ಯಾಂತರ ರೂಪಾಯಿ ಗಳಿಕೆ
ನವದೆಹಲಿ: ಎನ್‌ಡಿಎ ಜೊತೆ ಕೈಜೋಡಿಸಿರುವ ಆಂಧ್ರಪ್ರದೇಶದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಪತ್ನಿ ಎಫ್‌ಎಂಸಿಜಿ ಸ್ಟಾಕ್‌ನಿಂದ ಐದು ದಿನಗಳಲ್ಲಿ 579 ಕೋಟಿ…
“ರಾಹುಲ್ ಗಾಂಧಿ ಓಡಿಶಾಗೆ ಬಂದರೆ, ನಾನು ಗೂಡ್ಸೆ ಆಗಬೇಕಾಗುತ್ತದೆ” ಕೊಲೆ ಬೆದರಿಕೆ ವಿರುದ್ಧ ಎಫ್‌ಐಆರ್ ದಾಖಲು
ನವದೆಹಲಿ: “ಕಾಂಗ್ರೆಸ್‌ನ ಸಂಸದ ರಾಹುಲ್ ಗಾಂಧಿ ಓಡಿಶಾಗೆ ಬಂದರೆ ನಾನು ನಾಥೂರಾಮ್ ಗೂಡ್ಸೆ ಆಗಬೇಕಾಗುತ್ತದೆ” ಎಂದು ಕೊಲೆ ಬೆದರಿಕೆ ಬಂದಿದ್ದು, ಹೀಗೆ…