ಆನೆಕಲ್: ಬೆಂಗಳೂರಿನ ಆನೇಕಲ್ ಬಳಿಯ ಸರ್ಜಾಪುರದ ಕೋಟೆ ಬೀದಿ ರಸ್ತೆಯಲ್ಲಿ ಕೇಬಲ್ ನಿಂದ ಕಟ್ಟೆ ಹಾಕಿದ ಸ್ಥಿತಿಯಲ್ಲಿ ಮಹಿಳೆಯ ನಗ್ನ ಶವವೊಂದು…
ವಿದ್ಯಮಾನ
ಮ್ಯಾಟ್ರಿಮೋನಿಯಲ್ಲಿ ಯವತಿಯರನ್ನ ವಂಚನೆ ಮಾಡಿದ ಆರೋಪಿ ಬಂಧನ
ದಾವಣಗೆರೆ: ಯುವಜನರು ಹಾಗೂ ಶಿಕ್ಷಿತರೇ ಹೆಚ್ಚಾಗಿ ಇತ್ತೀಚೆಗೆ ವಂಚನೆ ಹಾಗೂ ಹಗರಣಗಳಗೆ ಬಲಿಯಾಗುತ್ತಿದ್ದಾರೆ. ಮದುವೆಗೆ ಆನ್‌ಲೈನ್ ಆಯಪ್‌ಗಳಲ್ಲಿ ಹುಡುಗನನ್ನ ಹುಡುಕುವವರು ಅಥವಾ…
ಶಿಕ್ಷಕಿಯ ಕುರ್ಚಿಯ ಕೆಳಗೆ ಬಾಂಬ್ ಫಿಕ್ಸ್ ಮಾಡಿದ ವಿದ್ಯಾರ್ಥಿಗಳು
ಹರಿಯಾಣ: ರಾಜ್ಯದ ಭಿವಾನಿಯ ಸರ್ಕಾರಿ ಶಾಲೆಯ ಮಕ್ಕಳು ಶಾಲೆಯಲ್ಲಿ ಐದು ದಿನಗಳ ಹಿಂದೆ ಅತ್ಯಂತ ಅಪಾಯಕಾರಿ ಕೃತ್ಯ ಎಸಗಿರುವ ಪ್ರಕರಣವೊಂದು ಬೆಳಕಿಗೆ…
ಒಳಮೀಸಲಾತಿಗಾಗಿ ಏಕ ಸದಸ್ಯ ಆಯೋಗ ನೇಮಕ – ಸಿಪಿಐಎಂ ಸ್ವಾಗತ
ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಅಗತ್ಯ ಶಿಫಾರಸುಗಳೊಂದಿಗೆ ಪರಿಶೀಲನಾ ವರದಿ ಪಡೆಯಲು ರಾಜ್ಯ ಸರಕಾರ ಏಕ ಸದಸ್ಯ…
ಸಹಕಾರಿ ಸಾಲದ ಕಡಿತ ಮತ್ತು ಬಡ್ಡಿ ಹೆಚ್ಚಳ, ರೈತಾಪಿ ಕೃಷಿ ನಾಶದ ಮತ್ತೊಂದು ಹೆಜ್ಜೆ – ಸಿಪಿಐಎಂ
ಬೆಂಗಳೂರು: ನಬಾರ್ಡ್ ಮೂಲಕ ಸಹಕಾರಿ ರಂಗಕ್ಕೆ ನೀಡುತ್ತಿದ್ದ ಸಾಲವನ್ನು ಕಡಿತ ಮಾಡಿರುವುದಲ್ಲದೆ ಬಡ್ಡಿ ದರವನ್ನು ಶೇ 1 ರಿಂದ ಶೇ 4.5…
ಮಧ್ಯಪ್ರದೇಶ |ಉಪಚುನಾವಣೆ ಬಳಿಕ ಗ್ರಾಮಕ್ಕೆ ನುಗ್ಗಿ ದಲಿತರ ಮೇಲೆ ದಾಳಿ, ಮನೆಗಳಿಗೆ ಬೆಂಕಿ
ಮಧ್ಯಪ್ರದೇಶ: ಮಧ್ಯಪ್ರದೇಶದ ವಿಜಯಪುರ ವಿಧಾನಸಭಾ ಕ್ಷೇತ್ರದ ಗೋಥಾ ಗ್ರಾಮದಲ್ಲಿ ಉಪಚುನಾವಣೆ ಬೆನ್ನಲೇ ದಲಿತ ಇಡೀ ಗ್ರಾಮಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಆಥಾತಕಾರಿ…
ಮುನಿರತ್ನ ಹನಿಟ್ರಾಪ್ ಪ್ರಕರಣ: ಇನ್ಸ್ಪೆಕ್ಟರ್ ಬಂಧನ
ಬೆಂಗಳೂರು: ಮಾಜಿ ಸಚಿವ ಹಾಗೂ ರಾಜರಾಜೇಶ್ವರಿ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ…
ಮುಡಾ ಹಗರಣ: ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಅಪಪ್ರಚಾರದ ಆರೋಪದ ಮೇಲೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮುಡಾ…
ಪರೀಕ್ಷಾ ಶುಲ್ಕ ಕಡಿತಗೊಳಿಸುವ ಪ್ರಿಯಾಂಕ್ ಖರ್ಗೆ ಪ್ರಸ್ತಾವನೆ ತಿರಸ್ಕರಿಸಿದ ಕೆಇಎ
ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ), ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚಗಳು ಮತ್ತು ವೆಬ್‌ಕಾಸ್ಟಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳು ಸೇರಿದಂತೆ ವಿವಿಧ ಸುಧಾರಣೆಗಳನ್ನು ಜಾರಿಗೊಳಿಸುವ…
ವೈದ್ಯೆಯ ನಗ್ನ ಫೋಟೋ ಕೇಳಿದ ಬಸವನಗುಡಿ ಪಿಎಸ್‌ಐ; ಪೊಲೀಸ್ ಕಮಿಷನರ್‌ಗೆ ದೂರು!
ಬೆಂಗಳೂರು: ಖಾಸಗಿ ಆಸ್ಪತ್ರೆಯ ವೈದ್ಯೆಗೆ ಬಸವನಗುಡಿ ಠಾಣೆಯ ಪಿಎಸ್‌ಐನಿಂದ ನಗ್ನ ಫೋಟೋ ಕಳಿಸುವಂತೆ ಕಿರುಕುಳ ಆರೋಪ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸದ್ಯ…
ಶಾಲೆಗೆ ನೀಡಿದ ಸಿಎಸ್‌ಆರ್ ಅನುದಾನ ದುರ್ಬಳಕೆ; ಶಿಕ್ಷಣಾಧಿಕಾರಿ ಅಮಾನತು
ರಾಯಚೂರು: ಲಿಂಗಸ್ಗೂರು ತಾಲ್ಲೂಕಿನ ಊಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀಡಿದ ಸಿಎಸ್‌ಆರ್ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಡಿ ಕ್ಷೇತ್ರ…
ವಿದ್ಯಾರ್ಥಿನಿಗೆ ಬಾಸುಂಡೆ ಬರುವಂತೆ ಹಿಗ್ಗಾ-ಮುಗ್ಗಾ ಥಳಿಸಿದ ಪ್ರಾಂಶುಪಾಲೆ
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಖಾಸಗಿ ಶಾಲೆಯ ಪ್ರಾಂಶುಪಾಲೆ ಉಷಾ ಕಿರಣ್ ವಿದ್ಯಾರ್ಥಿನಿಗೆ ಬೆತ್ತದಿಂದ ಹಿಗ್ಗಾ-ಮುಗ್ಗಾ…
ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿಯ ಜೋಪಡಿ ಧ್ವಂಸ
ಕಡಬ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿಯಲ್ಲಿ ದಯಾ ಮರಣ ಕೋರಿ ಅರ್ಜಿ ಸಲ್ಲಿಸಿದ ವೃದ್ಧ ದಂಪತಿಯ ಜೋಪಡಿ ಧ್ವಂಸಗೊಳಿಸಿದ…
ಮಗುವನ್ನು ವಿಶ್ವಮಾನವನ್ನಾಗಿ ರೂಪಿಸುವುದು ಶಿಕ್ಷಣದ ಕರ್ತವ್ಯ: ಕಾರ್ಯದರ್ಶಿ ಅಹಮದ್
ಹಾಸನ: ರಾಮನ್ ಮತ್ತು ನೆಹರು ಭಾರತವನ್ನು ಕಂದಾಚಾರದಿಂದ ಮುಕ್ತಗೊಳಿಸಿ ವಿಜ್ಞಾನ ಸಶಕ್ತಭಾರತವನ್ನಾಗಿ ಮರುಕಟ್ಟಲಿಕ್ಕೆ ಭದ್ರಬುನಾದಿ ಹಾಕಿಕೊಟ್ಟ ಭಾರತರತ್ನಗಳು ಎಂದು ಭಾರತ ಜ್ಞಾನ…
ಪೋಷಕ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಶಿಕ್ಷಕ ಅಮಾನತು
ಹನೂರು: ಶಿಕ್ಷಣ ಹಾಗೂ ಮೂಲ ಸೌಕರ್ಯಗಳಿಂದ ವಂಚಿತವಾಗಿರುವ ಜಿಲ್ಲೆಗಳಲ್ಲಿ ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರ ಒಂದಾಗಿದೆ. ಇಲ್ಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳನ್ನು…
ಮಣಿಪುರದಲ್ಲಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆ; ಹಲವು ಶಸ್ತ್ರಾಸ್ತ್ರ ಮದ್ದುಗುಂಡುಗಳು ವಶ
ಇಂಫಾಲ: ಭದ್ರತಾ ಪಡೆಯು ಮಣಿಪುರದ ಜಿರೀಬಾಮ್ ಮತ್ತು ಚುರ್‌ಚಂದಪುರ ಜಿಲ್ಲೆಗಳಲ್ಲಿ ಕಾರ್ಯಾಚರಣೆ ನಡೆಸಿ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ…
ಲೇಖಕರಿಗೆ ಮುಕ್ತವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ: ಎಲ್.ಎನ್. ಮುಕುಂದರಾಜ್ ಕಳವಳ
ಬೆಂಗಳೂರು: ‘ಬದಲಾದ ಪರಿಸ್ಥಿತಿಯಲ್ಲಿ ಭಯದ ವಾತಾವರಣದಲ್ಲಿ ಬದುಕುತ್ತಿದ್ದು, ಲೇಖಕರಿಗೆ ಮುಕ್ತವಾಗಿ ಬರೆಯಲು ಸಾಧ್ಯವಾಗುತ್ತಿಲ್ಲ’ ಎಂದು, ಅಕಾಡೆಮಿ ನಗರದಲ್ಲಿ ಬುಧವಾರ ಹಮ್ಮಿಕೊಂಡ ‘ಲಂಕೇಶ್…
ಉಪ ಚುನಾವಣೆಯಲ್ಲಿ ದಾಖಲೆಯ ಮತದಾನ
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಬಳಿಕ ತೆರವಾಗಿದ್ದ ಸಂಡೂರು ಚನ್ನಪಟ್ಟಣ ಹಾಗೂ ಶಿಗ್ಗಾವಿ ಈ 3 ಕ್ಷೇತ್ರಗಳಿಗೆ ಇಂದು ಮತದಾನವಾನ ನಡೆದಿದೆ.…
ಒಳಮೀಸಲಾತಿ : ನ್ಯಾ.ನಾಗಮೋಹನ ದಾಸ್ ಆಯೋಗ ರಚನೆ
ಬೆಂಗಳೂರು : ರಾಜ್ಯ ಸರ್ಕಾರದಿಂದ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಬಗ್ಗೆ ಸಚಿವ ಸಂಪುಟದ ನಿರ್ಣಯದ ಅನ್ವಯ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್…
ದೆಹಲಿಯಲ್ಲಿ ದಟ್ಟ ಮಂಜು, ಹಲವು ವಿಮಾನಗಳ ಮಾರ್ಗ ಬದಲಾವಣೆ
ನವದೆಹಲಿ :ಇಂದು ಬೆಳಗ್ಗೆ ದಟ್ಟ ಮಂಚಿನಿಂದ ಗೋಚರತೆ ಕಡಿಮೆಯಾದ ಕಾರಣ ದೆಹಲಿವಿಮಾನ ನಿಲ್ದಾಣದಲ್ಲಿ ಕೆಲವು ವಿಮಾನಗಳನ್ನು ಮಾರ್ಗ ಬದಲಿಸಲಾಗಿದೆ. ಬೆಳಿಗ್ಗೆ 5.30…