ವಾಯುಭಾರ ಕುಸಿತ; ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಐಎಂಡಿ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಡಿಸೆಂಬರ್.28ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.…

ಹೊಸ ವರ್ಷದಿಂದ ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಸಾಧ್ಯತೆ!

ಬೆಂಗಳೂರು: ಹೊಸ ವರ್ಷ ಆರಂಭವಾಗುತ್ತಿದ್ದಂತೆ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಹೊಸ ವರ್ಷಕ್ಕೆ ನಮ್ಮ ಮೆಟ್ರೊ ಪ್ರಯಾಣದ ದರ…

ಬೆಂಗಳೂರು| ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು

ಬೆಂಗಳೂರು: ಮೆಜೆಸ್ಟಿಕ್ ಬಳಿಯ ಬಿನ್ನಿಮಿಲ್ ರೈಲ್ವೆ ಗೇಟ್ ಬಳಿ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. ಮೃತರನ್ನು…

ಭಟ್ಕಳ| ಮಾಲಿಕನ ಮೇಲೆ ದ್ವೇಷ; ಹಣ್ಣಿನ ಅಂಗಡಿಗೆ ಬೆಂಕಿ ಹೆಚ್ಚಿದ ದುಷ್ಕರ್ಮಿಗಳು

ಭಟ್ಕಳ: ಭಟ್ಕಳ ತಾಲೂಕಿನ ಪಂಚಾಯತ್ ಮುಂಭಾಗದಲ್ಲಿ ಹಣ್ಣಿನ ಅಂಗಡಿಯೊಂದಕ್ಕೆ ಪೆಟ್ರೋಲ್ ಹಾಕಿ ಬೆಂಕಿ ಹೆಚ್ಚಿರುವ ಘಟನೆ ನಡೆದಿದೆ. ಹಣ್ಣಿನ ಅಂಗಡಿಯ ಮಾಲಕನ…

ಕೊಲೆ ಬೆದರಿಕೆ ಆರೋಪ ಮಾಡಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಬೆಳಗಾವಿ: ಬೀದರ್‌ನಲ್ಲಿ ಗುತ್ತಿಗೆದಾರ ಸಚಿನ್ ಎಂಬುವವರು ಕೊಲೆ ಬೆದರಿಕೆ ಆರೋಪ ಮಾಡಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ…

ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿಧನ

ನವದೆಹಲಿ :ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (92) ಗುರುವಾರ ದೆಹಲಿಯಲ್ಲಿ ನಿಧನರಾಗಿದ್ದಾರೆ. ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸಿಂಗ್‌ ಅವರನ್ನು…

ಕೊಪ್ಪಳ : ವಸತಿ ಶಾಲೆಯ ಅಡುಗೆ ಸಹಾಯಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ

ಕೊಪ್ಪಳ : ವಸತಿ ಶಾಲೆಯೊಂದರಲ್ಲಿ ಅಡುಗೆ ಸಹಾಯಕನೊಬ್ಬ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂವ ಆರೋಪದಡಿ ಬಂಧಿಸಿರುವಂತಹ ಘಟನೆ ಕೊಪ್ಪಳ  ಜಿಲ್ಲೆಯ…

ಧಾರವಾಡ: ಡಿ.28 ಹಾಗೂ 29 ರಂದು ರಂಗಾಯಣ ನಾಟಕೋತ್ಸವ

ಧಾರವಾಡ: ರಂಗಾಯಣ ಧಾರವಾಡವು ರಂಗ ತಂಡಗಳಿಗೆ ನಾಟಕ ತರಬೇತಿ ಕಾರ್ಯಾಗಾರದಲ್ಲಿ ಸಿದ್ಧಗೊಂಡ ಹಾಗೂ ಸ್ಥಳೀಯ ತಂಡಗಳಿಂದ ಡಿ.28 ಹಾಗೂ 29 ರಂದು…

ಬಿಜಿವಿಎಸ್ ಸಂಸ್ಥಾಪನಾ ದಿನ| “ಸಮಾಜ ಬದಲಾವಣೆಗಾಗಿ ವಿಜ್ಞಾನ”

ಹಾಸನ: ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಮತ್ತು ಸಹಕಾರ ಮನೋಭಾವವುಳ್ಳ ಸಮಾಜವೊಂದನ್ನು ಕಟ್ಟಲು ಎಲ್ಲರನ್ನೂ ಸಾಕ್ಷರರನ್ನಾಗಿ ಮಾಡುವುದು ಅತ್ಯಂತ ಅಗತ್ಯವಾಗಿದೆ. ನಮಗಿಂತಲೂ…

ಆನ್‌ಲೈನ್ ಗೇಮ್ ಚಟ: ಲಕ್ಷಾಂತರ ರೂಪಾಯಿ ಸಾಲ ಮಡಿಕೊಂಡ ಯುವಕ ಆತ್ಮಹತ್ಯೆಗೆ ಯತ್ನ

ಬೀದರ್: ಯುವಕನೊಬ್ಬ ಮೊಬೈಲ್ ಮೂಲಕ ಆನ್‌ಲೈನ್ ಗೇಮ್ ಚಟಕ್ಕೆ ಬಿದ್ದು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡ ಪರಿಣಾಮ ಕೊನೆಗೆ ಸಾಲ ತೀರಿಸಲಾಗದೆ…

ರಾಜ್ಯ ಸರ್ಕಾರಿ ನೌಕರರು, ನಿಗಮ -ಮಂಡಳಿ ನೌಕರರಿಗೆ ಕೆಲಸದ ಒಂದು ದಿನ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸುವಂತೆ ಆದೇಶ ಹೊರಡಿಸಬೇಕು: ಸಂತೋಷ್ ಲಾಡ್ ಪತ್ರ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು, ನಿಗಮ -ಮಂಡಳಿ ನೌಕರರಿಗೆ ವಾರದ ಕೆಲಸದ ದಿನಗಳಲ್ಲಿ ಒಂದು ದಿನ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸುವಂತೆ…

ಚಂಡೀಗಢ: 11 ಜನರನ್ನು ಹತ್ಯೆ ಮಾಡಿದ್ದ ಸರಣಿ ಹಂತಕನ ಬಂಧನ

ಚಂಡೀಗಢ:  18 ತಿಂಗಳೊಳಗೆ ಪಂಜಾಬ್‌ನಲ್ಲಿ 11 ಜನರನ್ನು ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ 33 ವರ್ಷದ…

ಬಿಜೆಪಿ ಸಭೆಯನ್ನೂ ಪೋಲೀಸ್‌ ಠಾಣೆಯಲ್ಲಿ ನಡೆಸಲು ಅವಕಾಶ – ಅಧಿಕಾರಿ ಅಮಾನತ್ತು

ಬೆಳಗಾವಿ: ಖಾನಾಪುರ ಪೊಲೀಸ್‌ ಠಾಣೆಯಲ್ಲಿ ಬಿಜೆಪಿ ಸಭೆ ನಡೆಸಲು ಅವಕಾಶ ಕೊಟ್ಟ ಕಾರಣಕ್ಕಾಗಿ ಅಧಿಕಾರಿಯ ಅಮಾನತುಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ.…

ಮೆದುಳು ನಿಷ್ಕ್ರಿಯಗೊಂಡು ನಿಧನ; ಅಂಗಾಂಗಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ಮಹಿಳೆ

ಕೊಪ್ಪಳ: ತಮ್ಮ ಜೀವನವನ್ನು ಕೆಲವರು ಬದುಕಿದ್ದಾಗಲೂ ಸಾರ್ಥಕವಾಗಿಸಿಕೊಳ್ಳುತ್ತಾರೆ. ಸತ್ತಮೇಲೂ ಕೂಡಾ ಸಾರ್ಥಕ ಮಾಡಿಕೊಳ್ಳುತ್ತಾರೆ. ಅಪಘಾತದಲ್ಲಿ ಗಂಭೀರವಾಗಿ ಗಾಯವಾಗಿ ಮೆದುಳು ನಿಷ್ಕ್ರಿಯಗೊಂಡು ಕೋಮಾಕ್ಕೆ…

4ನೇ ತರಗತಿಯ ದಲಿತ ವಿದ್ಯಾರ್ಥಿ ಗೆ ಬಾಸುಂಡೆ ಬರುವಂತೆ ಥಳಿತ, ಶಿಕ್ಷಕ ಸಸ್ಪೆಂಡ್

ಚಿತ್ರದುರ್ಗ: ನಗರದ ಹಿರಿಯೂರು ತಾಲೂಕಿನ ಬಟ್ಟೂರು ಫಾರಂ ಸರ್ಕಾರಿ ಶಾಲಾ ಶಿಕ್ಷಕ 4ನೇ ತರಗತಿಯ ವಿದ್ಯಾರ್ಥಿ ಗೆ ಬಾಸುಂಡೆ ಬರುವಂತೆ ಥಳಿಸಿದ್ದೂ,…

ಕಜಕಿಸ್ತಾನ: 72 ಪ್ರಯಾಣಿಕರನ್ನು ಹೊತ್ತ ವಿಮಾನ ಪತನ

ಅಕ್ತಾವು : ಕಜಕಿಸ್ತಾನದ ಅಕ್ತಾವಿನಲ್ಲಿ 72 ಪ್ರಯಾಣಿಕರನ್ನು ಹೊತ್ತ ವಿಮಾನ ಪತನಗೊಂಡಿದೆ. ಅಜರ್‌ಬೈಜಾನ್‌ ಏರ್‌ಲೈನ್ಸ್ ವಿಮಾನ ಬಕು ನಗರದಿಂದ ರಷ್ಯದ ಗೋಳ್ಳಿ…

ಗದಗ: ಕೆ.ಎಸ್‌.ಆರ್.ಟಿ.ಸಿ ಡಿಪೋದಲ್ಲಿ ನಿಲ್ಲಿಸಿದ್ದ ಬಸ್‌ಗಳಲ್ಲಿ ಡೀಸೆಲ್ ಕಳ್ಳತನ

ಗದಗ: ಬೆಟಗೇರಿ ಕೆ.ಎಸ್‌.ಆರ್.ಟಿ.ಸಿ. ಬಸ್ ಡಿಪೋದಲ್ಲಿ ಪಾರ್ಕಿಂಗ್ ಮಾಡಿದ್ದ ಬಸ್ ಗಳಲ್ಲಿನ ಡೀಸೆಲ್ ಕಳ್ಳತನವಾಗಿರುವ ಘಟನೆ ನಡೆದಿದೆ. ಗದಗ ಡಿ. 19ರ…

ಕೋಲಾರ| 4 ಬಾಲಕರನ್ನು ಅಪಹರಣ ಮಾಡಿದ್ದ ಜೋತಿಷ್ಯಿ ಬಂಧನ

ಕೋಲಾರ: ಮಕ್ಕಳ ಅಪಹರಣದ ಪ್ರಕರಣ ಕೋಲಾರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, 4 ಬಾಲಕರನ್ನು ರಕ್ಷಣೆ…

ನವದೆಹಲಿ| ವಿಧಾನಸಭಾ ಚುನಾವಣೆ – ಕಾಂಗ್ರೆಸ್ ನ 2ನೇ ಪಟ್ಟಿ ಬಿಡುಗಡೆ

ನವದೆಹಲಿ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ 26 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಂಗಪುರದಿಂದ ಎಎಪಿಯ ಮನೀಶ್ ಸಿಸೋಡಿಯಾ…

ಮೈಸೂರು| ಪ್ರಮುಖ ರಸ್ತೆಯೊಂದಕ್ಕೆ ಸಿಎಂ ಹೆಸರಿಟ್ಟು ಮರುನಾಮಕರಣ; ಪ್ರತಾಪ್ ಸಿಂಹ ಬೆಂಬಲ

ಮೈಸೂರು: ನಗರದ ಪ್ರಮುಖ ರಸ್ತೆಯೊಂದಕ್ಕೆ ಸಿಎಂ ಸಿದ್ದರಾಮಯ್ಯ ಹೆಸರಿಟ್ಟು ಮರುನಾಮಕರಣ ಮಾಡಲು ಮೈಸೂರು ನಗರ ಪಾಲಿಕೆ ಮುಂದಾಗಿರುವುದು ಈಗ ಪರ-ವಿರೋಧ ಚರ್ಚೆಗೆ…