ಎರಡು ಜಿಲ್ಲೆ ಕೈಯಲ್ಲಿದೆ ರಾಜ್ಯ ಸರಕಾರದ ಪವರ್?!

ಬೆಂಗಳೂರು,ಜ 14 : ರಾಜ್ಯ ಸಚಿವ ಸಂಪುಟದಲ್ಲಿ ಬೆಂಗಳೂರು ಮತ್ತು ಬೆಳಗಾವಿ ಜಿಲ್ಲೆಯ ಸಚಿವರದ್ದೆ ಪಾರುಪತ್ಯ. ಸಚಿವ ಸಂಪುಟದ ಅರ್ಧ ಪಾಲು…

ಹರಕೆ ತೀರಿಸಲು ಸರಕಾರದ ದುಡ್ಡು ಬಳಸಿದ ಶಾಸಕ!

ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆದರೆ ಫಲ್ಗುಣಿಯ ಶ್ರೀಕಲಾನಾಥೇಶ್ವರ ದೇವಸ್ಥಾನಕ್ಕೆ ಸುಸಜ್ಜಿತ ರಥವನ್ನು ಮಾಡಿಸಿಕೊಡುವುದಾಗಿ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಹರಕೆ…

ಸಂಪುಟ ವಿಸ್ತರಣೆ – ಬಿಜೆಪಿಯಲ್ಲಿ ಅಸಮಧಾನ ಸ್ಪೋಟ

ಸಚಿವ ನಾಗೇಶ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡದಿದ್ದರೆ ವಜಾಗೊಳಿಸುವ ಎಚ್ಚರಿಕೆ ನೀಡಿದ ಸಿಎಂ ಬೆಂಗಳೂರು;ಜ,13  : ರಾಜ್ಯ ಸಚಿವ ಸಂಪುಟ ವಿಸ್ತರಣೆ…

ಖಾಲಿ ಇರುವ 7 ಸ್ಥಾನಕ್ಕೆ 25 ಶಾಸಕರು ಆಕಾಂಕ್ಷಿಗಳು

ಬೆಂಗಳೂರು ಜ,13: ಖಾಲಿ ಇರುವ 7 ಸಚಿವ ಸ್ಥಾನಕ್ಕೆ ಬರೋಬ್ಬರಿ 25 ಜನ ಶಾಸಕರು ಆಕಾಂಕ್ಷಿಗಳಾಗಿದ್ದಾರೆ. ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ…

ಸಚಿವ ಸಂಪುಟ ವಿಸ್ತರಣೆ ಜೊತೆಗೆ ಖಾತೆಯಯಲ್ಲಿ ಬದಲಾವಣೆ ಸಾಧ್ಯತೆ!?

ಬೆಂಗಳೂರು; ಜ, 12 : ಹೊಸ ಸಚಿವರ ಸೇರ್ಪಡೆಗೆ ಮುಹೂರ್ತ ಸಿದ್ದಪಡಿಸಿದ್ದು, ನಾಳೆ ಸಂಜೆ 4 ಗಂಟೆಗೆ ರಾಜಭವನದಲ್ಲಿ ಪ್ರಮಾಣವಚನ ಸಮಾರಂಭ…

ಸಿದ್ಧರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ – ಈಶ್ವರಪ್ಪ ಲೇವಡಿ

ಮೈಸೂರು ಜ12 : ಕೆಲವರು ಸಿಎಂ ಆಗುತ್ತೇನೆ ಎಂದು ಹಗಲುಗನಸು ಕಾಣುತ್ತಿರುತ್ತಾರೆ. ಅದೇ ರೀತಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ‌.…

ಹೊಸ ಚರಿತ್ರೆಗೆ ಸಾಕ್ಷಿಯಾಗಲಿದೆ ಜನವರಿ 26 ರ ಹೋರಾಟ

ಬೆಂಗಳೂರು; ಜ,11: ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿ ಗಡಿಭಾಗಗಳಲ್ಲಿ ರೈತರು 47 ದಿನಗಳಿಂದ  ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಳ್ಳಲಿದೆ, ಜನವರಿ 26…

ಮುಖ್ಯಮಂತ್ರಿ ಬದಲಾವಣೆ ಖಚಿತ? ಪುನರುಚ್ಚರಿಸಿದ ಸಿದ್ದರಾಮಯ್ಯ

ಬೆಂಗಳೂರು, ಜ.11: ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುವುದು ಗ್ಯಾರಂಟಿ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ. ಯಡಿಯೂರಪ್ಪ ಅವರನ್ನು ಪಕ್ಷದ…

ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ಅಸಿಂಧು – ನ್ಯಾ. ವಿ.ಗೋಪಾಲಗೌಡ

ಬೆಂಗಳೂರು, ಜ.11: ರಾಜ್ಯ ಸರಕಾರ ಗೋಹತ್ಯೆ ನಿಷೇಧ ಕಾಯ್ದೆಗೆ ತಂದಿರುವ ಸುಗ್ರೀವಾಜ್ಞೆ ಹಾಗೂ ಅದಕ್ಕೆ ರಾಜ್ಯಪಾಲರು ಹಾಕಿರುವ ಅಂಕಿತ ಅಸಿಂಧು ಆಗಿದ್ದು,…

“ಬಿಜೆಪಿ ಸರ್ಕಾರದ ಐದು ಕಾಯ್ದೆಗಳು ಅಸಂಖ್ಯಾತ ಸುಳ್ಳುಗಳು” ಕಿರುಹೊತ್ತಿಗೆ ಬಿಡುಗಡೆ

ಬೆಂಗಳೂರು,ಜ.10– ಈ ಹಿಂದೆ ಅನಿವಾರ್ಯ ಮತ್ತು ಅಗತ್ಯವಿದ್ದಾಗ ಮಾತ್ರ ಸುಗ್ರೀವಾಜ್ಞೆ ತರಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಈಗ ಎಲ್ಲ ಕಾಯ್ದೆಗಳನ್ನು ಸುಗ್ರಿವಾಜ್ಞೆ…

ಸರಕಾರಗಳು ರೈತರ ಜೀವನಕ್ರಮವನ್ನು ಅವಮಾನಿಸುತ್ತಿವೆ – ಡಾ. ಎಂ.ಜಿ.ಹೆಗಡೆ

ಕೊಟ್ಟಿಗೆಹಾರ, ಜ. 10: ರೈತರನ್ನು ಬರೀ ಉತ್ಪಾದಕರನ್ನಾಗಿ ನೋಡಲಾಗುತ್ತಿದೆ, ಅವರನ್ನು ಗ್ರಾಹಕರನ್ನಾಗಿ ನೋಡಲಾಗುತ್ತಿಲ್ಲ. ರೈತರ ಜೀವನಕ್ರಮವನ್ನೇ ಅವಮಾನಿಸಲಾಗುತ್ತಿದೆ ಎಂದು ವಿಮರ್ಶಕ ಡಾ.…

ಟಿಕೆಟ್ ನೀಡುವುದು ಹೈಕಮಾಂಡ್ ನಿರ್ಧಾರ; ಡಿ.ಕೆ. ಶಿವಕುಮಾರ್

ಬೆಂಗಳೂರು, ಜ 9: ‘ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ರಾಜ್ಯದಿಂದ ನಾವು ಹೆಸರುಗಳನ್ನು…

ಬಿಬಿಎಂಪಿ ಕಾಯ್ದೆ2020 ಕ್ಕೆ ರಾಜ್ಯಪಾಲರ ಅಂಕಿತ

ಬೆಂಗಳೂರು, ಜ9 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯನ್ನು ಬದಲಾವಣೆ ಮಾಡುವಂತಹ ಮಹತ್ವದ ಮಸೂದೆಗೆ ರಾಜ್ಯಪಾಲರು ಅಂಗೀಕಾರ ಹಾಕಿದ್ದು,…

ನೌಕರರ ಮೇಲೆ ಸಿಡಿಪಿಒ ದೌರ್ಜನ್ಯ – ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಇಲಾಖೆಯ ಸಿಬ್ಬಂದಿ ಮೇಲೆ ಶಿಶು ಅಭಿವೃದ್ಧಿ ಅಧಿಕಾರಿಯಿಂದ ನಿತ್ಯ ಕಿರುಕುಳ,  ಸಂಬಂಧಿಕರ ಹಸ್ತಕ್ಷೇಪ ಹಾಸನ; ಜ, 08 : ಮಹಿಳಾ ಮತ್ತು…

ಸುಸ್ಥಿರ ಅಭಿವೃದ್ಧಿಗೆ ಸರಕಾರದಿಂದ ಕಾರ್ಯಯೋಜನೆ

ರಾಜ್ಯ ಯೋಜನಾ ಮಂಡಳಿಯ ಪ್ರಥಮ ಸಭೆಯಲ್ಲಿ ನಿರ್ಧಾರ ಬೆಂಗಳೂರು,ಜನವರಿ 08: 2030 ರೊಳಗೆ ಎಲ್ಲಾ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು…

ಪರಿಷತ್ ಗದ್ದಲ ಪ್ರಕರಣ : ಸದನ ಸಮಿತಿಗೆ ವಿಶ್ವನಾಥ್, ಸಂಕನೂರು ರಾಜಿನಾಮೆ

ಸದನ ಸಮಿತಿ ರಚನೆಗೆ ಜೆಡಿಎಸ್, ಬಿಜೆಪಿ ವಿರೋಧ ಬೆಂಗಳೂರು, ಜ.08: ಡಿಸೆಂಬರ್‌ 15 ರಂದು ವಿಧಾನಪರಿಷತ್‌ನಲ್ಲಿ ನಡೆದ ಕೋಲಾಹಲದ ಕುರಿತಾಗಿ ತನಿಖೆ…

ಅಪ್ಪ-ಮಕ್ಕಳ ಪಕ್ಷ “ಜೆಡಿಎಸ್” ಗೆ ಮತ್ತೊಂದು ಸೇರ್ಪಡೆ

ಮುಸುಕಿನ ಗುದ್ದಾಟಕ್ಕೆ ತೇಪೆ ಸವರಿದ ಸಾ.ರಾ. ಮಹೇಶ್ ಮೈಸೂರು, ಜ08: ಜೆಡಿಎಸ್ ನಲ್ಲಿ ಅಪ್ಪ ಮಕ್ಕಳ ಆಟ ನಿಂತಂತೆ ಕಾಣುತ್ತಿಲ್ಲ. ಅಪ್ಪ…

ತೊಗರಿ ಒಕ್ಕಣಿ ಮಾಡುವ ವೇಳೆ ಮಷಿನ್ ಗೆ ಸಿಲುಕಿದ ರೈತ ಮಹಿಳೆ

ವಿಜಯಪುರ ಜ,8:  ಕೃಷಿ ಕಾರ್ಯಕ್ಕೆ ಕೂಲಿ ಕಾರ್ಮಿಕರ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಇನ್ನೊಂದೆಡೆ ಹೆಚ್ಚು ಸಮಯ ತೆಗುದುಕೊಳ್ಳದೆ ಬೇಗನೆ ರಾಶಿಯ ಕೆಲಸ…

ಕಾಂಗ್ರೆಸ್ ಗೆ ಗುಡ್ಬೈ ಹೇಳಿದ ಸಿದ್ಧರಾಮಯ್ಯ ಆಪ್ತ?!

ಸಿ.ಎಂ. ಇಬ್ರಾಹಿಂ ರಿಂದ ಜನತಾ ಪರಿವಾರ ಒಗ್ಗೂಡಿಸುವ ಗುರಿ  ಬೆಂಗಳೂರು, ಜ7 : ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದ್ದು, ಹಾಲಿ…

ಸುಗ್ರಿವಾಜ್ಞೆಗೆ ರಾಜ್ಯಪಾಲರ ಅಂಕಿತ ; ಗೋಹತ್ಯೆ ನಿಷೇಧ ಕಾನೂನು ಜಾರಿ

ಬೆಂಗಳೂರು; ಜ, 06: ರಾಜ್ಯ ಬಿಜೆಪಿ ಸರಕಾರವು ಅನುಷ್ಠಾನಕ್ಕೆ ತರಲು ಹೊರಟ್ಟಿದ್ದ ಗೋಹತ್ಯೆ ನಿಷೇಧ  ಸುಗ್ರಿವಾಜ್ಞೆಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ. ವಿಧಾನಸಭೆಯಲ್ಲಿ…