ನವದೆಹಲಿ : ಎಎಪಿ ಶಾಸಕ ಗುರ್ಪ್ರೀತ್ ಗೋಗಿ ಬಸ್ಸಿ ಗುಂಡೇಟಿನಿಂದ ನಿಧನ

ನವದೆಹಲಿ : ಆಮ್ ಆದ್ಮಿ ಪಕ್ಷದ ಪಂಜಾಬ್’ನ ಲುಧಿಯಾನ ಪಶ್ಚಿಮ ಕ್ಷೇತ್ರದ  ಶಾಸಕ ಗುರ್ಪ್ರೀತ್ ಗೋಗಿ ಬಸ್ಸಿ ಗುಂಡೇಟಿನಿಂದ ಶುಕ್ರವಾರ ತಡರಾತ್ರಿಯಲ್ಲಿ…

ಮೈಕ್ರೋ ಫೈನಾನ್ಸ್ ಕಿರುಕುಳ: ಗ್ರಾಮ ತೊರೆದ 100 ಕ್ಕೂ ಹೆಚ್ಚು ಕುಟುಂಬಗಳು

ಚಾಮರಾಜನಗರ: ಮೈಕ್ರೋ ಫೈನಾನ್ಸ್ ಕಿರುಕುಳ ರಾಜ್ಯದಲ್ಲಿ ಹೆಚ್ಚಾಗಿದ್ದು, ಬಡವರಿಗೆ ಅತಿ ಹೆಚ್ಚು ತೊಂದರೆ ನೀಡುತ್ತದೆ. ಎಷ್ಟೊ ಜನರು ಆ ಕಂಪನಿಗಳ ಟಾರ್ಚರ್‌ಗೆ…

ಬಾಗಲಕೋಟೆ| ಮಾಜಿ ಶಾಸಕ ವೀರಣ್ಣ ಚರಂತಿಮಠ ವಿರುದ್ಧ ಹಲ್ಲೆ ಆರೋಪ

ಬಾಗಲಕೋಟೆ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ಆನಂದ ಮುತ್ತಗಿ ಮೇಲೆ ಬ್ಯಾಂಕ್ ಸಾಲ ಮರುಪಾವತಿ ಮಾಡದ ಹಿನ್ನಲೆಯಲ್ಲಿ ಮಾಜಿ ಶಾಸಕ ವೀರಣ್ಣ…

ಪಿಂಚಣಿದಾರರ ಬೇಡಿಕೆಗಳನ್ನು ಈಡೇರಿಸಿ : ನಿವೃತ್ತ ವಿಮಾ ನೌಕರರಿಂದ ಪ್ರತಿಭಟನೆ

ಬೆಂಗಳೂರು: ಅಖಿಲ ಭಾರತ ವಿಮಾ ಪಿಂಚಣಿದಾರರ ಸಂಘದ ವತಿಯಿಂದ, ದೇಶದಾದ್ಯಂತ, ಇಂದು ( 10.1.2025), ಎಲ್ ಐ ಸಿ‌. ಮತ್ತು ಜಿ.ಐ.ಸಿ,…

ಬೆಂಗಳೂರು| UGC ಕರಡು ಪ್ರಸ್ತಾಪಕ್ಕೆ ಎಸ್ಎಫ್ಐ ವಿರೋಧ

ಬೆಂಗಳೂರು: ವಿಶ್ವವಿದ್ಯಾಲಯಗಳ ಅನುದಾನ ಆಯೋಗ ( UGC ) 2025 ರ ಉನ್ನತ ಶಿಕ್ಷಣ ಕರಡು (ವಿಶ್ವವಿದ್ಯಾಲಯ ಪ್ರಾಧ್ಯಾಪಕರು ಮತ್ತು ಕಾಲೇಜುಗಳಲ್ಲಿ…

ಮಂಡ್ಯ| ಮಹೇಶ ಜೋಶಿ ಕ್ಷಮೆ ಕೇಳದಿದ್ದರೆ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ: ಕೃಷ್ಣೇಗೌಡ ಎಚ್ಚರಿಕೆ

ಮಂಡ್ಯ: ‘ಜಿಲ್ಲಾ ಕಸಾಪ ಪದಾಧಿಕಾರಿಗಳು ನ್ಯಾಯಾಲಯದ ಮೆಟ್ಟಿಲೇರುವಂತೆ ಮಾಡಿರುವ ಹಾಗೂ ಜಿಲ್ಲೆಯ ಜನರನ್ನು ಅಪಮಾನಿಸಿರುವ ಕಸಾಪ ಅಧ್ಯಕ್ಷ ಮಹೇಶ ಜೋಶಿ ಬಹಿರಂಗವಾಗಿ…

ಹೆಚ್ಚುತ್ತಿರುವ ಬಡತನದ ನಡುವೆ ಹೊಸ ಭೂಮಾಲಕ ವರ್ಗದ ಸೃಷ್ಟಿಯಾಗಿದೆ: ಮುನೀರ್ ಕಾಟಿಪಳ್ಳ

ತೊಕ್ಕೊಟ್ಟುವಿನಲ್ಲಿ ಸಮಾನ ಮನಸ್ಕ ಸಂಘಟನೆಗಳಿಂದ ಹೊಸ ವರ್ಷ ಆಚರಣೆ ದಕ್ಷಿಣ ಕನ್ನಡ: ಕ್ಯಾಲೆಂಡರ್ ಗಳು ಬದಲಾದಂತೆ, ಜನತೆಯ ಸಂಕಷ್ಟಗಳು ಹೆಚ್ಚುತ್ತಾ ಹೋಗುತ್ತಿದೆ.…

ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ.ಗಳ ಗೌರವಧನ: ಸಿಎಂರೊಂದಿಗೆ ಆಶಾ ಕಾರ್ಯಕರ್ತೆಯರ ಸಂಧಾನ

ಬೆಂಗಳೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ 10 ಸಾವಿರ ರೂ.ಗಳ ಗೌರವಧನವನ್ನು ಏಪ್ರಿಲ್ ಒಂದರಿಂದ ಅನ್ವಯವಾಗುವಂತೆ ನೀಡಲು ಸರ್ಕಾರ ಒಪ್ಪಿದ್ದು, ಸಿಎಂ ಸಿದ್ದರಾಮಯ್ಯರೊಂದಿಗೆ…

ರಾಜ ಸರ್ಕಾರದ ವಿರುದ್ಧ  60% ಕಮಿಷನ್ ಆರೋಪ: ಎಚ್‌ಡಿಕೆ ವಿರುದ್ಧ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ

ಬೆಂಗಳೂರು : ಎಚ್ ಡಿ ಕುಮಾರಸ್ವಾಮಿ ರಾಜ ಸರ್ಕಾರದ ವಿರುದ್ಧ  60% ಕಮಿಷನ್ ಆರೋಪ ಮಾಡಿದ್ದು, ವಿಚಾರವಾಗಿ ಬಿಜೆಪಿ ಶಾಸಕ ಎಸ್…

ಬೆಳಗಾವಿ| ಮನೆ ಜಪ್ತಿ ಮಾಡಿ ಬಾಣಂತಿಯನ್ನು ಹೊರ ಹಾಕಿದ್ದ ಫೈನಾನ್ಸ್ ಕಂಪನಿ: ಬೀಗ ಮುರಿದು ಮನೆ ಒಳಗೆ ಕಳುಹಿಸಿದ ರೈತರು

ಬೆಳಗಾವಿ: ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ನಾಗನೂರಿನಲ್ಲಿ ಲೋನ್ ಕಟ್ಟಿಲ್ಲ ಎಂದು ಬಾಣಂತಿ ಸಹಿತಿ ಇಡೀ ಕುಟುಂಬವನ್ನೆ ಮನೆಯಿಂದ ಹೊರಗೆ  ಹಾಕಿ…

ಅತ್ಯಾಚಾರ ಪ್ರಕರಣ: ಪ್ರಜ್ವಲ್ ರೇವಣ್ಣ ವಿರುದ್ಧದ  ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಮಧ್ಯಂತರ ಆದೇಶ

ಬೆಂಗಳೂರು : ಎರಡನೇ ಅತ್ಯಾಚಾರ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ  ಆರೋಪ ನಿಗದಿ ಮಾಡದಂತೆ ಹೈಕೋರ್ಟ್ ಮಧ್ಯಂತರ…

ಪೊಲೀಸರ ಕಿರುಕುಳದಿಂದ ಪತಿ ಆತ್ಮಹತ್ಯೆ: ನೊಂದ ಪತ್ನಿಯಿಂದ ದೂರು ದಾಖಲು

ರಾಯಚೂರು : ಪೊಲೀಸರ ಕಿರುಕುಳದಿಂದ ಪತಿ ಸುನೀಲ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನೊಂದ ಪತ್ನಿ ನಾಗವೇಣಿ ಆರೋಪಿಸಿದ್ದು, ರಾಯಚೂರಿನ ನೇತಾಜಿನಗರದ ಅದೇ…

ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಕ್ರಮ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಭರವಸೆ

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಗೌರವಧನ ಹೆಚ್ಚಳಕ್ಕೆ ಕ್ರಮ…

ಅಗ್ನಿ ಅವಘಡ: ನಾಲ್ವರ ಜೀವ ಉಳಿಸಿದ ಸಾಕುನಾಯಿ

ಕೊಪ್ಪಳ: ಅಗ್ನಿ ಅವಘಡ ಸಂಭವಿಸಿದ ಸಮಯದಲ್ಲಿ ನಾಯಿ ಬೊಗಳಿ, ನಾಲ್ವರ ಜೀವ ಉಳಿಸಿರುವ ಅಚ್ಚರಿಯ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ…

ಮೈಸೂರು| ಕೇಕ್ ತಯಾರಿಕೆಯ ಎಸೆನ್ಸ್ ಸೇವಿಸಿ ಮತ್ತಿಬ್ಬರು ಖೈದಿಗಳು ಸಾವು

ಮೈಸೂರು: ಹೊಸ ವರ್ಷಕ್ಕೆ ಕೇಕ್ ಎಸೆನ್ಸ್ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ ಮತ್ತಿಬ್ಬರು ಖೈದಿಗಳು ಇಂದು ಮುಂಜಾನೆ ಮೃತಪಟ್ಟಿದ್ದಾರೆ. ಚಾಮರಾಜನಗರದ ನಾಗರಾಜು…

ಪೊಲೀಸ್ ಜನಸ್ನೇಹಿಯಾಗಿದ್ದಾಗ ಸರ್ಕಾರ ನಿಶ್ಚಿಂತೆಯಿಂದ ಅಭಿವೃದ್ಧಿ ಕೆಲಸಗಳ ಕಡೆ ಗಮನ ಹರಿಸಬಹುದು: ಸಿಎಂ

ಅಪರಾಧಿಗಳಿಗೆ ಭಯದ ವಾತಾವರಣ, ಜನ ಸಾಮಾನ್ಯರಿಗೆ ಭಯ ಮುಕ್ತ ವಾತಾವರಣ ನಿರ್ಮಿಸಿ: ಪೊಲೀಸರಿಗೆ ಸಿಎಂ‌ ಸೂಚನೆ ಬೆಂಗಳೂರು : ಅಪರಾಧಿಗಳಿಗೆ ಭಯದ…

ಚಿತ್ರನಟಿ ತಾರಾ ಅನುರಾಧ, ಹೋರಾಟಗಾರ್ತಿ ಮೀನಾಕ್ಷಿ ಬಾಳಿ, ವೇದರಾಣಿ ದಾಸನೂರು ಅವರಿಗೆ ಗೌರವ ಡಾಕ್ಟರೇಟ್: ಮಹಿಳಾ ವಿವಿ ಕುಲಪತಿ ಪ್ರೊ. ತುಳಸಿಮಾಲಾ ಮಾಹಿತಿ

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ನೀಡುತ್ತಿರುವ ಗೌರವ ಡಾಕ್ಟರೇಟ್ ಬಗ್ಗೆ ಕುಲಪತಿ ಪ್ರೊ. ತುಳಸಿಮಾಲಾ ಮಾಹಿತಿ ನೀಡಿದ್ದು, ಚಿತ್ರನಟಿ…

ಮೀನುಗಾರಿಕಾ ಬೋಟಿಗೆ ಮರದ ದಿಮ್ಮಿ ಡಿಕ್ಕಿ; ಮುಳುಗಡೆಯಾಗಿ ಅಪಾರ ನಷ್ಟ

ಉಡುಪಿ: ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿಯು ದುರಸ್ತಿಗೆಂದು ಕೊಂಡೊಯ್ಯುತ್ತಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟಿಗೆ ಡಿಕ್ಕಿ ಹೊಡೆದ ಪರಿಣಾಮ ಬೋಟ್‌…

ಇಸ್ರೇಲ್ ದೇಶಕ್ಕೆ ವೀಸಾ ಕೊಡಿಸುವುದಾಗಿ ನಂಬಿಸಿ ₹ 7.5 ಲಕ್ಷ ಹಣ ಪಡೆದು ವಂಚನೆ: ಮಹಿಳೆ ದೂರು ದಾಖಲು

ಮಂಗಳೂರು: ಇಸ್ರೇಲ್ ದೇಶದಲ್ಲಿ ಪತಿಗೆ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ₹ 7.5 ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ಮಹಿಳೆಯೊಬ್ಬರು…