ವೈದ್ಯಕೀಯ ನಿರ್ಲಕ್ಷ್ಯ ಹೆಗ್ಡೆ ಮೆಡಿಕಲ್ ಕಾಲೇಜ್ ವಿರುದ್ಧ ಪ್ರತಿಭಟನೆ

ಮಂಗಳೂರು : ವೈದ್ಯಕೀಯ ನಿರ್ಲಕ್ಷ್ಯಕ್ಕೆ ಕಾಲು ಕಳೆದುಕೊಂಡ ಕುರ್ನಾಡು ನೌಷಾದ್ ಗೆ ಪರಿಹಾರ ಒದಗಿಸಬೇಕು, ತಪ್ಪಿತಸ್ಥ ಕೆ ಎಸ್ ಹೆಗ್ಡೆ ಮೆಡಿಕಲ್…

ಲಕ್ಷಾಂತರ ರೂಪಾಯಿ ತೆತ್ತು ವಿದ್ಯಾಭ್ಯಾಸ ಪಡೆದರೂ ಉದ್ಯೋಗವೆಲ್ಲಿದೆ: ಜೀವನ್‌ರಾಜ್‌ ಕುತ್ತಾರ್ ಪ್ರಶ್ನೆ

ಮಂಗಳೂರು: ಪ್ರಸ್ತುತ ಶಿಕ್ಷಣವು ಮಾರಾಟದ ಸರಕಾಗಿದೆ. ನಾವು ಅಧಿಕ ಶುಲ್ಕ ಪಾವತಿ ಶಿಕ್ಷಣ ಪಡೆದೆವು ಎಂದುಕೊಳ್ಳಿ, ಮುಂದೇನು?. ಲಕ್ಷಾಂತರ ರೂಪಾಯಿ ಖರ್ಚು…

ಉದ್ಯೋಗ ಭದ್ರತೆ-ಖಾಯಂಗೆ ಆಗ್ರಹಿಸಿ ಅತಿಥಿ ಶಿಕ್ಷಕರ ಪ್ರತಿಭಟನೆ

ಬೆಂಗಳೂರು : ಉದ್ಯೋಗ ಭದ್ರತೆ ಹಾಗೂ ಖಾಯಂಗೆ ಆಗ್ರಹಿಸಿ ಪ್ರಾಥಮಿಕ ಮತ್ತು ಪ್ರೌಡಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಇಂದು ಫ್ರೀಡಂ ಪಾರ್ಕ್…

ದೇಶದ ಚುಕ್ಕಾಣಿ ಹಿಡಿದವರು ಸಂವಿದಾನದ ಮೌಲ್ಯಗಳನ್ನು ಕಡೆಗಣಿಸುತ್ತಿದ್ದಾರೆ: ಎ.ಎ.ರಹಿಂ

ದಾಂಡೇಲಿ: ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವವರು ಸಂವಿಧಾನದ ಮೌಲ್ಯಗಳನ್ನು ಕಡೆಗಣಿಸುತ್ತಿದ್ದಾರೆ. ಇಂದು ಜನತೆ ತುಂಬಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಳುವರಿಗೆ ಸೌಹಾರ್ದತೆಯ ಬದುಕು…

ಫೆ.19ರಂದು ಡಿವೈಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಎ.ಎ. ರಹೀಮ್‌ ಅವರಿಂದ ಕಾಮಣ್ಣ ರೈ ಭವನ ನವೀಕೃತ ಕಟ್ಟಡ ಉದ್ಘಾಟನೆ

ಮಂಗಳೂರು: ತಾಲೂಕಿನ ಹರೇಕಳ ಗ್ರಾಮದಲ್ಲಿ ಗೇಣಿದಾರ ರೈತರ, ಹೆಂಚು, ನೇಯ್ಗೆ, ಬೀಡಿ ಕಾರ್ಮಿಕರ ಹೋರಾಟದ ನೇತೃತ್ವ ವಹಿಸಿ ಕಮ್ಯೂನಿಸ್ಟ್‌ ಪಕ್ಷವನ್ನು ಮುನ್ನಡೆಸಿದ್ದ ಹಿರಿಯ…

ಬಿಸಿಯೂಟ ನೌಕರರ ಮೇಲೆ ದೌರ್ಜನ್ಯ – ಡಿವೈಎಫ್‌ಐ ಖಂಡನೆ

ಬೆಂಗಳೂರು : ವೇತನ ಹೆಚ್ಚಳ, ನಿವೃತ್ತಿ ಪಿಂಚಣಿ ಸೌಲಭ್ಯಕ್ಕಾಗಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ (ಸಿಐಟಿಯು) ನೇತೃತ್ವದಲ್ಲಿ ಕಳೆದ…

ಮಾಫಿಯಾಗಳನ್ನು ಮಟ್ಟ ಹಾಕಲು ಪೊಲೀಸರ ವೈಫಲ್ಯ ; ಕ್ರಮಕ್ಕೆ ಒತ್ತಾಯಿಸಿದ  ಡಿವೈಎಫ್‌ಐ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕಗೊಳ್ಳುತ್ತಿರುವ ಮಾಫಿಯಾಗಳ ದಂಧೆಗೆ ಕಡಿವಾಣ ಹಾಕುವಲ್ಲಿ ಪೊಲೀಸ್‌ ಆಡಳಿತ ವ್ಯವಸ್ಥೆ ವೈಫಲ್ಯವೇ ಕಾರಣವೆಂದು ಆರೋಪಿಸಿ ಭಾರತ…

ಶರಣ್ ಪಂಪ್ ವೆಲ್ ಬಂಧನಕ್ಕೆ ಡಿವೈಎಫ್ಐ ಆಗ್ರಹ

ಮಂಗಳೂರು : ಫಾಝಿಲ್ ಕೊಲೆಯನ್ನು ಪ್ರತಿಕಾರದ ಕೊಲೆ ಎಂದು ಹೇಳಿಕೆ ಕೊಟ್ಟ ಶರಣ್ ಪಂಪ್ ವೆಲ್ ಬಂಧನಕ್ಕೆ ಒತ್ತಾಯಿಸಿ, ಫಾಝಿಲ್ ಕೊಲೆ…

ಜೂಜುಕೇಂದ್ರಗಳು ಮುಚ್ಚುವವರೆಗೆ ಹಲವು ಹಂತದ ಹೋರಾಟಕ್ಕೆ ಡಿವೈಎಫ್‌ಐ ಕರೆ

ಮಂಗಳೂರು: ನಗರದಾದ್ಯಂತ ರಾಜಾರೋಷವಾಗಿ ನಡೆಸುತ್ತಿರುವ ಸ್ಕಿಲ್ ಗೇಮ್, ವಿಡಿಯೋ ಗೇಮ್, ಇಸ್ಪೀಟ್ ಕ್ಲಬ್ ಸೇರಿ ಇನ್ನಿತರ ಜೂಜು ಕೇಂದ್ರಗಳನ್ನು ಶಾಶ್ವತವಾಗಿ ಮುಚ್ಚಬೇಕೆಂದು…

ಮಂಗಳೂರು: ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್‌ಐ ಮುತ್ತಿಗೆ

ಮಂಗಳೂರು : ಮಂಗಳೂರಿನ ಜುಗಾರಿ ಅಡ್ಡೆ, ಜೂಜು ಕೇಂದ್ರಗಳಿಗೆ ಡಿವೈಎಫ್‌ಐ ಸಂಘಟನೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ. ರಿಕ್ರಿಯೇಶನ್ ಕ್ಲಬ್‌ನ ಹೆಸರಿನಲ್ಲಿ…

ಸಮ್ಮೇಳನದಲ್ಲಿ ಸರ್ವರನ್ನು ಒಳಗೊಳಿಸದ ಕಸಾಪ ಅಧ್ಯಕ್ಷ ಮಹೇಶ ಜೋಷಿ ಅಹಂಕಾರಕ್ಕೆ ಖಂಡನೆ

ಹಾವೇರಿ: ಸೌಹಾರ್ದ ಪರಂಪರೆಯ ಜಿಲ್ಲೆಯಾದ ಹಾವೇರಿಗೆ ಒದಗಿ ಬಂದಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಲು, ಕನ್ನಡ ಸಾಹಿತ್ಯ…

ಅಂಗಡಿ ಮಾಲೀಕ ಜಲೀಲ್‌ ಕೊಲೆ ಕುರಿತ ಊಹಾಪೋಹಗಳಿಗೆ ಕಿವಿಗೊಡದಿರಿ; ಮುನೀರ್‌ ಕಾಟಿಪಳ್ಳ

ಮಂಗಳೂರು: ಕಾಟಿಪಳ್ಳ 4ನೇ ಬ್ಲಾಕ್ ನಲ್ಲಿ ಫ್ಯಾನ್ಸಿ ಅಂಗಡಿಗೆ ನುಗ್ಗಿ ಮಾಲೀಕ ಜಲೀಲ್ ನನ್ನು ಇಬ್ಬರು ಹಂತಕರ ತಂಡ ಇರಿದು ಕೊಲೆಗೈದಿದೆ.…

ಉದ್ಯಮಗಳಲ್ಲಿ ಸ್ಥಳೀಯರಿಗೆ ಉದ್ಯೋಗಕ್ಕೆ ಮೀಸಲು ಕಲ್ಪಿಸುವ ಕಾನೂನು ಜಾರಿಗೆ ತನ್ನಿ: ಮುನೀರ್ ಕಾಟಿಪಳ್ಳ

ಹಾವೇರಿ: ಒಕ್ಕೂಟ ಸರಕಾರಗಳಡಿ ಖಾಲಿಯಿರುವ 60 ಲಕ್ಷ ಹಾಗೂ ರಾಜ್ಯ ಸರಕಾರದಡಿ ಖಾಲಿ ಇರುವ 2.5ಲಕ್ಷ ಹುದ್ದೆಗಳನ್ನು ಕೂಡಲೇ ಭರ್ತಿಗೊಳಿಸಲು ಸರಕಾರಗಳು…

“ಪುಕ್ಕಟೆ ಕೊಡುಗೆ” ಎಂಬ ಟೀಕೆ ಜನತೆಯ ಹೋರಾಟವನ್ನು `ಭಿಕ್ಷ’ ಎಂದು ಅವಮಾನಿಸುತ್ತದೆ -ಡಾ.ಥಾಮಸ್‍ ಐಸಾಕ್

ಬೆಂಗಳೂರು :  ಜನಗಳ ಕಲ್ಯಾಣದ ಕ್ರಮಗಳನ್ನು ‘ಫ್ರೀಬಿ’ಗಳು ಅಂದರೆ ‘ಪುಕ್ಕಟೆ ಕೊಡುಗೆ”ಗಳು ಎನ್ನುವ ಟೀಕೆ  ಈ ಕ್ರಮಗಳ ವಿರುದ್ಧ ನಡೆಯುತ್ತಿರುವ ಆಕ್ರಮಣದ…

ಸಂವಿಧಾನ ಮೌಲ್ಯಗಳನ್ನು ವಿದ್ಯಾರ್ಥಿ ಯುವಜನತೆ ಅರಿಯುವುದು ಅತ್ಯವಶ್ಯಕ: ಬಸವರಾಜ ಪೂಜಾರ

ಹುಬ್ಬಳ್ಳಿ: ದೇಶದ ಎಲ್ಲ ನಾಗರಿಕರು ಸಂವಿಧಾನಿಕ ತತ್ವಗಳನ್ನು ಜೀವನದಲ್ಲಿ ಮೌಲ್ಯಗಳಾಗಿ ಅಳವಡಿಸಿಕೊಂಡು ದೇಶದ ಪ್ರಜಾಸತ್ತೆಯನ್ನು ಗಟ್ಟಿಗೊಳಿಸಬೇಕು. ಇದಕ್ಕಾಗಿ ವಿದ್ಯಾರ್ಥಿ ಯುವಜನರು ಸಂವಿಧಾನವನ್ನು…

ಟೋಲ್ ಗೇಟ್ ತೆರವಾಗದಿದ್ದರೆ ಬಿಜೆಪಿಯೇ ತೆರವಾಗಲಿದೆ- ಜೆ ಬಾಲಕೃಷ್ಣ ಶೆಟ್ಟಿ

ಸುರತ್ಕಲ್‌ :  ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆಯ ಪ್ರಕಾರ ಸುರತ್ಕಲ್ ನ ಅಕ್ರಮ ಟೋಲ್ ಗೇಟ್ ತೆರವುಗೊಳಿಸಲು ಕೇವಲ…

ಮುಖ್ಯಮಂತ್ರಿ ಕಛೇರಿಯಿಂದ ಆಯ್ದ ಪತ್ರಕರ್ತರಿಗೆ ದೀಪಾವಳಿ ಉಡುಗೊರೆ: ತನಿಖೆಗೊಳಪಡಿಸಲು ಡಿವೈಎಫ್ಐ ಆಗ್ರಹ

ಬೆಂಗಳೂರು: ಆಯ್ದ ಪತ್ರಕರ್ತರಿಗೆ ಎರಡೂವರೆ ಲಕ್ಷ ರೂಪಾಯಿ ದೀಪಾವಳಿ ಗಿಫ್ಟ್ ಕಳುಹಿಸಿರುವ ವದಂತಿ ಹಬ್ಬಿದೆ. ಈ ಮೂಲಕ ರಾಜ್ಯದ ಮುಖ್ಯಮಂತ್ರಿ ಕಛೇರಿ…

ಸುರತ್ಕಲ್‌ ಟೋಲ್‌ಗೇಟ್‌ ತೆರವು ಹೋರಾಟ ಬೆಂಬಲಿಸಿ ಡಿವೈಎಫ್‌ಐ ಪ್ರತಿಭಟನೆ

ಜಾಲಹಳ್ಳಿ: ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಅನಧಿಕೃತ ಟೋಲ್‌ಗೇಟ್ ತೆರವುಗೊಳಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ…

ಬೃಹತ್‌ ಕೈಗಾರಿಕೆ ಅಕ್ರಮಗಳಿಂದ ಪರಿಸರ ಹಾನಿ; ಮಾಲಿನ್ಯ ನಿಯಂತ್ರಣ ಮಂಡಳಿಯ ಅಣಕು ಶವಯಾತ್ರೆ

ಬೈಕಂಪಾಡಿ: ಇಲ್ಲಿನ ಸುತ್ತಮುತ್ತ ಪ್ರದೇಶದಲ್ಲಿರುವ ಹಲವು ಬೃಹತ್ ಕೈಗಾರಿಕೆಗಳ ಅಕ್ರಮಗಳಿಂದಾಗಿ ಭಾರೀ ಪ್ರಮಾಣದಲ್ಲಿ ಪರಿಸರಕ್ಕೆ ಹಾನಿ ಸಂಭವಿಸುತ್ತಿದೆ. ಇವುಗಳನ್ನು ತಡೆಗಟ್ಟಲು ಮುಂದಾಗದ…

ನಳಿನ್‌ ಕುಮಾರ್‌ ವಿರುದ್ಧ ಆಕ್ರೋಶದಿಂದ ತುಳು ನಾಡು ರಕ್ಷಣೆ ಸಾಧ್ಯವಿಲ್ಲ, ಬಿಜೆಪಿಯೇ ಮೂಲೆಗುಂಪಾಗಬೇಕು

ಮುನೀರ್ ಕಾಟಿಪಳ್ಳ ನರೇಂದ್ರ ಮೋದಿಯವರ ಮಂಗಳೂರು ಭೇಟಿಯ ಸಂದರ್ಭ ನಳಿನ್ ಕುಮಾರ್ ಕಟೀಲ್ ವಿರುದ್ದ ಅಭಿಯಾನ ನಡೆಸಲು ಬಿಜೆಪಿ ಕಾರ್ಯಕರ್ತ/ಬೆಂಬಲಿಗರ ಒಂದು…