ಜೀತವಿಮುಕ್ತ ದಲಿತರಿಗೆ ಭೂ ಸಾಗುವಳಿಗೆ ಜಮೀನು ಮಂಜೂರು ಮಾಡಬೇಕೆಂದು ಪ್ರತಿಭಟನೆ

ಅರಕಲಗೂಡು: ತಾಲ್ಲೂಕಿನ ರಾಮನಾಥಪುರ ಹೋಬಳಿ ಗಂಗೂರು ಗ್ರಾಮದ ಜೀತವಿಮುಕ್ತ ದಲಿತರು ಜೀವನ ಸಾಗಿಸಲು  ಭೂಮಿ ಸಾಗುವಳಿ ಮಾಡಲು ಜಮೀನು ಮಂಜೂರು ಮಾಡಬೇಕೆಂದು…

ಶಿರೋಮಣಿ ಅಕಾಲಿದಳ ಕಾರ್ಯಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರ ಮೇಲೆ ದೂರು ದಾಖಲು

ಚಂಡಿಗಡ: ಸುಖ್‌ಬೀರ್ ಸಿಂಗ್ ಬಾದಲ್ ನೇತೃತ್ವದ ಶಿರೋಮಣಿ ಅಕಾಲಿದಳ (ಎಸ್‌ಎಡಿ) ರ‍್ಯಾಲಿಗೆ ಅಡ್ಡಿಪಡಿಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರ ಗುಂಪನ್ನು ಚದುರಿಸಲು…

ಅನಿಲ ದರ ಏರಿಕೆ ಮಾಡಿದ ಕೇಂದ್ರದ ನೀತಿಯಿಂದಾಗಿ ಜನರಿಗೆ ಮತ್ತಷ್ಟು ಹೊರೆ: ಜೆಎಂಎಸ್‌

ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ಅಡುಗೆ ಅನಿಲ ದರವನ್ನು ಮತ್ತೆ ರೂ.25 ಏರಿಕೆ ಮಾಡಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ…

ನಿಮ್ಹಾನ್ಸ್ ನಿಂದ ವಜಾಗೊಂಡ ನೌಕರರ ಮುಷ್ಕರಕ್ಕೆ 60 ದಿನ

ಬೆಂಗಳೂರು: ಕಾನೂನು ಬಾಹಿರವಾಗಿ ವಜಾಗೊಳಿಸಿರುವ ಆಡಳಿತ ಮಂಡಳಿಯ ಕ್ರಮ ವಿರೋಧಿಸಿ ನ್ಯಾಷನಲ್ ಇನ್ಸ್‍ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯುರೋ ಸೈನ್ಸಸ್(ನಿಮ್ಹಾನ್ಸ್)…

ಸೆ.25ರ ‘ಭಾರತ್ ಬಂದ್‌’ನ ಸಂಯುಕ್ತ ಕಿಸಾನ್ ಮೋರ್ಚಾ ಕರೆಗೆ ಬೆಂಬಲ ನೀಡಲು ಜನತೆಗೆ ಎಡಪಕ್ಷಗಳ ಕರೆ

ನವದೆಹಲಿ: ಕೃಷಿ ಕಾಯ್ದೆಗಳ ರದ್ಧತಿ ಮತ್ತು ಕನಿಷ್ಟ ಬೆಂಬಲ ಬೆಲೆಗೆ ಒಂದು ಕಾನೂನಾತ್ಮಕ ಖಾತ್ರಿಗಾಗಿ ಚಾರಿತ್ರಿಕ ರೈತ ಹೋರಾಟ 10ನೇ ತಿಂಗಳಲ್ಲಿ…

ಸರಕಾರವೇ ಲಸಿಕೆ ವಿತರಿಸಲಿ-ಮಂಡಳಿ ನಿಧಿ ಖಾಸಗಿ ಆಸ್ಪತ್ರೆಗಳಿಗೆ ನೀಡಬಾರದೆಂದು ಕಟ್ಟಡ ಕಾರ್ಮಿಕರ ಪ್ರತಿಭಟನೆ

ಬೆಂಗಳೂರು: ಕಾರ್ಮಿಕರ ಹಿತದೃಷ್ಟಿಯಿಂದ ಸರಕಾರಿ ಆಸ್ಪತ್ರೆಗಳ ಮೂಲಕ ಲಸಿಕೆ ವಿತರಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳ ಮೂಲಕ ನೀಡಲು ಉದ್ದೇಶಿಸಿರುವ ನಿರ್ಧಾರವನ್ನು ಕೂಡಲೇ…

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯ ವಿರುದ್ಧ ಸಿಪಿಐ(ಎಂ) ರಾಜ್ಯವ್ಯಾಪಿ ಪ್ರತಿಭಟನಾ ಧರಣಿ

ಬೆಂಗಳೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸುತ್ತಿರುವ ಕೆಲಸವನ್ನು ಈ ಕೂಡಲೇ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-…

ಅಂಗನವಾಡಿ ನೌಕರರನ್ನು ಸೇವಾಜೇಷ್ಠತೆಗೆ ಪರಿಗಣಿಸಿ-ಉತ್ತಮ ಬದುಕು ಕಲ್ಪಿಸಿ: ಎಸ್‌.ವರಲಕ್ಷ್ಮಿ

ಬೆಂಗಳೂರು: ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರಿಗೆ ಸೇವಾಜೇಷ್ಠತೆ ಪರಿಗಣಿಸಬೇಕಿದೆ. ವರ್ಷಾನುಗಟ್ಟಲೇ ದುಡಿಮೆ ಮಾಡಿದರೂ ವೇತನ ತಾರತಮ್ಯ ಇದೆ. ಕೂಡಲೇ ಇದನ್ನು…

ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ 700 ಕೋಟಿ ರೂ ಖಾಸಗಿ ಆಸ್ಪತ್ರೆಗೆ

ಬೆಂಗಳೂರು : ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೆ 40 ಲಕ್ಷ ಕೋವಿಡ್ ಲಸಿಕೆಗಳನ್ನು ನೀಡುವ ನೆಪದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಖಾಸಗಿ…

ಹಿಂದೂ ಸಮಾಜೋತ್ಸವ ಹೆಸರಿನಲ್ಲಿ ಮುಸ್ಲಿಂ ದ್ವೇಷಿ ಭಾಷಣ-ಯುವಜನತೆಯನ್ನು ದಾರಿತಪ್ಪಿಸುವ ತಂತ್ರ

ಬೆಂಗಳೂರು: ʻʻಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ನಡೆಯಬೇಕಾದ ನಿಗದಿತ ಕಾರ್ಯಕ್ರಮ ನಡೆಯದೇ ಅಲ್ಲಿ ಬರೀ ರಾಷ್ಟ್ರೀಯ ಮೂಲಭೂತವಾದಿಗಳ ಮತ್ತು ಮುಸ್ಲಿಂ ದ್ವೇಷಿಗಳ ಸಮಾವೇಶವೇ…

ವಿದ್ಯಾರ್ಥಿ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

ಗಂಗಾವತಿ: ಎಸ್‌ಕೆಎನ್‌ಜಿ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಶುಲ್ಕ 150 ಇದ್ದು ಅದನ್ನು ಈಗ ದಿಢೀರ್‌ ಎಂದು 1300 ರಿಂದ…

ಹರ‍್ಯಾಣ ಪೋಲೀಸ್ ದಮನಕ್ಕೆ ಬಲಿಯಾದ ರೈತ ಸುಶೀಲ್ ಕಾಜಲ್

ಎಐಕೆಎಸ್ ತೀವ್ರ ಶೋಕ, ಎಸ್‌ಡಿಎಂ ವಜಾಕ್ಕೆ, ನ್ಯಾಯಾಂಗ ತನಿಖೆಗೆ ಒತ್ತಾಯ ಆಗಸ್ಟ್ 28ರಂದು ಹರ್ಯಾಣದ ಕರ್ನಾಲ್‌ನಲ್ಲಿ ಸೀನಿಯರ್ ಡಿವಿಜನಲ್ ಮ್ಯಾಜಿಸ್ಟ್ರೇಟ್(ಎಸ್‌ಡಿಎಂ) ಆಯುಷ್…

ಐದು ತಿಂಗಳಿನಿಂದ ವೇತನವಿಲ್ಲದ ಕಾರ್ಯನಿರ್ವಹಿಸುತ್ತಿದ್ದಾರೆ ಅಕ್ಷರ ದಾಸೋಹ ನೌಕರರು

ಬೆಂಗಳೂರು: ʻಕೋವಿಡ್‌ ಸಂಕಷ್ಟದ ದುಸ್ಥಿತಿಯಿಂದಾಗಿ ಸರಕಾರಗಳು ಹಲವು ವರ್ಗಗಳಿಗೆ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿದೆ. ಆದರೆ, ಶೈಕ್ಷಣಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಕ್ಷರ ದಾಸೋಹ…

ಭಾರತ ಬಂಡವಾಳಶಾಹಿಗಳ ಪರವಾಗಿ ಚಲಿಸುತ್ತಿದೆ – ಡಾ. ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ಚಿಗುರುಗಳು ಮತ್ತು ಸಹಯಾನ ಕೆರೆಕೋಣದ ಸಹಯೋಗದಲ್ಲಿ ನಡೆಸಿಕೊಡುವ ಪ್ರೀತಿ ಪದಗಳಲಿ ವಿಠ್ಠಲ ಮೇಷ್ಟ್ರು ಕಾರ್ಯಕ್ರಮದ ಮೂರನೇ ತಿಂಗಳ ಮಾತುಕತೆ…

ಸಂಯುಕ್ತ ಕಿಸಾನ್ ಮೋರ್ಚಾ ಕರೆ: ಸೆಪ್ಟೆಂಬರ್ 25ರಂದು ಭಾರತ್ ಬಂದ್

ಆಗಸ್ಟ್ 26-27ರಂದು ದಿಲ್ಲಿ ಸಮೀಪದ ಸಿಂಘು ಗಡಿಯಲ್ಲಿ ನಡೆದ ಬೃಹತ್ ರಾಷ್ಟ್ರೀಯ ಸಮಾವೇಶ ಸೆಪ್ಟೆಂಬರ್ 25ರಂದು ಭಾರತ್ ಬಂದ್ ಗೆ ಕರೆ…

ಕೃಷಿ ಕೂಲಿಕಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ

ಮಂಡ್ಯ: ಅಖಿಲ ಭಾರತ ಕಿಸಾನ್‌ ಸಭಾ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ರೈತ ಹೋರಾಟದ ನಾಯಕ ಹನನ್ ಮೊಲ್ಲಾ ಜಿಲ್ಲೆಯ ಗಡಿ…

ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಸರಕಾರ ವಿಫಲವಾಗಿದೆ: ಜೆಎಂಎಸ್‌

ಬೆಂಗಳೂರು: ಮೈಸೂರಿನ ಅತ್ಯಾಚಾರ ಪ್ರಕರಣದ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ, ಗೃಹ ಸಚಿವರ ಹೊಣೆಗೇಡಿ ಹೇಳಿಕೆ ವಿರೋಧಿಸಿ, ಜಸ್ಟೀಸ್‌ ವರ್ಮಾ ಕಮಿಟಿಯ ಶಿಫಾರಸುಗಳನ್ನು…

ಎಪಿಎಂಸಿ ಕಟ್ಟಡದಲ್ಲಿರುವ ಕೆನರಾ ಬ್ಯಾಂಕ್‌ ಶಾಖೆ ತೆರವುಗೊಳಿಸದಿರಿ

ಮಂಗಳೂರು: ಎಪಿಎಂಸಿ ಕಟ್ಟಡದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯನ್ನು ಕಳೆದ ಐದಾರು ವರ್ಷಗಳಿಂದ ಕಟ್ಟಡ ಬಾಡಿಗೆ ಕರಾರು ಪತ್ರ ನವೀಕರಿಸದೆ ಅಸಹಕಾರ ತೋರುತ್ತಿದೆ…

ಸಾಮೂಹಿಕ ಅತ್ಯಾಚಾರದ ಕ್ರೂರ ಘಟನೆ ಖಂಡಿಸಿ-ಜಸ್ಟಿಸ್ ವರ್ಮಾ ಸಮಿತಿ ಶಿಫಾರಸ್ಸು ಜಾರಿಗೆ ಎಸ್‌ಎಫ್‌ಐ ಪ್ರತಿಭಟನೆ

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ, ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ, ಹಲ್ಲೆ, ಕೊಲೆ, ಅನುಮಾನಸ್ಪದ ಸಾವುಗಳು ಹೆಚ್ಚುತ್ತಲೇ ಇವೆ. ಇಂತಹ ಪ್ರಕರಣಗಳಿಂದಾಗಿ ಯುವತಿಯರು ಭಯಭೀತಿಯಿಲ್ಲದೆ,…

ಬ್ಯಾಂಕ್‌ ನೌಕರರ ಮುಖಂಡ ರೆಡ್ಡಿ ನಿಧನ

ಬೆಂಗಳೂರು: ಬ್ಯಾಂಕಿಂಗ್‌ ರಂಗದ ನೌಕರರ ನಡುವೆ ಹೋರಾಟಗಾರರಾಗಿ, ಸಂಘಟಕರಾಗಿ ಬೆಳೆದ ರೆಡ್ಡಿ ಅವರು ಅಲ್ಪ ಕಾಲದ ಅನಾರೋಗ್ಯದಿಂದ ಹೃದಯಾಘಾತದಿಂದ ನಿಧನರಾಗಿದ್ದಾರೆ. ಬ್ಯಾಂಕ್…