ಮೇ16 ರಂದು ರೈತ ಗೌರವ ದಿನಾಚರಣೆ,ಮೇ 22ರಂದು ರಾಷ್ಟ್ರವ್ಯಾಪಿ ಕಾರ್ಮಿಕರ ಪ್ರತಿಭಟನಾ ದಿನಾಚರಣೆ ಕೊವಿಡ್ ಮಹಾಮಾರಿಯ ವಿರುದ್ಧ ಲಾಕ್ಡೌನ್ ಲ್ಬಣಗೊಳಿಸಿರುವ ಆರ್ಥಿಕ…
ಜನದನಿ
ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ನಾಳೆ ಪ್ರತಿಭಟನೆ
ಬೆಂಗಳೂರು, ಮೇ 17: ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕತೆಯನ್ನು ಕ್ರಿಯಾಶೀಲಗೊಳಿಸುವ ನೆಪದಲ್ಲಿ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವ ಹಾಗೂ ಹಲವು ಪ್ರಮುಖ ಕಾನೂನುಗಳನ್ನು…
36 ದಿನಗಳಲ್ಲಿ 13 ಕೋಟಿ ಉದ್ಯೋಗ ನಷ್ಟ ಆದರೂ ಮೋದಿ ಸರಕಾರಕ್ಕೆ ಪರಿವೆಯೇ ಇಲ್ಲ?!
ಪ್ರತಿವಾರ ಉದ್ಯೋಗದ ಸರ್ವೆ ನಡೆಸುವ ಸಿಎಂಐಇ ಸಂಸ್ಥೆಯ ಎಪ್ರಿಲ್ ತಿಂಗಳ ವರದಿ ಈಗ ಬಮದಿದೆ. ಇಡೀ ಎಪ್ರಿಲ್ ತಿಂಗಳಲ್ಲಿ ೧೨.೧೨ ಕೋಟಿ…
ದುಡಿಯುವ ಜನಗಳನ್ನು ಗುಲಾಮರಾಗಿಸುವ ಕ್ರೂರ ಅಮಾನುಷ ದಾಳಿ
ಕೇಂದ್ರೀಯ ಕಾರ್ಮಿಕ ಸಂಘಗಳಿಂದ ಐಎಲ್ಒ ಗೆ ದೂರು, ರಾಷ್ಟ್ರವ್ಯಾಪಿ ಕಾರ್ಯಾಚರಣೆಯ ಯೋಚನೆ ಒಂದೂವರೆ ತಿಂಗಳ ಲಾಕ್ಡೌನ್ ಪ್ರಕ್ರಿಯೆಯಲ್ಲಿ ಉದ್ಯೋಗ, ಆದಾಯ, ಸೂರು…
ಕಾರ್ಮಿಕ ಸಂಘಟನೆಗಳೊಡನೆ ಸಂಪರ್ಕ ಸಂಯೋಜನೆಯನ್ನು ಏರ್ಪಡಿಸಲು ಸರಕಾರಕ್ಕೆ ಮನವಿ
“ಅತಿ ದೊಡ್ಡ ಮಾನವ ದುರಂತವನ್ನು ತಪ್ಪಿಸಲು ಸರಕಾರ ತಕ್ಷಣವೇ ಕಾರ್ಯರತವಾಗಬೇಕು” ಕೇಂದ್ರ ಕಾರ್ಮಿಕ ಮಂತ್ರಿಗಳು ತಕ್ಷಣ ಮಧ್ಯಪ್ರವೇಶಿಸಬೇಕು: ಕೇಂದ್ರ ಕಾರ್ಮಿಕ ಸಂಘಟನೆಗಳ…
ಬಲಿಷ್ಟ ಕಾರ್ಮಿಕ ಚಳವಳಿ ಕಟ್ಟುವ ಪಣ…
ಸಮಗ್ರ, ಸಮೃದ್ಧ ಮತ್ತು ಸೌಹಾರ್ದ ಕರ್ನಾಟಕಕ್ಕಾಗಿ ಸಿಐಟಿಯು 14ನೇ ರಾಜ್ಯ ಸಮ್ಮೇಳನದ ನಿರ್ಧಾರ ಕೆ. ಮಹಾಂತೇಶ್ , ಸಿಐಟಿಯು ರಾಜ್ಯ ಕಾರ್ಯದರ್ಶಿ…
ದೇಶದ ಶತ್ರುವಿನ ವಿರುದ್ಧ ಐಕ್ಯ ಹೋರಾಟ ಅಗತ್ಯ – ತಪನ್ ಸೇನ್
ಸಮ್ಮೇಳನದ ಸಮಾರೋಪ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಸಿಐಟಿಯು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ರೈತರು, ಕಾರ್ಮಿಕರು, ಮಹಿಳೆಯರು ಮತ್ತು…
ಕನಿಷ್ಟ ವೇತನ ಅಧಿಸೂಚನೆ ಹಾಗೂ ಹಲವು ಕಾರ್ಮಿಕ ಕಾನೂನುಗಳ ತಿದ್ದುಪಡಿಗೆ ಮಾಲೀಕರ ಒತ್ತಡ ಅಸೋಚಾಮ್ ಕೋರಿಕೆ ತಿರಸ್ಕರಿಸಲು ಸಿಐಟಿಯು ಆಗ್ರಹ
ಸಂಪುಟ 10 ಸಂಚಿಕೆ 3 ಜನವರಿ 17, 2016 ರಾಜ್ಯದ ಕಾರ್ಮಿಕ ಆಯುಕ್ತರು ವಿವಿಧ ಕಾರ್ಮಿಕ ಕಾಯ್ದೆಗಳಡಿ ತಿದ್ದುಪಡಿಯನ್ನು ಪ್ರಸ್ತಾಪಿಸಿ…
ಸಿಐಟಿಯು ರಾಂಚಿ ಜನರಲ್ ಕೌನ್ಸಿಲ್ ಸಭೆಕರೆ ‘ನವ ಉದಾರವಾದಿ ನೀತಿಗಳ ವಿರುದ್ದದ ಹೋರಾಟ ತೀವ್ರಗೊಳಿಸಿ’ ಕಾರ್ಮಿಕ ಲೋಕ – ಮಹಂತೇಶ್
ಕಾರ್ಮಿಕ ಲೋಕ – ಮಹಾಂತೇಶ್ ಸಂಪುಟ 10 ಸಂಚಿಕೆ 01 ಜನವರಿ 03, 2016 ಡಿಸೆಂಬರ್ 17 ರಿಂದ 20 ರವರೆಗೆ…
ಕಟ್ಟಡ ಕಾರ್ಮಿಕರ ಉತ್ತರ ಕನ್ನಡ ಜಿಲ್ಲಾ ಸಮ್ಮೇಳನ
ಕಟ್ಟಡ ನಿರ್ಮಾಣ ಕಾರ್ಮಿಕರು ಕಲ್ಯಾಣ ಮಂಡಳಿಗೆ ತಮಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಅರ್ಜಿ ಹಾಕಿಕೊಂಡು 2 ವರ್ಷವಾದರೂ ಹಣ ಜಮಾ ಆಗದೇ ತೀವ್ರ…
ನವೆಂಬರ್ 23 ರಂದು ರಾಜ್ಯದಾದ್ಯಂತ ಕಾರ್ಮಿಕರ ಪ್ರತಿಭಟನೆ ಕಾರ್ಮಿಕ ಮಂತ್ರಿಗಳು ರಾಜಿನಾಮೆ ನೀಡಲಿ
ಕೆ. ಮಹಾಂತೇಶ – ಸಂಪುಟ 9 ಸಂಚಿಕೆ 48, 29 ನವೆಂಬರ್ 2015 ದಿನಾಂಕ 17-10-2015 ರಂದು ಬೆಂಗಳೂರಲ್ಲಿ ನಡೆದ ಸಿಐಟಿಯು ಕರ್ನಾಟಕ…