–ಪ್ರಧಾನ ಮಂತ್ರಿಗಳಿಗೆ ಮಹಿಳಾ ಸಂಘಟನೆಗಳ ಬಹಿರಂಗ ಪತ್ರ ನವದೆಹಲಿ: ತಮ್ಮ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ “ರೈತರ ಹೋರಾಟಗಳ ಅಮಾನುಷ ದಮನ…
ಮಹಿಳಾ
ಸ್ವಂತ ಆಯ್ಕೆಯ ಮದುವೆ ಕುರಿತಂತೆ ಅಲಹಾಬಾದ್ ನ್ಯಾಯಾಲಯದ ತೀರ್ಪು ಸರಿಯಲ್ಲ: ಜನವಾದಿ ಮಹಿಳಾ ಸಂಘಟನೆ
ದಂಪತಿಗಳಿಗೆ ರಕ್ಷಣೆ ಒದಗಿಸದೆ ಮದುವೆಯ ಸಿಂಧುತ್ವ ವಿಚಾರಣೆ ನಡೆಸಿದ ಹೈಕೋರ್ಟ್ ನಡೆಗೆ ಅಸಮಾಧಾನ ದೆಹಲಿ: ನ್ಯಾಯಾಲಯದಿಂದ, ಬಹುಶಃ ತಮ್ಮ ಕುಟುಂಬದವರಿಂದ…
ಮರ್ಯಾದೆಗೇಡು ಹತ್ಯೆ: ಆರೋಪಿಗಳ ಬಂಧನಕ್ಕೆ ಒತ್ತಾಯ
ದಲಿತ ಸಂಘರ್ಷ ಸಮಿತಿ ಒಕ್ಕೂಟ, ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ ಮಂಡ್ಯ: ಪಾಂಡವಪುರ ತಾಲ್ಲೂಕು ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಮರ್ಯಾದೆಗೇಡು…
ಕಾಶ‍್ಮೀರದ ಮಹಿಳಾ ಹೋರಾಟಗಾರ್ತಿಯರ ಮೇಲೆ ಹಲ್ಲೆ: ಎಐಡಿಡಬ್ಲ್ಯುಎ ಖಂಡನೆ
ಅನುರಾಧ ಭಾಸಿನ್, ದೀಪಿಕಾ ರಾಜಾವತ್ ಮೇಲೆ ಹಲ್ಲೆಗೆ ಖಂಡನೆ ಇಬ್ಬರು ಧೀರ ಮಹಿಳಾ ಹೋರಾಟಗಾರ್ತಿಯರಿಗೆ ಎಐಡಿಡಬ್ಲ್ಯೂಎ ಬೆಂಬಲ ಘೋಷಣೆ …
ಹತ್ರಾಸ್ ಪ್ರಕರಣ : ಸುಪ್ರೀಂ ಕೋರ್ಟಿನ ಮೇಲ್ ವಿಚಾರಣೆ ತನಿಖೆಗೆ ಆಗ್ರಹ
ಬೆಂಗಳೂರು :ಉತ್ತರ ಪ್ರದೇಶದ ಹತ್ರಾಸ್ ಪ್ರಕರಣವನ್ನು ಸುಪ್ರೀಂ ಕೋರ್ಟಿನ ಮೇಲ್ವಿಚಾರಣೆಯಲ್ಲಿ ನಿಗಧಿತ ಅವಧಿಯಲ್ಲಿ ತನಿಖೆ ಮಾಡಲು ಮತ್ತು ದಲಿತರು, ಮಹಿಳೆಯರು ಮತ್ತು…
ಹತ್ರಾಸ್ ಘಟನೆ ಖಂಡಿಸಿ ಪ್ರತಿಭಟನೆ
ಬೆಂಗಳೂರು : ದಲಿತರು, ಮಹಿಳೆಯರು ಮತ್ತು ಹಿಂದುಳಿದ ವರ್ಗಗಳ ಮೇಲೆ ನಡೆಯುತ್ತಿರುವ ಧಾಳಿಯನ್ನು ಖಂಡಿಸಿ CITU, AIAWU, KPRS ಸಂಘಟನೆಗಳು ಕರೆಕೊಟ್ಟಿದ್ದು,…
ಬೆಟ್ಟಹಳ್ಳಿ ಗ್ರಾಮದ ಯುವತಿಯ ಅಸಹಜ ಸಾವು : ತನಿಖೆಗೆ ಆಗ್ರಹಿಸಿ ಪ್ರತಿಭಟನೆ
ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಟಹಳ್ಳಿ ಗ್ರಾಮದ ಯುವತಿಯ ಅಸಹಜ ಸಾವನ್ನು ಖಂಡಿಸಿ ಹಾಗೂ…
ಹೆಣ್ಣು = ಅತ್ಯಾಚಾರ ಸಹಿಸುವವಳು?
ಇತ್ತೀಚಿನ ಪ್ರಕರಣಗಳನ್ನು ಗಮನಿಸಿದರೆ ಹೆಣ್ಣು ಎಂಬ ಪದದ ಅರ್ಥವೇ ಅತ್ಯಾಚಾರ ಸಹಿಸಿಕೊಳ್ಳುವವಳು ಎನ್ನುವಂತಾಗಿದೆ. ಹೆಣ್ಣು ಮೊದಲಿನಿಂದ ಬಗೆಬಗೆಯ ಸಂಕಟಗಳನ್ನು ಸಹಿಸಿಕೊಂಡೇ…
ವೇಶ್ಯಾವಾಟಿಕೆ ಅಪರಾಧವಲ್ಲ: ಬಾಂಬೆ ಹೈಕೋರ್ಟ್
– ವಯಸ್ಕ ಮಹಿಳೆಗೆ ತನ್ನ ವೃತ್ತಿ ಆಯ್ಕೆ ಮಾಡಿಕೊಳ್ಳಲು ಹಕ್ಕಿಲ್ಲ ಮುಂಬೈ: ‘ಕಾನೂನಿನಡಿಯಲ್ಲಿ ವೇಶ್ಯಾವಾಟಿಕೆ ಕ್ರಿಮಿನಲ್ ಅಪರಾಧವಲ್ಲ ಎಂದು ಅಭಿಪ್ರಾಯ ಪಟ್ಟಿರುವ…
ಮಹಿಳೆ ಮೇಲೆ ದೌರ್ಜನ್ಯ : ಆರೋಪಿ ಬಂಧನಕ್ಕೆ ಒತ್ತಾಯ
ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ಕುಟುಂಬಕ್ಕೆ ರಕ್ಷಣೆ ನೀಡಲು ಪ್ರತಿಭಟನಕಾರರ ಮನವಿ ಬಳ್ಳಾರಿ : ಮಹಿಳೆ ಮೇಲೆ ದೌರ್ಜನ್ಯಗಳು ನಿರಂರವಾಗಿ ನಡೆಯುತ್ತಲೇ ಇವೆ.…
ಮೈಕ್ರೋ ಫೈನಾನ್ಸ್ ಗಳ ದೌರ್ಜನ್ಯದ ವಿರುದ್ಧ CITU ಪ್ರತಿಭಟನೆ
ಬಂಟ್ವಾಳ ಮಿನಿ ವಿಧಾನಸೌಧದ ಎದುರು ಕರ್ನಾಟಕ ರಾಜ್ಯ ಋಣಮುಕ್ತಕ್ಕಾಗಿ ಹೋರಾಟ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆ ದಕ್ಷಿಣ ಕನ್ನಡ: ಬಡ ಮಹಿಳೆಯರ…
ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ಸಾಲ ಮನ್ನಕ್ಕೆ ಒತ್ತಾಯಿಸಿ ಜೆಎಮ್ ಎಸ್ ಪ್ರತಿಭಟನೆ
ಸ್ತ್ರೀಶಕ್ತಿ ಸ್ವ ಸಹಾಯ ಸಂಘಗಳ ರಾಷ್ಟ್ರೀಕೃತ ಮತ್ತು ಸರಕಾರ ಬ್ಯಾಂಕುಗಳು ಸೇರಿದಂತೆ ಧರ್ಮಸ್ಥಳ ಸಹಕಾರ ಸಂಘದಲ್ಲಿ ಪಡೆದಿರುವ ಸಾಲವನ್ನು ಬಡ್ಡಿ ಸಮೇತ…
ಬಿಬಿಎಂಪಿ ಸಂಪರ್ಕ ಕಾರ್ಯಕರ್ತೆಯರ ಜೀವನಕ್ಕಿಲ್ಲ ಆಧಾರ
ಬದುಕು ಬೀದಿಯ ಪಯಣವಾಗುತ್ತಿದೆ, ಹೌದು ಇಂದಿನ ಕೊರೊನಾ ಸಂಕಷ್ಟದಲ್ಲಿ ಜನರ ಬದುಕು ಉಹಿಸಲು ಅಸಾಧ್ಯವಾದ ಸ್ಥಿತಿಗೆ ಬಂದು ತಲುಪುತ್ತಿದೆ. ಮನುಷ್ಯನ ಬದುಕಿಗೆ…
ಸಾರ್ವಜನಿಕ ಅರೋಗ್ಯ ಕ್ಷೇತ್ರವನ್ನು ಬಲಪಡಿಸಲು ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ
ಸಾರ್ವಜನಿಕ ಅರೋಗ್ಯ ಕ್ಷೇತ್ರವನ್ನು ಬಲಪಡಿಸಲು ಒತ್ತಾಯಿಸಿ ಜುಲೈ 23 ನ್ನು ರಾಷ್ಟ್ರೀಯ ಬೇಡಿಕೆ ದಿನವನ್ನಾಗಿ ಆಚರಿಸಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ…