ಮಹಿಳೆಯರ ಹಕ್ಕುಗಳ ವಿರುದ್ಧ ಧರ್ಮವನ್ನು ಬಳಸುವ ನಿರಂಕುಶ ಪ್ರಭುತ್ವದ ವಿರುದ್ಧ ಇರಾನಿನ ಮಹಿಳೆಯರ ಐತಿಹಾಸಿಕ ವಿಜಯ

ಜನವಾದಿ ಮಹಿಳಾ ಸಂಘಟನೆಯ ಅಭಿನಂದನೆ ಅಖಿಲ ಭಾರತ ಜನವಾದಿ ಮಹಿಳಾ ಸಂಘ(ಎಐಡಿಡಬ್ಲ್ಯುಎ) 22 ವರ್ಷದ ಮಹ್ಸಾ ಅಮೀನಿ ಇರಾನಿನ  “ನೈತಿಕತೆ ಪೋಲೀಸ್”ನ…

ʻಪ್ರಾಚೀನ ಭಾರತದ ತಾಯಿʼ ಉಪನ್ಯಾಸಗಳ ಬಗ್ಗೆ ಯುಜಿಸಿ ಸುತ್ತೋಲೆ: ಎಐಡಿಡಬ್ಲ್ಯೂಎ ಖಂಡನೆ

ನವದೆಹಲಿ: ಪ್ರಾಚೀನ ಭಾರತದ ಪ್ರಜಾಪ್ರಭುತ್ವ ಕುರಿತು ಸಂವಿಧಾನದ ದಿನ (ನವೆಂಬರ್‌ 26, 2022) ಉಪನ್ಯಾಸಗಳನ್ನು ಏರ್ಪಡಿಸಲು ಯುಜಿಸಿಯು (ವಿಶ್ವವಿದ್ಯಾಲಯ ಅನುದಾನ ಆಯೋಗ)…

ಶ್ಯಾಮ್ ಸುದರ್ಶನ್‌ ಭಟ್‌ ಬಂಧನಕ್ಕೆ ಜನಪರ ಸಂಘಟನೆಗಳ ಆಗ್ರಹ

ಮಂಗಳೂರು: ಪ್ರತಿಭಾ ಕುಳಾಯಿ ಅವರನ್ನು ಲೈಂಗಿಕ ದೌರ್ಜನ್ಯ ಭಾಷೆಯಲ್ಲಿ ತೇಜೋವಧೆ ಮಾಡಿರುವ ಶ್ಯಾಮ್ ಸುದರ್ಶನ್‌ ಭಟ್‌ ಅವರನ್ನು, ಲೈಂಗಿಕ ದೌರ್ಜನ್ಯ ತಡೆ ಕಾಯ್ದೆಯಡಿ…

ಹಿಜಾಬ್‌ ವಿವಾದ-ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಎತ್ತಿ ಹಿಡಿದ ನ್ಯಾಯಪೀಠ: ಜನವಾದಿ ಮಹಿಳಾ ಸಂಘಟನೆ ಸ್ವಾಗತ

ಬೆಂಗಳೂರು: ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠದ ಭಿನ್ನ ತೀರ್ಪು ಹೊರಬಿದ್ದಿದೆ ಮತ್ತು ಅದನ್ನು ವಿಸ್ತ್ರತ ಪೀಠಕ್ಕೆ ಕೊಡಲು ಮುಖ್ಯ‌ ನ್ಯಾಯಾಧೀಶರಿಗೆ ಪೀಠ…

ಬಹಿಷ್ಕಾರಕ್ಕೆ ಒಳಗಾದ ಕುಟುಂಬವನ್ನು ಭೇಟಿ ಮಾಡಿದ ಮಹಿಳಾ ಸಂಘಟನೆ

ಕೋಲಾರ : ದೇವರ ಕೋಲು ಮುಟ್ಟಿದ ಎಂಬ ಕಾರಣಕ್ಕೆ ಬಹಿಷ್ಕಾರಕ್ಕೆ ಒಳಗಾದ ಕುಟುಂಬವನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ನಿಯೋಗ…

ಶಿಕ್ಷಣ ರಂಗ ಕೋಮುವಾದಿಗಳ ಅಂಗಳವಲ್ಲ: ಜನವಾದಿ ಮಹಿಳಾ ಸಂಘಟನೆ ಆರೋಪ

ಬೆಂಗಳೂರು: ರಾಜ್ಯ ಸರ್ಕಾರವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಮಾಡಲಾಗುವುದು ಎಂದು ಪ್ರಕಟಿಸಿದ್ದು, ಸರ್ಕಾರದ ಕ್ರಮವನ್ನು ಖಂಡಿಸಿರುವ…

ಅನುಚಿತ ವರ್ತನೆ ತೋರಿದ ಅರವಿಂದ ಲಿಂಬಾವಳಿ ಕ್ಷಮೆ ಕೇಳಬೇಕು: ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿಯವರು ಮಹಿಳೆಯೊಬ್ಬರನ್ನು ಏಕವಚನದಲ್ಲಿ ಮಾತನಾಡಿದಲ್ಲದೆ, ಅವಳನ್ನು ರೇಪ್ ಮಾಡಿದ್ದೇನೆಯೇ ಅಂತ ಹೇಳಿರುವುದು…

ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಮಹಿಳಾ ಸ್ವಸಹಾಯ ಗುಂಪು ಕಡ್ಡಾಯ: ಜನವಾದಿ ಮಹಿಳಾ ಸಂಘಟನೆ ಖಂಡನೆ

ಬೆಂಗಳೂರು: ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿ ಯೋಜನೆಗಳ ಉದ್ಘಾಟನೆಗೆ ಪ್ರಧಾನ ಮಂತ್ರಿ ನರೇಂದ್ರಮೋದಿ ಭಾಗವಹಿಸುವ ಕಾರ್ಯಕ್ರಮಕ್ಕೆ ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ…

ಮರುಘಾ ಸ್ವಾಮೀಜಿ ಬಂಧನಕ್ಕೆ ಆಗ್ರಹಿಸಿ ಸೆ.2ರಂದು ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ

ಬೆಂಗಳೂರು : ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂದನಕ್ಕೆ ಆಗ್ರಹಿಸಿ ಜನಪರ ಸಂಘಟನೆಗಳು ಬೃಹತ್…

ಬಿಲ್ಕಿಸ್ ಬಾನು ಪ್ರಕರಣ : ಗಜರಾತ್ ಸರಕಾರದ ವಿರುದ್ಧ ಜನಾಕ್ರೋಶ

ಬೆಂಗಳೂರು : ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ 11 ಮಂದಿ ಅಪರಾಧಿಗಳನ್ನು ಗುಜರಾತಿನ ಬಿಜೆಪಿ ಸರಕಾರ ಬಿಡುಗಡೆ ಮಾಡಿರುವ…

ಮಹಿಳಾ ನ್ಯಾಯಾಧೀಶರಿಂದ ಮನುಸ್ಮೃತಿಯ ಪ್ರಶಂಸೆ:- ಎಐಡಿಡಬ್ಲ್ಯುಎ ಬಲವಾದ ಆಕ್ಷೇಪ

“ಮಹಿಳಾ ಸಂಘಟನೆಯಾಗಿ ನಮ್ಮ ಮಹಿಳಾ ನ್ಯಾಯಾಧೀಶರಿಂದ ಉತ್ತಮ ತಿಳುವಳಿಕೆಯನ್ನು ನಿರೀಕ್ಷಿಸುತ್ತೇವೆ” ಮಹಿಳೆಯರಿಗೆ ಮನುಸ್ಮೃತಿ ಅತ್ಯಂತ ಗೌರವಾನ್ವಿತ ಸ್ಥಾನ ನೀಡಿದೆ ಎಂದು ನ್ಯಾಯಮೂರ್ತಿ ಪ್ರತಿಬಾ ಎಂ. ಸಿಂಗ್ ಹೇಳಿರುವುದಾಗಿ ವರದಿಯಾಗಿದೆ. ಈ ಹೇಳಿಕೆಗೆ…

ಬಿಲ್ಕಿಸ್‌ ಬಾನೊ ನಿಮ್ಮ ಜೊತೆ ನಾವಿದ್ದೇವೆ; ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: 2002ರಲ್ಲಿ ಗುಜರಾತಿನಲ್ಲಿ ಐದು ತಿಂಗಳ ಬಸುರಿ ಬಿಲ್ಕಿಸ್‌ ಬಾನು, ಎರಡು ದಿನಗಳ ಬಾಣಂತಿ ಆಕೆಯ ತಂಗಿ ಹಾಗೂ ಕುಟುಂಬದವರ ಮೇಲೆ…

ಮನುಸಂಸ್ಕೃತಿ ಹೇರುತ್ತಿರುವ ಸರಕಾರದ ವಿರುದ್ಧ ಹೋರಾಡಬೇಕಿದೆ – ಮರಿಯಂ ಧವಳೆ

ಕಲಬುರ್ಗಿ : ಮನುವಾದಿ ಸರ್ಕಾರ ಮಹಿಳಾ ಧ್ವನಿಯನ್ನು ಕುಗ್ಗಿಸುತ್ತಿದೆ, ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರ, ಶೋಷಣೆಗಳು ನಡೆಯುತ್ತಲೆ ಇವೆ, ಮನುಸ್ಮೃತಿಯನ್ನು ಒಪ್ಪಕೊಳ್ಳುವಂತೆ…

ಲಿಂಗ ಸಮಾನತೆಗೆ ಚ್ಯುತಿ ತರುವ ವ್ಯವಸ್ಥಿತ ತಂತ್ರ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ: ಜನವಾದಿ ಮಹಿಳಾ ಸಂಘಟನೆ

ಬೆಂಗಳೂರು: ರಾಜ್ಯದ ಈ ಸಾಲಿನ ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಯಲ್ಲಿ ಅವಾಂತರಗಳು ಬಹಳಷ್ಟು ಗಂಭೀರವಾಗಿವೆ. ಮಹಿಳೆಯರ ಕುರಿತು ಅತ್ಯಂತ ಕೀಳು ಅಭಿರುಚಿ…

ಚಳುವಳಿ ನಾಯಕಿ ಮಲ್ಲು ಸ್ವರಾಜ್ಯಂ ನಿಧನಕ್ಕೆ ಜನವಾದಿ ಮಹಿಳಾ ಸಂಘಟನೆ ಸಂತಾಪ

ಬೆಂಗಳೂರು: ಭಾರತದ ಕಮ್ಯುನಿಸ್ಟ್ ಮಹಿಳಾ ಚಳವಳಿಯ ಧೀಮಂತರಲ್ಲಿ ಒಬ್ಬರಾಗಿದ್ದ ಮತ್ತು ಜನವಾದಿ ಮಹಿಳಾ ಸಂಘಟನೆಯ ಸಂಸ್ಥಾಪಕ ನಾಯಕಿ ಮಲ್ಲು ಸ್ವರಾಜ್ಯಂ ಅವರ…

ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿ ಮುಸ್ಲಿಂ ಹೆಣ್ಣು‌ಮಕ್ಕಳ ಶಿಕ್ಷಣದ ಹಕ್ಕು ರಕ್ಷಿಸಿ – ಮಹಿಳಾ ಸಂಘಟನೆ ಆಗ್ರಹ

ಬೆಂಗಳೂರು : ಶಿರವಸ್ತ್ರ ವಿವಾದದ ಹೈಕೋರ್ಟ ತೀರ್ಪಿಗೆ ತಡೆಯಾಜ್ಞೆ ನೀಡಿ ಹೆಣ್ಣುಮಕ್ಕಳ ಶಿಕ್ಷಣದ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಬೇಕು ಎಂದು ಅಖಿಲ ಭಾರತ …

ಮಾ.14-15ರಂದು ದೇವದಾಸಿ ಮಹಿಳೆಯರ ಅಹೋರಾತ್ರಿ ಧರಣಿ ಸತ್ಯಾಗ್ರಹ

ಬೆಂಗಳೂರು: ಈ ಸಾಲಿನ ರಾಜ್ಯ ಬಜೆಟ್ಟಿನಲ್ಲಿ ದೇವದಾಸಿ ಮಹಿಳೆಯರ ಹಕ್ಕೊತ್ತಾಯಗಳನ್ನು ಕಡೆಗಣಿಸಿರುವ ಸರಕಾರದ ನೀತಿಗಳನ್ನು ಪ್ರತಿರೋಧಿಸಿ ಮಾರ್ಚ್ 14-15ರಂದು ವಿಧಾನಸೌಧದೆದುರು ಬೃಹತ್…

ಬಿಕಾಂ ವಿದ್ಯಾರ್ಥಿನಿ ಭೀಕರ ಹತ್ಯೆ ಖಂಡಿಸಿ ಜನವಾದಿ ಮಹಿಳಾ ಸಂಘಟನೆ ಪ್ರತಿಭಟನೆ

ಮಳವಳ್ಳಿ: ಮಂಡ್ಯ ಜಿಲ್ಲೆಯ ಮಳವಳ್ಳಿ ಟೌನ್‌ ಸೋಡಾ ಮುದ್ದನಕೇರಿಯ ನಿವಾಸಿ ಹಾಗೂ ಶಾಂತಿ ಕಾಲೇಜಿನ ಪ್ರಥಮ ವರ್ಷದ ಬಿ.ಕಾಂ ವಿದ್ಯಾರ್ಥಿನಿ ಯುಕ್ತಿ…

ಮಾರ್ಚ್‌ 8: ಸಂಘರ್ಷದ ಯಶಸ್ಸಿನ ದಿನದ ಸಂಭ್ರಮಾಚರಣೆ

ಬೆಂಗಳೂರು: ಮಹಿಳೆಯರ ಘನತೆಯ ಬದುಕಿಗಾಗಿ ನಡೆಸಿದ ಹೋರಾಟದ ಸ್ಪೂರ್ತಿಯನ್ನು ನೀಡುವ ಅಂತರ ರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್ 8 ವಿಶೇಷ ದಿನವಾಗಿದೆ.…

ವಿದ್ಯಾರ್ಥಿನಿಯರಿಗೆ ಪರೀಕ್ಷೆಯ ಅವಕಾಶ ನಿರಾಕರಿಸಬೇಡಿ: ಜನವಾದಿ ಮಹಿಳಾ ಸಂಘಟನೆ ಒತ್ತಾಯ

ಬೆಂಗಳೂರು: ಶಿರವಸ್ತ್ರ ವಿವಾದದ ಹಿನ್ನೆಲೆಯಲ್ಲಿ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಿಗೆ ಪರೀಕ್ಷೆ ನಿರಾಕರಿಸಲಾಗುತ್ತಿದೆ ಎಂಬ ಘಟನೆಯನ್ನು ಖಂಡಿಸಿರುವ…