ಬಜೆಟ್‌ ಅಧಿವೇಶನ ವೇಳೆ ರೈತ-ಕಾರ್ಮಿಕರು-ಕೂಲಿಕಾರರ ಸಂಸತ್‌ ಚಲೋ

ಮೈಸೂರು: ಕೇಂದ್ರದಲ್ಲಿ ಅಳ್ವಿಕೆ ನಡೆಸುತ್ತಿರುವ ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆಸ್ತಿ ನಗದೀಕರಣ (ಎನ್‌ಎಂಪಿ) ಯೋಜನೆಯಡಿ ದೇಶವನ್ನು ಬಂಡವಾಳಶಾಹಿಗಳಿಗೆ ಒಪ್ಪಿಸುತ್ತಿರುವ ನೀತಿಯ…

ಪರ್ಯಾಯ, ಪರಿಹಾರ, ಕಾರ್ಮಿಕ ಕಾನೂನು ಜಾರಿಗಾಗಿ ಬೀಡಿ ಕಾರ್ಮಿಕರ 10ನೇ ರಾಜ್ಯ ಸಮ್ಮೇಳನ

ಮಂಗಳೂರು : ಕಳೆದ ಹತ್ತಾರು ದಶಕಗಳಿಂದ ರಾಜ್ಯದ 22 ಜಿಲ್ಲೆಗಳಲ್ಲಿ ಸರಿಸುಮಾರು 6-7 ಲಕ್ಷ  ಬೀಡಿ ಕಾರ್ಮಿಕರು ಬೀಡಿ ಕೈಗಾರಿಕೆಯಲ್ಲಿ  ತಮ್ಮ…

ಗೌರವಧನ ಕೊಡಬೇಕೆಂದು ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

ದೇವದುರ್ಗ: ಸಿಐಟಿಯು ಸಂಯೋಜಿತ ಅಂಗನವಾಡಿ ನೌಕರರು ಹೆಚ್ಚುವರಿ ಗೌರವಧನ ಕೊಡಬೇಕು. ಪೋಷಣ ಅಭಿಯಾನ ಹಣ ಕೊಡಬೇಕು ಎಂಬ ಇತ್ಯಾದಿ ಬೇಡಿಕೆಗಳನ್ನು ಈಡೇರಿಸಬೇಕೆಂದು…

ಕಟ್ಟಡ ಕಾರ್ಮಿಕರ ನಿಧಿ ದೋಚಲು ಸಚಿವರು-ಶಾಸಕರ ಹೊಂಚು: ಬಾಲಕೃಷ್ಣ ಶೆಟ್ಟಿ

ಉಡುಪಿ: ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿರುವ ಬಿಜೆಪಿ ಸರಕಾರದ ಸಚಿವರು, ಶಾಸಕರು ಇದೀಗ ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ…

ಗುಜರಾತಿನಲ್ಲಿ ಕಾರ್ಮಿಕರು ಮತದಾನ ಮಾಡುವಂತೆ ನಿಗಾ ಇಡಲು ಮಾಲಕರಿಗೆ ಅಧಿಕಾರ ನೀಡುವ ಎಂ.ಒ.ಯು – ಸಿಐಟಿಯು ಖಂಡನೆ

ಚುನಾವಣಾ ಆಯೋಗದ ಮತ್ತೊಂದು ವಿಲಕ್ಷಣ ಕ್ರಮ – ಇಎಎಸ್‍ ಶರ್ಮ ನವದೆಹಲಿ : ಗುಜರಾತಿನಲ್ಲಿ, ದೇಶದಲ್ಲೇ ಮೊತ್ತ ಮೊದಲ ಬಾರಿಗೆ 1000…

ಸ್ಲಂ ಬೋರ್ಡು ಕಲ್ಯಾಣ ನಿಧಿಗೆ ಕಟ್ಟಡ ಕಾರ್ಮಿಕರ ನಿಧಿ ಬಳಕೆ ಖಂಡಿಸಿ ಪ್ರತಿಭಟನೆ

ಬೆಂಗಳೂರು: ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯ ನೂರಾರು ಕೋಟಿ ಹಣವನ್ನು ವಸತಿ ಸಚಿವ ವಿ. ಸೋಮಣ್ಣ…

ಐಸಿಡಿಎಸ್ ಯೋಜನೆಯನ್ನು ಉಳಿಸಿಕೊಳ್ಳಲು ಪ್ರಬಲ ಹೋರಾಟಕ್ಕೆ ಸಜ್ಜಾಗಿ – ಮೀನಾಕ್ಷಿಸುಂದರಂ

ಹೊಸಪೇಟೆ :  ‘ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆ (ಐ.ಸಿ.ಡಿ.ಎಸ್‌.) ಬಗ್ಗೆ ಸರ್ಕಾರ ಹಾಗೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿವೆ.…

ಅಪೌಷ್ಠಿಕತೆ ನಿವಾರಣೆಗೆ ಯೋಜನೆ ರೂಪಿಸಿದರೆ ಸಾಲದು-ಅದರ ಸಮರ್ಪಕ ಅನುಷ್ಟಾನದ ಅವಶ್ಯಕತೆ ಬೇಕು

ಅಂಗನವಾಡಿ ನೌಕರರ 8ನೇ ರಾಜ್ಯ ಸಮ್ಮೇಳನ- ಹೊಸಪೇಟೆ, ವಿಜಯನಗರ ನಾವು ಕೇವಲ ತಾಯಿ-ಮಗು ಆರೈಕೆಯ ಬಗ್ಗೆ ಅಷ್ಟೇ ಯೋಚಿಸುತ್ತಿಲ್ಲ. ಬದಲಾಗಿ ಈ…

ಕಾರ್ಮಿಕ ಸಂಘಗಳನ್ನೇ ಹೊರಗಿಟ್ಟ ತಿರುಪತಿ ‘ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ’!

ತ್ರಿಪಕ್ಷೀಯ ಐ.ಎಲ್‍.ಸಿ. ಅಧಿವೇಶನವನ್ನೇ  ನಡೆಸದ  ವೈಫಲ್ಯವನ್ನು ಮರೆಮಾಚುವ ತಂತ್ರ –ಸಿಐಟಿಯು ತಿರುಪತಿ :  ತಿರುಪತಿಯಲ್ಲಿ ಕಾರ್ಮಿಕರಿಗೆ ಸಂಬಂಧಪಟ್ಟ ವಿಷಯಗಳ ಮೇಲೆ ಎರಡು ದಿನಗಳ ಮಂತ್ರಿ-ಅಧಿಕಾರಿಗಳ ಸಮಾವೇಶ ನಡೆಯಿತು.…

ಭೀಕರ ಅಪಘಾತದಲ್ಲಿ ಕಾರ್ಮಿಕರ ಸಾವು: ರೂ. 25 ಲಕ್ಷ  ಪರಿಹಾರಕ್ಕೆ ಸಿಡಬ್ಲ್ಯೂಎಫ್‌ಐ ಆಗ್ರಹ

ಬೆಂಗಳೂರು: ತುಮಕೂರ ಜಿಲ್ಲೆಯ ಕಳ್ಳಂಬೆಳ್ಳ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಇಂದು(ಆಗಸ್ಟ್‌ 25) ಬೆಳಗಿನ ಜಾವ ಕ್ರೂಸರ್ ಮತ್ತು ಲಾರಿ ಮಧ್ಯೆ…

60 ವರ್ಷ ಮೇಲ್ಪಟ್ಟ ಆರುವರೇ ಸಾವಿರ ಬಿಸಿಯೂಟ ನೌಕರರ ವಜಾ: 2ನೇ ದಿನಕ್ಕೆ ಮುಂದುವರೆದ ಪ್ರತಿಭಟನೆ

ಬೆಂಗಳೂರು: ವಯಸ್ಸಿನ ಕಾರಣ ನೀಡಿ, 60 ವರ್ಷ ತುಂಬಿದ 6,500 ಬಿಸಿಯೂಟ ನೌಕರರನ್ನು ಸೇವೆಯಿಂದ ವಜಾ ಮಾಡಿರುವ ಶಿಕ್ಷಣ ಇಲಾಖೆ ಕ್ರಮ…

19 ವರ್ಷ ಸೇವೆ ಸಲ್ಲಿಸಿದ ಬಡ ಮಹಿಳೆಯರಿಗೆ ನಿವೃತ್ತಿ ಹೆಸರಿನಲ್ಲಿ ಅಮಾನವೀಯತೆ: ಅಕ್ಷರ ದಾಸೋಹ ನೌಕರರ ಮುಷ್ಕರ

ಬೆಂಗಳೂರು: ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡು ಬಂದಿರುವ ಅಡುಗೆಯವರನ್ನು 60 ವರ್ಷ ವಯೋಮಾನ ನೆಪವೊಡ್ಡಿ 19 ವರ್ಷ ಸೇವೆ…

ಕೇಂದ್ರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಸಂಘಟಿತ ಹೋರಾಟ ಅಗತ್ಯ

ದೊಡ್ಡಬಳ್ಳಾಪುರ: ಕೇಂದ್ರದಲ್ಲಿ ಆಳ್ವಿಕೆ ಮಾಡುತ್ತಿರುವ ಬಿಜೆಪಿ ನೇತೃತ್ವದ ಸರ್ಕಾರವು ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು…

ಅಂಗನವಾಡಿ ನೌಕರರಿಂದ ಪ್ರತಿ ಲೋಕಸಭಾ  ಕ್ಷೇತ್ರದಲ್ಲಿ “ಜವಾಬು ಕೇಳಿ” ಅಭಿಯಾನ

ಮೂರು ದಿನಗಳ ಅಂಗನವಾಡಿ ಅಧಿಕಾರ ಮಹಾಪಡಾವ್ ಕರೆ ಜನವರಿ 2023 ರಲ್ಲಿ ಸ್ಕೀಮ್ ನೌಕರರ ಒಂದು ದಿನದ ಮುಷ್ಕರ ನವದೆಹಲಿ :…

ನೇಮಕಾತಿ ಪ್ರಕಟಣೆ ರದ್ದು-ಅರ್ಹರಿಗೆ ಬಡ್ತಿಗೆ ಆಗ್ರಹಿಸಿ ಅಂಗನವಾಡಿ ನೌಕರರ ಪ್ರತಿಭಟನೆ

ಹಾಸನ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕ ಸಂಬಂಧ ಈಗ ಹೊರಡಿಸಿರುವ ಪ್ರಕಟಣೆಯನ್ನು ರದ್ದುಪಡಿಸಿ ಅರ್ಹ ಅಂಗನವಾಡಿ ನೌಕರರಿಗೆ ಹೊಸದಾಗಿ ಬಡ್ತಿ…

ಅಗತ್ಯ ವಸ್ತುಗಳ ಮೇಲೆ ಘೋರ ಜಿಎಸ್‌ಟಿ ಹೇರಿಕೆ ವಿರುದ್ಧ ಅಗಸ್ಟ್ 1-14: ಪ್ರಚಾರಾಂದೋಲನ

ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವದ ಮುನ್ನಾದಿನ ದೇಶಾದ್ಯಂತ ಮತಪ್ರದರ್ಶನ: ಸಿಐಟಿಯು ಕರೆ ಜನರ ಮತ್ತು ನಿರ್ದಿಷ್ಟವಾಗಿ ಕಾರ್ಮಿಕ ವರ್ಗದ ಜೀವನದ ಅಗತ್ಯಗಳ ಮೇಲೆ…

ರೇವಣ್ಣ ದುರ್ವರ್ತನೆ ಖಂಡಿಸಿ ಸಿಐಟಿಯು ಪ್ರತಿಭಟನೆ ಬಹಿರಂಗ ಕ್ಷಮೆ ಕೇಳಲು ಒತ್ತಾಯ

ಹಾಸನ: ವಿವಿಧ ಬೇಡಿಕೆಗಳನ್ನಿಟ್ಟುಕೊಂಡು ಹೊಳೆನರಸೀಪುರದಲ್ಲಿ ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅಂಗನವಾಡಿ ಕಾರ್ಯಕರ್ತೆರ ಮೇಲೆ ದುರ್ವರ್ತನೆ ತೋರಿದ ಹೊಳೆನರಸೀಪುರ ಶಾಸಕ ಎಚ್‍.ಡಿ.…

ಭಾವನೆ ಕೆರಳಿಸುವುದಲ್ಲ – ಬದುಕು ಅರಳಿಸಬೇಕು: ಮೀನಾಕ್ಷಿ ಸುಂದರಂ

ತುಮಕೂರು: ಜನತೆಯಲ್ಲಿ ಅನಗತ್ಯವಾಗಿ ಭಾವನೆಗಳನ್ನು ಕೆರಳಿಸಿ ವಿಭಜಿಸಿ – ಕಿತ್ತಾಡಿಸುವುದಲ್ಲ. ಬದಲಿಗೆ ಜನತೆ ಉತ್ತಮ ಆಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು…

ಅಂಗನವಾಡಿ ಹೋರಾಟಗಾರರ ಮೇಲೆ ಶಾಸಕ ಎಚ್.ಡಿ.ರೇವಣ್ಣ ದುರ್ವರ್ತನೆ: ಸಿಐಟಿಯು ಖಂಡನೆ

ಹಾಸನ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂಭಾಗ ಜುಲೈ 13ರಂದು ಅಂಗನವಾಡಿ ಕಾರ್ಯಕರ್ತೆಯರು ತಮ್ಮ…

ಕನಿಷ್ಠ ವೇತನ ನಿಗದಿಗಾಗಿ ಗ್ರಾಮ ಪಂಚಾಯತಿ ನೌಕರರ ಪ್ರತಿಭಟನೆ

ಹುಬ್ಬಳ್ಳಿ: ಕಾನೂನು ಅನ್ವಯ 5 ವರ್ಷಕ್ಕೆ ಅನುಗುಣವಾಗಿ ಗ್ರಾಮ ಪಂಚಾಯತಿ ನೌಕರರಿಗೆ ಗ್ರಾಹಕರ ಬೆಲೆ ಸೂಚ್ಯಾಂಕ, ಬೆಲೆ ಏರಿಕೆ ಒಳಗೊಂಡು, ವೈಜ್ಞಾನಿಕ…