ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲ್ಲಲು ಸಾಧ್ಯವಿಲ್ಲ ಎಂದು ಚಿಂತಕ ಬಿ.ಶ್ರೀಪಾದ್ ಭಟ್ ಪ್ರಧಾನಿ ಮೋದಿ ಮತ್ತು ಪ್ರಶಾಂತ್ ಕಿಶೋರ್ ಅವರನ್ನು ಪ್ರಶ್ನಿಸಿದ್ದಾರೆ. ದಾಖಲೆ ಸಮೇತ ವಿವರಿಸಿದ್ದಾರೆ. ಅವು ಈ ಕೆಳಗಿನಂತಿವೆ.
ಇಂದು ದಕ್ಷಿಣ ಭಾರತದಲ್ಲಿ 131 ಲೋಕಸಭಾ ಕ್ಷೇತ್ರಗಳಿವೆ
ಆಂದ್ರ ಪ್ರದೇಶದಲ್ಲಿ 25 ,: (ಎನ್‌ಡಿಎ – 13-15 (ಟಿಡಿಪಿ ಅತಿ ಹೆಚ್ಚು), ವೈಎಸ್‌ಆರ್‌ಪಿ – 10-11 ಇಂಡಿಯಾ- 1)
ತಮಿಳು ನಾಡು ನಲ್ಲಿ 39 : (ಇಂಡಿಯಾ –34-37, ಎಐಡಿಎಂಕೆ-1-3, ಎನ್‌ಡಿಎ 0-1, ಇತರರು -0-1)
ತೆಲಂಗಾಣ : 17 (ಕಾಂಗ್ರೆಸ್- 10-12, ಬಿಜೆಪಿ – 1-2, ಬಿಆರ್ ಎಸ್ –1-2, ಇತರರು0-1)
ಕೇರಳ : 20 (ಇಂಡಿಯಾ – 18-20, ಎನ್‌ಡಿಎ 0-1)
ಕರ್ನಾಟಕ : 28 (ಕಾಂಗ್ರೆಸ್ -12-15, ಬಿಜೆಪಿ 10-12, ಜೆಡಿಎಸ್ -1-2)
ಲಕ್ಷ್ಯದ್ವೀಪ -1, ಪುದುಚೆರಿ -1
ಎಂದು ಸಮೀಕ್ಷೆ ಮಾಡಲಾಗಿದೆ. ಇದು ಅಭ್ಯರ್ಥಿಗಳ ಆಯ್ಕೆಗಿಂತಲೂ ಮುಂಚೆ, ಚುನಾವಣಾ ಬಾಂಡ್‌ಗಿಂತಲೂ ಮುಂಚಿನ ಸಮೀಕ್ಷೆಯಾಗಿದೆ.
ಒಟ್ಟಾರೆಯಾಗಿ ಕರ್ನಾಟಕದಲ್ಲಿ ಅಂದಾಜು 13-15 ಸೀಟುಗಳನ್ನು ಹೊರತುಪಡಿಸಿ ಮಿಕ್ಕ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲ್ಲುವ ಸಾಧ್ಯತೆಗಳು ತುಂಬಾ ಕಡಿಮೆ. ಅಂದರೆ 131 ಕ್ಷೇತ್ರಗಳ ಪೈಕಿ ಇಂಡಿಯಾ ಒಕ್ಕೂಟವು 118 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಇದು ಸಮೀಕ್ಷೆ ಮಾತ್ರ.
ಯಾಕೆ ಹೀಗೆ?
ಸಮಾಜೋ-ಆರ್ಥಿಕ ಅಸಮಾನತೆ
ಮೊದಲಿಗೆ ಜನಸಂಖ್ಯೆಯ ವೈಪರೀತ್ಯವನ್ನು ಗಮನಿಸೋಣ
ಎರಡನೆಯದಾಗಿ ಪರ್ ಕ್ಯಾಪಿಟಾ ಆದಾಯ (ವಾರ್ಷಿಕ)
ತೆಲಂಗಾಣ – 3.24 ಲಕ್ಷ, ಕರ್ನಾಟಕ – 3 ಲಕ್ಷ, ತಮಿಳು ನಾಡು – 2.83 ಲಕ್ಷ, ಕೇರಳ – 2.42 ಲಕ್ಷ, ಆ.ಪ್ರ. – 2.2 ಲಕ್ಷ
ರಾಜಸ್ತಾನ –1.36 ಲಕ್ಷ, ಮ.ಪ್ರ. – 1.45 ಲಕ್ಷ, ಚತ್ತೀಸಘಡ -1.3 ಲಕ್ಷ, ಜಾರ್ಖಂಡ್ – 89000
ಉ.ಪ್ರ. – 81000 , ಬಿಹಾರ್ -729೦೦
ಮೂರನೆಯದಾಗಿ ಬಡತನ
ಇದನ್ನು ಓದಿ : ಕೆ.ಕೆ.ಶೈಲಜಾ ವಿರುದ್ಧ ಸೈಬರ್ ದಾಳಿ : ಕಣ್ಣೂರಿನಲ್ಲಿ ಐಯುಎಂಎಲ್ ನಾಯಕನ ಮೇಲೆ ಪ್ರಕರಣ ದಾಖಲು
ನಾಲ್ಕನೆಯದಾಗಿ ಆರ್ಥಿಕ ಪ್ರಗತಿ, ಕೈಗಾರಿಕೆ ಇತ್ಯಾದಿ
ಐದನೆಯದಾಗಿ ಅಸಮಾನ ತೆರಿಗೆ ಹಂಚಿಕೆ
ರಾಜಕೀಯ ಮೈತ್ರಿಗಳು “
ಬಿಜೆಪಿಯ ಹಿಂದುತ್ವ ಅಜೆಂಡಾ
ಬಿಜೆಪಿಯ ಕೇಂದ್ರೀಕರಣ
ಶಿಕ್ಷಣದಲ್ಲಿ ಅಭಿವೃದ್ಧಿ
ಇದನ್ನು ನೋಡಿ : ಸ್ಕಿಂ ನೌಕರರ ಬದಕನ್ನು ಬೀದಿಗೆ ತಂದ ಬಿಜೆಪಿಯನ್ನು ಸೋಲಿಸುತ್ತೇವೆ – ಅಂಗನವಾಡಿ, ಬಿಸಿಯೂಟ, ಆಶಾ ನೌಕರರ ನಿರ್ಧಾರ