ಎಸ್ಎಫ್ಐ ಘಟಕ ವತಿಯಿಂದ ಭಗತ್‌‌ ಸಿಂಗ್‌‌ ಜಯಂತಿ ಆಚರಣೆ

ಹಾವೇರಿ: ವಿದ್ಯಾರ್ಥಿ-ಯುವಜನರ ಸ್ಪೂರ್ತಿ, ಸ್ವಾತಂತ್ರ್ಯ ಹೋರಾಟಗಾರ ಕಾಮ್ರೇಡ್ ಶಹೀದ್ ಭಗತ್ ಸಿಂಗ್ 118ನೇ ಜನ್ಮ ದಿನಾಚರಣೆಯನ್ನು ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್ಎಫ್ಐ) ಹಾಸ್ಟೆಲ್ ಘಟಕದ ಕಾರ್ಯಕರ್ತರು ಭಗತ್ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.

ಇದನ್ನೂ ಓದಿ: ಮೊಬೈಲ್ ತಂತ್ರಾಂಶಗಳಿಂದ ಕೆಲಸ ನಿರ್ವಹಿಸುವುದು ಕಷ್ಟವಾಗುತ್ತಿದೆ: ಗ್ರಾಮ ಲೆಕ್ಕಾಧಿಕಾರಿಗಳ ಸಂಘ ಪ್ರತಿಭಟನೆ

ಈ ಸಂದರ್ಭದಲ್ಲಿ ಎಸ್ಎಫ್ಐ ಹಾಸ್ಟೆಲ್ ಘಟಕ ಅಧ್ಯಕ್ಷ ಪರಶುರಾಮ, ಕೃಷ್ಣ ಕೆಸರಳ್ಳಿ, ಮಂಜುನಾಥ್ ಹುಲ್ಮನಿ, ಅರುಣ್ ಮೀನ್ ಕಟ್ಟಿ, ವಸಂತ್ ವಡ್ಡರ್, ಕುಶಾಲ್ ಲಮಾಣಿ, ಮನೋಜ್ ನೆರ್ತಿ ಉಪಸ್ಥಿತರಿದ್ದರು.

ಇದನ್ನೂ ನೋಡಿ: ಮಹಿಳೆಯನ್ನು ಕೇವಲ ಸರಕಾಗಿ ಬಳಸಿಕೊಳ್ಳಲಾಗುತ್ತಿದೆ – ಸಾಹಿತಿ ರೂಪ ಹಾಸನ Janashakthi Media

Donate Janashakthi Media

Leave a Reply

Your email address will not be published. Required fields are marked *