ಬಿಜೆಪಿಯವರಿಂದ ರಾಜ್ಯಕ್ಕೆ ಬರುವ ಆಕ್ಸಿಜನ್‌ ಟ್ಯಾಂಕರ್‌ ತಡೆ: ಕೇಜ್ರಿವಾಲ್‌

ನವದೆಹಲಿ: ಕೋವಿಡ್ ಸಾಂಕ್ರಾಮಿಕ ರೋಗದ ನಿಯಂತ್ರಣಕ್ಕೆ ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಂಡಿರುವ ದೆಹಲಿ ಸರಕಾರವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿರುವ ಬಗ್ಗೆ ಪ್ರಧಾನಿ…

ಸುಪ್ರಿಂನಲ್ಲಿ ಕೋವಿಡ್‌ ಸಂಬಂಧ ತುರ್ತು ವಿಚಾರಣೆ: ಹಿಂದೆ ಸರಿದ ಹರೀಶ್‌ ಸಾಳ್ವೆ

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಆಮ್ಲಜನಕ, ಅಗತ್ಯ ಔಷಧಗಳು ಮತ್ತು ಲಸಿಕೆ ಪೂರೈಕೆಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್‌ನಿಂದ ಅಮಿಕಸ್‌ ಕ್ಯೂರಿ…

ಡಾ.ರಾಜ್‌ ರಸ್ತೆ ಅಡಿಗಲ್ಲಿಗೆ ಆಧಾರ ನೀಡಿ

ಬೆಂಗಳೂರು: ರಾಜಕುಮಾರ್‌ ಎಂದರೆ ಕನ್ನಡ, ಕನ್ನಡ ಎಂದರೆ ರಾಜಕುಮಾರ್‌ ಎಂಬುದರ ಮಟ್ಟಿಗೆ ಕರ್ನಾಟಕದ ರಾಜ್ಯದ ಜನಮಾನಸದಲ್ಲಿ ಸದಾಹಸಿರಾಗಿರುವ ಹೆಸರು ಡಾ.ರಾಜ್‌. ನಟಸಾರ್ವಭೌಮ…

ರಾಜ್ಯದಲ್ಲಿ ಲಾಕ್‌ಡೌನ್‌ ಮಾದರಿಯಲ್ಲಿ ಬಿಗಿಕ್ರಮಕ್ಕೆ ಮುಂದಾದ ಸರಕಾರ

ಬೆಂಗಳೂರು: ಕೋವಿಡ್‌ ಪ್ರಕರಣಗಳ ಉಲ್ಬಣದಿಂದಾಗಿ ರಾಜ್ಯದಲ್ಲಿ ಮತ್ತಷ್ಟು ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ನೆನ್ನೆಯಿಂದ ಜಾರಿಗೊಳಿಸಿದ ರಾಜ್ಯ ಸರಕಾರದ ಮಾರ್ಗಸೂಚಿ ಅನ್ವಯ ಇಂದು…

ಕೋವಿಡ್‌ ನಿರ್ವಹಣೆಯಲ್ಲಿ ಹಿನ್ನಡೆ: ಕೇಂದ್ರಕ್ಕೆ ಪ್ರಶ್ನೆ ಮಾಡಿದ ಸುಪ್ರೀಂ

ನವ ದೆಹಲಿ: ದೇಶದಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಒಂದೇ ದಿನದಲ್ಲಿ ಮೂರು ಲಕ್ಷಕ್ಕೂ ಪ್ರಕರಣಗಳು ದಾಖಲಾಗಿರುವುದು ವರದಿಯಾಗಿದೆ.…

ಕೊರೊನಾ ಲಸಿಕೆಗೆ ಒಂದೇ ದರ ನಿಗದಿಪಡಿಸಿ: ಕೇಂದ್ರಕ್ಕೆ ಪತ್ರ ಬರೆದ ಸೋನಿಯಾ ಗಾಂಧಿ

ನವದೆಹಲಿ: ಕೇಂದ್ರ ಸರಕಾರವು ಜಾರಿಗೆ ತಂದಿರುವ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆಗೆ ದೇಶದ ಎಲ್ಲೆಡೆ ಒಂದೇ ರೀತಿಯ ದರವನ್ನು ನಿಗದಿಪಡಿಸಬೇಕೆಂದು…

ಆಕ್ಸಿಜನ್ ಗೆ ಪರದಾಟ ಕೇರಳದಲ್ಲಿ ಮಾತ್ರ ಇಲ್ಲ

ಕೊವಿಡ್-19ರ ಎರಡನೇ ಅಲೆ ‘ಬಿರುಗಾಳಿಯಾಗಿ ಅಪ್ಪಳಿಸಿರುವಾಗ’ ಕೇಳಬರುತ್ತಿರುವ ಒಂದು ಪ್ರಧಾನ ಕೂಗು ಎಂದರೆ ಆಕ್ಸಿಜನ್ ಕೊರತೆ, ಅಂದರೆ  ವೈದ್ಯಕೀಯ  ಆಮ್ಲಜನಕದ  ತೀವ್ರ…

ಜನ ಸಾಯುತ್ತಿದ್ದರೂ ನಿಮಗೆ ಅನುಕಂಪವಿಲ್ಲವೆ: ಕೇಂದ್ರದ ವಿರುದ್ಧ ದೆಹಲಿ ಹೈಕೋರ್ಟ್‌ ಅಸಮಾಧಾನ

ನವದೆಹಲಿ: ದೆಹಲಿ: ಕೋವಿಡ್‌ ಸಂಕಷ್ಟದ ಸಮಯದಲ್ಲೂ ಸರಕಾರಕ್ಕೆ ಜನರ ಜೀವದ ಬಗ್ಗೆ ಅನುಕಂಪವಿಲ್ಲದೆ ಇರುವುದರ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ದೆಹಲಿ…

ಸಂಕಷ್ಟದ ಸಮಯದಲ್ಲೂ ಪ್ರಚಾರ ಗಿಟ್ಟಿಸಿಕೊಳ್ಳುವ ಬಿಜೆಪಿ: ಕುಮಾರಸ್ವಾಮಿ

ಬೆಂಗಳೂರು: ಕೋವಿಡ್‌ ಸಂಕಷ್ಟದಲ್ಲೂ ʻನಗುಮುಖದ ಪ್ರಧಾನಿʼಯ ಜಾಹೀರಾತಿಗೆ ಕೋಟ್ಯಾಂತರ ಹಣವನ್ನು ಸರಕಾರದಿಂದ ವ್ಯಯಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ…

ಕೋವಿಶೀಲ್ಡ್‌ ಲಸಿಕೆ ಬೆಲೆ ತಾರತಮ್ಯ: ಹಲವರ ಆಕ್ರೋಶ

ನವದೆಹಲಿ: ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಪ್ರಟಿಸಿರುವ ಕೋವಿಶೀಲ್ಡ್‌ ಲಸಿಕೆಗೆ ದರದ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗಿದೆ. ವಿಶೇಷವಾಗಿ ದೇಶವನ್ನು…

ರಾಜ್ಯದ ಜನತೆಗೆ ಪಡಿತರ ಕಡಿತಕ್ಕೆ ಸಿಪಿಐ(ಎಂ) ತೀವ್ರ ವಿರೋಧ

ಬೆಂಗಳೂರು: ರಾಜ್ಯ ಸರಕಾರವು ನ್ಯಾಯಬೆಲೆ ಅಂಗಡಿಗಳ ಮೂಲಕ ಜನತೆಗೆ ವಿತರಿಸುವ ಪಡಿತರದಲ್ಲಿ 10 ಕೆ.ಜಿ.ಯಿಂದ ಕೇವಲ ಎರಡು ಕೆಜಿ ಇಳಿಸಿರುವ ಕ್ರಮವನ್ನು…

ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯದಿಂದ 22 ಮಂದಿ ಸಾವು

ನಾಸಿಕ್‌: ಆಮ್ಲಜನಕ ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣದಿಂದಾಗಿ ಮಹಾರಾಷ್ಟ್ರ ರಾಜ್ಯದ ನಾಸಿಕ್‌ನ ಮುನ್ಸಿಪಲ್‌ ಆಸ್ಪತ್ರೆಯೊಂದರಲ್ಲಿ ವೆಂಟಿಲೇಟರ್‌ ನೆರವಿನಿಂದ ಚಿಕಿತ್ಸೆ ಪಡೆಯುತ್ತಿದ್ದ 22 ಕೊರೊನಾ…

ಕೆಂಪು ರೋಸಾ : ‘ಕ್ರಾಂತಿಯ ಬೆಂಕಿ’, ‘ಎತ್ತರದಲ್ಲಿ ಹಾರುವ ಹದ್ದು’

ರೋಸಾ ಲಕ್ಸಂಬರ್ಗ್ 150 ನೇ ವಾರ್ಷಿಕದ ಅಂಗವಾಗಿ ಸಿಪಿಐ(ಎಂ) ಪೋಲಿಟ್‌ ಬ್ಯೂರೋ ಸದಸ್ಯರಾದ ಬೃಂದಾ ಕಾರಟ್ ಅವರ ಲೇಖನ. ರೋಸಾ ಲಕ್ಸಂಬರ್ಗ್…

ʻಕಾಗೋಡು ಚಳವಳಿ-70: ವೈರುಧ್ಯದ ಹೊತ್ತಲ್ಲಿ ಕ್ರಾಂತಿಯ ಸ್ಮರಣೆʼ

ಕಾಗೋಡು ಚಳುವಳಿಗೆ ಈಗ 70 ವರ್ಷವಾಗಿರುವ ಹಿನ್ನೆಲೆಯಲ್ಲಿ ಗೇಣಿದಾರರಲ್ಲಿನ ಹುದುಗಿದ್ದ ಕಿಚ್ಚು ಭೂಮಾಲೀಕರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದ್ದು 1951ರ ಏಪ್ರಿಲ್‌ 18ರಂದು.…

‘ವಿಚಾರವಂತರು ಯೋಚಿಸಬೇಕಾದ್ದು’..

  ಪುರುಷರಿಗೆ ಹೋಲಿಸಿದರೆ, ನೈಸರ್ಗಿಕವಾಗಿ ಮಹಿಳೆಯರು ದುರ್ಬಲರಾದ್ದರಿಂದ ಅವರು ಮಾಡುವ ಶ್ರಮವೂ ಸಹ ಸಾಪೇಕ್ಷವಾಗಿ ಕಡಿಮೆಯಾದ್ದರಿಂದ ಅವರಿಗೆ ಕೊಡುವ ಕೂಲಿ/ವೇತನವೂ ಕಡಿಮೆ…

ಈ ಗಂಭೀರ ಅರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಒಂದು ಸಾರ್ವತ್ರಿಕ ಲಸಿಕೀಕರಣ ಕಾರ್ಯಕ್ರಮ ಅಗತ್ಯವಾಗಿದೆ ಎಂದು ಸಿಪಿಐ(ಎಂ) ಹೇಳಿದೆ

ನಿನ್ನೆ ಕೇಂದ್ರ ಸರಕಾರ ಪ್ರಕಟಿಸಿರುವ ಲಸಿಕೆ ಧೋರಣೆಯು ಮತ್ತೊಮ್ಮೆ ತಾವು ಸೃಷ್ಟಿಸಿದ  ಅಗಾಧ ಸ್ವರೂಪದ  ಅರೋಗ್ಯ ಬಿಕ್ಕಟ್ಟಿನಿಂದ ಹೊಣೆ ಜಾರಿಸಿಕೊಳ್ಳುವ ಅದರ…

ಜಾರ್ಖಂಡ್ ರಾಜ್ಯದಲ್ಲಿ ಒಂದು ವಾರ ಲಾಕ್ ಡೌನ್

ರಾಂಚಿ: ಕೋವಿಡ್‌-19 ಪ್ರಕರಣಗಳ ಉಲ್ಬಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಾರ್ಖಂಡ್ ರಾಜ್ಯದಲ್ಲಿ ಒಂದು ವಾರ ಸಂಪೂರ್ಣ ಲಾಕ್‌ಡೌನ್‌ ಮಾಡುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೆನ್…

ಹೈಕೋರ್ಟ್‌ನ ಲಾಕ್‌ಡೌನ್ ಆದೇಶಕ್ಕೆ ತಡೆ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಏರುಗತಿಯಲ್ಲಿರುವ ಕೋವಿಡ್‌ ದಾಖಲು ಪ್ರಕರಣಗಳ ನಿಯಂತ್ರಿಸಲು ಉತ್ತರ ಪ್ರದೇಶದ ಐದು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಮಾಡಬೇಕೆಂದು ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ…

ಕಾರ್ಮಿಕ ಹಕ್ಕುಗಳಿಂದ ವಂಚಿತ ಅಂತರ-ರಾಜ್ಯ ವಲಸೆ ಕಾರ್ಮಿಕರು

ಬಿಜೆಪಿ ಸರ್ಕಾರವು ಒಂದೆಡೆ – ರಾಜ್ಯ ಸರ್ಕಾರಗಳು, ಕಾರ್ಮಿಕ ಇಲಾಖೆ, ಕಾರ್ಮಿಕ ಸಂಘಟನೆಗಳು – ಇವರೆಲ್ಲರನ್ನೂ ವಲಸೆ ಕಾರ್ಮಿಕರ ಸಂಕಷ್ಟಕ್ಕೆ ದೂಷಿಸುತ್ತಿದೆ.…

ಸರಳ ಸಜ್ಜನ ಸ್ನೇಹಜೀವಿ ಚಂದ್ರಶೇಖರಸ್ವಾಮಿ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹೋರಾಟದ ಹಾದಿಯಲ್ಲಿ ಪಯಣಿಸಿದ ನೂರಾರು ಸ್ವಾಭಿಮಾನಿ ಕಾರ್ಯಕರ್ತರ ನಡುವೆ ಸಜ್ಜನಿಕೆ, ಸರಳತೆ ಮತ್ತು ಸ್ನೇಹಜೀವಿಯಾಗಿ ತಮ್ಮ…