ನ್ಯಾಯಾಂಗ ತನಿಖೆಯ ಬದಲು ಸಿಬಿಐ ತನಿಖೆ ಸಿಬಿಐ ತನಿಖೆಗೆ ನಾವು ಕೇಳಿರಲಿಲ್ಲ ಎಂದ ಸಂತ್ರಸ್ತೆ ತಾಯಿ ಲಖನೌ: ಹಾತ್ರಸ್ ಅತ್ಯಾಚಾರ ಪ್ರಕರಣದ…
Author: ಜನಶಕ್ತಿ
ಹಾಥರಸ್ ಭೇಟಿಗೆ ರಾಹುಲ್ ಗಾಂಧಿಗೆ ಅವಕಾಶ
ರಾಹುಲ್ ಜೊತೆ ಇತರ ನಾಲ್ವರು ಕಾಂಗ್ರೆಸ್ ನಾಯಕರಿಗೆ ಭೇಟಿಗೆ ಅವಕಾಶ ಲಖನೌ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಇತರ…
ಯಾವ ಶಕ್ತಿಯೂ ನನ್ನನ್ನು ತಡೆಯಲು ಆಗಲ್ಲ: ರಾಹುಲ್ ಗಾಂಧಿ
ಇಂದು ಮತ್ತೆ ಹತ್ರಾಸ್ಗೆ ತೆರಳಲಿರುವ ರಾಹುಲ್ ಗಾಂಧಿ ನವದೆಹಲಿ: ಉತ್ತರ ಪ್ರದೇಶದ ಹತ್ರಾಸ್ ಎಂಬ ಹಳ್ಳಿಯಲ್ಲಿ ದಲಿತ ಯುವತಿಯ ಮೇಲೆ ಅತ್ಯಾಚಾರಗೈದು…
ಹತ್ರಾಸ್ ಅತ್ಯಾಚಾರ ಪ್ರಕರಣ; ನ್ಯಾಯಾಂಗ ತನಿಖೆಗೆ ಮೃತ ಯುವತಿಯ ಕುಟುಂಬಸ್ಥರ ಒತ್ತಾಯ
ನವದೆಹಲಿ: ನಮ್ಮ ಮಗಳ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ನಾವು ಯಾರೂ ಒತ್ತಾಯಿಸಿಲ್ಲ. ನಮಗೆ ಸಿಬಿಐ ತನಿಖೆ ಬೇಕಾಗಿಯೂ ಇಲ್ಲ.…
ಸುಗ್ರೀವಾಜ್ಞೆಗಳನ್ನು ಪುನರ್ ಹೊರಡಿಸಲು ಅವಕಾಶ ನೀಡಬೇಡಿ: ರಾಜ್ಯಪಾಲರಿಗೆ ಸಿಪಿಎಂ ಮನವಿ
ವಿಧಾನಮಂಡಲದಲ್ಲಿ ಅನುಮೋದನೆ ಪಡೆಯಲು ವಿಫಲವಾದ ರಾಜ್ಯ ಸರ್ಕಾರದಿಂದ ಮತ್ತೆ ಸುಗ್ರೀವಾಜ್ಞೆ ನಿರ್ಧಾರ ರಾಜಭವನದ ಎದುರು ಸಿಪಿಎಂ ಉತ್ತರ, ದಕ್ಷಿಣ ಜಿಲ್ಲಾ ಸಮಿತಿ್ಗಳಿಂದ…
ಅ.15ರಿಂದ ಶಾಲಾ-ಕಾಲೇಜು, ಚಿತ್ರಮಂದಿರ ಆರಂಭ; ಷರತ್ತು ಪಾಲನೆ ಕಡ್ಡಾಯ
ಬೆಂಗಳೂರು: ನವೆಂಬರ್‍ನಲ್ಲಿ ಕೊರೊನಾ ಹೆಚ್ಚಳವಾಗುತ್ತದೆ ಂಬ ವರದಿ ನಡುವೆಯೇ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ಈಜುಕೊಳಗಳನ್ನು ತೆರೆಯಲು ಅನುಮತಿ ನೀಡಿದೆ.…
ಹಾತ್ರಾಸ್ ಅತ್ಯಾಚಾರ ಪ್ರಕರಣ: ದೆಹಲಿಯ ಜಂತರ್ ಮಂತರ್‌ನಲ್ಲಿ ಭಾರಿ ಪ್ರತಿಭಟನೆ
ಸೀತಾರಾಂ ಯೆಚುರಿ, ಬೃಂದಾ ಕಾರಟ್, ಡಿ.ರಾಜಾ, ಅರವಿಂದ ಕೇಜ್ರಿವಾಲ್ ಭಾಗಿ ನವದೆಹಲಿ: ಉತ್ತರ ಪ್ರದೇಶದ ಹಾತ್ರಾಸ್‍ನಲ್ಲಿ 19ರ ವಯಸ್ಸಿನ ದಲಿತ ಯುವತಿಯನ್ನು…
ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಒಂದು ದಿನದ ಉಪವಾಸ ಸತ್ಯಾಗ್ರಹ
ಸರ್ಕಾರಗಳು ಹಠಮಾರಿ ಧೋರಣೆ ಕೈಬಿಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ಬೆಂಗಳೂರು: ಕೇಂದ್ರ ಸರಕಾರದ, ರೈತ ಹಾಗೂ ಕೃಷಿಕೂಲಿಕಾರರು, ಕಸುಬುದಾರರ ಆಧಾರಿತ ಕೃಷಿ…
ಪರ್ಯಾಯ ಮೀಡಿಯಾ ಎಂಬುದಿಲ್ಲ
“ಮಾಧ್ಯಮ” ಎಂಬುದು ಮೂಲತಃ ಸುದ್ದಿಗಳನ್ನು ಮತ್ತು ಮಾಹಿತಿಗಳನ್ನು ತಿಳಿಯುವ ಒಂದು ಹಾದಿ. ಅದೀಗ ಕೈಗಾರಿಕೀಕರಣಗೊಂಡು “ಉದ್ಯಮ” ಆಗಿರುವುದರಿಂದ, ಅದನ್ನು ಬೇಕಿದ್ದರೆ “ಉತ್ಪನ್ನ”…
ತಿರಸ್ಕೃತ ಮಸೂದೆಗಳ ಜಾರಿಗೆ ಮತ್ತೆ ಸುಗ್ರೀವಾಜ್ಞೆ: ಸಿಪಿಐ(ಎಂ) ಖಂಡನೆ
– ಶಾಸನ ಸಭೆ ತಿರಸ್ಕರಿಸಿದ ಮಸೂದೆಗಳ ಪುನರ್ ಸುಗ್ರೀವಾಜ್ಞೆ ಸಂವಿಧಾನಕ್ಕೆ ಮಾಡುವ ವಂಚನೆ ಬೆಂಗಳೂರು: ರಾಜ್ಯದ ರೈತರು, ಕಾರ್ಮಿಕರ ತೀವ್ರ…
ಅಂದು ಜೆಸ್ಸಿಕಾಳನ್ನು ಯಾರು ಕೊಂದಿಲ್ಲ, ಇಂದು ಯಾರೂ ಮಸೀದಿಯನ್ನು ಕೆಡವಿಲ್ಲ’: ಚಿದಂಬರಂ ವ್ಯಂಗ್ಯ
ಹೊಸದಿಲ್ಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತು ಲಕ್ನೋ ಸಿಬಿಐ ನ್ಯಾಯಾಲಯ ನೀಡಿದ ತೀರ್ಪಿಗೆ ದೇಶಾದ್ಯಂತ ಆಕ್ರೋಶ ಮತ್ತು ವ್ಯಂಗ್ಯ ವ್ಯಕ್ತವಾಗುತ್ತಿದೆ.…
ಹತ್ರಸ್: ಯುವತಿ ಮೇಲೆ ಅತ್ಯಾಚಾರವಾಗಿಲ್ಲ ಎಂದ ಪೊಲೀಸ್ ಅಧಿಕಾರಿ
ಸಂತ್ರಸ್ತೆ ಮೇಲೆ ಅತ್ಯಾಚಾರ ನಡೆದೆ ಇರಲಿಲ್ಲ ಎಂದು ವಿಧಿ ವಿಜ್ಞಾನ ಪರೀಕ್ಷೆ ಪರೀಕ್ಷೆ ವರದಿ ತಿಳಿಸಿದೆ ಲಕ್ನೋ: ಹತ್ರಸ್ನಲ್ಲಿ ನಡೆದ ದಲಿತ…
ಉಪ ಚುನಾವಣೆಯಲ್ಲಿ ಸ್ವತಂತ್ರ ಸ್ಪರ್ಧೆ: ಕುಮಾರಸ್ವಾಮಿ ಸ್ಪಷ್ಟನೆ
ಬೆಂಗಳೂರು: ನವೆಂಬರ್ 3ರಂದು ಶಿರಾ ಹಾಗೂ ಆರ್. ಆರ್ ನಗರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇದಕ್ಕಾಗಿ ಎಲ್ಲ ಪಕ್ಷಗಳೂ ಈಗಾಗಲೇ…
ಹತ್ರಾಸ್‍ಗೆ ಹೊರಟಿದ್ದ ರಾಹುಲ್‍ಗಾಂಧಿ ಪೊಲೀಸರ ವಶಕ್ಕೆ
ಸಂತ್ರಸ್ತ ಯುವತಿ ಕುಟುಂಬಕ್ಕೆ ಸಾಂತ್ವನ ಹೇಳಲು ಹತ್ರಾಸ್‌ಗೆ ಹೊರಟಿದ್ದ ರಾಹುಲ್, ಪ್ರಿಯಾಂಕಾ ಗಾಂಧಿ ನೊಯ್ಡಾ/ಜೇವರ್(ಉತ್ತರ ಪ್ರದೇಶ): ಮೇಲ್ಜಾತಿಯ ನಾಲ್ವರಿಂದ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ…
ಪರಿಷತ್‍ನಲ್ಲಿ ತಿರಸ್ಕೃತ ಮಸೂದೆಗೆ ಮತ್ತೆ ಸುಗ್ರೀವಾಜ್ಞೆ
ಬೆಂಗಳೂರು: ವಿಧಾನಪರಿಷತ್‍ನಲ್ಲಿ ತಿರಸ್ಜಾರಗೊಂಡ ಒಂದು ಮತ್ತು ವಿಧಾನಪರಿಷತ್‍ನಲ್ಲಿ ಅಂಗೀಕಾರಕ್ಕೆ ಬಾಕಿ ಇರುವ ಎರಡು ಮಸೂದೆಗಳು ಸೇರಿ ಒಟ್ಟು ಮೂರು ಮಸೂದೆಗಳ ಜಾರಿಗೆ…
ನಿದ್ದೆ ಕಸಿದ ಸಾವಿರಾರು ರಾತ್ರಿಗಳ ಕಥೆ ಹೇಳು!
ಕಥೆ ಹೇಳು ದೊರೆ ಕಥೆ ಹೇಳು ಒಂದಾನೊಂದು ಕಾಲದಲ್ಲಿ ಚಿನ್ನದ ಹಕ್ಕಿಯಾಗಿದ್ದ ಭಾರತ ಸೂರ್ಯ ಮುಳುಗುವ ದಿಕ್ಕು ದೇಶಗಳಲ್ಲಿ ಅನಾಗರಿಕ ಜನ…
ಹೆಣ್ಣು = ಅತ್ಯಾಚಾರ ಸಹಿಸುವವಳು?
ಇತ್ತೀಚಿನ ಪ್ರಕರಣಗಳನ್ನು ಗಮನಿಸಿದರೆ ಹೆಣ್ಣು ಎಂಬ ಪದದ ಅರ್ಥವೇ ಅತ್ಯಾಚಾರ ಸಹಿಸಿಕೊಳ್ಳುವವಳು ಎನ್ನುವಂತಾಗಿದೆ. ಹೆಣ್ಣು ಮೊದಲಿನಿಂದ ಬಗೆಬಗೆಯ ಸಂಕಟಗಳನ್ನು ಸಹಿಸಿಕೊಂಡೇ…
ಹತ್ರಾಸ್ ನಲ್ಲಿ ದಲಿತ ಯುವತಿ ಅತ್ಯಾಚಾರ ಘಟನೆ: ಜನವಾದಿ ಮಹಿಳಾ ಸಂಘಟನೆ ಖಂಡನೆ
ದೆಹಲಿ: ಉತ್ತರಪ್ರದೇಶದ ಹತ್ರಾಸ್ ನಲ್ಲಿ ಹತ್ತೊಂಬತ್ತು ವರ್ಷದ ದಲಿತ ಯುವತಿಯ ಮೇಲೆ ನಡೆದ ಬರ್ಭರ ದೌರ್ಜನ್ಯ ಅತ್ಯಾಚಾರ ಮತ್ತು ಪೋಷಕರಿಗೆ ಯುವತಿಯ…
ಶಿಕ್ಷಣ ನೀತಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಗೆ ಮಾರಕ: ವರಲಕ್ಷ್ಮಿ
ಮಂಡ್ಯ: ‘ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ಹೊಸ ಶಿಕ್ಷಣ ನೀತಿಯು ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅನ್ನ ದಾಸೋಹ ಯೋಜನೆಗೆ ಮಾರಕವಾಗಿದ್ದು ಮುಂದೆ…
ವಿಶ್ವಸಂಸ್ಥೆ@75 : ಏಕಪಕ್ಷೀಯತೆ ಹಿಮ್ಮೆಟ್ಟಿಬೇಕು, ಬಹುಪಕ್ಷೀಯತೆ ಕೊರತೆ ನೀಗಿಸಬೇಕು
ಭವಿಷ್ಯದ ಯುದ್ಧಗಳನ್ನು ತಡೆಗಟ್ಟುವ ಉದ್ದೇಶದಿಂದ ಎರಡನೇ ಮಹಾ ವಿಶ್ವಯುದ್ಧದ ನಂತರ, ವಿಶ್ವ ಸಂಸ್ಥೆ (ಯು.ಎನ್) ಯನ್ನು 75 ವರ್ಷಗಳ ಹಿಂದೆ ಸ್ಥಾಪಿಸಲಾಯಿತು.…