`ಮಾಕ್ಸರ್್ವಾದ ಅಪ್ರಸ್ತುತ' ಎಂಬ ಕಾಪರ್ೊರೇಟ್ ಮಾಧ್ಯಮಗಳ ಅರಚಾಟ

ಸೀತಾರಾಮ್ ಯೆಚೂರಿ ಸಿಪಿಐ(ಎಂ) ಸ್ಥಾಪನೆಯ ಪ್ರಕ್ರಿಯೆಯ ಆರಂಭದ 50ನೇ ವಾಷರ್ಿಕದ ನೆವ ಮಾಡಿಕೊಂಡು ಕೆಲವು ಪತ್ರಿಕೆಗಳು ಈ ಸಾರ್ವತ್ರಿಕ ಚುನಾವಣೆಗಳ ಭರಾಟೆಯ…

ಜವಾಹರ ಲಾಲ್ ನೆಹರೂ ವಿ.ವಿ.ಯಲ್ಲಿ ಎಸ್ಎಫ್ಐ ಬೆಂಬಲಿತ ಅಭ್ಯಥರ್ಿಯ ವಿಜಯ

ಎಡ ಚಳುವಳಿಗೆ ಮತ್ತು ದೇಶದ ಎಡ ವಿದ್ಯಾಥರ್ಿ ಚಳುವಳಿಗೆ ಒಂದು ಸಂತಸದ ಸುದ್ದಿ ಇದು. ದೇಶದ ಒಂದು ಅತ್ಯಂತ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ…

ಬಿಜೆಪಿ ಚುನಾವಣಾ ಪ್ರಣಾಳಿಕೆ: ಎಂದಿನ ಇಬ್ಬಂದಿತನ

ಸೀತಾರಾಮ್ ಯೆಚೂರಿ ಕೊನೆಗೂ ಬಿಡುಗಡೆ ಮಾಡಿರುವ ಬಿಜೆಪಿ ಪ್ರಣಾಳಿಕೆ ಆಡಂಬರದ ಪದಗುಚ್ಚಗಳಿಂದ ತುಂಬಿ ತುಳುಕುತ್ತಿದೆ, ಆದರೆ ಇದರಲ್ಲಿ ಪ್ರತಿಪಾದಿಸಿರುವ ಗುರಿಸಾಧನೆಯ ಕ್ರಮಗಳು…

ಸಾರ್ವತ್ರಿಕ ಚುನಾವಣೆಗಳು 2014 ಆರೆಸ್ಸೆಸ್/ ಬಿಜೆಪಿ ಅಭೂತಪೂರ್ವವಾಗಿ ಹಣ ಸುರಿಯುತ್ತಿರುವುದು ಹೇಗೆ? ಏಕೆ?

-ಸೀತಾಚಿರಾಮ್ ಯೆಚೂರಿ ಈ ಸಾರ್ವತ್ರಿಕ ಚುನಾವಣೆಗಳಲ್ಲಿ ಆರೆಸ್ಸೆಸ್/ಬಿಜೆಪಿ ಅಪಾರ ಹಣ ಸುರಿಯುತ್ತಿತಜ.  1996ರಲ್ಲಿ, 1998ರಲ್ಲಿ ಮತ್ತು 1999ರಿಂದ ಪೂಣರ್ಾವಧಿ ಅಧಿಕಾರ ನಡೆಸಿದ…

ಖಾಸಗಿ ಶಾಲೆಗಳ ಹಿಡಿತದಲ್ಲಿ ಸರಕಾರ; `ಶಿಕ್ಷಣ ಹಕ್ಕು ಕಾಯ್ದೆ'ಯ ಸಮರ್ಪಕ ಜಾರಿ ಬಲು ದೂರ

ಗುರುರಾಜ್ ದೇಸಾಯಿ, ಎಸ್.ಎಫ್.ಐ ರಾಜ್ಯ ಕಾರ್ಯದಶರ್ಿ ಶಿಕ್ಷಣ ಹಕ್ಕು ಕಾಯ್ದೆ- ಸಂಕ್ಷಿಪ್ತ ರೂಪ `ಆರ್.ಟಿ.ಇ.’ ಎಂದು. ಈ ಕಾಯ್ದೆಯ ಘೋಷಿತ ಮುಖ್ಯ…

16ನೇ ಸಾರ್ವತ್ರಿಕ ಚುನಾವಣೆಗಳು ಉತ್ತಮ ಭಾರತವನ್ನು ನಿಮರ್ಿಸುವತ್ತ ಒಯ್ಯಲಿ

ಸೀತಾರಾಮ್ ಯೆಚೂರಿ ಭಾರತದ 16ನೇ ಸಾರ್ವತ್ರಿಕ ಚುನಾವಣೆಗಳು ಜಗತ್ತಿನ ಒಂದು ಅತಿ ದೊಡ್ಡ ಪ್ರಜಾಸತ್ತಾತ್ಮಕ ಕ್ರಿಯೆ. ಅದರ ಪ್ರಕ್ರಿಯೆ ಇದೀಗ ಆರಂಭವಾಗುತ್ತಿದೆ.…

ಪ್ರೌಢಶಾಲಾ ಗ್ರಂಥಾಲಯಗಳಿಗೆ ಆರ್ಎಸ್ಎಸ್ನ ವಿಚಾರಧಾರೆಯ ಪುಸ್ತಕ ಎಸ್ಎಫ್ಐ ಪ್ರತಿಭಟನೆ – ರಾಜ್ಯ ಸಕರ್ಾರದ ಭೂತ ದಹನ

ಆಧ್ಯಾತ್ಮ ಮತ್ತು ಧರ್ಮಕ್ಕೆ ಸಂಬಂಧಿಸಿದ ಪುಸ್ತಕಗಳು ಎಂಬ ಹೆಸರಿನಲ್ಲಿ ಪ್ರಗತಿ ವಿರೋಧಿಯಾದ ಸಾಮಾಜಿಕ ಮೌಲ್ಯಗಳನ್ನು ಪ್ರತಿಪಾದಿಸುವ ಮನುಸ್ಮೃತಿ ಮತ್ತು ಸಾಂಪ್ರದಾಯಿಕ ಕಂದಾಚಾರಿ…

ಪಯರ್ಾಯ ಧೋರಣೆಗಳ ದಾರಿ ಹಿಡಿದರೆ ಮಾತ್ರ ಜನಗಳಿಗೆ ಪರಿಹಾರ ಸಾಧ್ಯ

ಸೀತಾರಾಮ್ ಯೆಚೂರಿ 16ನೇ ಸಾರ್ವತ್ರಿಕ ಚುನಾವಣೆಗಳ ಸಂದರ್ಭದಲ್ಲಿ 9 ಜಾತ್ಯಾತೀತ ಕಾಂಗ್ರೆಸೇತರ, ಬಿಜೆಪಿಯೇತರ ಪ್ರತಿಪಕ್ಷಗಳ ಜಂಟಿ ಹೇಳಿಕೆ ಪ್ರಕಟವಾಗಿದೆ. ಅಲ್ಲದೆ ಇನ್ನೂ…

ಕೊಂದು ಬಿಡುವೆ ನಿನ್ನನ್ನು ! ತೊಲಗಾಚೆ ..!

-ಬಸು-ಬಳ್ಳಾರಿ ಧಿಕ್ಕಾರವಿರಲಿ ನಿನಗೆ, ದುಷ್ಠ ಬಿಗುಮಾನವೇ ದುರುಳ ಅಹಂ ಭಾವವೇ, ದ್ರೋಹಿ ನೀನು, ಕೊಲ್ಲುತ್ತಿರುವೇ ವಿಶ್ವಾಸವಾ ಹೇ., ತೊಲಗು, ತೊಲಗಾಚೆ ಬಿಟ್ಟು…

ಕಪಟತನದ ಒಂದು ಕಸರತ್ತು

ಸೀತಾರಾಮ್ ಯೆಚೂರಿ ಚುನಾವಣೆ ಸಮೀಪ ಬರುತ್ತಿರುವಂತೆ, ದೇಶ ಯುಪಿಎ ಆಳ್ವಿಕೆಯಲ್ಲಿ ಮಹಾ ಪ್ರಗತಿ ಸಾಧಿಸಿದೆ, ಬಡ ಮತ್ತು ಅಂಚಿನಲ್ಲಿರುವ ಜನಗಳಿಗೆ ಇದರಿಂದ…

`ಉತ್ತಮ ಹಾಸ್ಟೆಲ್ ಸೌಕರ್ಯ ಕೊಡಿ ಮನೆ ಬಿಟ್ಟು ಬಂದ ವಿದ್ಯಾಥರ್ಿಗಳಲ್ಲಿ ಅನಾಥ ಭಾವನೆ ತರಬೇಡಿ’

ಚಿಕ್ಕರಾಜು ಓದುವ ಉದ್ದೇಶಕ್ಕಾಗಿ ತಮ್ಮ ತಂದೆ-ತಾಯಿ, ಪೋಷಕರ ಆರೈಕೆ ಮತ್ತು ಪ್ರೀತಿಯಿಂದ ದೂರವಾಗಿ ಹಾಸ್ಟೇಲ್ಗಳಲ್ಲಿ ಉಳಿಯುವ ಮಕ್ಕಳಿಗೆ ತಾವು ಬಿಟ್ಟುಬಂದ ಪ್ರೀತಿಯನ್ನು…

ವಿಶ್ವಾಸಾರ್ಹತೆಯನ್ನು ಕಳಕೊಂಡ ಕೇರಳದ ಯುಡಿಎಫ್ ಸರಕಾರ ಮತ್ತು ಮುಖ್ಯಮಂತ್ರಿ

ಸೀತಾರಾಮ್ ಯೆಚೂರಿ ಕೇರಳದ ಮುಖ್ಯಮಂತ್ರಿ ಮತ್ತು ಅಲ್ಲಿನ ಯುಡಿಎಫ್ ಸರಕಾರ ಸೌರ ಫಲಕ(ಸೋಲಾರ್ ಪ್ಯಾನಲ್) ಹಗರಣ ಬಯಲಾದ ನಂತರ ಕಟಕಟೆಯಲ್ಲಿ ನಿಂತಿದೆ.…

ಆಧುನಿಕ ಭಾರತೀಯ ಗಣತಂತ್ರವನ್ನು ವಿರೂಪಗೊಳಿಸುವ ಪ್ರಯತ್ನಗಳು

ಸೀತಾರಾಮ್ ಯೆಚೂರಿ ಕೋಮುವಾದಿ ಧ್ರುವೀಕರಣ ಹೆಚ್ಚೆಚ್ಚು ತೀಕ್ಷ್ಣವಾದಂತೆ, ಅದೇ ಅನುಪಾತದಲ್ಲಿ ಭಯೋತ್ಪಾದಕ ದಾಳಿಗಳೂ ಹೆಚ್ಚುತ್ತವೆ ಎಂಬ ಸಂಗತಿಯನ್ನು ಬೋ ಧಗಯಾ ಸ್ಫೋಟಗಳು…

ಮುಂಬರುವ ರಾಜಕೀಯ ಪಯರ್ಾಯ ಪಯರ್ಾಯ ಧೋರಣೆಗಳನ್ನು ಆಧರಿಸಿರಬೇಕು

ಸೀತಾರಾಮ್ ಯೆಚೂರಿ ಯುಪಿಎ-2 ಸರಕಾರ ಒಂದು ಮುಳುಗುತ್ತಿರುವ ಆಥರ್ಿಕವನ್ನು ಮೇಲೆತ್ತುವ ಹೆಸರಿನಲ್ಲಿ ನವ-ಉದಾರವಾದಿ ಸುಧಾರಣೆಗಳ ಹೊಸದೊಂದು ಅಲೆಯನ್ನು ಹರಿಯ ಬಿಡಲು ಕಟಿಬದ್ಧವಾಗಿರುವಂತೆ…

ಚೀನಾದ ಗಗನಯಾತ್ರಿಗಳ ಉಪನ್ಯಾಸ

ಜಯ ಮೊನ್ನೆ ಮೊನ್ನೆ ಭೂಮಿಯಿಂದ ಸುಮಾರು 340 ಕಿ.ಮೀ ಎತ್ತರದಲ್ಲಿ ಭೂಮಿ ಸುತ್ತಲೂ ಸುತ್ತುತ್ತಿರುವ ‘ಟಿಯಾಂಗಾಂಗ್ -1’ ಎಂಬ ಹೆಸರಿನ ಬಾಹ್ಯಾಕಾಶ…

ಶಾಲಾ ಶಿಕ್ಷಣ ರಂಗದಲ್ಲಿ ಗುತ್ತಿಗೆ : ಹೊರಗುತ್ತಿಗೆ ರಂಗೋಲೆ ಕೆಳಗೆ ತೂರಿರುವ ಶೋಷಣಾ ವ್ಯವಸ್ಥೆ

ಕೆ. ಮಹಾಂತೇಶ್ ಎಪ್ಪತ್ತು ಎಂಬತ್ತರ ದಶಕದವರೆಗೂ ದೇಶದಲ್ಲಿ ‘ಅತ್ಯಂತ ಶೋಷಕರು’ ಎಂದರೆ ಖಾಸಗಿ ಕೈಗಾರಿಕೆಗಳ ಮಾಲೀಕರು ಎಂಬ ಮಾತು ಚಾಲ್ತಿಯಲ್ಲಿತ್ತು. ಮತ್ತು…

ಸುರಕ್ಷಣಾ ನಿಯಂತ್ರಣ ವ್ಯವಸ್ಥೆ ರೂಪಿಸಬೇಕಾಗಿದೆ

ಸೀತಾರಾಮ ಯೆಚೂರಿ ಇಂತಹ ನೈಸಗರ್ಿಕ ವಿಕೋಪಗಳ ಘಟನೆಗಳಲ್ಲಿ ಹಲವು ಮಾನವ-ನಿಮರ್ಿತ ಅಂಶಗಳ ಕೊಡುಗೆಗಳೂ ಇರುತ್ತವೆ. ಉತ್ತರಾಖಂಡ, ತನ್ನ ನೆರೆರಾಜ್ಯಗಳಂತೆ ನದಿ ಹರಿವುಗಳ…

ವೆನೆಝುವೆಲದಲ್ಲಿ ಚವೇಝ್ ಗೆಲುವು ಸಾಮ್ರಾಜ್ಯಶಾಹಿ-ವಿರೋಧಿ ಪ್ರಕ್ರಿಯೆಗೆ ಉಜ್ವಲ ವಿಜಯ

ಸೀತಾರಾಂ ಯೆಚೂರಿ ಸಂಪುಟ – 06, ಸಂಚಿಕೆ 43, ಅಕ್ಟೋಬರ್ 21, 2012 ಲ್ಯಾಟಿನ್ ಅಮೆರಿಕಾ ಪ್ರದೇಶದ ವೆನೆಝುವೆಲದ ಮಹತ್ವದ ಚುನಾವಣೆಯಲ್ಲಿ…

ದನ ಕಾಯಬೇಕೇ?

ವಿಡಂಬಾರಿ ಸಂಪುಟ – 06, ಸಂಚಿಕೆ 43, ಅಕ್ಟೋಬರ್ 21, 2012 `ದನ ಕಾಯುವುದು’ ಮುಖ್ಯವೋ ಅಥವಾ ಹೊಟ್ಟೆಗೆ ಕೂಳಿಲ್ಲದೆ ಪೌಷ್ಠಿಕತೆಯ…

ಬಿಜೆಪಿಯ ಹೊಸ ಮುಖವಾಡ ಜಾತ್ಯಾತೀತತೆಯ ಕಪಟ ನಾಟಕ ಪ್ರದರ್ಶನ

ಸೀತಾರಾಂ ಯೆಚೂರಿ ಸಂಪುಟ – 06, ಸಂಚಿಕೆ 42, ಅಕ್ಟೋಬರ್ 14, 2012 ಬಿಜೆಪಿಯ ಹಳೆಯ ಹುಲಿ ಈಗ ಜಾತ್ಯಾತೀತತೆಯನ್ನು ಎತ್ತಿ…