ದೌರ್ಜನ್ಯನ ವಿರುದ್ಧ ಧ್ವನಿಯಾಗಿ ಮತ್ತೆ ಬರಲಿದೆ ಗುಲಾಬಿ ಗ್ಯಾಂಗ್ – 2

ನಾಟಕ ಬೆಂಗಳೂರು 20-21 13ನೇ ವರ್ಷದ ಸಂಭ್ರಮದ ಪ್ರಯುಕ್ತ ಕಳೆದ ತಿಂಗಳಿಂದ ನಾಟಕೋತ್ಸವ ನಡೆಯುತ್ತಿದೆ.  ಮಾರ್ಚ್ 10 ರವರೆಗೆ ಅದು ನಡೆಯಲಿದ್ದು,…

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲ ಏರಿಕೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ಬೆಂಗಳೂರು : ದಿನೇ ದಿನೇ ಹೆಚ್ಚುತ್ತಿರುವ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್…

ಮಹಿಳೆಯರನ್ನೂ ರೈತ ಹಾಗೂ ಕೃಷಿ ಕೂಲಿಕಾರ ಎಂದು ಪರಿಗಣಿಸಿ

ಕೃಷಿ ಕ್ಷೇತ್ರದ ಮಹಿಳೆಯರ ಕುರಿತ ರಾಷ್ಟ್ರೀಯ ಧೋರಣಾ ಕರಡು(2009) ಅನ್ನು ಅಂಗೀಕರಿಸಿ. ದೆಹಲಿ : ದೇಶದಾದ್ಯಂತ ನಡೆಯುತ್ತಿರುವ ರೈತ ಹೋರಾಟದಲ್ಲಿ ಸಮಾಜದ…

ಸಾಮಾಜಿಕ ನ್ಯಾಯ ಕಲ್ಪಿಸಲು ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ಅನಿವಾರ್ಯ : ದಿನೇಶ್ ಅಮೀನ್ ಮಟ್ಟು

ಮಂಗಳೂರು : ಸರಕಾರವೇ ಖಾಸಗೀಕರಣಗೊಳ್ಳುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲು ಖಾಸಗಿ ಕ್ಷೇತ್ರದಲ್ಲೂ ಮೀಸಲಾತಿ ನೀಡುವುದು ಅನಿವಾರ್ಯ ಎಂದು ಹಿರಿಯ…

`ಸರ್ಕಾರದ ಮೌನ’ ಆಚ್ಚರಿ ಮೂಡಿಸುತ್ತದೆ : ರಾಕೇಶ್‌ ಟಿಕಾಯತ್ ‌

ಬಿಜ್ನೋರ್: ರೈತರ ಬೃಹತ್ ಹೋರಾಟದ‌ ಬಗ್ಗೆ ಕಳೆದ 15-20 ದಿನಗಳಿಂದ ಕೇಂದ್ರದ ಬಿಜೆಪಿ ಸರ್ಕಾರದ ʻಮೌನʼವನ್ನು ಗಮನಿಸಿದರೆ ರೈತರ ಆಂದೋಲನದ ವಿರುದ್ಧ…

ಮಾದಕ ದ್ರವ್ಯ ಪ್ರಕರಣ: ಮತ್ತೊಬ್ಬ ಬಿಜೆಪಿ ನಾಯಕನ ಸಹಾಯಕರ ಬಂಧನ

ಕೋಲ್ಕತಾ:  ಮಾದಕ ದ್ರವ್ಯ ವಶಪಡಿಸಿಕೊಳ್ಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂ ಅಲಿಪೋರ್ ಜಿಲ್ಲೆಯಲ್ಲಿ ಪಕ್ಷದ ಸಹೋದ್ಯೋಗಿ ಮತ್ತು ಬಿಜೆಪಿ ರಾಜ್ಯ ಸಮಿತಿ ಸದಸ್ಯ…

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಖಂಡಿಸಿ  ಕರವೇ ಸಿಂಹಸೇನೆ ಧರಣಿ

ಕೋಲಾರ : ದಿನೇದಿನೇ ಪೆಟ್ರೋಲ್ ಡೀಸೆಲ್  ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ  ಖಂಡಿಸಿ ಕರವೇ ಸಿಂಹಸೇನೆ ವತಿಯಿಂದ ನಗರದ ಗಾಂಧಿವನದಲ್ಲಿ…

ನ್ಯಾಯಾಲಯದ ಆವರಣದಲ್ಲಿಯೇ ವಕೀಲನ ಬರ್ಬರ ಹತ್ಯೆ : ಹಂತಕನನ್ನು ಬಂಧಿಸಿದ ಪೊಲೀಸರು

ಹೊಸಪೇಟೆ : ಹೊಸಪೇಟೆ ಕೋರ್ಟ ಆವರಣದಲ್ಲಿ ವಕೀಲರೊಬ್ಬರನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ಘಟನೆ ಅತ್ಯಂತ ಹಿನ ಹಾಗೂ ಪೈಶಾಚಿಕ…

ಪ್ರಸ್ತುತ ರೈತರ ಹೋರಾಟವನ್ನು ಐತಿಹಾಸಿಕವಾಗಿಸುವ 7 ಅಂಶಗಳು

ನವೆಂಬರ್ 26,2020 ರಂದು ಪ್ರಾರಂಭವಾದ ಅಭೂತಪೂರ್ವ ಕಿಸಾನ್ ಹೋರಾಟವು ನಿನ್ನೆ ಮೂರು ತಿಂಗಳುಗಳನ್ನು ದಾಟಿ ಮುಂದುವರೆಯುತ್ತಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತಿದೊಡ್ಡ,…

ಸ್ಥಳೀಯರಿಗೆ ಉದ್ಯೋಗ ಅವಕಾಶಕ್ಕೆ ಒತ್ತಾಯಿಸಿ ಸಚಿವ ನಿರಾಣಿಗೆ ಮನವಿ

ಹಟ್ಟಿ : ಹಟ್ಟಿ ಚಿನ್ನದ ಗಣಿಯಲ್ಲಿನ  ಸ್ಥಳೀಯರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಒತ್ತಾಯಿಸಿ, ಇಂದು  ಹಟ್ಟಿ ಚಿನ್ನದ ಗಣಿಗೆ ಆಗಮಿಸಿದ್ದ ಗಣಿ…

ಬಳ್ಳಾರಿ ವಿ.ವಿ ಬಿ.ಇಡಿ ಪರೀಕ್ಷೆ ದಿನಾಂಕ ಬದಲಾವಣೆಗೆ ಎಸ್ಎಫ್ಐ ಆಗ್ರಹ

ಕೊಪ್ಪಳ : ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಈಗಾಗಲೇ ಬಿ.ಇಡಿ ವಿದ್ಯಾರ್ಥಿಗಳ ಪರೀಕ್ಷೆಗಳ ವೇಳಾ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇದರಿಂದ ವಿದ್ಯಾರ್ಥಿಗಳಿ ಸಮಸ್ಯೆಗಳು…

ಕಾಡಾನೆ ದಾಳಿ ಕಾರ್ಮಿಕ ಬಲಿ – ಇಲಾಖೆ ನಿರ್ಲಕ್ಷ್ಯಕ್ಕೆ ಆಕ್ರೋಶ

ಕೊಡಗು : ಕೊಯ್ಲು ಮಾಡಿ ಕಣದಲ್ಲಿ ಒಣಹಾಕಿದ್ದ ಕಾಫಿಯ ರಾತ್ರಿ ಕಾವಲು ಕಾಯುತ್ತಿದ್ದ ಕಾರ್ಮಿಕನ ಮೇಲೆ ಕಾಡಾನೆ ದಾಳಿ ಮಾಡಿದ ಪರಿಣಾಮ…

ನಮ್ಮದು ದೇಶ

                                 ನಮ್ಮದು ದೇಶ ನಮ್ಮ ದೇಶವಿದು ಭಾರತ ದೇಶ ರೈತ ಕಾರ್ಮಿಕರು ಕಟ್ಟಿದ ಕೋಶ ದಾಳಿ ಮಾಡದಿರಿ ಸಹಿಸುವವರೆಂದು ಶಾಶ್ವತ ಕುರ್ಚಿ…

ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವಂತೆ ಸಿಐಟಿಯು ನಿಂದ ಶಾಸಕರಿಗೆ ಮನವಿ

ರಾಯಚೂರು : ಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಲಿಂಗಸ್ಗೂರು ಕ್ಷೇತ್ರದ ಶಾಸಕರು ಡಿ.ಎಸ್. ಹುಲಿಗೇರಿ  ಯವರ ಕಚೇರಿ ಮುಂದೆ ಪ್ರತಿಭಟನೆ ಮಾಡಿ…

ಪಟಾಕಿ ಕಾರ್ಖಾನೆ ಸ್ಪೋಟ; 6 ಮಂದಿ ದಾರುಣ ಸಾವು, 20 ಜನರ ಗಾಯ

ತಮಿಳುನಾಡು : ಶಿವಕಾಶಿಯಲ್ಲಿನ ಕಲೈಯರ್ಕುರಿಚಿ ಗ್ರಾಮದ ಥಾಂಕಾರಜ್‌ಪಾಂಡಿಯನ್ ಪಟಾಕಿ ಕಾರ್ಖಾನೆ ಸ್ಪೋಟ ಸಂಭವಿಸಿದೆ. ಈ ದುರಂತದಲ್ಲಿ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು,…

ಖಾಸಗಿ ಶಾಲೆಗಳ ಶುಲ್ಕ ಕಡಿತ ಸಮರ್ಪಕ ಜಾರಿಗೆ ವಿದ್ಯಾರ್ಥಿ-ಪೋಷಕ ಸಮುದಾಯ ಒತ್ತಾಯ

ಕೋಲಾರ : ಖಾಸಗಿ ಶಾಲೆಗಳಲ್ಲಿ ಶುಲ್ಕ ವಸೂಲಾತಿ ಮೇಲೆ ಸರ್ಕಾರ ನಿಯಂತ್ರಣದ ಕಾನೂನು ಜಾರಿಯಲ್ಲಿ ಇದ್ದರು ಸಮರ್ಪಕವಾಗಿ ಜಾರಿಮಾಡಲು ಒತ್ತಾಯಿಸಿ  ಶಿಕ್ಷಣಾಧಿಕಾರಿಗಳ…

ಮಕ್ಕಳ ಮೂಲಭೂತ ಹಕ್ಕುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ – ನ್ಯಾ. ಪವನೇಶ್

ಕೋಲಾರ : ಸಂವಿಧಾನದಲ್ಲಿ ಮಕ್ಕಳಿಗೆ ಪ್ರತ್ಯೇಕ ಮೂಲಭೂತ ಹಕ್ಕುಗಳು ಇದ್ದರು ಸಮರ್ಪಕವಾಗಿ ಅನುಷ್ಠನಗೊಳಿಸುವಲ್ಲಿ ವಿಫಲರಾಗಿರುವ ಹಿನ್ನಲೆಯಲ್ಲಿ ಬಾಲಕಾರ್ಮಿಕ ಪದ್ದತಿ ಮತ್ತು ಜೀತ…

80-90-ಪೂರಾ 100! ಶತಕ ಬಾರಿಸಿದ್ದಕ್ಕೆ ಸರ್ದಾರ್ ಸ್ಟೇಡಿಯಂ ಇನ್ನು ಮೋದಿ ಸ್ಟೇಡಿಯಂ!

ಪೆಟ್ರೋಲ್ ಬೆಲೆ ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಕಡೆಗಳಲ್ಲಿ ಈಗಾಗಲೇ ಲೀಟರಿಗೆ 100ರೂ. ದಾಟಿರುವ ಸಂದರ್ಭದಲ್ಲಿ  ಈ ಮೇಲಿನ ರೀತಿಯ ವ್ಯಂಗ್ಯಭರಿತ…

ಫೆಬ್ರುವರಿ 27: ‘ಮಜ್ದೂರ್ ಕಿಸಾನ್‍ ಏಕತಾ’ ದಿನಾಚರಣೆ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕರೆ

ದೆಹಲಿ : ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಮತ್ತು ಸ್ವತಂತ್ರ ವಲಯವಾರು ಒಕ್ಕೂಟಗಳು ಮತ್ತು ಸಂಘಗಳ ಜಂಟಿ ವೇದಿಕೆ ಕರಾಳ ಕೃಷಿ ಕಾನೂನುಗಳ…

ಬಿಎಂಟಿಸಿ ಪ್ರಯಾಣ ದರ ಹೆಚ್ಚಿಸಲು ಪ್ರಸ್ತಾವನೆ, ಮುಖ್ಯಮಂತ್ರಿಯಿಂದ ಅಂತಿಮ ನಿರ್ಧಾರ: ಸವದಿ

ಬೆಂಗಳೂರು : ಕೊರೋನ ಸೋಂಕಿನಿಂದ ಈಗ ತಾನೆ ಚೇತರಿಕೊಳ್ಳುತ್ತಿರುವ ಬೆಂಗಳೂರು ಜನತೆಗೆ ಸರಕಾರ ಶಾಕ್ ಮೇಲೆ ಶಾಕು ನೀಡುತ್ತಿದೆ. ಪೆಟ್ರೋಲ್, ಡಿಸೇಲ್,…