ಪರೀಕ್ಷೆ ಫಲಿತಾಂಶದಲ್ಲಿ ವಿಳಂಬ, ಕೆಪಿಎಸ್‌ಸಿ ಗೇಟ್ ಮುಂದೆ ಪ್ರತಿಭಟನೆ- ಎಸ್ ಸುರೇಶ್ ಕುಮಾರ್

ಬೆಂಗಳೂರು: ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಸರಿಯಾದ ಮಹಿತಿ ನೀಡಿ, ಇಲ್ಲದಿದ್ದರೆ ಕರ್ನಾಟಕ ಲೋಕ ಸೇವಾ ಆಯೋಗದ ಗೇಟ್ ಮುಂದೆ ಮಂಗಳವಾರ ಬೆಳಿಗ್ಗೆ…

ಹಾಡುತ್ತಲೇ ಜೀವ ತೊರೆದ ಮಲೆಯಾಳಂ ಗಾಯಕ:ಎಡವ ಬಶೀರ್

ಅಲಪ್ಪುಳ: ವೇದಿಕೆ ಮೇಲೆ ಹಾಡು ಹೇಳುವ ವೇಳೆ ಕುಸಿದು ಬಿದ್ದು ಮಲಯಾಳಂ ಗಾಯಕ ಎಡವ ಬಶೀರ್(87) ಶನಿವಾರ ಸಾವನ್ನಪ್ಪಿದ್ದಾರೆ. ಕೇರಳದಲ್ಲಿ ನಡೆಯುವ…

ಎರೆಡು ಗುಂಪುಗಳ ನಡುವಿನ ವೈಷ್ಯಮ್ಯದಿಂದ ಕಾಂಗ್ರೆಸ್‌ ನಾಯಕ ಮೂಸೆವಾಲಾ ಹತ್ಯೆ

ಕಾಂಗ್ರೆಸ್‌ ನಾಯಕ ಸಿಧು ಮೂಸೆವಾಲಾ ಹತ್ಯೆ ಎರೆಡು ಗ್ಯಾಂಗ್‌ಗಳ ವೈಷ್ಯಮ್ಯದಿಂದ ಗುಂಡಿಕ್ಕಿ ಹತ್ಯೆ ಚಂಡೀಗಢ:  ಎರಡು ಗ್ಯಾಂಗ್‌ಗಳ ವೈಷಮ್ಯದಿಂದ  ಕಾಂಗ್ರೆಸ್‌ ನಾಯಕ…

ಮಂಗಳೂರು ಕೋಮುವಾದಿಗಳ ಕೇಂದ್ರವಲ್ಲ: ಸಸಿಕಾಂತ್ ಸೆಂಥಿಲ್

ಮಂಗಳೂರಿನ ‘ಸೌಹಾರ್ದ ಸಮ್ಮಿಲನ’ದಲ್ಲಿ ಸಸಿಕಾಂತ್ ಮಾತುಗಳು ಅನ್ಯಾದ ವಿರುದ್ಧ ಬಾಯಿ ಮುಚ್ಚಿ ಸುಮ್ಮನಿರುವುದೇ ನಿಜವಾದ ದೇಶದ್ರೋಹ ನಮ್ಮ ಮಕ್ಕಳಿಗೆ ಮುಂದಿನ ದಿನಮಾನಗಳಲ್ಲಿ…

ಜಾತ್ರೆಯಲ್ಲಿ ಪಾನಿಪುರಿ ತಿಂದು 97 ಮಕ್ಕಳು ಅಸ್ವಸ್ಥ

ಪಾನಿಪುರಿ ತಿಂದು 97 ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರು. ಮಕ್ಕಳ ಆರೋಗ್ಯ ವಿಚಾರಿಸಿದ ಮಂಡ್ಲಾ ಸಂಸದ ಮಾಂಡ್ಲಾ: ಮಧ್ಯಪ್ರದೇಶದ ಮಾಂಡ್ಲಾ ಜಿಲ್ಲೆಯ ಜಾತ್ರೆಯೊದರಲ್ಲಿ,…

ಬಿಜೆಪಿ ಟಿಕೆಟ್ ಪಡೆದ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್

ಬೆಂಗಳೂರು: ಈ ಭಾರಿಯ ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು  ಇನ್ನು ಮೂರು ದಿನ ಬಾಕಿ ಇದೆ. ಹೀಗಿರುವಾಗ ಭಾರತೀಯ ಜನತಾ ಪಾರ್ಟಿ…

ಅಂಗನವಾಡಿ ನೌಕರರನ್ನು ವಜಾಗೊಳಿಸಿದ ಸರಕಾರ ಕ್ರಮ ವಿರೋಧಿಸಿ ಐಎಲ್‌ಒಗೆ ಪತ್ರ

ಹರಿಯಾಣ ಮತ್ತು ದೆಹಲಿ ಸರ್ಕಾರಗಳ ವಿರುದ್ಧ  ಐಎಲ್‌ಒ ಗೆ ದೂರು ನೀಡಿದ  ಸಿಐಟಿಯು ಹಿಂಬಡ್ತಿಯನ್ನು ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರು ದೆಹಲಿ ಹೈಕೋರ್ಟ್‌ನ…

ಆರ್ಯ ಅಥವಾ ದ್ರಾವಿಡ ? ಕಾಂಗ್ರೆಸ್ ನಾಯಕರನ್ನ ಪ್ರಶ್ನಿಸಿದ ಸಿ ಎಂ ಬೊಮ್ಮಾಯಿ

ಆರ್‌ ಎಸ್‌ ಎಸ್‌ ದೇಶದ ನಿಜವಾದ ಮೂಲನಿವಾಸಿಗಳ ಸಿದ್ದರಾಮಯ್ಯ ಹೇಳಿಕೆ ಸಿದ್ದರಾಮಯ್ಯ ಪ್ರೇಶ್ನೆಗೆ ಉತ್ತರ ನೀಡಿದ ಸಿ ಎಂ ಬಸವರಾಜ್‌ ಬೊಮ್ಮಾಯಿ…

ತಪ್ಪೊಪ್ಪಿಗೆ ಆಧಾರದ ಮೇಲೆ ಅಪರಾಧವನ್ನು ನಿರ್ಣಯಿಸಬಾರದು

ನವದೆಹಲಿ: ‘ಕೊಲೆಯ ಅಪರಾಧವನ್ನು ಹೆಚ್ಚುವರಿ ನ್ಯಾಯಾಂಗ ತಪ್ಪೊಪ್ಪಿಗೆಯ ಆಧಾರದ ಮೇಲೆ ಮಾತ್ರ ನಿರ್ಧರಿಸಬಾರದು. ಏಕೆಂದರೆ ಅದು ದುರ್ಬಲ ಸಾಕ್ಷ್ಯವಾಗಿರುತ್ತದೆ. ಅದು ಸ್ವಾಭಾವಿಕವಾದ…

ಯಾರ ಮುಡಿಗೇರಲಿದೆ ಈ ಬಾರಿಯ ಐಪಿಎಲ್‌ ಟ್ರೋಫಿ !

2022-23 ನೇ 15 ನೇ  ಆವೃತ್ತಿಯ ಟಾಟಾ ಐಪಿಎಲ್‌ನ ಅಂತಿಮ ಪಂದ್ಯ ಗುಜರಾತ್‌ ಮತ್ತು ರಾಜಸ್ಥಾನ್‌ ತಂಡಗಳು ಇಂದು ಟ್ರೋಫಿಗಾಗಿ  ಸೆಣಸಾಟ…

ಮಹಿಳಾ ಉದ್ಯೋಗಿಗಳಿಗೆ ಹೊಸ ನಿಯಮ ಜಾರಿ ಮಾಡಿದ ಯುಪಿ ಸರಕಾರ

 ಲಖನೌ:ಉತ್ತರ ಪ್ರದೇಶ ಸರ್ಕಾರವು ಉದ್ಯೋಗದಲ್ಲಿರುವ ಮಹಿಳೆಯರಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮಹಿಳೆಯರ ಸುರಕ್ಷತೆಯನ್ನು ಕಾಪಾಡುವ ಅಂಗವಾಗಿ ಕೆಲಸ ಮಾಡುವ ಮಹಿಳೆಯರನ್ನು ಸಂಜೆ…

ವರ್ಷಗಳಲ್ಲಿ ಮೊದಲಬಾರಿಗೆ ಇಂಧನವನ್ನು ಆಮದು ಮಾಡಿಕೊಳ್ಳಲಿರುವ ಕೋಲ್ ಇಂಡಿಯಾ

ರಾಜ್ಯಗಳಿಂದ ಅನೇಕ ಕಲ್ಲಿದ್ದಲು ಆಮದು ಟೆಂಡರ್‌ಗಳು ಗೊಂದಲಮಯ  ವಿದ್ಯುತ್ ಕಡಿತದ ಕಾರಣ ಇಂಧನವನ್ನು ಆಮದು ಮಾಡಿಕೊಳ್ಳಲಿರುವ ಕೋಲ್ ಇಂಡಿಯಾ ಉನ್ನತ ಕೇಂದ್ರ…

ಭೂ ಮಂಡಲಕ್ಕಾಗಿ ಯಾರು ಹೋರಾಡುತ್ತಾರೆ…?

ದೇವಸ್ಥಾನಕ್ಕೆ ಮೊದಲು ಮಸೀದಿ ಇತ್ತು ಮಸೀದಿಗೂ ಮುನ್ನ ದೇವಸ್ಥಾನವಿತ್ತು. ದೇವಸ್ಥಾನಕ್ಕೂ ಮುನ್ನ ಏನಿತ್ತು…? ಬಹುಶಃ ಹೊಲ, ಗದ್ದೆ ಇರಬಹುದು ಅದು ಭತ್ತ,ರಾಗಿ…

ಮೌಢ್ಯತೆಯ ಪರಮಾವಧಿ : ಹಸುಗೂಸು, ಬಾಣಂತಿಯನ್ನು ಊರ ಹೊರಗಿಟ್ಟ ಜನ

ರಾಮನಗರ : ಗ್ರಾಮಕ್ಕೆ ಕೇಡಾಗುತ್ತದೆಯೆಂದು ಹೆದರಿ 20 ದಿನದ ಹಸುಗೂಸು ಹಾಗೂ ಬಾಣಂತಿಯನ್ನ ಗ್ರಾಮದಿಂದ ಹೊರಗಿಟ್ಟಿರುವ ಘಟನೆ ನಡೆದಿದೆ. ಹೌದು. ರಾಮನಗರ…

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಆಧ್ಯಕ್ಷ:ಭಾ .ಮ ಹರೀಶ್

ನಿರ್ಮಾಪಕ ಭಾ.ಮಾ ಹರೀಶ್ ಗೆಲುವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಭಾ.ಮ. ಹರೀಶ್ ಮತ್ತು ಸಾ.ರಾ. ಗೋವಿಂದು ಭಾರಿ ಪೈಪೋಟಿ…

ವಿಶೇಷ ಚೇತನ ಮಗುವಿಗೆ ವಿಮಾನ ಹತ್ತಲು ನಿರಾಕರಣೆ- ಇಂಡಿಗೊ ಏರ್‌ಲೈನ್ಸ್‌ಗೆ 5 ಲಕ್ಷರೂ ದಂಡ

ರಾಂಚಿ:ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದನ್ನು ನಿರ್ಬಂಧಿಸಿದ್ದ ಇಂಡಿಗೋ ವಿಮಾನ ಸಂಸ್ಥೆಗೆ ಪ್ರಯಾಣಿಕ ವಿಮಾನಯಾನದ…

ಮಾದಕದ್ರವ್ಯ ಆರೋಪಪಟ್ಟಿಯಿಂದ ಆರ್ಯನ್‌ಖಾನ್‌ ಮುಕ್ತಿ

ಮುಂಬೈ: ಕಾರ್ಡೆಲಿಯಾ ಕ್ರೂಸ್ ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್‌ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ಲೀನ್ ಚಿಟ್ ನೀಡಿದೆ. ಅಕ್ಟೋಬರ್ ತಿಂಗಳಲ್ಲಿ…

ಜೂನ್.5ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶ – ಹವಾಮಾನ ಇಲಾಖೆ

ಬೆಂಗಳೂರು: ಬಹು ನಿರೀಕ್ಷಿತ ಮುಂಗಾರು ಆರಂಭ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ವಿಳಂಬವಾಗಿದ್ದು, ಜೂನ್.5ಕ್ಕೆ ರಾಜ್ಯದಲ್ಲಿ ಮುಂಗಾರು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ…

ನಾಟೋ ಸದಸ್ಯತ್ವಕ್ಕೆ ಸ್ವೀಡನ್, ಫಿನ್ ಲ್ಯಾಂಡ್ ಅರ್ಜಿ : ಕಾರಣ ಮತ್ತು ಪರಿಣಾಮಗಳೇನು?

       – ವಸಂತರಾಜ ಎನ್.ಕೆ ರಶ್ಯಾದ ಜತೆ 800 ಕಿ.ಮಿ ಗಡಿ ಹೊಂದಿರುವ ಫಿನ್ ಲ್ಯಾಂಡ್ ನಾಟೋ ಕೂಟಕ್ಕೆ ಸೇರಿದರೆ…

ಸೈನಿಕರನ್ನು ಹೊತ್ತು ಸಾಗುತ್ತಿದ್ದ ವಾಹನ ನದಿಗೆ ಬಿದ್ದು 7 ಯೋಧರು ಸಾವು

ಶ್ರೀನಗರ: ಲಡಾಖ್‌ನ ತುರ್ತುಕ್ ವಲಯದ ಶ್ಯೋಕ್‌ ನದಿ ಸಮೀಪದಲ್ಲಿ  ಶುಕ್ರವಾರ ರಸ್ತೆಯಿಂದ ಜಾರಿದ ಯೋಧರ ವಾಹನ ಕಂದಕಕ್ಕೆ ಉರುಳಿ ಬಿದ್ದಿದ್ದು, 7…