ನವದೆಹಲಿ: ಎಲ್ಲ ಸಹಕಾರಿ ಬ್ಯಾಂಕ್ಗಳು ಶೀಘ್ರದಲ್ಲಿಯೇ ಭಾರತೀಯ ರಿಸರ್ವ್ ಬ್ಯಾಂಕ್ನ ಮೇಲ್ವಿಚಾರಣೆ ವ್ಯಾಪ್ತಿಗೆ ಒಳಪಡಲಿವೆ. ಈ ನಿರ್ಧಾರವು ಸಹಕಾರಿ ಬ್ಯಾಂಕ್ಗಳ ಠೇವಣಿದಾರರಿಗೆ…
Author: ಜನಶಕ್ತಿ
ಮತ್ತೆ ಲಾಕ್‍ಡೌನ್ ಆದ್ರೆ ಎಲ್ಲವೂ ಲಾಕ್! ದುಡಿದು ಬದುಕುವ ಬಡಪಾಯಿಗಳಿಗೆ ಎದುರಾಗಲಿದೆ ಕಡುಕಷ್ಟ
ಹಾಸನ: ಕೊರೊನಾ ಮಹಾಮಾರಿ ವಕ್ಕರಿಸದೇ ಇದ್ದಿದ್ದರೆ ಜಿಲ್ಲೆಯ ಈ ವೇಳೆಗಾಗಲೇ ಬೇರೆಯದೇ ರೀತಿಯಲ್ಲೇ ಬದಲಾಗುತ್ತಿತ್ತು ಅನ್ನೋದು ಬೇರೆ ಮಾತು.ರೈಲ್ವೆ ಮೇಲ್ಸೇತುವೆ ಕಾಮಗಾರಿ…
10 ಸಾವಿರ ಗಡಿ ದಾಟಿದ ಕೊರೋನಾ; ಒಂದೇ ದಿನ 14 ಸಾವು
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹರಡುವ ವೇಗ ಇನ್ನಷ್ಟು ಹೆಚ್ಚಾಗಿದೆ. ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯಾದ್ಯಂತ 394 ಹೊಸ ಪ್ರಕರಣಗಳು…
ತುರ್ತು ಪರಸ್ಥಿತಿ ಅಂದು! ಇಂದು?!
ಭಿನ್ನಧ್ವನಿ ಹತ್ತಿಕ್ಕುವ ಪ್ರತಿ ನಿರ್ಧಾರ ಹೊರಬಿದ್ದ ಸಂದರ್ಭಗಳಲ್ಲಿ ಕೇಳಿಬರುವ ಮಾತು ಎಂದರೆ ಇದಕ್ಕಿಂತ ಇಂದಿರಾಗಾಂಧಿ ಹೇರಿದ ತುರ್ತು ಪರಿಸ್ಥಿತಿಯೇ ಚೆನ್ನಾಗಿತ್ತು ಎಂದು…
ಸಚಿವ ಸುಧಾಕರ್ ಕುಟುಂಬಕ್ಕೂ ಕೊರೊನಾ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. 20 ದಿನಗಳಲ್ಲಿಯೇ ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು…
‘ಆತ್ಮನಿರ್ಭರ್ ಭಾರತ್’ ಪ್ಯಾಕೇಜ್’ ಎಂಬ ಕ್ರೂರ ವಂಚನೆ ವಿರುದ್ಧ ರೈತ-ಕಾರ್ಮಿಕರ ಪ್ರತಿರೋಧ ಆರಂಭ
ಮೇ16 ರಂದು ರೈತ ಗೌರವ ದಿನಾಚರಣೆ,ಮೇ 22ರಂದು ರಾಷ್ಟ್ರವ್ಯಾಪಿ ಕಾರ್ಮಿಕರ ಪ್ರತಿಭಟನಾ ದಿನಾಚರಣೆ ಕೊವಿಡ್ ಮಹಾಮಾರಿಯ ವಿರುದ್ಧ ಲಾಕ್‍ಡೌನ್ ಲ್ಬಣಗೊಳಿಸಿರುವ ಆರ್ಥಿಕ…
ಕಾರ್ಮಿಕ ಕಾನೂನು ತಿದ್ದುಪಡಿ ವಿರುದ್ಧ ನಾಳೆ ಪ್ರತಿಭಟನೆ
ಬೆಂಗಳೂರು, ಮೇ 17: ಕರ್ನಾಟಕ ರಾಜ್ಯ ಸರ್ಕಾರವು ಆರ್ಥಿಕತೆಯನ್ನು ಕ್ರಿಯಾಶೀಲಗೊಳಿಸುವ ನೆಪದಲ್ಲಿ ಕಾರ್ಮಿಕ ಕಾನೂನುಗಳನ್ನು ಸಡಿಲಗೊಳಿಸುವ ಹಾಗೂ ಹಲವು ಪ್ರಮುಖ ಕಾನೂನುಗಳನ್ನು…
ಕೊರೊನ ಪಿಡುಗಳನ್ನು ಎದುರಿಸುವಲ್ಲಿ ರಾಜ್ಯಗಳಿಗೆ ಸ್ವಯಂ ನಿರ್ಧಾರ ಕೈಗೊಳ್ಳುವ ಅಧಿಕಾರ, ಒಕ್ಕೂಟ ತತ್ವದ ಸ್ಫೂರ್ತಿ ಅಗತ್ಯ: ಪಿಣರಾಯಿ ವಿಜಯನ್
ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದರು. ಕೇರಳ ಎಡರಂಗ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಸಹ…
ಆನ್-ಲೈನ್ ಶಿಕ್ಷಣ ಎಂದರೆ ಗಾಳಿಯಲ್ಲಿ ಗೋಪುರಗಳನ್ನು ಕಟ್ಟುವುದೇ ?
ಸ್ವಾತಿ ಮೊಯಿತ್ರಾ* (ಮೂಲ : www.studentstruggle.in; ಅನು: ಶೃತಿ ದಮ್ಮೂರು) “ಈ ದಿನಗಳಲ್ಲಿ, ಪ್ರತಿಯೊಬ್ಬರೂ ಸ್ಮಾರ್ಟ್ ಫೋನ್ ಮತ್ತು ಜಿಯೋ ಸಿಮ್…
20 ಲಕ್ಷ ಕೊಟಿ ರೂ. ಅಥವ 10ಶೇ. ಜಿಡಿಪಿ ಪ್ಯಾಕೇಜ್ – ಮಾತಿನ, ಅಂಕೆ-ಸಂಖ್ಯೆಗಳ ಮಾಯಾಜಾಲದ ಹಿಂದೆ
ಪ್ರಧಾನ ಮಂತ್ರಿಗಳು ಇನ್ನೊಂದು ರಾತ್ರಿ 8ರ ಭಾಷಣ ಮಾಡಿದ್ದಾರೆ. ಕಳೆದ ಹಲವು ದಿನಗಳಿಂದ ಲಕ್ಷಾಂತರ ವಲಸೆ ಕಾರ್ಮಿಕರು ರಸ್ತೆಗಳಲಲ್ಇ ಪಡುತ್ತಿರುವ ಪಾಡು…
36 ದಿನಗಳಲ್ಲಿ 13 ಕೋಟಿ ಉದ್ಯೋಗ ನಷ್ಟ ಆದರೂ ಮೋದಿ ಸರಕಾರಕ್ಕೆ ಪರಿವೆಯೇ ಇಲ್ಲ?!
ಪ್ರತಿವಾರ ಉದ್ಯೋಗದ ಸರ್ವೆ ನಡೆಸುವ ಸಿಎಂಐಇ ಸಂಸ್ಥೆಯ ಎಪ್ರಿಲ್ ತಿಂಗಳ ವರದಿ ಈಗ ಬಮದಿದೆ. ಇಡೀ ಎಪ್ರಿಲ್ ತಿಂಗಳಲ್ಲಿ ೧೨.೧೨ ಕೋಟಿ…
ದುಡಿಯುವ ಜನಗಳನ್ನು ಗುಲಾಮರಾಗಿಸುವ ಕ್ರೂರ ಅಮಾನುಷ ದಾಳಿ
ಕೇಂದ್ರೀಯ ಕಾರ್ಮಿಕ ಸಂಘಗಳಿಂದ ಐಎಲ್‌ಒ ಗೆ ದೂರು, ರಾಷ್ಟ್ರವ್ಯಾಪಿ ಕಾರ್ಯಾಚರಣೆಯ ಯೋಚನೆ ಒಂದೂವರೆ ತಿಂಗಳ ಲಾಕ್‌ಡೌನ್ ಪ್ರಕ್ರಿಯೆಯಲ್ಲಿ ಉದ್ಯೋಗ, ಆದಾಯ, ಸೂರು…
ಕೊರೋನಾ ಹಾಗೂ “ರೊಟ್ಟಿ ಮತ್ತು ಕೋವಿ”
ವಿಠ್ಠಲ ಭಂಡಾರಿ ಕೆರೆಕೋಣ ಕೊರೋನಾ ದಿಗ್ಬಂಧನ ಕಾರಣಕ್ಕೆ ಸಂತ್ರಸ್ತವಾದ ಕೆಲವು ಕುಟುಂಬಕ್ಕೆ ನಮ್ಮ ಕೈಲಾದ ಕಿಂಚಿತ್ ಸಹಾಯ ಮಾಡೋಣ ಎಂದು ಬೀದಿಗಿಳಿದಿದ್ದೆವು.…
ನೆರೆ ದೇಶಗಳಿಂದ ನೇರ ಹೂಡಿಕೆಗೆ ಹೊಸ ನಿಯಮಗಳು: ಆರ್ಥಿಕ ಕ್ರಮವೇ ಅಥವಾ ರಾಜಕೀಯ ಕ್ರಮವೇ?
ಕೊವಿಡ್-೧೯ ಅಂಟು ರೋಗವು ಇಡೀ ವಿಶ್ವವನ್ನು ಪೀಡಿಸುತ್ತಿರುವ ಸನ್ನಿವೇಶದಲ್ಲಿ, ಭಾರತದ ಕಂಪೆನಿಗಳನ್ನು ಸ್ವಾಧೀನಪಡಿಸಿಕೊಳ್ಳುವ/ನುಂಗುವ ಅವಕಾಶವಾದಿ ಪ್ರಯತ್ನಗಳನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರವು ತನ್ನ…
ಲಾಕ್ಡೌನ್: ಮುಂದೇನು? ದೇಶದ ಮುಂದೆ ಸಿಪಿಐ(ಎಂ) ನಿಂದ ಸಮಗ್ರ ಆರ್ಥಿಕ ಕ್ರಮಗಳ ಮಂಡನೆ
ರಾಷ್ಟ್ರವ್ಯಾಪಿ ಲಾಕ್ ಡೌನನ್ನು ಇನ್ನೂ ಎರಡು ವಾರಕ್ಕೆ ವಿಸ್ತರಿಸಿದಾಗ, ಅದನ್ನು ಕುರಿತು ಮೇ ೨ರಂದು ಒಂದು ಹೇಳಿಕೆಯನ್ನು ನೀಡಿದ ಸಿಪಿಐ(ಎಂ), ಲಾಕ್‌ಡೌನಿನ…
ಹಲವು ‘ಬಲಿಷ್ಠ’ ನಾಯಕರುಗಳ ಬಲಹೀನತೆ: ಕೋವಿಡ್ 19 ಬಿಕ್ಕಟ್ಟಿನಲ್ಲಿ ಬಯಲಿಗೆ
ಈ ಮೂರೂ ‘ ಬಲಿಷ್ಠ’ ನಾಯಕರು ಹಲವು ಸಾಮ್ಯತೆ ಹೊಂದಿದ್ದಾರೆ. ಈ ಮೂವರೂ ಸಹ ಕೋವಿಡ್ 19 ರ ಅಪಾಯವನ್ನ ಗಂಭೀರ…
“ನಿಮ್ಮ ಆಳ್ವಿಕೆಯ ವಿಧಾನದಲ್ಲಿ ಪ್ರಜಾಸತ್ತಾತ್ಮಕ ಜವಾಬುದಾರಿಕೆ ಸಂಪೂರ್ಣವಾಗಿ ಕಾಣೆಯಾಗಿದೆ”
ಪ್ರಧಾನ ಮಂತ್ರಿಗಳಿಗೆಸೀತಾರಾಮ್ ಯೆಚುರಿಯವರ ಇನ್ನೊಂದು ಪತ್ರ ಪ್ರಧಾನ ಮಂತ್ರಿ ಮೋದಿಯವರು ತನ್ನ ಧೋರಣೆಗಳಿಂದ ಜನರು ಪಡುತ್ತಿರುವ ಪಾಡುಗಳ ಬಗ್ಗೆ ಸ್ವಲ್ಪವೂ ಪರಿವೆಯಿಲ್ಲದೆ…
ಹಾರಿಹೋಗುತ್ತಿರುವ ಹಣಕಾಸು ಬಂಡವಾಳ
ಭಾರತದಂತಹ ಮೂರನೇ ಜಗತ್ತಿನ ದೇಶಗಳಿಂದ ಹಣಕಾಸು ಬಂಡವಾಳ ಗುಳೆ ಹೋಗುತ್ತಿರುವುದು ಈಗ ಕರೋನಾ ವೈರಸ್ ಸೋಂಕಿನಿಂದ ಜರ್ಝರಿತವಾಗಿರುವ ಅಮೇರಿಕಾ ದೇಶಕ್ಕೇ ಎಂಬುದೊಂದು…