ಚಿಕ್ಕಮಗಳೂರು: ಮೂಡಿಗೆರೆ ಎಂಜಿಎಂ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ರೋಗಿಯೊಬ್ಬರು ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ…
Author: Vedaraj
ಸಮ ಸಮಾಜದ ಕನಸುಗಳೂ, ಬುಲ್ಡೋಜರ್ ನ್ಯಾಯವೂ
ಶ್ರೀಸಾಮಾನ್ಯರನ್ನು ನಿರ್ವಸಿತಕರನ್ನಾಗಿಸುವ ಆಡಳಿತ ಕ್ರೌರ್ಯಕ್ಕೆ ನ್ಯಾಯಾಂಗ ತಡೆಹಾಕಿದೆ -ನಾ ದಿವಾಕರ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಧ್ಯೇಯ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸುಸ್ಥಿರ…
ಟಾಟಾ ಸಾಮ್ರಾಜ್ಯದ ಬಂಡವಾಳ ಎಲ್ಲಿಂದ ಬಂತು? – ಭಾಗ-2
-ಜಿ.ಎನ್. ನಾಗರಾಜ್ ಪ್ರಿಯ ಓದುಗರೇ, ಟಾಟಾ ಬಂಡವಾಳ ಉದ್ಭವವಾದ ಹಾಗೂ ಬೆಳೆದ ಬಗೆಯ ಹಿನ್ನೆಲೆಗಳನ್ನು ಪ್ರಸ್ತಾಪಿಸಿದ ಬರಹ ಭಾಗ-1 ರಲ್ಲಿ ಓದಿದ್ದೀರಿ.…
ಆಶ್ರಯ ವ್ಯವಸ್ಥೆ ಇಲ್ಲದೆ ರಸ್ತೆಬದಿಯೇ ಮಲಗಿದ ಸೈನಿಕ ಹುದ್ದೆ ಆಕಾಂಕ್ಷಿಗಳು
ಬೆಳಗಾವಿ: ಸೈನಿಕರಾಗಬೇಕು ಎಂಬ ಕನಸು ಹೊತ್ತು ನಗರಕ್ಕೆ ಬಂದಿದ್ದ ಸಾವಿರಾರು ಯುವಕರು, ಆಶ್ರಯಕ್ಕಾಗಿ ವ್ಯವಸ್ಥೆ ಇಲ್ಲದೆ ರಸ್ತೆಬದಿಯೇ ನಿದ್ರೆಗೆ ಜಾರಿಗೆ ಜಾರಿದರು.…
ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ? | ಭಾಗ – 01
– ವಸಂತರಾಜ ಎನ್.ಕೆ ಟ್ರಂಪ್ ಮಾಧ್ಯಮಗಳ ಸಮೀಕ್ಷೆಗಳನ್ನು ಸುಳ್ಳಾಗಿಸಿ ಮತ್ತೆ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ. ರಿಪಬ್ಲಿಕನ್ ಪಕ್ಷ ದೀರ್ಘ ಅವಧಿಯ ನಂತರ ಅಧ್ಯಕ್ಷರ,…
ಮಾಜಿ ಸಂಸದ ಪುಜ್ವಲ್ ರೇವಣ್ಣ ಸಲ್ಲಿಸಿದ ಜಾಮೀನು ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪುಜ್ವಲ್ ರೇವಣ್ಣ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಲೈಂಗಿಕ ದೌರ್ಜನ್ಯ…
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಸಂಜೀವ್ ಖನ್ನಾ
ನವದೆಹಲಿ: ಸುಪ್ರೀಂ ಕೋರ್ಟ್ ನ ಜಸ್ಟಿಸ್ ಚಂದ್ರಚೂಡ್ ನಿವೃತ್ತಿಯಾಗುತ್ತಿರುವ ಬೆನ್ನಲ್ಲೇ ನೂತನ ಮುಖ್ಯ ನ್ಯಾಯಾಧೀಶರಾಗಿ ಜಸ್ಟಿಸ್ ಸಂಜೀವ್ ಖನ್ನಾ ಅಧಿಕಾರ ಸ್ವೀಕಾರ…
ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ: ಹವಾಮಾನ ಇಲಾಖೆ
ಬೆಂಗಳೂರು: ಆಯಾ ಪ್ರದೇಶಗಳಲ್ಲಿ ಹವಾಮಾನದಲ್ಲಿ ನಿರಂತರವಾಗಿ ಉಂಟಾಗುವ ಬದಲಾವಣೆಗಳು, ಭಾರಿ ಮಳೆ, ಚಳಿ, ಪ್ರವಾಹ ಸ್ಥಿತಿಗತಿಗಳ ಮೇಲೆ ಪರಿಣಾಮ ಬೀರುತ್ತದೆ. ಕಳೆದ…
ಉಡುಪಿ| ನಕಲಿ ಪರಶುರಾಮ ಮೂರ್ತಿ ನಿರ್ಮಿಸಿದ ಶಿಲ್ಪಿಯ ಬಂಧನ
ಉಡುಪಿ: ಕಾರ್ಕಳ ಬೈಲೂರಿನ ಪರಶುರಾಮ್ ಥೀಮ್ ಪಾರ್ಕ್‌ನಲ್ಲಿ ನಕಲಿ ಪರಶುರಾಮ ಮೂರ್ತಿಯನ್ನು ನಿರ್ಮಿಸಿ, ಸರಕಾರಕ್ಕೆ ವಂಚಿಸಿರುವ ಪ್ರಕರಣದ ಆರೋಪಿ ಬೆಂಗಳೂರಿನ ಶಿಲ್ಪಿ…
ಸಂವಿಧಾನ ಉಳಿವಿಗಾಗಿ ಬಿಜೆಪಿಯನ್ನು ಸೋಲಿಸಿ – ಎದ್ದೇಳು ಕರ್ನಾಟಕ ಆಗ್ರಹ
ಶಿಗ್ಗಾಂವಿ: ಸಂವಿಧಾನ ಉಳಿವಿಗಾಗಿ, ಕೋಮುವಾದಿ ಪಕ್ಷ ಬಿಜೆಪಿಯನ್ನು ಸೋಲಿಸಬೇಕು ಎಂದು ಹಿರಿಯ ವಕೀಲ ಅನೀಶ್ ಪಾಷಾ ಕರೆ ನೀಡಿದ್ದಾರೆ. ಎದ್ದೇಳು ಕರ್ನಾಟಕದ…
ಚಿಕ್ಕಮಗಳೂರು| ಕಾಡಾನೆಗಳ ಉಪಟಳ; ಶಾಲಾ ಕಾಲೇಜುಗಳಿಗೆ ರಜಾ ಘೋಷಣೆ
ಚಿಕ್ಕಮಗಳೂರು: ಕಾಡಾನೆಗಳ ಉಪಟಳದ ಕಾರಣ ಜಿಲ್ಲೆಯ ಕೆಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲೆ ಕಾಲೇಜುಗಳಿಗೆ ರಜೆ…
ವಕ್ಫ್ ಆಸ್ತಿ ವಿವಾದ: ಯಾಕಿಷ್ಟು ಗದ್ದಲ?
-ಸಿ.ಸಿದ್ದಯ್ಯ ಬಿಜೆಪಿ ಹೊಸ ಹೊಸ ಕುತಂತ್ರದ ಬಲೆ ಬೀಸುವ ಮೂಲಕ ಜನರನ್ನು ಮರುಳು ಮಾಡುತ್ತಲೇ ಇರುವುದನ್ನು ನೋಡುತ್ತಲೇ ಬಂದಿದ್ದೇವೆ. ಇಂದು ವಕ್ಪ್…
ಸಾರ್ವತ್ರಿಕ ಸಾಮಾಜಿಕ ಭದ್ರತೆ ನೀಡುವುದು ಸರ್ಕಾರಗಳ ಹೊಣೆ – ವಿಜೆಕೆ ನಾಯರ್
ತುಮಕೂರು: ಸಮಾಜದಲ್ಲಿ ದೇಶದಲ್ಲಿಎಲ್ಲರಿಗೂ ಸಾರ್ವತ್ರಿಕವಾದಂತ ಸಾಮಾಜಿಕ ಭದ್ರತೆಯನ್ನು ನೀಡುವುದು ಸರ್ಕಾರಗಳ ಹೊಣೆ ಸಾಮಾಜಿಕ ಭದ್ರತೆ ನೀಡಬೇಕಾದ ಸರ್ಕಾರಗಳು ಸಾಮಾಜಿಕ ಭದ್ರತೆಯನ್ನು ಕಳೆಚಿಹಾಕತ್ತ…
ಒಂದು ದೇಶ, ಒಂದು ಸಮಾನ ವೇತನ ನೀತಿ ಜಾರಿಗೆ ತನ್ನಿ – ಕೆ ಮಹಾಂತೇಶ ಆಗ್ರಹ
ಹುಬ್ಬಳ್ಳಿ: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತರಲು ತುದಿಗಾಲ ಮೇಲೆ ನಿಂತಿದ್ದಾರೆ.…
ಹೆದ್ದಾರಿ ಸಮಸ್ಯೆ ಬಗೆಹರಿಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಒತ್ತಾಯ
ಮಂಗಳೂರು: ಮಂಗಳೂರಿನಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಮಾಲೋಚನಾ ಸಭೆ ನಡೆಯಿತು, ನಂತೂರು-ಸುರತ್ಕಲ್ ಹೆದ್ದಾರಿ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ನವೆಂಬರ್…
ನೀಟ್ ಆಕಾಂಕ್ಷಿಯ ಮೇಲೆ ಅತ್ಯಾಚಾರ ಎಸಗಿ ಬ್ಯಾಕ್ ಮೇಲ್ ಮಾಡುತಿದ್ದ ಇಬ್ಬರು ಶಿಕ್ಷಕರ ಬಂಧನ
ಉತ್ತರ ಪ್ರದೇಶ: ಕಾನುರದಲ್ಲಿ ನೀಟ್ ಅಭ್ಯರ್ಥಿ ಮೇಲೆ ಅತ್ಯಾಚಾರ ಎಸಗಿದ ಕೋಚಿಂಗ್ ಸೆಂಟರ್ ನ ಇಬ್ಬರು ಶಿಕ್ಷಕರು ಹಲವು ತಿಂಗಳ ಕಾಲ…
ಭೌಗೋಳಿಕ ವಾಸ್ತವವೂ ಟ್ರಂಪ್ ಮರುಆಯ್ಕೆಯೂ ಅಮೆರಿಕದ ಫಲಿತಾಂಶಗಳು ಜಾಗತಿಕವಾಗಿ ವಿಭಿನ್ನ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ
-ನಾ ದಿವಾಕರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳು ಎಲ್ಲ ಕಾಲಘಟ್ಟಗಳಲ್ಲೂ ಭೌಗೋಳಿಕ ರಾಜಕಾರಣದ ಮೇಲೆ, ವಿಶ್ವ ಆರ್ಥಿಕತೆಯ ಮೇಲೆ ಹಾಗೂ ಮಧ್ಯಪ್ರಾಚ್ಯ ದೇಶಗಳ…
ಬಿಹಾರ| ರೈಲು ಬೋಗಿ ಜೋಡಿಸುವ ನಡುವೆ ಸಿಲುಕಿ ಫೋರ್ಟರ್ ಸಾವು
ಬಿಹಾರ: ಗುಸರಾಯ್‌ನ ಬನ್ಸಿ ಜಂಕ್ಷನ್‌ನಲ್ಲಿ ರೈಲು ಬೋಗಿ ಜೋಡಿಸುವಾಗ ಸಂಭವಿಸಿದ ಅನಭಾತದಿಂದಾಗಿ ರೈಲ್ವೆ ಫೋರ್ಟರ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ಮೃತನನ್ನು…
ಸಾಮುದಾಯಿಕ ಹಿತಾಸಕ್ತಿಯೂ ಖಾಸಗಿ ಆಸ್ತಿ ರಕ್ಷಣೆಯೂ
ಸಮಾಜವಾದ ಭಾರತದ ಸಂವಿಧಾನದ ಮೂಲ ಆಶಯವೇ ಹೊರತು ಶಾಸನಾತ್ಮಕ ನಿಬಂಧನೆಯಲ್ಲ -ನಾ ದಿವಾಕರ ಸಮಾಜವಾದ ಮತ್ತು ಜಾತ್ಯತೀತತೆ ಈ ಎರಡೂ ಉದಾತ್ತ…
ಬೆಂಗಳೂರು | ವುಡ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ : ಒಬ್ಬ ಕಾರ್ಮಿಕ ಸಾವು
ಬೆಂಗಳೂರು: ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅತ್ತಿಬೆಲೆ ಸಮೀಪದ ಯಡವನಹಳ್ಳಿ ಬಳಿ ಇರುವ ಶ್ರೀರಾಮ್ ವುಡ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಒಬ್ಬ ಕಾರ್ಮಿಕ…