ರಸ್ತೆಯೂ ಇಲ್ಲ ಕನಿಷ್ಟ ಸೌಲಭ್ಯವೂ ಇಲ್ಲ; ಸಮಸ್ಯಗಳನ್ನು ಹೊದ್ದು ಮಲಗಿರುವ ಮಚ್ಚಳ್ಳಿ

ಉತ್ತರ ಕನ್ನಡ: ಕಾರವಾರ ತಾಲೂಕಿನ ಮಚ್ಚಳ್ಳಿ ಗ್ರಾಮ ಜಿಲ್ಲೆಯ ಪುಟ್ಟ ಗ್ರಾಮ. ಆ ಗ್ರಾಮಕ್ಕೆ ಸರ್ಕಾರದ ಕನಿಷ್ಟ ಸೌಲಭ್ಯವೂ ಇಲ್ಲ. ಗ್ರಾಮದ…

ಬಾಲ್ಯವಿವಾಹ ಪ್ರೋತ್ಸಾಹದ ಆರೋಪದಡಿ ಕೆ.ವೈ.ನಂಜೇಗೌಡ ವಿರುದ್ದ ಎಎಪಿ ದೂರು

ಕೋಲಾರ: ಜೂನ್‌ 30 ಸೋಮವಾರದಂದು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನೆ (ಕೆಡಿಪಿ) ಸಭೆಯಲ್ಲಿ ಶಾಸಕ ಕೆ.ವೈ.ನಂಜೇಗೌಡ ಬಾಲ್ಯವಿವಾಹ ಪ್ರೋತ್ಸಾಹಿಸುವ ರೀತಿಯಲ್ಲಿ…

ಮಹಿಳೆ ಮತ್ತು ಆಕೆಯ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಬಿಜೆಪಿ ಕಾರ್ಯದರ್ಶಿ

ಲಖನೌ: ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿರುವ ಅತಿಕ್ ಅಹ್ಮದ್ ಎಂಬಾತ, ಹಾಡಹಗಲೇ ಒಬ್ಬ ಮಹಿಳೆ ಮತ್ತು ಆಕೆಯ ಮಗನ ಮೇಲೆ…

ಉಡುಪಿ ಮೂಲಕ 10 ದೇಶಗಳಿಗೆ ಡ್ರಗ್ಸ್ ಸರಬರಾಜು ಜಾಲ ಪತ್ತೆ

ನವದೆಹಲಿ: ಉಡುಪಿ ಮೂಲಕ 10 ದೇಶಗಳಿಗೆ ಡ್ರಗ್ಸ್ ಸರಬರಾಜು ಮಾಡುವ ಬೃಹತ್ ಜಾಲವೊಂದನ್ನು ಮಾದಕ ವಸ್ತು ನಿಗ್ರಹ ದಳ ಪತ್ತೆ ಮಾಡಿದೆ.…

ಜಾತಿಗಣತಿ ಪ್ರಕ್ರಿಯೆ ಮತ್ತೆ ವಿಸ್ತರಣೆ ಮಾಡಬಾರದು: ಎಚ್‌. ಆಂಜನೇಯ ಒತ್ತಾಯ

ಬೆಂಗಳೂರು: ‘ಒಳಮೀಸಲಾತಿ ಜಾರಿಗಾಗಿ ನಡೆಯುತ್ತಿರುವ ಜಾತಿಗಣತಿ ಪ್ರಕ್ರಿಯೆಯನ್ನು ಮತ್ತೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಬಾರದು. ಆದಷ್ಟು ಬೇಗ ವರದಿ ಸಿದ್ಧಗೊಳಿಸಿ ರಾಜ್ಯ…

ವೀರಶೈವ ಲಿಂಗಾಯತ ಜಂಗಮರು ಬೇಡ – ಬುಡ್ಗ ಜಂಗಮರಲ್ಲ: ಹೈಕೋರ್ಟ್

ಬೆಂಗಳೂರು: ವೀರಶೈವ ಲಿಂಗಾಯತ ಜಂಗಮರು ಬೇಡ ಅಥವಾ ಬುಡ್ಗ ಜಂಗಮರಲ್ಲ ಎಂದು ಜುಲೈ 2ರಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಮೂಲಕ…

2025-26 ನೇ ಸಾಲಿನ ವಿವಿಧ ಕೋರ್ಸ್‍ಗಳಿಗೆ ಕೆಎಸ್‌ಓಯು ಇಂದ ಪ್ರವೇಶಾತಿ ಪ್ರಾರಂಭ

ಮೈಸೂರು: 2025-26 ನೇ ಸಾಲಿನ ಜುಲೈ ಆವೃತ್ತಿಯ ವಿವಿಧ ಕೋರ್ಸ್‍ಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಮಡಿಕೇರಿಯಲ್ಲಿ ಪ್ರವೇಶಾತಿ…

ಭಾರತದ ಮೇಲೆ ಅಮೇರಿಕ 500ರಷ್ಟು ಸುಂಕ ವಿಧಿಸುವ ಸಾಧ್ಯತೆ

ವಾಷಿಂಗ್ಟನ್‌: ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ದೇಶಗಳ ಮೇಲೆ ಶೇ. 500ರಷ್ಟು ತೆರಿಗೆ ವಿಧಿಸುವ ಮಸೂದೆಗೆ ಟ್ರಂಪ್‌ ಒಪ್ಪಿಗೆ ನೀಡಿದ್ದಾರೆ ಎಂದು…

ಕಾರ್ಪೊರೇಟ್‍ಗಳಿಗೆ ಸಬ್ಸಿಡಿ ಕೊಡುವ ಇಎಲ್‍ಐ ಯೋಜನೆಯನ್ನು ರದ್ದುಗೊಳಿಸಿ

ಸುಯೋಗ್ಯ ಉದ್ಯೋಗ ನಿಮರ್ಮಾಣಕ್ಕೆ ಹಣ ಒದಗಿಸಿ – ಸಿಪಿಐ(ಎಂ) ಪೊಲಿಟ್‍ಬ್ಯುರೊ ನವದೆಹಲಿ: ದೊಡ್ಡ ಕಾರ್ಪೊರೇಟ್ ಸಮೂಹಗಳಿಗೆ ಹಣವನ್ನು ವರ್ಗಾಯಿಸುವ ಉದ್ದೇಶವನ್ನು ಹೊಂದಿರುವ…

ಬ್ರಹ್ಮಾವರ ವಾರಂಬಳ್ಳಿ ಪಂಚಾಯತ್ ಅವ್ಯವಸ್ಥೆಗಳ ಆಗರ

ಉಡುಪಿ: ಜಿಲ್ಲೆಯ ಶ್ರೀಮಂತ ಪಂಚಾಯತ್ , ಹಾಗೆಯೇ ವರ್ಷಕ್ಕೆ ಸುಮಾರು ಐವತ್ತು ಲಕ್ಷ ಆದಾಯ ಇರುವ ವಾರಂಬಳ್ಳಿ ಪಂಚಾಯತ್ ನ ಸರಕಾರಿ…

ಯುವ ಸೌರಭ, ಚಿಗುರು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅರ್ಜಿ ಆಹ್ವಾನ

ಬೆಂಗಳೂರು: 2025 ನೇ ಸಾಲಿನ ಕ್ರಿಯಾಯೋಜನೆಯಂತೆ ಸೌರಭ, ಯುವ ಸೌರಭ ಮತ್ತು ಚಿಗುರು ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಕನ್ನಡ ಮತ್ತು ಸಂಸ್ಕೃತಿ…

164 ಕೆರೆಗಳಿಗೆ ನೀರನ್ನು ತುಂಬಿಸಲು ರೂ. 237 ಕೋಟಿ ಮೊತ್ತದ ಯೋಜನೆ: ಡಿಸಿಎಂ ಡಿ.ಕೆ. ಶಿವಕುಮಾರ್‌

ನಂದಿಬೆಟ್ಟ: ಬೆಂಗಳೂರು ನಗರದ ಹೆಬ್ಬಾಳ ನಾಗವಾರ ಕಣಿವೆಯ ದ್ವಿತೀಯ ಹಂತದ ಸಂಸ್ಕರಿತ ನೀರನ್ನು ಶಿಡ್ಲಘಟ್ಟ ಅಮಾನಿ ಕೆರೆಯಿಂದ ಶಿಡ್ಲಘಟ್ಟದ 45 ಕೆರೆಗಳಿಗೆ,…

ಧರಣಿ ನಡೆಸುತ್ತಿರುವ ಚನ್ನರಾಯಪಟ್ಟಣ ರೈತರಿಗೆ ನಟಿ ರಮ್ಯಾ ಬೆಂಬಲ

ಬೆಂಗಳೂರು: ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತರು ಕಳೆದ ಕೆಲ ತಿಂಗಳಿನಿಂದ ಧರಣಿ ನಡೆಸುತ್ತಿದ್ದಾರೆ. ಈ ರೈತರಿಗೆ ಸ್ಯಾಂಡಲ್ ವುಡ್ ನಟಿ ರಮ್ಯಾ…

ಇಎಲ್‍ಐ – ಸಾರ್ವಜನಿಕ ನಿಧಿಯಿಂದ ಉದ್ಯಮಿಗಳಿಗೆ ಸಬ್ಸಿಡಿ ಒದಗಿಸುವ ಮತ್ತೊಂದು ವಂಚಕ ಯೋಜನೆ

ಮೋಸದ ಯೋಜನೆಗಳು ಮತ್ತು ವಂಚಕ ನೀತಿಗಳನ್ನು ತಿರಸ್ಕರಿಸಿ – ಸಿಐಟಿಯು ನವದೆಹಲಿ: ಜುಲೈ 1ರಂದು  ಕೇಂದ್ರ ಮಂತ್ರಿಮಂಡಲ 99446 ಕೋಟಿ ರೂ.ಗಳನ್ನು ‘ಇಎಲ್‍ಐ’…

ಕರಾವಳಿಯಲ್ಲಿ ಹೆಚ್ಚುತ್ತಿರುವ ಕೋಮು ಹಿಂಸಾಚಾರ ತಡೆಗಟ್ಟಲು ಮನವಿ

ದ್ವೇಷ ಹರಡುವ ದುಷ್ಟ ಶಕ್ತಿಗಳ ಕಡಿವಾಣಕ್ಕೆ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಹಾಗು ನಾಡಿನಲ್ಲಿ ಶಾಂತಿ-ಸಾಮರಸ್ಯ ಕಾಪಾಡುವಂತೆ ಹಾಸನ ಜಿಲ್ಲೆಯ ಜನರ…

ರಸ್ತೆಯಲ್ಲಿ 18 ಕೋತಿಗಳ ಶವ ಪತ್ತೆ; ವಿಷಪ್ರಾಶನ ಶಂಕೆ

ಚಾಮರಾಜನಗರ: ಮಲೆ ಮಹದೇಶ್ವರ ವನ್ಯಧಾಮದಲ್ಲಿ ಐದು ಹುಲಿಗಳು ವಿಷಪ್ರಾಶನದಿಂದ ಮೃತಪಟ್ಟ ಘಟನೆ ಮಾಸುವ ಮುನ್ನವೇ ಜುಲೈ 1ರಂದು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ…

ತಾನು ರಕ್ಷಿಸಿದ ನಾಯಿಯಿಂದ ಕಚ್ಚಿಸಿಕೊಂಡು ಕಬಡ್ಡಿ ಆಟಗಾರ ಸಾವು

ಉತ್ತರ ಪ್ರದೇಶ: ರಾಜ್ಯದ ಬುಲಂದ್​ಶಹರ್​​ನಲ್ಲಿ ತಾನು ರಕ್ಷಿಸಿದ ನಾಯಿಯಿಂದಲೇ ಕಚ್ಚಿಸಿಕೊಂಡು ಕಬಡ್ಡಿ ಆಟಗಾರರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ನಾಯಿ ಕಡಿತದಿಂದ ರಾಜ್ಯ…

ನಟ ಕಮಲ್ ಹಾಸನ್ ವಿರುದ್ಧ ಮತ್ತೊಂದು ದೂರು ದಾಖಲು

ರಾಮನಗರ: ಕನಕಪುರ ಎರಡನೇ ಅಪರ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ…

ಚಿಕ್ಕಬಳ್ಳಾಪುರ| 5 ವರ್ಷ ನಾನೇ ಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ

ಚಿಕ್ಕಬಳ್ಳಾಪುರ: ಜುಲೈ 2ರಂದು ಚಿಕ್ಕಬಳ್ಳಾಪುರದ ನಂದಿ ಬೆಟ್ಟದಲ್ಲಿ ಸಂಪುಟ ಸಭೆ ನಡೆಯುತ್ತಿದ್ದು, ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಿದ್ದರು.…

40 ಗಂಟೆ ಸಂಚಾರ ದಟ್ಟಣೆ: ನೀವು ಇಷ್ಟು ಬೇಗ ಯಾಕೆ ಮನೆಯಿಂದ ಹೊರಟಿರಿ? – ವಕೀಲರು ವಾಹನ ಸವಾರರಿಗೆ ಪ್ರಶ್ನೆ

ಭೋಪಾಲ್: ಜೂನ್‌ 27ರಂದು ಇಂದೋರ್-ದೇವಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ 40 ಗಂಟೆಗಳ ಸುದೀರ್ಘ ಕಾಲದ ಸಂಚಾರ ದಟ್ಟಣೆಯಲ್ಲಿ ಮೂವರು ಮೃತಪಟ್ಟ ಘಟನೆಗೆ…