ಕಾಂಗ್ರೇಸ್‌ ಪಕ್ಷದ ಕಾರ್ಯಕ್ರಮಗಳಿಗೆ ಶಶಿ ತರೂರ್‌ಗೆ ಪ್ರವೇಶ ಇಲ್ಲ

ಕೇರಳ: ತಿರುವನಂತಪುರಂ ಕಾಂಗ್ರೆಸ್ ನಾಯಕ ಶಶಿ ತರೂರ್  ಅವರನ್ನು ಇನ್ನು ಮುಂದೆ ‘ನಮ್ಮಲ್ಲಿ ಒಬ್ಬರು’ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಸೈದ್ಥಾಂತಿಕ ವಿಚಾರದಲ್ಲಿ…

ತಮಿಳುನಾಡು ಸಿಎಂ ಎಂ. ಕೆ ಸ್ಟಾಲಿನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ. ಕೆ ಸ್ಟಾಲಿನ್ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆ ದಾಖಲಾಗಿದ್ದರೆ. ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರು ಅಪೋಲೋ ಆಸ್ಪತ್ರೆಗೆ ಸ್ಟಾಲಿನ್…

64 ಕೋಟಿ ರೂ ಲಂಚ; ಐಸಿಐಸಿಐ ಬ್ಯಾಂಕ್​ ಮಾಜಿ ಸಿಇಒ ಚಂದಾ ಕೋಚರ್ ತಪ್ಪಿತಸ್ಥೆ

ನವದೆಹಲಿ: ಐಸಿಐಸಿಐ ಬ್ಯಾಂಕ್​ನಿಂದ 300 ಕೋಟಿ ರೂ ಸಾಲವನ್ನು ವಿಡಿಯೊಕಾನ್ ಗ್ರೂಪ್​ಗೆ ಮಂಜೂರು ಮಾಡಲು 64 ಕೋಟಿ ರೂ ಲಂಚ ಸ್ವೀಕರಿಸಿದ್ದಾರೆ…

ಪ್ರವಾಸಕ್ಕೆ ಬಂದಿದ್ದ ಮಹಿಳೆ ಮೇಲೆ ಹೋಟೆಲ್‌ ಮಾಲೀಕ ಅತ್ಯಾಚಾರ; ಬಂಧನ

ಶಿಮ್ಲಾ: ಹಿಮಾಚಲ ಪ್ರದೇಶಕ್ಕೆ ಪ್ರವಾಸಕ್ಕೆ ಬಂದಿದ್ದ ಮಹಿಳಾ ಮೇಲೆ ಹೋಟೆಲ್‌ನ ಮಾಲೀಕ ಅತ್ಯಾಚಾರ ಎಸಗಿರುವ ಘಟನೆ ಜುಲೈ 20ರಂದು ನಡೆದಿದೆ. ಘಟನೆ…

ತಾನೇ ತೋಡಿದ ಗುಂಡಿಯಲ್ಲಿ ಚಿಕ್ಕಧಣಿಗಳು

“ಬುರುಡೆ, ಅಸ್ತಿಪಂಜರ, ಕೊಲೆಗಾರರು ಅಂತೆಲ್ಲಾ ಮಾತಾಡಿದ್ದೀರಲ್ವಾ. ಈಗ ಕೇಸ್ ಅನುಭವಿಸಿ”, “ಇಲ್ಲಿಯವರೆಗೆ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ರಿ. ಈಗ ಆರೋಪಿಯಾಗಿ ಕಟಕಟೆಯಲ್ಲಿ…

ಕಮ್ಯೂನಿಸಂ ಕುರಿತು ಅಪ್ರಬುದ್ಧ; ಬಾಲಿಶ ಹೇಳಿಕೆ | ರಾಹುಲ್‌ ಗಾಂಧಿ

ರಾಹುಲ್ ಗಾಂದಿ ರವರು ಕೇರಳದಲ್ಲಿ ಸಾರ್ವಜನಿಕ ಭಾಷಣ ಮಾಡುತ್ತ, RSS ಮತ್ತು CPI(M) ನ ಒಂದೇ ತಕ್ಕಡಿಯಲ್ಲಿ ಇಟ್ಟು ಭಾಷಣ ಮಾಡಿದ್ದಾರೆ.…

ಭೂ ಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿ: ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಶ್ರಯದಲ್ಲಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರದ ಮೂಲಕ ಹೊರಡಿಸಿರುವ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜುಲೈ…

ವಿಎಸ್ ಅಚ್ಯುತಾನಂದನ್ ಅವರ ಜೀವನ, ಇತಿಹಾಸದಲ್ಲಿ ಒಂದು ಗಮನಾರ್ಹ ಅಧ್ಯಾಯ: ಪಿಣರಾಯಿ ವಿಜಯನ್

ಕೇರಳದ ಇತಿಹಾಸದಲ್ಲಿ ಮತ್ತು ವಿಶೇಷವಾಗಿ ಇಲ್ಲಿನ ಕ್ರಾಂತಿಕಾರಿ ಚಳವಳಿಯಲ್ಲಿ ಕಾಮ್ರೇಡ್ ವಿ.ಎಸ್. ಅಚ್ಯುತಾನಂದನ್ ಅವರ ಜೀವನವು ಒಂದು ಗಮನಾರ್ಹ ಅಧ್ಯಾಯವಾಗಿದೆ.  ವಿ.ಎಸ್.…

ಎಐಎಡಿಎಂಕೆ ನಾಯಕ ಅನ್ವರ್ ರಾಜಾ ಡಿಎಂಕೆ ಸೇರ್ಪಡೆ

ಚನೈ  :  ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ತೀವ್ರ ಅಸಮಾಧಾನಗೊಂಡು ಎಐಎಡಿಎಂಕೆ ನಾಯಕ ಅನ್ವರ್ ರಾಜಾ ಚನೈನಲ್ಲಿ ಸೋಮವಾರ ಆಡಳಿತಾರೂಢ ಡಿಎಂಕೆಗೆ ಸೇರ್ಪಡೆಯಾಗಿದ್ದಾರೆ.…

ಧರ್ಮಸ್ಥಳ ಕೊಲೆ ಪ್ರಕರಣ : ಎಸ್‌ಐಟಿ ನೇಮಕಕ್ಕೆ ಸ್ವಾಗತ ಪ್ರಾಮಾಣಿಕ ತನಿಖೆ ಅಗತ್ಯ

ಬೆಂಗಳೂರು :  ಧರ್ಮಸ್ಥಳದ ಸುತ್ತಮುತ್ತ ನಡೆದಿರುವ ಆಸಹಜ ಸಾವುಗಳೆಂದು ಹಣೆಪಟ್ಟಿ‌‌ ಹೊತ್ತು ಶೈತ್ಯಾಗಾರ ಸೇರಿದ್ದ ಪ್ರಕರಣಗಳ ತನಿಖೆಗೆ ಜನಾಭಿಪ್ರಾಯದಂತೆ ಎಸ್.ಐ.ಟಿ ನೇಮಿಸಿದ…

ಧರ್ಮಸ್ಥಳ ಪ್ರಕರಣ: ಎಸ್‌ಐಟಿ ನಿಷ್ಪಕ್ಷವಾಗಿ ತನಿಖೆ ನಡೆಸಬೇಕು – ನಾವೆದ್ದು ನಿಲ್ಲದಿದ್ದರೆ – ಕರ್ನಾಟಕ ಒಕ್ಕೂಟ

ಬೆಂಗಳೂರು: ಧರ್ಮಸ್ಥಳದ ಸರಣಿ ಕೊಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ರಚಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಯಾವುದೇ ಪ್ರಭಾವಕ್ಕೆ ಒಳಗಾಗದೆ…

2006ರ ಮುಂಬೈ ರೈಲು ಸ್ಫೋಟ ಪ್ರಕರಣ: ಎಲ್ಲಾ 12 ಆರೋಪಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್

ಮುಂಬೈ : 2006 ರ ಮುಂಬೈ ರೈಲು ಸ್ಫೋಟದಲ್ಲಿ 189 ಜನರು ಸಾವನ್ನಪ್ಪಿ, 800 ಕ್ಕೂ ಹೆಚ್ಚು ಜನರು ಗಾಯಗೊಂಡು 19 ವರ್ಷಗಳ…

ಅಹಮದಾಬಾದ್‌: ಮನೆಯೊಂದರಲ್ಲಿ ಆಟೋರಿಕ್ಷಾ ಚಾಲಕನ ಕುಟುಂಬದ ಐದು ಶವಗಳು ಪತ್ತೆ

ಗುಜರಾತ :  ಅಹಮದಾಬಾದ್ ಜಿಲ್ಲೆಯ ಬಾಗೋದರ್ ಗ್ರಾಮದಲ್ಲಿ ಬಾಡಿಗೆ ಮನೆಯೊಂದರಲ್ಲಿ ಐದು ಶವಗಳು ಪತ್ತೆಯಾಗಿವೆ. ಭಾನುವಾರ ಜುಲೈ 20 ರಂದು  ಬೆಳಿಗ್ಗೆ …

20 ಸಾವಿರ ರೂ. ಸಾಲದ ಹಣಕ್ಕಾಗಿ ಕಾಲಿಗೆ ಸರಪಳಿ ಕಟ್ಟಿ ಅವಮಾನ

ಚಡಚಣ: ಬಾಗಲಕೋಟೆ ಜಿಲ್ಲೆಯ ಚಡಚಣ ತಾಲೂಕಿನ ಹತ್ತಳ್ಳಿ ಗ್ರಾಮದಲ್ಲಿ ಇಪ್ಪತ್ತು ಸಾವಿರ ರುಪಾಯಿ ಸಾಲದ ಹಣಕ್ಕಾಗಿ ವ್ಯಕ್ತಿಯನ್ನು ಸರಪಳಿಯಿಂದ ಕಟ್ಟಿ ಹಾಕಿದ…

BMTC ಗೆ ಯುವತಿ ಬಲಿ ಮೃತಳ ಕುಟುಂಸ್ಥರಿಗೆ 1 ಲಕ್ಷ ಪರಿಹಾರ ಘೊಷಣೆ

ಬೆಂಗಳೂರು :   ಎಲೆಕ್ಟ್ರಿಕ್ ಬಿಎಂಟಿಸಿ ಬಸ್  ಹರಿದು ಯುವತಿ ಬಲಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯಾದಲ್ಲಿ ನಡೆದಿದೆ. BMTC ಸುಮ ಮೃತಪಟ್ಟ ಯುವತಿ. …

ಆರ್‌ಎಸ್‌ಎಸ್ ಮತ್ತು ಎಡ ಪಕ್ಷಗಳನ್ನು ಸಮೀಕರಿಸುವ ರಾಹುಲ್ ಗಾಂಧಿ ಹೇಳಿಕೆಗೆ ಎಂ. ಎ. ಬೇಬಿ ಆಕ್ರೋಶ

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರ್‌ಎಸ್‌ಎಸ್‌ ಮತ್ತು ಸಿಪಿಐ (ಎಂ) ಅನ್ನು ಒಂದೇ ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು…

ನೂತನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ವಿಭು ಬಖ್ರು ಪ್ರಮಾಣ ವಚನ ಸ್ವೀಕಾರ

ಬೆಂಗಳೂರು: ನ್ಯಾಯಮೂರ್ತಿ ವಿಭು ಬಖ್ರು ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಭವನದ ಗಾಜಿನ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರು ನೂತನ…

ಅವೈಜ್ಞಾನಿಕ ಟೋಲ್ ಗೇಟ್ ತೆಗೆಯಬೇಕು: ಜೆಡಿಎಸ್ ಶಾಸಕಿ ಅಹೋರಾತ್ರಿ ಧರಣಿ

ರಾಯಚೂರು: ಜೆಡಿಎಸ್ ಶಾಸಕರನ್ನು ರಾಜ್ಯ ಸರಕಾರ ನಿರ್ಲಕ್ಷ ಮಾಡುತ್ತಿದ್ದು, ಅನುದಾನ ನೀಡುತ್ತಿಲ್ಲ. ಜೊತೆಗೆ ಅವೈಜ್ಞಾನಿಕ ಟೋಲ್ ಗೇಟ್ ಅಳವಡಿಸುವ ಮೂಲಕ ನನ್ನ…

ಪಂಪ್ವೆಲ್ ಕಂಕನಾಡಿ ಮುಖ್ಯರಸ್ತೆ ಅವ್ಯವಸ್ಥೆ: ಜುಲೈ 21ರಂದು ಡಿವೈಎಫ್ಐ ಪ್ರತಿಭಟನೆ

ಮಂಗಳೂರು: ನಗರಕ್ಕೆ ಸಂಪರ್ಕಿಸುವ ಹೆಬ್ಬಾಗಿಲು ಪಂಪ್ವೆಲ್ ನಿಂದ ಪ್ರಾರಂಭಗೊಂಡು ಕಂಕನಾಡಿ, ಬೆಂದೂರ್ ವೆಲ್ ವರೆಗಿನ ಮುಖ್ಯರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ನಿರ್ಮಾಣಗೊಂಡಿರುವ…

ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಡಿ 5 ನಗರ ಪಾಲಿಕೆ ವಿಭಜನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (ಜಿಬಿಎ) ಅಡಿ ಗ್ರೇಟರ್ ಬೆಂಗಳೂರು ಪ್ರದೇಶವನ್ನು (ಬಿಬಿಎಂಪಿ) 5 ನಗರ ಪಾಲಿಕೆಯನ್ನಾಗಿ ವಿಭಜಿಸಿ ರಾಜ್ಯ…