ಬಂಡವಾಳಶಾಹಿ ವ್ಯವಸ್ಥೆಯ ಹುಚ್ಚು ದುರಾಸೆಗೆ ಐಟಿ ವಲಯವು ಒಂದು ಜ್ವಲಂತ ಉದಾಹರಣೆ. ಬಂಡವಾಳ ಮತ್ತು ಸೇವಾ ಹರಿವಿನ ವಿಷಯದಲ್ಲಿ ಬಹುಮಟ್ಟಿಗೆ ಜಾಗತಿಕ…
Author: ಜನಶಕ್ತಿ ಮೀಡಿಯ
ಬಿ ಖಾತೆಯ ಎಲ್ಲಾ ಸೈಟುಗಳನ್ನು ಎ ಖಾತೆಗೆ ಬದಲಾಯಿಸಲು ಅವಕಾಶ
ಬೆಂಗಳೂರು: ಇತ್ತೀಚೆಗೆ ಬಿ ಖಾತೆಯ ಎಲ್ಲಾ ಸೈಟುಗಳನ್ನು ಎ ಖಾತೆಗೆ ಬದಲಾಯಿಸಲು ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದೆ. ಅದರಂತೆ ಬಿ ಖಾತಾ…
ಅನುದಾನ ದುರುಪಯೋಗ: ಕೆ.ಎಂ.ರಾಜೇಶ್ ವಿರುದ್ಧ ಕೇಸ್ ದಾಖಲು
ಹಾಸನ: ನೋಡಲ್ ಅಧಿಕಾರಿ ಕೆ.ಎಂ.ರಾಜೇಶ್ ವಿರುದ್ಧ ಪಿಎಂಎವೈ ವಸತಿ ಯೋಜನೆಯ ಅನುದಾನ ದುರುಪಯೋಗ ಪಡಿಸಿಕೊಂಡಿರುವ ಆರೋಪದಡಿ ಕೇಸ್ ದಾಖಲಾಗಿದೆ. 2022ರವರೆಗೆ ಹಾಸನ…
ಖಾಲಿ ಇರುವ 2,76,386 ಹುದ್ದೆಗಳನ್ನು ಭರ್ತಿ ಮಾಡುವಂತೆ ವಿದ್ಯಾರ್ಥಿ ಸಂಘ ಪ್ರತಿಭಟನೆ
ಬೆಂಗಳೂರು: ನಗರದ ಫ್ರೀಡಂ ಪಾರ್ಕ್ನಲ್ಲಿ ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘ (AKSSA) ಪ್ರತಿಭಟನೆ ನಡೆಸಿ, 70,727 ಶಿಕ್ಷಕರ ಹುದ್ದೆಗಳು ಸೇರಿದಂತೆ…
ಒಳಮೀಸಲಾತಿ | ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್
ಆಗಸ್ಟ್ 15ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೇರಾವ್ ಬೆಂಗಳೂರು: ಕಳೆದ 30 ವರ್ಷಗಳ ಪರಿಶಿಷ್ಟ ಜಾತಿಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ಆಗ್ರಹಿಸಿ ಅಂದು…
ಕೆಪಿಸಿಸಿ ಉಪಾಧ್ಯಕ್ಷೆ ಸ್ಥಾನಕ್ಕೆ – ಕಾಂಗ್ರೆಸ್ ಪಕ್ಷಕ್ಕೆ ಅಕ್ಕೈ ಪದ್ಮಶಾಲಿ ರಾಜೀನಾಮೆ
ಬೆಂಗಳೂರು: ಕೆಪಿಸಿಸಿ ಉಪಾಧ್ಯಕ್ಷೆಯಾಗಿದ್ದಂತ ಅಕ್ಕೈ ಪದ್ಮಶಾಲಿ ಆಗಸ್ಟ್ 11ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷಕ್ಕೂ ಅಕ್ಕೈ ಪದ್ಮಶಾಲಿ…
ಮಧುಗರಿ| ಕೆ.ಎನ್.ರಾಜಣ್ಣ ವಜಾ: ಬೆಂಬಲಿಗರು ಪ್ರತಿಭಟನೆ
ಮಧುಗರಿ: ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ವಜಾ ಮಾಡಿದ ವಿಚಾರಕ್ಕೆ ಆಕ್ರೋಶ ವ್ಯಕ್ತವಾಗಿದ್ದು, ರಾಜಣ್ಣ ರ ಅಭಿಮಾನಿಗಳು, ಬೆಂಬಲಿಗರು ಆಗಸ್ಟ್ 12ರಂದು ಪಟ್ಟಣದ…
ಬೆಳಗಾವಿ | ಇಬ್ಬರೂ ಪರಿಶಿಷ್ಟ ಯುವಕರನ್ನೂ ಮರಕ್ಕೆ ಕಟ್ಟಿ ಥಳಿತ
ಬೆಳಗಾವಿ : ರಾಮದುರ್ಗ ತಾಲ್ಲೂಕಿನ ಗೊಡಚಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಈರಣ್ಣ ವಿಠ್ಠಲ ನಾಯ್ಕರ ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ…
ಮಹಿಳೆಯರು ದುಡಿಯುವ ಸ್ಥಳದಲ್ಲಿನ ತಾರತಮ್ಯ ಮತ್ತು ದೌರ್ಜನ್ಯ
ಮಂಡ್ಯ ಜಿಲ್ಲೆಯಲ್ಲಿ ನಡೆದ ದುಡಿಯುವ ಮಹಿಳೆಯರ ಸಮಾವೇಶದಲ್ಲಿ ಮಂಡಿಸಲಾದ ಉಪನ್ಯಾಸದ ಲೇಖನ ರೂಪ -ಯಮುನಾ ಗಾಂವ್ಕರ್ ನಮ್ಮೂರ ಬೀದಿಯಲ್ಲಿ ಕಸ ತೆಗೆಯುವ, ತನ್ನದಲ್ಲದ…
ಡಿಸಬಿಲಿಟಿ ಪೆನ್ಶನ್ ಸ್ಕೀಂ: 10,000 ರೂ ಹೆಚ್ಚಿಸಬೇಕು – ಜಿ. ಎನ್. ನಾಗರಾಜ್ ಆಗ್ರಹ
ಆಯಂಕರ್: ಕೇಂದ್ರ ಸರ್ಕಾರ ಇಂದಿರಾಗಾಂಧಿ ಡಿಸಬಿಲಿಟಿ ಪೆನ್ಶನ್ ಸ್ಕೀಂನ ಮಾಶಾಸನವನ್ನು ಕೇಂದ್ರ ಸರ್ಕಾರ ರೂಪಾಯಿ 5000 ಮತ್ತು ರಾಜ್ಯ ಸರ್ಕಾರ 5000…
ಹಾಸ್ಟೆಲ್ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸಿ ಎಸ್ ಎಫ್ ಐ ಅಗ್ರಹ
ರಾಣೇಬೆನ್ನೂರ: ಹಾಸ್ಟೆಲ್ ಬಯಸಿ ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಒದಗಿಸುವ ಇಲಾಖೆಯ ನಿಯಮ ಉಲ್ಲಂಘನೆ ಮಾಡಿದ ತಪ್ಪಿತಸ್ಥ ಅಧಿಕಾರಿಗಳ…
ತ್ರಿಪುರ | ಹೆಣ್ಣು ಮಗು ಜನಿಸಿದಕ್ಕೆ ಬಿಸ್ಕತ್ನಲ್ಲಿ ವಿಷಹಾಕಿದ ಯೋಧ
ಅಗರ್ತಲಾ: ರಥೀಂದ್ರ ದೆಬ್ಬಾರ್ಮ್ ಹಾಗೂ ಮಿತಾಲಿ ದೆಬ್ಬಾರ್ಮ್ ದಂಪತಿಗೆ ಎರಡು ಹೆಣ್ಣು ಮಕ್ಕಳಿವೆ. ಇದರಲ್ಲಿ 2ನೇ ಮಗು ಸುಹಾನಿ, ತನ್ನ ತಂದೆಯಿಂದಲೇ…
ಡಾ.ವಿಷ್ಣುವರ್ಧನ್ ಸಮಾಧಿ ಮರು ನಿರ್ಮಾಣಕ್ಕೆ ಅಗ್ರಹ
ದೊಡ್ಡಬಳ್ಳಾಪುರ: ಸರ್ಕಾರ ಮಧ್ಯ ಪ್ರವೇಶಿಸಿ ಸ್ಮಾರಕವನ್ನು ಸಂರಕ್ಷಿಸುವಂತೆ ಒತ್ತಾಯಿಸಿ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ.ವಿಷ್ಣುವರ್ಧನ್ ಅವರ ಸಮಾಧಿ ನೆಲಸಮ ಮಾಡಿರುವುದನ್ನು…
ಪ್ರೀತಿಯ ಫೆಡಲ್: 100 ರ ನೆನಪು; ಒಂದು ಪ್ರೀತಿಯ ಸಮಾರಂಭ
ಬೆಂಗಳೂರು: ನಗರದ ಸೌಹಾರ್ದದಲ್ಲಿ (ವಿಮಾ ನೌಕರರ ಸಂಘಟನೆಯ ಕಛೇರಿ) ಆಗಸ್ಟ್ 12 ಮಧ್ಯಾನ್ಹ 3:30ರಿಂದ ಫೆಡಲ್ ಕ್ಯಾಸ್ಟ್ರೋ ರ ನೆನಪಿನಲ್ಲಿ ಶತಮಾನೋತ್ಸವ…
ಚುನಾವಣಾ ಆಯೋಗ ಅನುಮಾನಗಳನ್ನು ನಿವಾರಿಸಬೇಕು
ನವದೆಹಲಿ: ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಮತ್ತು ಇತರರು ಎತ್ತಿರುವ ವಿವಿಧ ಕಳವಳಗಳನ್ನು ಗಮನಕ್ಕೆ ತಗೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಸಾರ್ವಜನಿಕರ…
ಉದ್ಧವ್ ಠಾಕ್ರೆ ರನ್ನು 60-65 ಕ್ಷೇತ್ರಗಳಲ್ಲಿ ಗೆಲ್ಲಿಸುವ ಭರವಸೆ ನೀಡಿದ್ದರು: ಸಂಜಯ್ ರಾವುತ್
ಮುಂಬೈ: 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನ ಇಬ್ಬರು ವ್ಯಕ್ತಿಗಳು ಉದ್ಧವ್ ಠಾಕ್ರೆ ರನ್ನು ಭೇಟಿಯಾಗಿ ಗೆಲುವು ಕಠಿಣ ಎನಿಸಿರುವ 60-65…
ಆಗಸ್ಟ್ 11ರಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭ
ಬೆಂಗಳೂರು: ಆಗಸ್ಟ್ 11ರಿಂದ ವಿಧಾನಮಂಡಲ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಸರ್ಕಾರವನ್ನು ಹವಣಿಸಲು ವಿಪಕ್ಷಗಳು ಸಿದ್ಧವಾಗಿವೆ. ಮೊದಲ ದಿನವೇ ಚರ್ಚೆಗೆ ಅವಕಾಶ ನೀಡುವಂತೆ…
2024ರ ಲೋಕಸಭಾ ಚುನಾವಣೆಯಲ್ಲೂ ಮತ ಕಳವು ನಡೆದಿದೆ: ಎಂ. ಲಕ್ಷ್ಮಣ್ ಆರೋಪ
ಮಡಿಕೇರಿ: ಕಳೆದ 2024ರ ಲೋಕಸಭಾ ಚುನಾವಣೆಯಲ್ಲೂ ಮತ ಕಳವು ನಡೆದಿದೆ ಎಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ವಕ್ತಾರ ಹಾಗೂ ಪರಾಜಿತ…
ಧರ್ಮಸ್ಥಳ ಪ್ರಕರಣ: ಪದ್ಮಲತಾ ಪ್ರಕರಣದ ಮರು ತನಿಖೆಗಾಗಿ ಎಸ್ಐಟಿ ಗೆ ದೂರು ಸಲ್ಲಿಕೆ
ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ನಡೆದ ಶವ ಹೂತಿಟ್ಟ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ, 39 ವರ್ಷಗಳ ಹಿಂದೆ ನಿಗೂಢವಾಗಿ ಸಾವನ್ನಪ್ಪಿದ್ದ ಬೋಳಿಯಾರ್ ನಿವಾಸಿ…
ಚುನಾವಣಾ ಆಯೋಗ ದುಷ್ಕೃತ್ಯಗಳನ್ನು ನಡೆಸುತ್ತಿದೆ: ಇಂಡಿಯಾ ಮೈತ್ರಿಕೂಟ ಪ್ರತಿಭಟನೆ
ನವದೆಹಲಿ: ಚುನಾವಣಾ ಆಯೋಗ ಬಿಜೆಪಿಯೊಂದಿಗೆ ಒಪ್ಪಂದ ಮಾಡಿಕೊಂಡು ಚುನಾವಣಾ ದುಷ್ಕೃತ್ಯಗಳನ್ನು ನಡೆಸುತ್ತಿದೆ ಎಂದು ಆರೋಪಿಸಿ ಆಗಸ್ಟ್ 11ರಂದು ಇಂಡಿಯಾ ಮೈತ್ರಿಕೂಟದ ಸಂಸದರು…