ಲಸಿಕೆ ಕೊರತೆ : 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಬರಬೇಡಿ.

ಬೆಂಗಳೂರು: ನಾಳೆಯಿಂದ 18 ವರ್ಷ ಮೇಲ್ಪಟ್ಟವರು ಲಸಿಕೆ ಹಾಕಿಸಿಕೊಳ್ಳಲು ಆಸ್ಪತ್ರೆ ಬಳಿ ಬರಬಾರದು. ಮುಂದಿನ ದಿನಾಂಕವನ್ನ ಅಧಿಕೃತವಾಗಿ ತಿಳಿಸುತ್ತೇವೆ ಎಂದು ಸಚಿವ…

ಲಸಿಕೆ! ಲಸಿಕೆ!! ಲಸಿಕೆ!!!

ನಮ್ಮ ಆರೋಗ್ಯ ಕೇಂದ್ರದಲ್ಲಿ ಏನೋ ಕರಾಮತ್ತು ನೆಡೀತಿದೆ ಅನ್ನುವ ಅನುಮಾನ ಬಂತು, ಅದಕ್ಕಾಗಿ ಬೇಗ ಎದ್ದು ಹೋರಟೆ – ಅಗ್ರಹಾರ ಕೃಷ್ಣಮೂರ್ತಿ.…

ರೆಮ್ಡೆಸಿವಿರ್‌ ಚುಚ್ಚುಮದ್ದಿನ ಹಾಹಾಕಾರದ ಹಿಂದಿರುವ ಷಡ್ಯಂತ್ರವೇನು?

ರೆಮ್ಡೆಸಿವಿರ್ ಇಂಜಕ್ಷನ್ ಗಳು ಕಣ್ಣಿಗೆ ಮಾತ್ರ ಕಾಣ್ತಿಲ್ಲ. ಪೇಷಂಟ್ ಗಳು ಜಾಸ್ತಿ ಇದ್ದಾರ? ಅಥವಾ ಅಧಿಕಾರಿಗಳು ಮುಚ್ಚಿಡ್ತಿದ್ದಾರ? ಅಥವಾ ಅಂಕಿ ಅಂಶಗಳೇ…

ಸರಕಾರ ನಡೆಸುವ ಯಜಮಾನ ಹಿಡಿತ ಕಳೆದುಕೊಂಡಿದ್ದಾನೆ – ಎಚ್ ವಿಶ್ವನಾಥ್

ಮೈಸೂರು : ರಾಜ್ಯದಲ್ಲಿ ಸರಕಾರ ನಡೆಸುವ ಯಜಮಾನ ತನ್ನ ಆಡಳಿತದಲ್ಲಿ ಹಿಡಿತವನ್ನೇ ಕಳೆದುಕೊಂಡಿದ್ದಾರೆ, ಎಲ್ಲಾ ಹಂತದಲ್ಲೂ ವೈಫಲ್ಯತೆ ಎದ್ದು ಕಾಣುತ್ತಿದ್ದು, ಆಡಳಿತದಲ್ಲಿ…

ರೆಮ್ಡೆಸಿವಿರ್ ವಿತರಣೆಗೆ ಯಾಕೆ ವಿಳಂಬ : ಡಿಸ್ಟ್ರಿಬ್ಯೂಟರ್ ಸುಳ್ಳೆ? ಅಥವಾ ಸರಕಾರದ ಅಂಕಿಅಂಶ ಸುಳ್ಳೆ??

ಬೆಂಗಳೂರು : ರೆಮ್ಡೆಸಿವಿರ್ ಇಂಜಕ್ಷನ್ ವಿತರಣೆ ಮಾಡದೆ ಡಿಸ್ಟ್ರಿಬ್ಯೂಟರ್ ವಿಳಂಬ ಮಾಡುತ್ತಿದ್ದಾರೆ ಎಂದು ಖಾಸಗಿ ಆಸ್ಪತ್ರೆ ಒಡತಿ ರೂಪಾ ರಾಜೇಶ್ ಆರೋಪಿಸಿದ್ದಾರೆ.…

ಕರ್ಫ್ಯೂ ಅವಧಿಯಲ್ಲಿ ಕಾರ್ಮಿಕರ ಸಂಬಳ ಕಡಿತ ಮಾಡದಂತೆ ಕೋರಿ ಪಿಐಎಲ್‌

ಬೆಂಗಳೂರು : 14 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಕಾರ್ಮಿಕರ ಸಂಬಳಕ್ಕೆ ಕತ್ತರಿ ಹಾಕದಂತೆ ಉದ್ದಿಮೆಗಳಿಗೆ ನಿರ್ದೇಶಿಸಬೇಕು ಹಾಗೂ ಆಹಾರ ಕಿಟ್‌ಗಳನ್ನು…

ಶಿರಸಿಯ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ ವೃದ್ಧನ ತಲೆಯಲ್ಲಿ ರಕ್ತ? ಕಾರಣವೇನು??

ಶಿರಸಿ: ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತ ವೃದ್ಧನ ತಲೆಗೆ ಏಟು ಬಿದ್ದಿದೆ, ಕಾರಣ ಏನೆಂದು ಗೊತ್ತಿಲ್ಲ, ಆದರೆ ಪಿಪಿಇ…

ಲಾಕ್‌ಡೌನ್‌ : ಸರಕಾರದಿಂದ ಅಗತ್ಯ ಕ್ರಮಗಳಿಲ್ಲ, ನಾಲ್ಕು ಘಂಟೆಯಲ್ಲಿ ವ್ಯಾಪಾರ ಮಾಡೋದು ಹೇಗೆ?

ಕೋವಿಡ್‌ ಎರಡನೇ ಅಲೆಗೆ ಬ್ರೇಕ್‌ ಹಾಕಲು ಹೆಣಗಾಡುತ್ತಿರುವ  ರಾಜ್ಯ ಸರ್ಕಾರ, 14 ದಿನಗಳ ಲಾಕ್‌ಡೌನ್‌ ಜಾರಿಗೆ ತಂದಿದೆ. ಕೊರೊನಾ ಸೋಂಕು ಹರಡುವಿಕೆ…

ವಿಜಯ ಸಂಕೇಶ್ವರ್ ಮಾತು ನಂಬಿ ಪ್ರಾಣ ಕಳೆದುಕೊಂಡ ಶಿಕ್ಷಕ

ರಾಯಚೂರು: ವಿಜಯ್ ಸಂಕೇಶ್ವರ ಹೇಳಿದ ಮಾತನ್ನು ನಂಬಿ ಶಿಕ್ಷಕರೊಬ್ಬರು ಮೂಗಿಗೆ ನಿಂಬೆ ಹಣ್ಣಿನ ರಸ ಹಾಕಿಕೊಂಡ ಪರಿಣಾಮ ಸಾವನಪ್ಪಿರುವ ಘಟನೆ ಸಿಂಧನೂರು…

ಸಾಲುಗಟ್ಟಿ ನಿಂತಿರುವ ಕೋವಿಡ್ ಮೃತದೇಹಗಳು : ಅಂತ್ಯಸಂಸ್ಕಾರಕ್ಕೆ ಇನ್ಪ್ಲೂಯೆನ್ಸ್

ಬೆಂಗಳೂರು: ನಗರದ ಹರಿಶ್ಚಂದ್ರ ಘಾಟ್ ಮುಂದೆ ಸಾಕಷ್ಟು ಆಂಬ್ಯುಲೆನ್ಸ್​ಗಳು ಹೆಣ ಹೊತ್ತು ಕ್ಯೂ ನಿಂತಿದ್ದು, ಗೇಟಿಗೆ ಬೀಗ ಹಾಕಿರುವ ಬಿಬಿಎಂಪಿ ಸಿಬ್ಬಂದಿ…

ಐಸಿಯು ಹಾಸಿಗೆ ಕೊರತೆ ಇರುವುದು ನಿಜ : ಗೌರವ ಗುಪ್ತಾ

ಬೆಂಗಳೂರು : ನಗರದಲ್ಲಿ ಐಸಿಯು ವೆಂಟಿಲೇಟರ್ ಹಾಸಿಗೆಗಳ ಸಮಸ್ಯೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಐಸಿಯು ಬೆಡ್ ಗಳ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗಿದೆ ಎಂದು…

ಲಾಕ್ ಡೌನ್ : ಆರ್ಥಿಕ ನೆರವು ಘೋಷಿಸಲು ಸಿಐಟಿಯು ಆಗ್ರಹ

ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಿದ ಸಿಐಟಿಯು ನಿಯೋಗ  ಬೆಂಗಳೂರು : ಸಿಐಟಿಯು ರಾಜ್ಯ ಮುಖಂಡರ ನಿಯೋಗ ಕಾರ್ಮಿಕ ಸಚಿವ ಶ್ರೀ ಶಿವರಾಮ್…

ಊರಿನತ್ತ ಹೊರಟ ಜನ : ವಸೂಲಿಗಿಳಿದ ಖಾಸಗಿ ಬಸ್ ಗಳು

ಬೆಂಗಳೂರು : ಕೊರೋನಾ 2ನೇ ಅಲೆ ಅಬ್ಬರಕ್ಕೆ ಬ್ರೇಕ್​ ಹಾಕಲು ರಾಜ್ಯ ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್​ಡೌನ್​ ಹೇರಿದೆ.…

ಕರ್ನಾಟಕ ಲಾಕ್​ಡೌನ್ : ಹೊಸಮಾರ್ಗಸೂಚಿಯಲ್ಲಿ ಏನಿದೆ? ಯಾವುದಕ್ಕೆಲ್ಲಾ ಅನುಮತಿ??

ಬೆಂಗಳೂರು : ಇಂದು ರಾತ್ರಿಯಿಂದ ( 27) 14 ದಿನಗಳವರೆಗೆ ರಾಜ್ಯಾಧ್ಯಂತ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ. 14 ದಿನಗಳವರೆಗೆ ಕರ್ನಾಟಕದಲ್ಲಿ ಸಂಪೂರ್ಣ…

ಗುಂಪಿನ ಸದಸ್ಯ ಮಾಡಿದ ಪೋಸ್ಟ್‌ಗೆ ವಾಟ್ಸಾಪ್ ಗುಂಪಿನ ನಿರ್ವಾಹಕನನ್ನು ಹೊಣೆಗಾರರನ್ನಾಗಿ ಮಾಡಲಾಗದು: ಬಾಂಬೆ ಹೈಕೋರ್ಟ್

ವಾಟ್ಸಾಪ್‌ ಗುಂಪಿನಲ್ಲಿ ಆಕ್ಷೇಪಾರ್ಹ ಮಾಹಿತಿಯನ್ನು ಸದಸ್ಯರು ಹಂಚಿಕೆ ಮಾಡಿದ್ದಕ್ಕೆ ಗುಂಪಿನ ನಿರ್ವಾಹಕರನ್ನು ಹೊಣೆಗಾರರನ್ನಾಗಿಸಲಾಗದು ಎಂದು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠ ಹೇಳಿದೆ…

ನಾಳೆಯಿಂದ ಕರ್ನಾಟಕ್‌ ʼಲಾಕ್ʼ : ಸಂಪುಟ ಸಭೆ ತೀರ್ಮಾನ ‌

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಸೋಂಕಿತರ ಸಂಖ್ಯೆಯನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ, ಸೋಂಕು ಹರಡುವುದನ್ನು ತಪ್ಪಿಸಲು ಸರ್ಕಾರ ಇಂದು ಕಠಿಣ ನಿರ್ಧಾರ…

ಐಸೋಲೇಷನ್ ವಾರ್ಡ್​ಗಳಾಗಿ ಪರಿವರ್ತನೆಯಾಗಿರುವ ರೈಲ್ವೆ ಬೋಗಿಗಳು : ಬೇಡಿಕೆ ಸಲ್ಲಿಸದ ರಾಜ್ಯ ಸರಕಾರ

4240 ಹಾಸಿಗೆ  ಸಿದ್ಧ ಮಾಡಿಕೊಂಡ ರೈಲ್ವೇ ಇಲಾಖೆ : ಹಾಸಿಗೆಗಳ ಅಗತ್ಯವಿಲ್ಲ ಎಂದು ನಿರ್ಲಕ್ಷಿಸಿದ್ದ ಸರಕಾರ ಬೆಂಗಳೂರು: ದೇಶದಲ್ಲಿ ಕೊರೊನಾ ಎರಡನೇ…

ಲಾಕ್ಡೌನ್ ಜಾರಿ : ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ?

ಲಾಕ್ಡೌನ್ ಬದಲು ಕಠಿಣಕ್ರಮ ಜಾರಿಗೆ ವಿಪಕ್ಷಗಳ ಆಗ್ರಹ  ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ…

ಕೋವಿಡ್ ಪ್ರಕರಣ : ಭಾರತದ ಜೊತೆ ನಿಲ್ಲೋಣ ಗ್ರೇಟಾ ಥನ್​ ಬರ್ಗ್

ಸ್ವೀಡನ್ : ಭಾರತದಲ್ಲಿನ ಕೊವಿಡ್-19 ಸಾಂಕ್ರಾಮಿಕದ 2ನೇ ತನ್ನ ಅಬ್ಬರ ಮುಂದುವರೆಸಿದ್ದು, ದೇಶಾದ್ಯಂತ ಆಕ್ಸಿಜನ್ ಕೊರತೆ ಮುಂದುವರೆದಿರುವಂತೆಯೇ ಇತ್ತ ಸ್ವೀಡನ್ ನ…

ಕೋವಿಶೀಲ್ಡ್ ಜಾಗತಿಕ ದರ : ಭಾರತದಲ್ಲಿ ಮಾತ್ರ ದುಬಾರಿ

ನವದೆಹಲಿ : ಪುಣೆಯ ಸೀರಂ ಇನ್ಸ್‌ಟಿಟ್ಯೂಟ್‌ ಉತ್ಪಾದಿಸುತ್ತಿರುವ ‘ಕೋವಿಶೀಲ್ಡ್‌’ ಕೊರೋನಾ ಲಸಿಕೆಯ ಬೆಲೆ ವಿಶ್ವದ ಇತರೆಡೆ ಹೋಲಿಸಿದರೆ ಭಾರತದಲ್ಲೇ ಹೆಚ್ಚು ಎಂಬ…